ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   bn প্রশ্ন – অতীত কাল ১

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

৮৫ [পঁচাশি]

85 [pam̐cāśi]

প্রশ্ন – অতীত কাল ১

praśna – atīta kāla 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? আপ-----ট----ন-কর-ছেন? আ__ ক__ পা_ ক____ আ-ন- ক-ট- প-ন ক-ে-ে-? --------------------- আপনি কতটা পান করেছেন? 0
ā-a-i kataṭā----a-k-r-ch-na? ā____ k_____ p___ k_________ ā-a-i k-t-ṭ- p-n- k-r-c-ē-a- ---------------------------- āpani kataṭā pāna karēchēna?
ನೀವು ಎಷ್ಟು ಕೆಲಸ ಮಾಡಿದಿರಿ? আ-নি কত ----ক--ছ-ন? আ__ ক_ কা_ ক____ আ-ন- ক- ক-জ ক-ে-ে-? ------------------- আপনি কত কাজ করেছেন? 0
Ā-a-i--at--kā-a --rē-h-n-? Ā____ k___ k___ k_________ Ā-a-i k-t- k-j- k-r-c-ē-a- -------------------------- Āpani kata kāja karēchēna?
ನೀವು ಎಷ್ಟು ಬರೆದಿರಿ? আ--- -ত ল-খ--েন? আ__ ক_ লি____ আ-ন- ক- ল-খ-ছ-ন- ---------------- আপনি কত লিখেছেন? 0
Āpani--a-- -i-h--hēn-? Ā____ k___ l__________ Ā-a-i k-t- l-k-ē-h-n-? ---------------------- Āpani kata likhēchēna?
ನೀವು ಹೇಗೆ ನಿದ್ರೆ ಮಾಡಿದಿರಿ? আপ-ি কীভাব--------ছ-লেন? আ__ কী__ ঘু______ আ-ন- ক-ভ-ব- ঘ-ম-য়-ছ-ল-ন- ------------------------ আপনি কীভাবে ঘুমিয়েছিলেন? 0
Ā-a-i--ī-h--- ---m-----i--na? Ā____ k______ g______________ Ā-a-i k-b-ā-ē g-u-i-ē-h-l-n-? ----------------------------- Āpani kībhābē ghumiẏēchilēna?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? আপন------বে পরী-্ষ----------ছি--ন? আ__ কী__ প____ পা_ ক_____ আ-ন- ক-ভ-ব- প-ী-্-া- প-শ ক-ে-ি-ে-? ---------------------------------- আপনি কীভাবে পরীক্ষায় পাশ করেছিলেন? 0
Āp-n--k--hā-ē -ar---āẏa----a --r--hi-ēna? Ā____ k______ p________ p___ k___________ Ā-a-i k-b-ā-ē p-r-k-ā-a p-ś- k-r-c-i-ē-a- ----------------------------------------- Āpani kībhābē parīkṣāẏa pāśa karēchilēna?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? আ-ন- ক-ভাব--র-স--------- -েলে-? আ__ কী__ রা__ খুঁ_ পে___ আ-ন- ক-ভ-ব- র-স-ত- খ-ঁ-ে প-ল-ন- ------------------------------- আপনি কীভাবে রাস্তা খুঁজে পেলেন? 0
Āpani -ībhā-- r--tā khu------ēl--a? Ā____ k______ r____ k_____ p______ Ā-a-i k-b-ā-ē r-s-ā k-u-̐-ē p-l-n-? ----------------------------------- Āpani kībhābē rāstā khum̐jē pēlēna?
ನೀವು ಯಾರೊಡನೆ ಮಾತನಾಡಿದಿರಿ? আপন--কার-সা-ে---া ------ন? আ__ কা_ সা_ ক_ ব_____ আ-ন- ক-র স-থ- ক-া ব-ছ-ল-ন- -------------------------- আপনি কার সাথে কথা বলছিলেন? 0
Ā--ni --r- -ā--ē-k--hā-ba---hi--na? Ā____ k___ s____ k____ b___________ Ā-a-i k-r- s-t-ē k-t-ā b-l-c-i-ē-a- ----------------------------------- Āpani kāra sāthē kathā balachilēna?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? আ-ন---ার-স-থ- দ-খ---র--ি-ে-? আ__ কা_ সা_ দে_ ক_____ আ-ন- ক-র স-থ- দ-খ- ক-ে-ি-ে-? ---------------------------- আপনি কার সাথে দেখা করেছিলেন? 0
Ā---i----------- d--hā---r--h-lēna? Ā____ k___ s____ d____ k___________ Ā-a-i k-r- s-t-ē d-k-ā k-r-c-i-ē-a- ----------------------------------- Āpani kāra sāthē dēkhā karēchilēna?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? আপনি--া---াথ- আপনার জ--মদ-ন পা-- ----ি-ে-? আ__ কা_ সা_ আ___ জ____ পা__ ক_____ আ-ন- ক-র স-থ- আ-ন-র জ-্-দ-ন প-ল- ক-ে-ি-ে-? ------------------------------------------ আপনি কার সাথে আপনার জন্মদিন পালন করেছিলেন? 0
