ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   bn টুকিটাকি কাজের জন্য এখানে ওখানে যাওয়া

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

৫১ [একান্ন]

51 [ēkānna]

টুকিটাকি কাজের জন্য এখানে ওখানে যাওয়া

[ṭukiṭāki kājēra jan'ya ēkhānē ōkhānē yā'ōẏā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. আ-ি -াই-্-ে-ীতে----ে-চা- ৷ আ_ লা_____ যে_ চা_ ৷ আ-ি ল-ই-্-ে-ী-ে য-ত- চ-ই ৷ -------------------------- আমি লাইব্রেরীতে যেতে চাই ৷ 0
āmi--ā---r----ē-yētē cā-i ā__ l__________ y___ c___ ā-i l-'-b-ē-ī-ē y-t- c-'- ------------------------- āmi lā'ibrērītē yētē cā'i
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. আম- ব---- দ--া-- -েত--চ-- ৷ আ_ ব___ দো__ যে_ চা_ ৷ আ-ি ব-য়-র দ-ক-ন- য-ত- চ-ই ৷ --------------------------- আমি বইয়ের দোকানে যেতে চাই ৷ 0
āmi ba------ -ō-ā-ē--ē---c-'i ā__ b_______ d_____ y___ c___ ā-i b-'-ẏ-r- d-k-n- y-t- c-'- ----------------------------- āmi ba'iẏēra dōkānē yētē cā'i
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. আম- ---ের -া-জের-দোক-ন- য--ে-----৷ আ_ খ___ কা___ দো__ যে_ চা_ ৷ আ-ি খ-র-র ক-গ-ে- দ-ক-ন- য-ত- চ-ই ৷ ---------------------------------- আমি খবরের কাগজের দোকানে যেতে চাই ৷ 0
ā-- --ab-rēra--ā--jēr- -ōk-n- ---- -ā'i ā__ k________ k_______ d_____ y___ c___ ā-i k-a-a-ē-a k-g-j-r- d-k-n- y-t- c-'- --------------------------------------- āmi khabarēra kāgajēra dōkānē yētē cā'i
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. আ-ি এ--া ব----র -রতে---ই-৷ আ_ এ__ ব_ ধা_ ক__ চা_ ৷ আ-ি এ-ট- ব- ধ-র ক-ত- চ-ই ৷ -------------------------- আমি একটা বই ধার করতে চাই ৷ 0
ām--ē--ṭ- ba-- -h--a -ar--ē-cā'i ā__ ē____ b___ d____ k_____ c___ ā-i ē-a-ā b-'- d-ā-a k-r-t- c-'- -------------------------------- āmi ēkaṭā ba'i dhāra karatē cā'i
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. আমি --ট- ---ক--ত- চ-ই ৷ আ_ এ__ ব_ কি__ চা_ ৷ আ-ি এ-ট- ব- ক-ন-ে চ-ই ৷ ----------------------- আমি একটা বই কিনতে চাই ৷ 0
āmi ēka---b-'i kinatē--ā'i ā__ ē____ b___ k_____ c___ ā-i ē-a-ā b-'- k-n-t- c-'- -------------------------- āmi ēkaṭā ba'i kinatē cā'i
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. আ-ি--কটা ---ের -াগজ-ক-নতে -াই-৷ আ_ এ__ খ___ কা__ কি__ চা_ ৷ আ-ি এ-ট- খ-র-র ক-গ- ক-ন-ে চ-ই ৷ ------------------------------- আমি একটা খবরের কাগজ কিনতে চাই ৷ 0
ā-- -k-----hab--ēr---ā-a-a -in--ē----i ā__ ē____ k________ k_____ k_____ c___ ā-i ē-a-ā k-a-a-ē-a k-g-j- k-n-t- c-'- -------------------------------------- āmi ēkaṭā khabarēra kāgaja kinatē cā'i
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ আ-- --ট--বই---- ক--ে--া--্র-র--- -ে---চা--৷ আ_ এ__ ব_ ধা_ ক__ লা_____ যে_ চা_ ৷ আ-ি এ-ট- ব- ধ-র ক-ত- ল-ই-্-ে-ী-ে য-ত- চ-ই ৷ ------------------------------------------- আমি একটা বই ধার করতে লাইব্রেরীতে যেতে চাই ৷ 0
