ಪದಗುಚ್ಛ ಪುಸ್ತಕ

kn ಸಮಯ   »   mr वेळ

೮ [ಎಂಟು]

ಸಮಯ

ಸಮಯ

८ [आठ]

8 [āṭha]

वेळ

vēḷa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! मा- --ा! मा_ क__ म-फ क-ा- -------- माफ करा! 0
mā-h- -a-ā! m____ k____ m-p-a k-r-! ----------- māpha karā!
ಈಗ ಎಷ್ಟು ಸಮಯ ಆಗಿದೆ? किती--ा-ले? कि_ वा___ क-त- व-ज-े- ----------- किती वाजले? 0
K--ī v---lē? K___ v______ K-t- v-j-l-? ------------ Kitī vājalē?
ಧನ್ಯವಾದಗಳು! ख-प-ध-----द. खू_ ध_____ ख-प ध-्-व-द- ------------ खूप धन्यवाद. 0
K-ūp---ha--y-----. K____ d___________ K-ū-a d-a-'-a-ā-a- ------------------ Khūpa dhan'yavāda.
ಈಗ ಒಂದು ಘಂಟೆ. एक--ा-ल-. ए_ वा___ ए- व-ज-ा- --------- एक वाजला. 0
Ē---vā-a--. Ē__ v______ Ē-a v-j-l-. ----------- Ēka vājalā.
ಈಗ ಎರಡು ಘಂಟೆ. दो--वाज--. दो_ वा___ द-न व-ज-े- ---------- दोन वाजले. 0
D--a--āja-ē. D___ v______ D-n- v-j-l-. ------------ Dōna vājalē.
ಈಗ ಮೂರು ಘಂಟೆ. त-- वाज-े. ती_ वा___ त-न व-ज-े- ---------- तीन वाजले. 0
T--a vā---ē. T___ v______ T-n- v-j-l-. ------------ Tīna vājalē.
ಈಗ ನಾಲ್ಕು ಘಂಟೆ. चार--ाजले. चा_ वा___ च-र व-ज-े- ---------- चार वाजले. 0
Cār------lē. C___ v______ C-r- v-j-l-. ------------ Cāra vājalē.
ಈಗ ಐದು ಘಂಟೆ. पा--व--ले. पा_ वा___ प-च व-ज-े- ---------- पाच वाजले. 0
P--a----a-ē. P___ v______ P-c- v-j-l-. ------------ Pāca vājalē.
ಈಗ ಆರು ಘಂಟೆ. स-- व---े. स_ वा___ स-ा व-ज-े- ---------- सहा वाजले. 0
S--- v-ja--. S___ v______ S-h- v-j-l-. ------------ Sahā vājalē.
ಈಗ ಏಳು ಘಂಟೆ. सात वा---. सा_ वा___ स-त व-ज-े- ---------- सात वाजले. 0
Sāt- v----ē. S___ v______ S-t- v-j-l-. ------------ Sāta vājalē.
ಈಗ ಎಂಟು ಘಂಟೆ. आ- -ा-ल-. आ_ वा___ आ- व-ज-े- --------- आठ वाजले. 0
Ā----v-j-lē. Ā___ v______ Ā-h- v-j-l-. ------------ Āṭha vājalē.
ಈಗ ಒಂಬತ್ತು ಘಂಟೆ. नऊ -ा--े. न_ वा___ न- व-ज-े- --------- नऊ वाजले. 0
Na'ū-v-----. N___ v______ N-'- v-j-l-. ------------ Na'ū vājalē.
ಈಗ ಹತ್ತು ಘಂಟೆ. दहा वा-ले. द_ वा___ द-ा व-ज-े- ---------- दहा वाजले. 0
Dah--vā-alē. D___ v______ D-h- v-j-l-. ------------ Dahā vājalē.
ಈಗ ಹನ್ನೂಂದು ಘಂಟೆ. अकरा -ाजल-. अ__ वा___ अ-र- व-ज-े- ----------- अकरा वाजले. 0
A-a---vā----. A____ v______ A-a-ā v-j-l-. ------------- Akarā vājalē.
ಈಗ ಹನ್ನೆರಡು ಘಂಟೆ. बा-ा---ज--. बा_ वा___ ब-र- व-ज-े- ----------- बारा वाजले. 0
B--ā-vāj-l-. B___ v______ B-r- v-j-l-. ------------ Bārā vājalē.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. ए-- मि----- साठ स-कं--अ----. ए_ मि___ सा_ से__ अ____ ए-ा म-न-ट-त स-ठ स-क-द अ-त-त- ---------------------------- एका मिनिटात साठ सेकंद असतात. 0
Ēk- ---iṭāta-s--h--s-k-nd----at-ta. Ē__ m_______ s____ s______ a_______ Ē-ā m-n-ṭ-t- s-ṭ-a s-k-n-a a-a-ā-a- ----------------------------------- Ēkā miniṭāta sāṭha sēkanda asatāta.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. एक--ता-ात---ठ---न-ट- ----त. ए_ ता__ सा_ मि__ अ____ ए-ा त-स-त स-ठ म-न-ट- अ-त-त- --------------------------- एका तासात साठ मिनिटे असतात. 0
Ēk---ā--ta-sā-h--m-niṭē as-----. Ē__ t_____ s____ m_____ a_______ Ē-ā t-s-t- s-ṭ-a m-n-ṭ- a-a-ā-a- -------------------------------- Ēkā tāsāta sāṭha miniṭē asatāta.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. एका दि--ात--ोवीस-तास---त-त. ए_ दि___ चो__ ता_ अ____ ए-ा द-व-ा- च-व-स त-स अ-त-त- --------------------------- एका दिवसात चोवीस तास असतात. 0
Ē-ā-d---s-t- c----a ------sat--a. Ē__ d_______ c_____ t___ a_______ Ē-ā d-v-s-t- c-v-s- t-s- a-a-ā-a- --------------------------------- Ēkā divasāta cōvīsa tāsa asatāta.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!