Ā--ni -ā---s-t-ē----n-----a------a--āl--a-ka--chi-ē-a? Ā____ k___ s____ ā______ j________ p_____ k___________ Ā-a-i k-r- s-t-ē ā-a-ā-a j-n-a-i-a p-l-n- k-r-c-i-ē-a- ------------------------------------------------------ Āpani kāra sāthē āpanāra janmadina pālana karēchilēna?
ನೀವು ಎಲ್ಲಿ ಇದ್ದಿರಿ? আপ-ি -ো----ছ-ল--? আ__ কো__ ছি___ আ-ন- ক-থ-য় ছ-ল-ন- ----------------- আপনি কোথায় ছিলেন? 0
Ā-a-i k-thāẏ---h--ēna? Ā____ k______ c_______ Ā-a-i k-t-ā-a c-i-ē-a- ---------------------- Āpani kōthāẏa chilēna?
ನೀವು ಎಲ್ಲಿ ವಾಸಿಸಿದಿರಿ? আ-ন- -োথ-- থা---ন? আ__ কো__ থা____ আ-ন- ক-থ-য় থ-ক-ে-? ------------------ আপনি কোথায় থাকতেন? 0
Ā--n- ---hā---t--kat---? Ā____ k______ t_________ Ā-a-i k-t-ā-a t-ā-a-ē-a- ------------------------ Āpani kōthāẏa thākatēna?
ನೀವು ಎಲ್ಲಿ ಕೆಲಸ ಮಾಡಿದಿರಿ? আপন---োথ-য়-ক-জ কর-ছ-ন? আ__ কো__ কা_ ক____ আ-ন- ক-থ-য় ক-জ ক-ে-ে-? ---------------------- আপনি কোথায় কাজ করেছেন? 0
Ā--n--k-----a-k--a ka--c-ē--? Ā____ k______ k___ k_________ Ā-a-i k-t-ā-a k-j- k-r-c-ē-a- ----------------------------- Āpani kōthāẏa kāja karēchēna?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? আ-নি--ী-পর--র্শ -ি-----? আ__ কী প____ দি____ আ-ন- ক- প-া-র-শ দ-য়-ছ-ন- ------------------------ আপনি কী পরামর্শ দিয়েছেন? 0
Āpan---ī-parā-arśa --ẏē-hēna? Ā____ k_ p________ d_________ Ā-a-i k- p-r-m-r-a d-ẏ-c-ē-a- ----------------------------- Āpani kī parāmarśa diẏēchēna?
ನೀವು ಏನನ್ನು ತಿಂದಿರಿ? আ-ন- কী--েয়-ছে-? আ__ কী খে____ আ-ন- ক- খ-য়-ছ-ন- ---------------- আপনি কী খেয়েছেন? 0
Āpa---k- kh---ch---? Ā____ k_ k__________ Ā-a-i k- k-ē-ē-h-n-? -------------------- Āpani kī khēẏēchēna?
ನೀವು ಏನನ್ನು ತಿಳಿದುಕೊಂಡಿರಿ? আপনি--- --ি-্-তা -াভ-করে-েন? আ__ কী অ____ লা_ ক____ আ-ন- ক- অ-ি-্-ত- ল-ভ ক-ে-ে-? ---------------------------- আপনি কী অভিজ্ঞতা লাভ করেছেন? 0
Āpani-kī---h-jñ-tā-lā--- --r--h---? Ā____ k_ a________ l____ k_________ Ā-a-i k- a-h-j-a-ā l-b-a k-r-c-ē-a- ----------------------------------- Āpani kī abhijñatā lābha karēchēna?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? আ-ন---ত -্-ু- -াড-ী চাল-য়ে---? আ__ ক_ দ্__ গা_ চা_____ আ-ন- ক- দ-র-ত গ-ড-ী চ-ল-য়-ছ-ন- ------------------------------ আপনি কত দ্রুত গাড়ী চালিয়েছেন? 0
Āp-ni-kat- dr-ta --ṛ--c-li--c--n-? Ā____ k___ d____ g___ c___________ Ā-a-i k-t- d-u-a g-ṛ- c-l-ẏ-c-ē-a- ---------------------------------- Āpani kata druta gāṛī cāliẏēchēna?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? আপন--ক-ক-ষ--ধ-- বি-া---য--্রা কর-ছ--? আ__ ক____ ধ_ বি__ যা__ ক____ আ-ন- ক-ক-ষ- ধ-ে ব-ম-ন- য-ত-র- ক-ে-ে-? ------------------------------------- আপনি কতক্ষণ ধরে বিমানে যাত্রা করেছেন? 0
Ā---i k--akṣ--a----rē b-m------t----arē-hē-a? Ā____ k________ d____ b_____ y____ k_________ Ā-a-i k-t-k-a-a d-a-ē b-m-n- y-t-ā k-r-c-ē-a- --------------------------------------------- Āpani katakṣaṇa dharē bimānē yātrā karēchēna?
ನೀವು ಎಷ್ಟು ಎತ್ತರ ನೆಗೆದಿರಿ? আ-নি-ক- -ঁচ---র-যন্--------য়েছ--? আ__ ক_ ঊঁ_ প____ লা_ দি____ আ-ন- ক- ঊ-চ- প-্-ন-ত ল-ফ দ-য়-ছ-ন- --------------------------------- আপনি কত ঊঁচু পর্যন্ত লাফ দিয়েছেন? 0
Ā---i---ta-ū--c- p-r-a-ta l-ph- ---ēchē--? Ā____ k___ ū___ p_______ l____ d_________ Ā-a-i k-t- ū-̐-u p-r-a-t- l-p-a d-ẏ-c-ē-a- ------------------------------------------ Āpani kata ūm̐cu paryanta lāpha diẏēchēna?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.