ā-i--k-ṭā-b--i d---a--a-at- l----r--ī-ē--ē-----'i ā__ ē____ b___ d____ k_____ l__________ y___ c___ ā-i ē-a-ā b-'- d-ā-a k-r-t- l-'-b-ē-ī-ē y-t- c-'- ------------------------------------------------- āmi ēkaṭā ba'i dhāra karatē lā'ibrērītē yētē cā'i
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. আমি এক-া----কিনতে ----- দ--ানে যেতে-চ-ই-৷ আ_ এ__ ব_ কি__ ব___ দো__ যে_ চা_ ৷ আ-ি এ-ট- ব- ক-ন-ে ব-য়-র দ-ক-ন- য-ত- চ-ই ৷ ----------------------------------------- আমি একটা বই কিনতে বইয়ের দোকানে যেতে চাই ৷ 0
ā-i-ēkaṭ--ba'--kin-t- b--i-ē-- -ōkānē-yēt---ā'i ā__ ē____ b___ k_____ b_______ d_____ y___ c___ ā-i ē-a-ā b-'- k-n-t- b-'-ẏ-r- d-k-n- y-t- c-'- ----------------------------------------------- āmi ēkaṭā ba'i kinatē ba'iẏēra dōkānē yētē cā'i
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. আ-ি একট--খবর---কাগ----ন-- খ--ে- --গজে---োকান--যে-- -া- ৷ আ_ এ__ খ___ কা__ কি__ খ___ কা___ দো__ যে_ চা_ ৷ আ-ি এ-ট- খ-র-র ক-গ- ক-ন-ে খ-র-র ক-গ-ে- দ-ক-ন- য-ত- চ-ই ৷ -------------------------------------------------------- আমি একটা খবরের কাগজ কিনতে খবরের কাগজের দোকানে যেতে চাই ৷ 0
ā-i----ṭ- ---barēr- k-ga-- k----ē--ha-arē---kāga---a d---nē---tē c-'i ā__ ē____ k________ k_____ k_____ k________ k_______ d_____ y___ c___ ā-i ē-a-ā k-a-a-ē-a k-g-j- k-n-t- k-a-a-ē-a k-g-j-r- d-k-n- y-t- c-'- --------------------------------------------------------------------- āmi ēkaṭā khabarēra kāgaja kinatē khabarēra kāgajēra dōkānē yētē cā'i
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. আম- --মার--োকা-- য--ে-চ-ই-৷ আ_ চ___ দো__ যে_ চা_ ৷ আ-ি চ-ম-র দ-ক-ন- য-ত- চ-ই ৷ --------------------------- আমি চশমার দোকানে যেতে চাই ৷ 0
āmi c-śa-------kān------ c--i ā__ c_______ d_____ y___ c___ ā-i c-ś-m-r- d-k-n- y-t- c-'- ----------------------------- āmi caśamāra dōkānē yētē cā'i
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. আম- সুপার -----ে--------চ-ই ৷ আ_ সু__ মা___ যে_ চা_ ৷ আ-ি স-প-র ম-র-ক-ট- য-ত- চ-ই ৷ ----------------------------- আমি সুপার মার্কেটে যেতে চাই ৷ 0
āmi ----r--m-r---- yē-- ---i ā__ s_____ m______ y___ c___ ā-i s-p-r- m-r-ē-ē y-t- c-'- ---------------------------- āmi supāra mārkēṭē yētē cā'i
ನಾನು ಬೇಕರಿಗೆ ಹೋಗುತ್ತೇನೆ. আ-ি-----রী-ে--েত---া--৷ আ_ বে___ যে_ চা_ ৷ আ-ি ব-ক-র-ত- য-ত- চ-ই ৷ ----------------------- আমি বেকারীতে যেতে চাই ৷ 0
ām-----ārī-ē-y--- c-'i ā__ b_______ y___ c___ ā-i b-k-r-t- y-t- c-'- ---------------------- āmi bēkārītē yētē cā'i
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. আ----কট---শম---িন-ে চ-ই ৷ আ_ এ__ চ__ কি__ চা_ ৷ আ-ি এ-ট- চ-ম- ক-ন-ে চ-ই ৷ ------------------------- আমি একটা চশমা কিনতে চাই ৷ 0
ā---------c-ś--ā -----ē cā-i ā__ ē____ c_____ k_____ c___ ā-i ē-a-ā c-ś-m- k-n-t- c-'- ---------------------------- āmi ēkaṭā caśamā kinatē cā'i
