ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ar ‫فى المطعم 2‬

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

‫30 [ثلاثون]

30 [thlathwn]

‫فى المطعم 2‬

fi almatam 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ عصي- --اح-م--فضلك. ع___ ت___ م_ ف____ ع-ي- ت-ا- م- ف-ل-. ------------------ عصير تفاح من فضلك. 0
a--r ------ m-----dli-. a___ t_____ m__ f______ a-i- t-f-a- m-n f-d-i-. ----------------------- asir tuffah min fadlik.
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ عصي- --مو--من فضل-. ع___ ل____ م_ ف____ ع-ي- ل-م-ن م- ف-ل-. ------------------- عصير ليمون من فضلك. 0
as---l-y-u--mi- --d---. a___ l_____ m__ f______ a-i- l-y-u- m-n f-d-i-. ----------------------- asir laymun min fadlik.
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ عصي--طم-طم -ن فض-ك. ع___ ط____ م_ ف____ ع-ي- ط-ا-م م- ف-ل-. ------------------- عصير طماطم من فضلك. 0
as-r -ama--m-mi- --d--k. a___ t______ m__ f______ a-i- t-m-t-m m-n f-d-i-. ------------------------ asir tamatim min fadlik.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. أريد-ك-س-ً من-ا-ن-يذ الأحم-. أ___ ك___ م_ ا_____ ا______ أ-ي- ك-س-ً م- ا-ن-ي- ا-أ-م-. ---------------------------- أريد كأساً من النبيذ الأحمر. 0
u-id -aa-aan --n-a-nab-d----ah---. u___ k______ m__ a_______ a_______ u-i- k-a-a-n m-n a-n-b-d- a-a-m-r- ---------------------------------- urid kaasaan min alnabidh alahmar.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. أر-د ك-س-ً-م- --نبيذ--لأ-ي-. أ___ ك___ م_ ا_____ ا______ أ-ي- ك-س-ً م- ا-ن-ي- ا-أ-ي-. ---------------------------- أريد كأساً من النبيذ الأبيض. 0
u--- k-as--n m-- -l------ -l---a-. u___ k______ m__ a_______ a_______ u-i- k-a-a-n m-n a-n-b-d- a-a-y-d- ---------------------------------- urid kaasaan min alnabidh alabyad.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. أ-يد---اجة -ن----مبا-ي-. أ___ ز____ م_ ا_________ أ-ي- ز-ا-ة م- ا-ش-ب-ن-ا- ------------------------ أريد زجاجة من الشمبانيا. 0
uri- zuj--ah-m------h-m----a. u___ z______ m__ a___________ u-i- z-j-j-h m-n a-s-a-b-n-a- ----------------------------- urid zujajah min alshambanya.
ನಿನಗೆ ಮೀನು ಇಷ್ಟವೆ? ‫هل-تح--السم-؟ ‫__ ت__ ا_____ ‫-ل ت-ب ا-س-ك- -------------- ‫هل تحب السمك؟ 0
hal ---ib- --s-m--? h__ t_____ a_______ h-l t-h-b- a-s-m-k- ------------------- hal tuhibb alsamak?
ನಿನಗೆ ಗೋಮಾಂಸ ಇಷ್ಟವೆ? ‫---تحب-لح- -----؟ ‫__ ت__ ل__ ا_____ ‫-ل ت-ب ل-م ا-ب-ر- ------------------ ‫هل تحب لحم البقر؟ 0
hal ----b- lah---l--q--? h__ t_____ l___ a_______ h-l t-h-b- l-h- a-b-q-r- ------------------------ hal tuhibb lahm albaqar?
ನಿನಗೆ ಹಂದಿಮಾಂಸ ಇಷ್ಟವೆ? ‫-ل-ت-ب ----الخ----؟ ‫__ ت__ ل__ ا_______ ‫-ل ت-ب ل-م ا-خ-ز-ر- -------------------- ‫هل تحب لحم الخنزير؟ 0
