ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   mk Во зоолошка градина

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [четириесет и три]

43 [chyetiriyesyet i tri]

Во зоолошка градина

Vo zooloshka guradina

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. Та---е -о-л---ат--град---. Т___ е з_________ г_______ Т-м- е з-о-о-к-т- г-а-и-а- -------------------------- Таму е зоолошката градина. 0
Tamoo-y- -o-lo-h-ata gura-in-. T____ y_ z__________ g________ T-m-o y- z-o-o-h-a-a g-r-d-n-. ------------------------------ Tamoo ye zooloshkata guradina.
ಜಿರಾಫೆಗಳು ಅಲ್ಲಿವೆ. Т-му -- -ир--ит-. Т___ с_ ж________ Т-м- с- ж-р-ф-т-. ----------------- Таму се жирафите. 0
Tamo- -ye ʐ-ra-ity-. T____ s__ ʐ_________ T-m-o s-e ʐ-r-f-t-e- -------------------- Tamoo sye ʐirafitye.
ಕರಡಿಗಳು ಎಲ್ಲಿವೆ? Кад- ---ме-к-т-? К___ с_ м_______ К-д- с- м-ч-и-е- ---------------- Каде се мечките? 0
Ka-ye -ye-myec----ye? K____ s__ m__________ K-d-e s-e m-e-h-i-y-? --------------------- Kadye sye myechkitye?
ಆನೆಗಳು ಎಲ್ಲಿವೆ? К-де се--------т-? К___ с_ с_________ К-д- с- с-о-о-и-е- ------------------ Каде се слоновите? 0
Ka--e-s---sl--ov-t-e? K____ s__ s__________ K-d-e s-e s-o-o-i-y-? --------------------- Kadye sye slonovitye?
ಹಾವುಗಳು ಎಲ್ಲಿವೆ? К-де -е-з-иите? К___ с_ з______ К-д- с- з-и-т-? --------------- Каде се змиите? 0
K-dy- -ye--miitye? K____ s__ z_______ K-d-e s-e z-i-t-e- ------------------ Kadye sye zmiitye?
ಸಿಂಹಗಳು ಎಲ್ಲಿವೆ? К-----е ----в-те? К___ с_ л________ К-д- с- л-в-в-т-? ----------------- Каде се лавовите? 0
Ka-y- -y- l---v---e? K____ s__ l_________ K-d-e s-e l-v-v-t-e- -------------------- Kadye sye lavovitye?
ನನ್ನ ಬಳಿ ಒಂದು ಕ್ಯಾಮೆರಾ ಇದೆ. Ја---мам-е-ен-фотоап-ра-. Ј__ и___ е___ ф__________ Ј-с и-а- е-е- ф-т-а-а-а-. ------------------------- Јас имам еден фотоапарат. 0
Јas i--m y--yen fo-o---ra-. Ј__ i___ y_____ f__________ Ј-s i-a- y-d-e- f-t-a-a-a-. --------------------------- Јas imam yedyen fotoaparat.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. Има--и--о --к----е-на филм-ка -а----. И___ и___ т___ и е___ ф______ к______ И-а- и-т- т-к- и е-н- ф-л-с-а к-м-р-. ------------------------------------- Имам исто така и една филмска камера. 0
Ima- ---o ta-a-- yedna filmska ka--er-. I___ i___ t___ i y____ f______ k_______ I-a- i-t- t-k- i y-d-a f-l-s-a k-m-e-a- --------------------------------------- Imam isto taka i yedna filmska kamyera.
ಬ್ಯಾಟರಿ ಎಲ್ಲಿ ಸಿಗುತ್ತದೆ? К-де--м--б-т-р--а? К___ и__ б________ К-д- и-а б-т-р-ј-? ------------------ Каде има батерија? 0
K-dy- -m- b--y-riјa? K____ i__ b_________ K-d-e i-a b-t-e-i-a- -------------------- Kadye ima batyeriјa?
ಪೆಂಗ್ವಿನ್ ಗಳು ಎಲ್ಲಿವೆ? Кад---е---нгв---т-? К___ с_ п__________ К-д- с- п-н-в-н-т-? ------------------- Каде се пингвините? 0
K-dy----e --ng-v--it-e? K____ s__ p____________ K-d-e s-e p-n-u-i-i-y-? ----------------------- Kadye sye pinguvinitye?
ಕ್ಯಾಂಗರುಗಳು ಎಲ್ಲಿವೆ? К----се --н-у--т-? К___ с_ к_________ К-д- с- к-н-у-и-е- ------------------ Каде се кенгурите? 0
K-d-e --e--y-ngu-----ye? K____ s__ k_____________ K-d-e s-e k-e-g-o-r-t-e- ------------------------ Kadye sye kyenguooritye?
ಘೇಂಡಾಮೃಗಗಳು ಎಲ್ಲಿವೆ? Ка-- -- н-с-роз-т-? К___ с_ н__________ К-д- с- н-с-р-з-т-? ------------------- Каде се носорозите? 0
K-dye-sye-nosorozity-? K____ s__ n___________ K-d-e s-e n-s-r-z-t-e- ---------------------- Kadye sye nosorozitye?
ಇಲ್ಲಿ ಶೌಚಾಲಯ ಎಲ್ಲಿದೆ? Ка-- и-а тоа-ет? К___ и__ т______ К-д- и-а т-а-е-? ---------------- Каде има тоалет? 0
K---e---a t-a----? K____ i__ t_______ K-d-e i-a t-a-y-t- ------------------ Kadye ima toalyet?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. Та-- има --фуле. Т___ и__ к______ Т-м- и-а к-ф-л-. ---------------- Таму има кафуле. 0
Tamo- i-- ----o---. T____ i__ k________ T-m-o i-a k-f-o-y-. ------------------- Tamoo ima kafoolye.
ಅಲ್ಲಿ ಒಂದು ಹೋಟೇಲ್ ಇದೆ. Т-м--им---е-тора-. Т___ и__ р________ Т-м- и-а р-с-о-а-. ------------------ Таму има ресторан. 0
Ta--o -m--r-es-or-n. T____ i__ r_________ T-m-o i-a r-e-t-r-n- -------------------- Tamoo ima ryestoran.
ಒಂಟೆಗಳು ಎಲ್ಲಿವೆ? Каде--- к--или--? К___ с_ к________ К-д- с- к-м-л-т-? ----------------- Каде се камилите? 0
K-dy- --- ka--l-t--? K____ s__ k_________ K-d-e s-e k-m-l-t-e- -------------------- Kadye sye kamilitye?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? К-де с- ----ла-- и зеб-и--? К___ с_ г_______ и з_______ К-д- с- г-р-л-т- и з-б-и-е- --------------------------- Каде се горилата и зебрите? 0
K-dy--sye-g-o-ilata-- z-eb-----? K____ s__ g________ i z_________ K-d-e s-e g-o-i-a-a i z-e-r-t-e- -------------------------------- Kadye sye guorilata i zyebritye?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? Кад- --------в-т--и -роко-и-и--? К___ с_ т________ и к___________ К-д- с- т-г-о-и-е и к-о-о-и-и-е- -------------------------------- Каде се тигровите и крокодилите? 0
Kad-----e--ig--ov-----i krok-d--it--? K____ s__ t__________ i k____________ K-d-e s-e t-g-r-v-t-e i k-o-o-i-i-y-? ------------------------------------- Kadye sye tigurovitye i krokodilitye?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.