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. আম- -িছু-ফল-এ-ং স-জ--কি-তে চাই ৷ আ_ কি_ ফ_ এ_ স__ কি__ চা_ ৷ আ-ি ক-ছ- ফ- এ-ং স-জ- ক-ন-ে চ-ই ৷ -------------------------------- আমি কিছু ফল এবং সবজি কিনতে চাই ৷ 0
ā-i-k--hu -h-l---ba----b----kinat--cā-i ā__ k____ p____ ē___ s_____ k_____ c___ ā-i k-c-u p-a-a ē-a- s-b-j- k-n-t- c-'- --------------------------------------- āmi kichu phala ēbaṁ sabaji kinatē cā'i
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. আ----োল -বং----------ক-ন-ে-চাই-৷ আ_ রো_ এ_ পাঁ___ কি__ চা_ ৷ আ-ি র-ল এ-ং প-ঁ-র-ট- ক-ন-ে চ-ই ৷ -------------------------------- আমি রোল এবং পাঁউরুটি কিনতে চাই ৷ 0
ā-i --l- -b-ṁ-p-------i--i-atē c-'i ā__ r___ ē___ p_______ k_____ c___ ā-i r-l- ē-a- p-m-u-u-i k-n-t- c-'- ----------------------------------- āmi rōla ēbaṁ pām̐uruṭi kinatē cā'i
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. আ-ি---ম----ন-র-জ-্---শ----দো--ন- য-ত- চা--৷ আ_ চ__ কে__ জ__ চ___ দো__ যে_ চা_ ৷ আ-ি চ-ম- ক-ন-র জ-্- চ-ম-র দ-ক-ন- য-ত- চ-ই ৷ ------------------------------------------- আমি চশমা কেনার জন্য চশমার দোকানে যেতে চাই ৷ 0
ā---caś----kē-ā-- --n-----aśamār--d-k-nē -ētē --'i ā__ c_____ k_____ j_____ c_______ d_____ y___ c___ ā-i c-ś-m- k-n-r- j-n-y- c-ś-m-r- d-k-n- y-t- c-'- -------------------------------------------------- āmi caśamā kēnāra jan'ya caśamāra dōkānē yētē cā'i
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. আমি-ফ- এবং ---- --না-----য-স--ার --র-ক-ট--যে-ে চাই ৷ আ_ ফ_ এ_ স__ কে__ জ__ সু__ মা___ যে_ চা_ ৷ আ-ি ফ- এ-ং স-জ- ক-ন-র জ-্- স-প-র ম-র-ক-ট- য-ত- চ-ই ৷ ---------------------------------------------------- আমি ফল এবং সবজি কেনার জন্য সুপার মার্কেটে যেতে চাই ৷ 0
ā---p--l---b---s--aj- k-n-ra--an'ya-supā-- mārk-ṭē y-tē-cā-i ā__ p____ ē___ s_____ k_____ j_____ s_____ m______ y___ c___ ā-i p-a-a ē-a- s-b-j- k-n-r- j-n-y- s-p-r- m-r-ē-ē y-t- c-'- ------------------------------------------------------------ āmi phala ēbaṁ sabaji kēnāra jan'ya supāra mārkēṭē yētē cā'i
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. আ-- র-ল-এ-- -া-উর--ি কেন-- জ-্--ব-কার-তে যে-----ই ৷ আ_ রো_ এ_ পাঁ___ কে__ জ__ বে___ যে_ চা_ ৷ আ-ি র-ল এ-ং প-ঁ-র-ট- ক-ন-র জ-্- ব-ক-র-ত- য-ত- চ-ই ৷ --------------------------------------------------- আমি রোল এবং পাঁউরুটি কেনার জন্য বেকারীতে যেতে চাই ৷ 0
āmi -ō-a -b-ṁ-------u-i--ēnāra--an--a-b-k-r--ē yēt- -ā-i ā__ r___ ē___ p_______ k_____ j_____ b_______ y___ c___ ā-i r-l- ē-a- p-m-u-u-i k-n-r- j-n-y- b-k-r-t- y-t- c-'- -------------------------------------------------------- āmi rōla ēbaṁ pām̐uruṭi kēnāra jan'ya bēkārītē yētē cā'i

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.