ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   bn ছোটখাটো আড্ডা ৩

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

২২ [বাইশ]

22 [Bā\'iśa]

ছোটখাটো আড্ডা ৩

[chōṭakhāṭō āḍḍā 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? আপ----- ধূমপান ---ন? আ__ কি ধূ___ ক___ আ-ন- ক- ধ-ম-া- ক-ে-? -------------------- আপনি কি ধূমপান করেন? 0
āpa-i ki-d-ūma-āna---rēna? ā____ k_ d________ k______ ā-a-i k- d-ū-a-ā-a k-r-n-? -------------------------- āpani ki dhūmapāna karēna?
ಮುಂಚೆ ಮಾಡುತ್ತಿದ್ದೆ. হ্যাঁ---গ---রতাম ৷ হ্__ আ_ ক___ ৷ হ-য-ঁ- আ-ে ক-ত-ম ৷ ------------------ হ্যাঁ, আগে করতাম ৷ 0
Hy---, --- -ara--ma H____ ā__ k_______ H-ā-̐- ā-ē k-r-t-m- ------------------- Hyām̐, āgē karatāma
ಆದರೆ ಈಗ ಧೂಮಪಾನ ಮಾಡುವುದಿಲ್ಲ. কিন্-- এ-ন --ি-আর ধ-ম----করি-ন- ৷ কি__ এ__ আ_ আ_ ধূ___ ক_ না ৷ ক-ন-ত- এ-ন আ-ি আ- ধ-ম-া- ক-ি ন- ৷ --------------------------------- কিন্তু এখন আমি আর ধূমপান করি না ৷ 0
kintu ē-h-na -mi---- ----a---a ka----ā k____ ē_____ ā__ ā__ d________ k___ n_ k-n-u ē-h-n- ā-i ā-a d-ū-a-ā-a k-r- n- -------------------------------------- kintu ēkhana āmi āra dhūmapāna kari nā
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? আমি সিগা-----েল- কি আপন--------ধ--হ-ে? আ_ সি___ খে_ কি আ___ অ___ হ__ আ-ি স-গ-র-ট খ-ল- ক- আ-ন-র অ-ু-ি-া হ-ে- -------------------------------------- আমি সিগারেট খেলে কি আপনার অসুবিধা হবে? 0
ām--s--ā-ē-a k-ēl- ki-ā-an-r--a----dh---ab-? ā__ s_______ k____ k_ ā______ a_______ h____ ā-i s-g-r-ṭ- k-ē-ē k- ā-a-ā-a a-u-i-h- h-b-? -------------------------------------------- āmi sigārēṭa khēlē ki āpanāra asubidhā habē?
ಇಲ್ಲ, ಖಂಡಿತ ಇಲ್ಲ. না,--কে-া-ে- ন- ৷ না_ এ____ ন_ ৷ ন-, এ-ে-া-ে- ন- ৷ ----------------- না, একেবারেই নয় ৷ 0
Nā, ēkē--rē'i-n-ẏa N__ ē________ n___ N-, ē-ē-ā-ē-i n-ẏ- ------------------ Nā, ēkēbārē'i naẏa
ಅದು ನನಗೆ ತೊಂದರೆ ಮಾಡುವುದಿಲ್ಲ. আ--- কো-- --ুব--- হবে--- ৷ আ__ কো_ অ___ হ_ না ৷ আ-া- ক-ন- অ-ু-ি-া হ-ে ন- ৷ -------------------------- আমার কোনো অসুবিধা হবে না ৷ 0
ā--r--k-n--a-ub------a-ē nā ā____ k___ a_______ h___ n_ ā-ā-a k-n- a-u-i-h- h-b- n- --------------------------- āmāra kōnō asubidhā habē nā
ಏನನ್ನಾದರೂ ಕುಡಿಯುವಿರಾ? আপনি-ক--কিছু--া-ে--(পা--ক-ব----? আ__ কি কি_ খা__ (__ ক____ ? আ-ন- ক- ক-ছ- খ-ব-ন (-া- ক-ব-ন- ? -------------------------------- আপনি কি কিছু খাবেন (পান করবেন) ? 0
āpan- -i ki-hu --ābē-a -p-na k--ab-na)? ā____ k_ k____ k______ (____ k_________ ā-a-i k- k-c-u k-ā-ē-a (-ā-a k-r-b-n-)- --------------------------------------- āpani ki kichu khābēna (pāna karabēna)?
ಬ್ರಾಂಡಿ? ব্--য---ড-? ব্_____ ব-র-য-ন-ড-? ----------- ব্র্যান্ডি? 0
Br-ā--i? B_______ B-y-n-i- -------- Bryānḍi?
ಬೇಡ, ಬೀರ್ ವಾಸಿ. ন---সম্ভব------ি-ার-৷ না_ স___ হ_ বি__ ৷ ন-, স-্-ব হ-ে ব-য়-র ৷ --------------------- না, সম্ভব হলে বিয়ার ৷ 0
N-, s--bhaba---l- -iẏāra N__ s_______ h___ b_____ N-, s-m-h-b- h-l- b-ẏ-r- ------------------------ Nā, sambhaba halē biẏāra
