ಪದಗುಚ್ಛ ಪುಸ್ತಕ

kn ಭೂತಕಾಲ – ೩   »   mk Минато време 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [осумдесет и три]

83 [osoomdyesyet i tri]

Минато време 3

Minato vryemye 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. те-----и-а т_________ т-л-ф-н-р- ---------- телефонира 0
t----e--n-ra t___________ t-e-y-f-n-r- ------------ tyelyefonira
ನಾನು ಫೋನ್ ಮಾಡಿದೆ. Јас т-л-ф-нир-в. Ј__ т___________ Ј-с т-л-ф-н-р-в- ---------------- Јас телефонирав. 0
Ј----ye-y-----r--. Ј__ t_____________ Ј-s t-e-y-f-n-r-v- ------------------ Јas tyelyefonirav.
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. Јас--е-о вр-м--те-е-он--а-. Ј__ ц___ в____ т___________ Ј-с ц-л- в-е-е т-л-ф-н-р-в- --------------------------- Јас цело време телефонирав. 0
Јas tzy-lo ----my- -y--y-f-nir--. Ј__ t_____ v______ t_____________ Ј-s t-y-l- v-y-m-e t-e-y-f-n-r-v- --------------------------------- Јas tzyelo vryemye tyelyefonirav.
ಪ್ರಶ್ನಿಸುವುದು. пр--у-а п______ п-а-у-а ------- прашува 0
p-a--o--a p________ p-a-h-o-a --------- prashoova
ನಾನು ಪ್ರಶ್ನೆ ಕೇಳಿದೆ. Ј-с--раша-. Ј__ п______ Ј-с п-а-а-. ----------- Јас прашав. 0
Ј-s -r-s--v. Ј__ p_______ Ј-s p-a-h-v- ------------ Јas prashav.
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. Ј-- с---гаш ---ш---в. Ј__ с______ п________ Ј-с с-к-г-ш п-а-у-а-. --------------------- Јас секогаш прашував. 0
Ј-s --e-og--s- -ra-ho-vav. Ј__ s_________ p__________ Ј-s s-e-o-u-s- p-a-h-o-a-. -------------------------- Јas syekoguash prashoovav.
ಹೇಳುವುದು р---ажу-а р________ р-с-а-у-а --------- раскажува 0
ra--aʐ-ova r_________ r-s-a-o-v- ---------- raskaʐoova
ನಾನು ಹೇಳಿದೆ. Ј-с ----ажува-. Ј__ р__________ Ј-с р-с-а-у-а-. --------------- Јас раскажував. 0
Јa- --s-a-o-v-v. Ј__ r___________ Ј-s r-s-a-o-v-v- ---------------- Јas raskaʐoovav.
ನಾನು ಸಂಪೂರ್ಣ ಕಥೆ ಹೇಳಿದೆ. Ја--ја--а-каж-- -ел-т--------на. Ј__ ј_ р_______ ц_____ п________ Ј-с ј- р-с-а-а- ц-л-т- п-и-а-н-. -------------------------------- Јас ја раскажав целата приказна. 0
Ј----a-r-sk--a- tzyela-a ----a-na. Ј__ ј_ r_______ t_______ p________ Ј-s ј- r-s-a-a- t-y-l-t- p-i-a-n-. ---------------------------------- Јas јa raskaʐav tzyelata prikazna.
ಕಲಿಯುವುದು учи у__ у-и --- учи 0
o--hi o____ o-c-i ----- oochi
ನಾನು ಕಲಿತೆ. Ј-с ----. Ј__ у____ Ј-с у-е-. --------- Јас учев. 0
Ј-s-o--h-ev. Ј__ o_______ Ј-s o-c-y-v- ------------ Јas oochyev.
ನಾನು ಇಡೀ ಸಾಯಂಕಾಲ ಕಲಿತೆ. Ј-- -ч-в ц--- в--ер. Ј__ у___ ц___ в_____ Ј-с у-е- ц-л- в-ч-р- -------------------- Јас учев цела вечер. 0
Ј-s -o--yev ----la ---c-yer. Ј__ o______ t_____ v________ Ј-s o-c-y-v t-y-l- v-e-h-e-. ---------------------------- Јas oochyev tzyela vyechyer.
ಕೆಲಸ ಮಾಡುವುದು. работи р_____ р-б-т- ------ работи 0
r--o-i r_____ r-b-t- ------ raboti
ನಾನು ಕೆಲಸ ಮಾಡಿದೆ. Ј-----бо-ев. Ј__ р_______ Ј-с р-б-т-в- ------------ Јас работев. 0
Јa----boty-v. Ј__ r________ Ј-s r-b-t-e-. ------------- Јas rabotyev.
ನಾನು ಇಡೀ ದಿವಸ ಕೆಲಸ ಮಾಡಿದೆ. Јас --б--ев цел-д--. Ј__ р______ ц__ д___ Ј-с р-б-т-в ц-л д-н- -------------------- Јас работев цел ден. 0
Јas raboty-- --yel -ye-. Ј__ r_______ t____ d____ Ј-s r-b-t-e- t-y-l d-e-. ------------------------ Јas rabotyev tzyel dyen.
ತಿನ್ನುವುದು. ј--е ј___ ј-д- ---- јаде 0
јadye ј____ ј-d-e ----- јadye
ನಾನು ತಿಂದೆ. Ј-------в. Ј__ ј_____ Ј-с ј-д-в- ---------- Јас јадев. 0
Јas ј-dyev. Ј__ ј______ Ј-s ј-d-e-. ----------- Јas јadyev.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. Ја--го изе--в ц---то-ј--ење. Ј__ г_ и_____ ц_____ ј______ Ј-с г- и-е-о- ц-л-т- ј-д-њ-. ---------------------------- Јас го изедов целото јадење. 0
Јa- g---iz-edo- t-y-lot--јad-e--e. Ј__ g__ i______ t_______ ј________ Ј-s g-o i-y-d-v t-y-l-t- ј-d-e-y-. ---------------------------------- Јas guo izyedov tzyeloto јadyeњye.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.