ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   mk Читање и пишување

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [шест]

6 [shyest]

Читање и пишување

[Chitaњye i pishoovaњye]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. Ја--чит-м. Ј__ ч_____ Ј-с ч-т-м- ---------- Јас читам. 0
Ј-s -h-ta-. Ј__ c______ Ј-s c-i-a-. ----------- Јas chitam.
ನಾನು ಒಂದು ಅಕ್ಷರವನ್ನು ಓದುತ್ತೇನೆ. Ј-с-ч-та--ед---б-к-а. Ј__ ч____ е___ б_____ Ј-с ч-т-м е-н- б-к-а- --------------------- Јас читам една буква. 0
Јa- -h-t-m --dna---o--a. Ј__ c_____ y____ b______ Ј-s c-i-a- y-d-a b-o-v-. ------------------------ Јas chitam yedna bookva.
ನಾನು ಒಂದು ಪದವನ್ನು ಓದುತ್ತೇನೆ. Јас-ч--а- -д-н -б-р. Ј__ ч____ е___ з____ Ј-с ч-т-м е-е- з-о-. -------------------- Јас читам еден збор. 0
Ј-s--h-----y--y----b--. Ј__ c_____ y_____ z____ Ј-s c-i-a- y-d-e- z-o-. ----------------------- Јas chitam yedyen zbor.
ನಾನು ಒಂದು ವಾಕ್ಯವನ್ನು ಓದುತ್ತೇನೆ. Јас -и-а- --н--ре---и-а. Ј__ ч____ е___ р________ Ј-с ч-т-м е-н- р-ч-н-ц-. ------------------------ Јас читам една реченица. 0
Јa- -h-t-m ----a-----hye-i---. Ј__ c_____ y____ r____________ Ј-s c-i-a- y-d-a r-e-h-e-i-z-. ------------------------------ Јas chitam yedna ryechyenitza.
ನಾನು ಒಂದು ಪತ್ರವನ್ನು ಓದುತ್ತೇನೆ. Ја--чит-м-е--о--и---. Ј__ ч____ е___ п_____ Ј-с ч-т-м е-н- п-с-о- --------------------- Јас читам едно писмо. 0
Ј-s---i-a---ed-o-pismo. Ј__ c_____ y____ p_____ Ј-s c-i-a- y-d-o p-s-o- ----------------------- Јas chitam yedno pismo.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Ј-с---та- е-н--книга. Ј__ ч____ е___ к_____ Ј-с ч-т-м е-н- к-и-а- --------------------- Јас читам една книга. 0
Ј----h--a- --dn----ig-a. Ј__ c_____ y____ k______ Ј-s c-i-a- y-d-a k-i-u-. ------------------------ Јas chitam yedna knigua.
ನಾನು ಓದುತ್ತೇನೆ. Ј-с ч-т-м. Ј__ ч_____ Ј-с ч-т-м- ---------- Јас читам. 0
Јas chi-a-. Ј__ c______ Ј-s c-i-a-. ----------- Јas chitam.
ನೀನು ಓದುತ್ತೀಯ. Т- -ита-. Т_ ч_____ Т- ч-т-ш- --------- Ти читаш. 0
Ti-ch--a--. T_ c_______ T- c-i-a-h- ----------- Ti chitash.
ಅವನು ಓದುತ್ತಾನೆ. То- --т-. Т__ ч____ Т-ј ч-т-. --------- Тој чита. 0
To-------. T__ c_____ T-ј c-i-a- ---------- Toј chita.
ನಾನು ಬರೆಯುತ್ತೇನೆ. Јас --шувам. Ј__ п_______ Ј-с п-ш-в-м- ------------ Јас пишувам. 0
Јas -ish-----. Ј__ p_________ Ј-s p-s-o-v-m- -------------- Јas pishoovam.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. Јас п-шу-ам ед-а ---в-. Ј__ п______ е___ б_____ Ј-с п-ш-в-м е-н- б-к-а- ----------------------- Јас пишувам една буква. 0
Ј-s ---h----m--edna-bo---a. Ј__ p________ y____ b______ Ј-s p-s-o-v-m y-d-a b-o-v-. --------------------------- Јas pishoovam yedna bookva.
ನಾನು ಒಂದು ಪದವನ್ನು ಬರೆಯುತ್ತೇನೆ. Јас--и---ам--д-- -б-р. Ј__ п______ е___ з____ Ј-с п-ш-в-м е-е- з-о-. ---------------------- Јас пишувам еден збор. 0
Ј------hoo-am --d--n -b--. Ј__ p________ y_____ z____ Ј-s p-s-o-v-m y-d-e- z-o-. -------------------------- Јas pishoovam yedyen zbor.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Јас---шу--- една --ч-ни-а. Ј__ п______ е___ р________ Ј-с п-ш-в-м е-н- р-ч-н-ц-. -------------------------- Јас пишувам една реченица. 0
Јas-pi-hoo-a---edn---yec---n--z-. Ј__ p________ y____ r____________ Ј-s p-s-o-v-m y-d-a r-e-h-e-i-z-. --------------------------------- Јas pishoovam yedna ryechyenitza.
ನಾನು ಒಂದು ಪತ್ರವನ್ನು ಬರೆಯುತ್ತೇನೆ. Ј-с--и---------- --с--. Ј__ п______ е___ п_____ Ј-с п-ш-в-м е-н- п-с-о- ----------------------- Јас пишувам едно писмо. 0
Ј-----s--ov-m--e--o pismo. Ј__ p________ y____ p_____ Ј-s p-s-o-v-m y-d-o p-s-o- -------------------------- Јas pishoovam yedno pismo.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. Јас пи-у-ам--дн- к----. Ј__ п______ е___ к_____ Ј-с п-ш-в-м е-н- к-и-а- ----------------------- Јас пишувам една книга. 0
Ј-s -i----v-----dn-----g--. Ј__ p________ y____ k______ Ј-s p-s-o-v-m y-d-a k-i-u-. --------------------------- Јas pishoovam yedna knigua.
ನಾನು ಬರೆಯುತ್ತೇನೆ. Јас -ишувам. Ј__ п_______ Ј-с п-ш-в-м- ------------ Јас пишувам. 0
Ј-s--i--o--am. Ј__ p_________ Ј-s p-s-o-v-m- -------------- Јas pishoovam.
ನೀನು ಬರೆಯುತ್ತೀಯ. Т------ваш. Т_ п_______ Т- п-ш-в-ш- ----------- Ти пишуваш. 0
T- -ish---as-. T_ p__________ T- p-s-o-v-s-. -------------- Ti pishoovash.
ಅವನು ಬರೆಯುತ್ತಾನೆ. Тој--ишува. Т__ п______ Т-ј п-ш-в-. ----------- Тој пишува. 0
T---pi-h--v-. T__ p________ T-ј p-s-o-v-. ------------- Toј pishoova.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.