ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ar ‫إبداء الأسباب 3‬

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

‫77 [سبعة وسبعون]

77 [sbaeat wasabeuna]

‫إبداء الأسباب 3‬

ibdā’ al-asbāb 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? لم-----ا---كل -لكعكة؟ ل____ ل_ ت___ ا______ ل-ا-ا ل- ت-ك- ا-ك-ك-؟ --------------------- لماذا لا تأكل الكعكة؟ 0
li--d-ā lā-t-’ku- a---a‘-ah? l______ l_ t_____ a_________ l-m-d-ā l- t-’-u- a---a-k-h- ---------------------------- limādhā lā ta’kul al-ka‘kah?
ನಾನು ಸಣ್ಣ ಆಗಬೇಕು. أح-اج--ل---ق-ان الو--. أ____ إ__ ف____ ا_____ أ-ت-ج إ-ى ف-د-ن ا-و-ن- ---------------------- أحتاج إلى فقدان الوزن. 0
a-tāj -lā-----an----wa-n. a____ i__ f_____ a_______ a-t-j i-ā f-q-a- a---a-n- ------------------------- aḥtāj ilā faqdan al-wazn.
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. أ-ا--ا آ---م---ن----ح----إ-- إن--ص الو--. أ__ ل_ آ____ ل____ ب____ إ__ إ____ ا_____ أ-ا ل- آ-ل-م ل-ن-ي ب-ا-ة إ-ى إ-ق-ص ا-و-ن- ----------------------------------------- أنا لا آكلهم لأنني بحاجة إلى إنقاص الوزن. 0
a-a l--a-ul-ha-l---n--n- --ā---- i-- --q-ṣ-a---a-n. a__ l_ a______ l________ b______ i__ i____ a_______ a-a l- a-u-u-a l-’-n-a-ī b-ā-a-i i-ā i-q-ṣ a---a-n- --------------------------------------------------- ana lā akuluha li’annanī bḥājati ilā inqāṣ al-wazn.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ل---ا -- تشر- -ل---ة؟ ل____ ل_ ت___ ا______ ل-ا-ا ل- ت-ر- ا-ب-ر-؟ --------------------- لماذا لا تشرب البيرة؟ 0
l-mā-h- l- tash----a---īrah? l______ l_ t______ a________ l-m-d-ā l- t-s-r-b a---ī-a-? ---------------------------- limādhā lā tashrab al-bīrah?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ل- ---ل-يت--ن --ي---قياد-. ل_ ي___ ي____ ع__ ا_______ ل- ي-ا- ي-ع-ن ع-ي ا-ق-ا-ة- -------------------------- لا يزال يتعين علي القيادة. 0
l- ya-āl -a-a‘-y-a---a---y--a---------. l_ y____ y_________ ‘______ a__________ l- y-z-l y-t-‘-y-a- ‘-l-y-a a---i-ā-a-. --------------------------------------- lā yazāl yata‘ayyan ‘alayya al-qiyādah.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. أ---ل- أشر-ه---نه-----ز-ل ي--ي---ل- ا-ق-ا-ة. أ__ ل_ أ____ ل___ ل_ ي___ ي____ ع__ ا_______ أ-ا ل- أ-ر-ه ل-ن- ل- ي-ا- ي-ع-ن ع-ي ا-ق-ا-ة- -------------------------------------------- أنا لا أشربه لأنه لا يزال يتعين علي القيادة. 0
a----- -shr-buha---’an-ah--ā -a-ā----ta‘-yya- ‘--ay-a----q-y-dah. a__ l_ a________ l_______ l_ y____ y_________ ‘______ a__________ a-a l- a-h-a-u-a l-’-n-a- l- y-z-l y-t-‘-y-a- ‘-l-y-a a---i-ā-a-. ----------------------------------------------------------------- ana lā ashrabuha li’annah lā yazāl yata‘ayyan ‘alayya al-qiyādah.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ل--ذ--لا--ش-ب القه--؟ ل____ ل_ ت___ ا______ ل-ا-ا ل- ت-ر- ا-ق-و-؟ --------------------- لماذا لا تشرب القهوة؟ 0
li-------ā--a--r-b----qa---h? l______ l_ t______ a_________ l-m-d-ā l- t-s-r-b a---a-w-h- ----------------------------- limādhā lā tashrab al-qahwah?
ಅದು ತಣ್ಣಗಿದೆ. ‫إ-ها ب--دة. ‫____ ب_____ ‫-ن-ا ب-ر-ة- ------------ ‫إنها باردة. 0