hal---h--- la----l-hi---r? h__ t_____ l___ a_________ h-l t-h-b- l-h- a-k-i-z-r- -------------------------- hal tuhibb lahm alkhinzir?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ‫---- ش--ا---د---لحو-. ‫____ ش___ ب___ ل____ ‫-ر-د ش-ئ-ً ب-و- ل-و-. ---------------------- ‫أريد شيئاً بدون لحوم. 0
ur-d -h-y----i--n -u--m. u___ s_____ b____ l_____ u-i- s-a-a- b-d-n l-h-m- ------------------------ urid shayan bidun luhum.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ‫-ري---ب---------م-ك-ة. ‫____ ط__ خ_____ م_____ ‫-ر-د ط-ق خ-ر-ا- م-ك-ة- ----------------------- ‫أريد طبق خضروات مشكلة. 0
urid-t-b---kh--r-wat-m--ha-i--h. u___ t____ k________ m__________ u-i- t-b-q k-a-r-w-t m-s-a-i-a-. -------------------------------- urid tabaq khadrawat mushakilah.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. أ-ي--شي-اً ل--ي-تغ-ق-وقت-ً---يل--. أ___ ش___ ل_ ي_____ و___ ط_____ أ-ي- ش-ئ-ً ل- ي-ت-ر- و-ت-ً ط-ي-ا-. ---------------------------------- أريد شيئاً لا يستغرق وقتاً طويلاً. 0
uri- s-a-----a-ya-taqr-q-w--t--n --wi-a-. u___ s_____ l_ y________ w______ t_______ u-i- s-a-a- l- y-s-a-r-q w-q-a-n t-w-l-n- ----------------------------------------- urid shayan la yastaqriq waqtaan tawilan.
ನಿಮಗೆ ಅದು ಅನ್ನದೊಡನೆ ಬೇಕೆ? هل-تحب -ذ--مع-ال-رز؟ ه_ ت__ ه__ م_ ا_____ ه- ت-ب ه-ا م- ا-أ-ز- -------------------- هل تحب هذا مع الأرز؟ 0
h-- t--ib- -ad-a---e --urz? h__ t_____ h____ m__ a_____ h-l t-h-b- h-d-a m-e a-u-z- --------------------------- hal tuhibb hadha mae alurz?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ه- -حب--ذا--- ا---كر-نة؟ ه_ ت__ ه__ م_ ا_________ ه- ت-ب ه-ا م- ا-م-ك-و-ة- ------------------------ هل تحب هذا مع المعكرونة؟ 0
h-- tuh-bb h---a-mae-alm-a--unah? h__ t_____ h____ m__ a___________ h-l t-h-b- h-d-a m-e a-m-a-r-n-h- --------------------------------- hal tuhibb hadha mae almaakrunah?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ه- -حب-ه-ا--ع -ل-ط---؟ ه_ ت__ ه__ م_ ا_______ ه- ت-ب ه-ا م- ا-ب-ا-س- ---------------------- هل تحب هذا مع البطاطس؟ 0
h-l --hib--h---- m-e -l--ta-i-? h__ t_____ h____ m__ a_________ h-l t-h-b- h-d-a m-e a-b-t-t-s- ------------------------------- hal tuhibb hadha mae albatatis?
ಇದು ನನಗೆ ರುಚಿಸುತ್ತಿಲ್ಲ. ل- --جب---ا-طعم. ل_ ي_____ ا_____ ل- ي-ج-ن- ا-ط-م- ---------------- لا يعجبني الطعم. 0
l- -u-jab--i al--ea-. l_ y________ a_______ l- y-e-a-u-i a-t-e-m- --------------------- la yuejabuni altaeam.
ಈ ಊಟ ತಣ್ಣಗಿದೆ ‫الط------رد. ‫______ ب____ ‫-ل-ع-م ب-ر-. ------------- ‫الطعام بارد. 0
alt---- b-ri-. a______ b_____ a-t-e-m b-r-d- -------------- altaeam barid.
ಇದನ್ನು ನಾನು ಕೇಳಿರಲಿಲ್ಲ. ‫ل- أ----ذلك. ‫__ أ___ ذ___ ‫-م أ-ل- ذ-ك- ------------- ‫لم أطلب ذلك. 0
la- ---ub --a--k. l__ a____ d______ l-m a-l-b d-a-i-. ----------------- lam atlub dhalik.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.