ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   mk Прашања – Минато време 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [осумдесет и пет]

85 [osoomdyesyet i pyet]

Прашања – Минато време 1

Prashaњa – Minato vryemye 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? К-лку има-е -с-ие-о? К____ и____ и_______ К-л-у и-а-е и-п-е-о- -------------------- Колку имате испиено? 0
Ko--oo --a-y- -s-iy--o? K_____ i_____ i________ K-l-o- i-a-y- i-p-y-n-? ----------------------- Kolkoo imatye ispiyeno?
ನೀವು ಎಷ್ಟು ಕೆಲಸ ಮಾಡಿದಿರಿ? К--к- ---от--те? К____ р_________ К-л-у р-б-т-в-е- ---------------- Колку работевте? 0
Ko---o r--ot---t--? K_____ r___________ K-l-o- r-b-t-e-t-e- ------------------- Kolkoo rabotyevtye?
ನೀವು ಎಷ್ಟು ಬರೆದಿರಿ? К-л-у на---авт-? К____ н_________ К-л-у н-п-ш-в-е- ---------------- Колку напишавте? 0
Ko-ko---a-ishav--e? K_____ n___________ K-l-o- n-p-s-a-t-e- ------------------- Kolkoo napishavtye?
ನೀವು ಹೇಗೆ ನಿದ್ರೆ ಮಾಡಿದಿರಿ? Как- с--ев--? К___ с_______ К-к- с-и-в-е- ------------- Како спиевте? 0
Ka-o s-i---t-e? K___ s_________ K-k- s-i-e-t-e- --------------- Kako spiyevtye?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? К-ко -- -о-о-и-т- ---и--т? К___ г_ п________ и_______ К-к- г- п-л-ж-в-е и-п-т-т- -------------------------- Како го положивте испитот? 0
Ka-o g-o -oloʐi---e-----to-? K___ g__ p_________ i_______ K-k- g-o p-l-ʐ-v-y- i-p-t-t- ---------------------------- Kako guo poloʐivtye ispitot?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Како ---н----вте -а---? К___ г_ н_______ п_____ К-к- г- н-ј-о-т- п-т-т- ----------------------- Како го најдовте патот? 0
K--o guo -a--o--y-----o-? K___ g__ n________ p_____ K-k- g-o n-ј-o-t-e p-t-t- ------------------------- Kako guo naјdovtye patot?
ನೀವು ಯಾರೊಡನೆ ಮಾತನಾಡಿದಿರಿ? С- к--о р-згов--ав-е? С_ к___ р____________ С- к-г- р-з-о-а-а-т-? --------------------- Со кого разговаравте? 0
So----u- r--g-ovar----e? S_ k____ r______________ S- k-g-o r-z-u-v-r-v-y-? ------------------------ So koguo razguovaravtye?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? С---ого с----го-о--вте? С_ к___ с_ д___________ С- к-г- с- д-г-в-р-в-е- ----------------------- Со кого се договоривте? 0
So-ko--- sy--d--u-v--ivtye? S_ k____ s__ d_____________ S- k-g-o s-e d-g-o-o-i-t-e- --------------------------- So koguo sye doguovorivtye?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? Со к--о----вевте------де-? С_ к___ с_______ р________ С- к-г- с-а-е-т- р-д-н-е-? -------------------------- Со кого славевте роденден? 0
So k--u--s-a-y--tye --d-e--y-n? S_ k____ s_________ r__________ S- k-g-o s-a-y-v-y- r-d-e-d-e-? ------------------------------- So koguo slavyevtye rodyendyen?
ನೀವು ಎಲ್ಲಿ ಇದ್ದಿರಿ? К--- ---т-? К___ б_____ К-д- б-в-е- ----------- Каде бевте? 0
Ka--e--y---ye? K____ b_______ K-d-e b-e-t-e- -------------- Kadye byevtye?
ನೀವು ಎಲ್ಲಿ ವಾಸಿಸಿದಿರಿ? К--е живее--е? К___ ж________ К-д- ж-в-е-т-? -------------- Каде живеевте? 0
K-d-- ---y--evty-? K____ ʐ___________ K-d-e ʐ-v-e-e-t-e- ------------------ Kadye ʐivyeyevtye?
ನೀವು ಎಲ್ಲಿ ಕೆಲಸ ಮಾಡಿದಿರಿ? К-де-р-боте--е? К___ р_________ К-д- р-б-т-в-е- --------------- Каде работевте? 0
K-dye ra--t---t--? K____ r___________ K-d-e r-b-t-e-t-e- ------------------ Kadye rabotyevtye?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Ш---пр-----чавт-? Ш__ п____________ Ш-о п-е-о-а-а-т-? ----------------- Што препорачавте? 0
Shto pry--or--havt--? S___ p_______________ S-t- p-y-p-r-c-a-t-e- --------------------- Shto pryeporachavtye?
ನೀವು ಏನನ್ನು ತಿಂದಿರಿ? Ш-о -------? Ш__ ј_______ Ш-о ј-д-в-е- ------------ Што јадевте? 0
Sh-o ј-d-evt--? S___ ј_________ S-t- ј-d-e-t-e- --------------- Shto јadyevtye?
ನೀವು ಏನನ್ನು ತಿಳಿದುಕೊಂಡಿರಿ? Ка-о до-нав--? К___ д________ К-к- д-з-а-т-? -------------- Како дознавте? 0
Ka-o ----a--y-? K___ d_________ K-k- d-z-a-t-e- --------------- Kako doznavtye?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? К--к----зо--озевт-? К____ б___ в_______ К-л-у б-з- в-з-в-е- ------------------- Колку брзо возевте? 0
K-lk----rzo ---ye---e? K_____ b___ v_________ K-l-o- b-z- v-z-e-t-e- ---------------------- Kolkoo brzo vozyevtye?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? Кол-- дол-о----а-т-? К____ д____ л_______ К-л-у д-л-о л-т-в-е- -------------------- Колку долго летавте? 0
Kol-o----l-uo--y--avtye? K_____ d_____ l_________ K-l-o- d-l-u- l-e-a-t-e- ------------------------ Kolkoo dolguo lyetavtye?
ನೀವು ಎಷ್ಟು ಎತ್ತರ ನೆಗೆದಿರಿ? Кол----и-----ск-к--вт-? К____ в_____ с_________ К-л-у в-с-к- с-о-н-в-е- ----------------------- Колку високо скокнавте? 0
K-lko--v----- sko--av-y-? K_____ v_____ s__________ K-l-o- v-s-k- s-o-n-v-y-? ------------------------- Kolkoo visoko skoknavtye?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.