ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   bn রেস্টুরেন্ট ২ – এ

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

৩০ [ত্রিশ]

30 [triśa]

রেস্টুরেন্ট ২ – এ

rēsṭurēnṭa 2 – ē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ দ---কর- -ক-- আ-েল-- -স --ুন-৷ দ_ ক_ এ__ আ___ র_ আ__ ৷ দ-া ক-ে এ-ট- আ-ে-ে- র- আ-ু- ৷ ----------------------------- দয়া করে একটা আপেলের রস আনুন ৷ 0
d-ẏ--k-r--ē-a-ā-ā-ē--ra r-sa ānu-a d___ k___ ē____ ā______ r___ ā____ d-ẏ- k-r- ē-a-ā ā-ē-ē-a r-s- ā-u-a ---------------------------------- daẏā karē ēkaṭā āpēlēra rasa ānuna
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ দ-- কর- -ক-া লে-ু- -র---আন-- ৷ দ_ ক_ এ__ লে__ স___ আ__ ৷ দ-া ক-ে এ-ট- ল-ব-র স-ব- আ-ু- ৷ ------------------------------ দয়া করে একটা লেবুর সরবৎ আনুন ৷ 0
d----ka---ēk--- --b----s---baṯ-ānu-a d___ k___ ē____ l_____ s______ ā____ d-ẏ- k-r- ē-a-ā l-b-r- s-r-b-ṯ ā-u-a ------------------------------------ daẏā karē ēkaṭā lēbura sarabaṯ ānuna
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ দয়া করে-এ--া -ম--োর-রস-আন---৷ দ_ ক_ এ__ ট___ র_ আ__ ৷ দ-া ক-ে এ-ট- ট-ে-ো- র- আ-ু- ৷ ----------------------------- দয়া করে একটা টমেটোর রস আনুন ৷ 0
d-ẏ- --rē-ēkaṭ- ṭ-mēṭō-a---sa-ānuna d___ k___ ē____ ṭ_______ r___ ā____ d-ẏ- k-r- ē-a-ā ṭ-m-ṭ-r- r-s- ā-u-a ----------------------------------- daẏā karē ēkaṭā ṭamēṭōra rasa ānuna
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. আ-ার -ক --লাস-ল-ল--দ-(--ড ---ইন- চা- ৷ আ__ এ_ গ্__ লা_ ম_ (__ ও____ চা_ ৷ আ-া- এ- গ-ল-স ল-ল ম- (-ে- ও-া-ন- চ-ই ৷ -------------------------------------- আমার এক গ্লাস লাল মদ (রেড ওয়াইন) চাই ৷ 0
ā---a ē-a g--sa----- m--a-(--ḍa --ā--n---c--i ā____ ē__ g____ l___ m___ (____ ō_______ c___ ā-ā-a ē-a g-ā-a l-l- m-d- (-ē-a ō-ā-i-a- c-'- --------------------------------------------- āmāra ēka glāsa lāla mada (rēḍa ōẏā'ina) cā'i
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. আ-ার--- --লাস-স-দ- -দ (-োয়--ট-ওয়া--- চ---৷ আ__ এ_ গ্__ সা_ ম_ (____ ও____ চা_ ৷ আ-া- এ- গ-ল-স স-দ- ম- (-ো-া-ট ও-া-ন- চ-ই ৷ ------------------------------------------ আমার এক গ্লাস সাদা মদ (হোয়াইট ওয়াইন) চাই ৷ 0
ām-r- --a ---sa---d---a-a (h-ẏ-'iṭa ---'--a-----i ā____ ē__ g____ s___ m___ (________ ō_______ c___ ā-ā-a ē-a g-ā-a s-d- m-d- (-ō-ā-i-a ō-ā-i-a- c-'- ------------------------------------------------- āmāra ēka glāsa sādā mada (hōẏā'iṭa ōẏā'ina) cā'i