in---ā--ā--d-h. i_____ b_______ i-n-h- b-r-d-h- --------------- innahā bāridah.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. ل- -ش-ب- ل-----ا-د. ل_ أ____ ل___ ب____ ل- أ-ر-ه ل-ن- ب-ر-. ------------------- لا أشربه لأنه بارد. 0
lā----r---ha ---ann-hā-b-rid--. l_ a________ l________ b_______ l- a-h-a-u-a l-’-n-a-ā b-r-d-h- ------------------------------- lā ashrabuha li’annahā bāridah.
ನೀನು ಚಹ ಏಕೆ ಕುಡಿಯುತ್ತಿಲ್ಲ? ل--ذ- لا -ش-ب ---ا-؟ ل____ ل_ ت___ ا_____ ل-ا-ا ل- ت-ر- ا-ش-ي- -------------------- لماذا لا تشرب الشاي؟ 0
l--ādhā----ta---a---l-shāy? l______ l_ t______ a_______ l-m-d-ā l- t-s-r-b a---h-y- --------------------------- limādhā lā tashrab al-shāy?
ನನ್ನ ಬಳಿ ಸಕ್ಕರೆ ಇಲ್ಲ. ل---لد---ك-. ل__ ل__ س___ ل-س ل-ي س-ر- ------------ ليس لدي سكر. 0
la-s- lad--ya--u-kar. l____ l______ s______ l-y-a l-d-y-a s-k-a-. --------------------- laysa ladayya sukkar.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. لا أ-ر-ه--أن---يس---ي-س--. ل_ أ____ ل___ ل__ ل__ س___ ل- أ-ر-ه ل-ن- ل-س ل-ي س-ر- -------------------------- لا أشربه لأنه ليس لدي سكر. 0
lā as-r--u-a---’-n---- -ay----a-a-y- -ukk--. l_ a________ l________ l____ l______ s______ l- a-h-a-u-a l-’-n-a-ī l-y-a l-d-y-a s-k-a-. -------------------------------------------- lā ashrabuha li’annanī laysa ladayya sukkar.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? لما-- -ا----ل--لحسا-؟ ل____ ل_ ت___ ا______ ل-ا-ا ل- ت-ك- ا-ح-ا-؟ --------------------- لماذا لا تأكل الحساء؟ 0
li--d-- -- -a’k-- al-ḥ-s-’? l______ l_ t_____ a________ l-m-d-ā l- t-’-u- a---i-ā-? --------------------------- limādhā lā ta’kul al-ḥisā’?
ನಾನು ಅದನ್ನು ಕೇಳಿರಲಿಲ್ಲ. ‫---أط---. ‫__ أ_____ ‫-م أ-ل-ه- ---------- ‫لم أطلبه. 0
l-m----u-h-. l__ a_______ l-m a-l-b-ā- ------------ lam aṭlubhā.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ‫لا-آك--ال--اء ------- -طلب--. ‫__ آ__ ا_____ ل___ ل_ أ______ ‫-ا آ-ل ا-ح-ا- ل-ن- ل- أ-ل-ه-. ------------------------------ ‫لا آكل الحساء لأني لم أطلبها. 0
lā āk-- -l---s-’---’an-- --- -ṭlu--ā. l_ ā___ a_______ l______ l__ a_______ l- ā-u- a---i-ā- l-’-n-ī l-m a-l-b-ā- ------------------------------------- lā ākul al-ḥisā’ li’annī lam aṭlubhā.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ‫--ا-لا ---- ----م؟ ‫___ ل_ ت___ ا_____ ‫-م- ل- ت-ك- ا-ل-م- ------------------- ‫لما لا تأكل اللحم؟ 0
lim- lā---’ku--al--a-m? l___ l_ t_____ a_______ l-m- l- t-’-u- a---a-m- ----------------------- limā lā ta’kul al-laḥm?
ನಾನು ಸಸ್ಯಾಹಾರಿ. ‫أ-- ---تي. ‫___ ن_____ ‫-ن- ن-ا-ي- ----------- ‫أنا نباتي. 0
an--na-ātī. a__ n______ a-a n-b-t-. ----------- ana nabātī.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. ‫-ا-آك- ا--ح--لأ---نبا-ي. ‫__ آ__ ا____ ل___ ن_____ ‫-ا آ-ل ا-ل-م ل-ن- ن-ا-ي- ------------------------- ‫لا آكل اللحم لأني نباتي. 0
lā-āku- ---laḥm-li-an--nī ---āt-. l_ ā___ a______ l________ n______ l- ā-u- a---a-m l-’-n-a-ī n-b-t-. --------------------------------- lā ākul al-laḥm li’annanī nabātī.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.