ನೀವು ಬಹಳ ಪ್ರಯಾಣ ಮಾಡುತ್ತೀರಾ? আপ-ি -- --েক ভ্-মণ-----? আ__ কি অ__ ভ্___ ক___ আ-ন- ক- অ-ে- ভ-র-ণ ক-ে-? ------------------------ আপনি কি অনেক ভ্রমণ করেন? 0
ā-ani -- a-ē-- -h-a--ṇa k--ēna? ā____ k_ a____ b_______ k______ ā-a-i k- a-ē-a b-r-m-ṇ- k-r-n-? ------------------------------- āpani ki anēka bhramaṇa karēna?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. হ্য------শীরভা--ব--ব--র ক-জে ৷ হ্__ বে____ ব্____ কা_ ৷ হ-য-ঁ- ব-শ-র-া- ব-য-স-র ক-জ- ৷ ------------------------------ হ্যাঁ, বেশীরভাগ ব্যবসার কাজে ৷ 0
H---̐- -ēś-ra----- b-ab--ār- ---ē H____ b__________ b________ k___ H-ā-̐- b-ś-r-b-ā-a b-a-a-ā-a k-j- --------------------------------- Hyām̐, bēśīrabhāga byabasāra kājē
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. কি-----এখ- ---দ-- ছ-টি ৷ কি__ এ__ আ___ ছু_ ৷ ক-ন-ত- এ-ন আ-া-ে- ছ-ট- ৷ ------------------------ কিন্তু এখন আমাদের ছুটি ৷ 0
k-n-u-ēk-an- ā---ēra chu-i k____ ē_____ ā______ c____ k-n-u ē-h-n- ā-ā-ē-a c-u-i -------------------------- kintu ēkhana āmādēra chuṭi
ಅಬ್ಬಾ! ಏನು ಸೆಖೆ. ক- ভী-- গর--৷ কী ভী__ গ__ ৷ ক- ভ-ষ- গ-ম ৷ ------------- কী ভীষণ গরম ৷ 0
k--bh-ṣ-ṇa -a-ama k_ b______ g_____ k- b-ī-a-a g-r-m- ----------------- kī bhīṣaṇa garama
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. হাঁ,-আ--সত্------- গরম ৷ হাঁ_ আ_ স___ খু_ গ__ ৷ হ-ঁ- আ- স-্-ি- খ-ব গ-ম ৷ ------------------------ হাঁ, আজ সত্যিই খুব গরম ৷ 0
hā-̐,-āja--a-yi---khu---g-r-ma h___ ā__ s______ k____ g_____ h-m-, ā-a s-t-i-i k-u-a g-r-m- ------------------------------ hām̐, āja satyi'i khuba garama
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? চ-ুন ব-রান্দায় -াই ৷ চ__ বা____ যা_ ৷ চ-ু- ব-র-ন-দ-য় য-ই ৷ -------------------- চলুন বারান্দায় যাই ৷ 0
ca-u-a-b-----āẏa-yā'i c_____ b________ y___ c-l-n- b-r-n-ā-a y-'- --------------------- caluna bārāndāẏa yā'i
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. আ-া---া----ট- -----ি --ে ৷ আ____ এ__ পা__ আ_ ৷ আ-া-ী-া- এ-ট- প-র-ট- আ-ে ৷ -------------------------- আগামীকাল একটা পার্টি আছে ৷ 0
āgāmīkā-a -k-ṭ- -ār-- ---ē ā________ ē____ p____ ā___ ā-ā-ī-ā-a ē-a-ā p-r-i ā-h- -------------------------- āgāmīkāla ēkaṭā pārṭi āchē
ನೀವೂ ಸಹ ಬರುವಿರಾ? আ-ন---ক- আ-ছ-ন? আ___ কি আ____ আ-ন-ও ক- আ-ছ-ন- --------------- আপনিও কি আসছেন? 0
ā------ ----sac--na? ā______ k_ ā________ ā-a-i-ō k- ā-a-h-n-? -------------------- āpani'ō ki āsachēna?
ಹೌದು, ನಮಗೂ ಸಹ ಆಹ್ವಾನ ಇದೆ. হা-,-আম--ে-ও---মন-ত্রণ-ক-ে---৷ হাঁ_ আ____ নি_____ ক__ ৷ হ-ঁ- আ-া-ে-ও ন-ম-্-্-ণ ক-ে-ে ৷ ------------------------------ হাঁ, আমাদেরও নিমন্ত্রণ করেছে ৷ 0
Hā-̐, ----ē--'---iman--aṇ--k-rēchē H___ ā________ n_________ k______ H-m-, ā-ā-ē-a-ō n-m-n-r-ṇ- k-r-c-ē ---------------------------------- Hām̐, āmādēra'ō nimantraṇa karēchē

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.