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. আ--র-এক বোতল শ-------ন --ই ৷ আ__ এ_ বো__ শ্____ চা_ ৷ আ-া- এ- ব-ত- শ-য-ম-প-ন চ-ই ৷ ---------------------------- আমার এক বোতল শ্যাম্পেন চাই ৷ 0
āmāra---- b------ś-ā--ē-a--ā'i ā____ ē__ b_____ ś_______ c___ ā-ā-a ē-a b-t-l- ś-ā-p-n- c-'- ------------------------------ āmāra ēka bōtala śyāmpēna cā'i
ನಿನಗೆ ಮೀನು ಇಷ್ಟವೆ? ত-মি-কি-মাছ প-ন্দ---? তু_ কি মা_ প___ ক__ ত-ম- ক- ম-ছ প-ন-দ ক-? --------------------- তুমি কি মাছ পছন্দ কর? 0
t-mi -- -ā--- pac-anda k-r-? t___ k_ m____ p_______ k____ t-m- k- m-c-a p-c-a-d- k-r-? ---------------------------- tumi ki mācha pachanda kara?
ನಿನಗೆ ಗೋಮಾಂಸ ಇಷ್ಟವೆ? তু-- কি-গ-----া-----ন-দ--র? তু_ কি গ__ মাং_ প___ ক__ ত-ম- ক- গ-ু- ম-ং- প-ন-দ ক-? --------------------------- তুমি কি গরুর মাংস পছন্দ কর? 0
Tu-i-ki-gar-ra mā-s----cha-da kara? T___ k_ g_____ m____ p_______ k____ T-m- k- g-r-r- m-n-a p-c-a-d- k-r-? ----------------------------------- Tumi ki garura mānsa pachanda kara?
ನಿನಗೆ ಹಂದಿಮಾಂಸ ಇಷ್ಟವೆ? তু-- -ি--ু--ে---া-স--ছ--- -র? তু_ কি শু___ মাং_ প___ ক__ ত-ম- ক- শ-ক-ে- ম-ং- প-ন-দ ক-? ----------------------------- তুমি কি শুকরের মাংস পছন্দ কর? 0
Tum--k- -uka-ēra--------a-handa---r-? T___ k_ ś_______ m____ p_______ k____ T-m- k- ś-k-r-r- m-n-a p-c-a-d- k-r-? ------------------------------------- Tumi ki śukarēra mānsa pachanda kara?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. আমার ম---ব---ন ক-ছু --ই ৷ আ__ মাং____ কি_ চা_ ৷ আ-া- ম-ং-ব-হ-ন ক-ছ- চ-ই ৷ ------------------------- আমার মাংসবিহীন কিছু চাই ৷ 0
Āmā---mānsabi-īna k-chu c--i Ā____ m__________ k____ c___ Ā-ā-a m-n-a-i-ī-a k-c-u c-'- ---------------------------- Āmāra mānsabihīna kichu cā'i
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. আম-- -ান-রকম---শ--- ---ি চ-ই-৷ আ__ না____ মে__ স__ চা_ ৷ আ-া- ন-ন-র-ম ম-শ-ন- স-জ- চ-ই ৷ ------------------------------ আমার নানারকম মেশানো সবজি চাই ৷ 0
āmā-a-n----aka-- mē---ō ---aji -ā'i ā____ n_________ m_____ s_____ c___ ā-ā-a n-n-r-k-m- m-ś-n- s-b-j- c-'- ----------------------------------- āmāra nānārakama mēśānō sabaji cā'i
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. আ--- --- -িছ- -া- ---- --শী সময়-ন- লাগে ৷ আ__ এ__ কি_ চা_ যা_ বে_ স__ না লা_ ৷ আ-া- এ-ন ক-ছ- চ-ই য-ত- ব-শ- স-য় ন- ল-গ- ৷ ----------------------------------------- আমার এমন কিছু চাই যাতে বেশী সময় না লাগে ৷ 0
āmāra -m-na-k-c-u-c-'i-------ē-ī ---a-- -ā -ā-ē ā____ ē____ k____ c___ y___ b___ s_____ n_ l___ ā-ā-a ē-a-a k-c-u c-'- y-t- b-ś- s-m-ẏ- n- l-g- ----------------------------------------------- āmāra ēmana kichu cā'i yātē bēśī samaẏa nā lāgē
ನಿಮಗೆ ಅದು ಅನ್ನದೊಡನೆ ಬೇಕೆ? আপ-ার--ি---র সাথ--ভ-ত চা-? আ___ কি তা_ সা_ ভা_ চা__ আ-ন-র ক- ত-র স-থ- ভ-ত চ-ই- -------------------------- আপনার কি তার সাথে ভাত চাই? 0
āp---r- -i --ra s-t----hāta cā--? ā______ k_ t___ s____ b____ c____ ā-a-ā-a k- t-r- s-t-ē b-ā-a c-'-? --------------------------------- āpanāra ki tāra sāthē bhāta cā'i?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? আপনার কি ত----াথ- পাস-তা ---? আ___ কি তা_ সা_ পা__ চা__ আ-ন-র ক- ত-র স-থ- প-স-ত- চ-ই- ----------------------------- আপনার কি তার সাথে পাস্তা চাই? 0
Āpa-ā-a-ki--āra s--hē -ā--ā -ā--? Ā______ k_ t___ s____ p____ c____ Ā-a-ā-a k- t-r- s-t-ē p-s-ā c-'-? --------------------------------- Āpanāra ki tāra sāthē pāstā cā'i?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? আ-ন-র ক---ার -াথ- -ল-----? আ___ কি তা_ সা_ আ_ চা__ আ-ন-র ক- ত-র স-থ- আ-ু চ-ই- -------------------------- আপনার কি তার সাথে আলু চাই? 0
Āpa--r- -i ------ā--- ā-u -ā'-? Ā______ k_ t___ s____ ā__ c____ Ā-a-ā-a k- t-r- s-t-ē ā-u c-'-? ------------------------------- Āpanāra ki tāra sāthē ālu cā'i?
ಇದು ನನಗೆ ರುಚಿಸುತ್ತಿಲ್ಲ. আমার -র--্ব-দ --ন্--হ---- ৷ আ__ এ_ স্__ প___ হ_ নি ৷ আ-া- এ- স-ব-দ প-ন-দ হ- ন- ৷ --------------------------- আমার এর স্বাদ পছন্দ হয় নি ৷ 0
Āmā---ēra sbā---pacha-da-h-ẏa -i Ā____ ē__ s____ p_______ h___ n_ Ā-ā-a ē-a s-ā-a p-c-a-d- h-ẏ- n- -------------------------------- Āmāra ēra sbāda pachanda haẏa ni
ಈ ಊಟ ತಣ್ಣಗಿದೆ খাব---া ------ ৷ খা___ ঠা__ ৷ খ-ব-র-া ঠ-ণ-ড- ৷ ---------------- খাবারটা ঠাণ্ডা ৷ 0
k-ābā-a-- -hāṇ-ā k________ ṭ_____ k-ā-ā-a-ā ṭ-ā-ḍ- ---------------- khābāraṭā ṭhāṇḍā
ಇದನ್ನು ನಾನು ಕೇಳಿರಲಿಲ್ಲ. আম--এ----ন-ে----ন- ৷ আ_ এ_ আ__ ব__ ৷ আ-ি এ-া আ-ত- ব-ি-ি ৷ -------------------- আমি এটা আনতে বলিনি ৷ 0
ā-i--ṭ- ā---- b-lini ā__ ē__ ā____ b_____ ā-i ē-ā ā-a-ē b-l-n- -------------------- āmi ēṭā ānatē balini

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.