ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   fa ‫در رستوران 2‬

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

‫30 [سی]‬

30 [see]

‫در رستوران 2‬

‫dar restooraan 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ‫-ک -ب--------اً.‬ ‫__ آ_ س__ ل_____ ‫-ک آ- س-ب ل-ف-ً-‬ ------------------ ‫یک آب سیب لطفاً.‬ 0
‫yek a-b---- -----a--‬‬‬ ‫___ a__ s__ l_________ ‫-e- a-b s-b l-t-a-ً-‬-‬ ------------------------ ‫yek aab sib lotfaaً.‬‬‬
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ‫یک --مو--د ل-فآ-‬ ‫__ ل______ ل_____ ‫-ک ل-م-ن-د ل-ف-.- ------------------ ‫یک لیموناد لطفآ.‬ 0
‫--k ---oo-a-- -----a-‬-‬ ‫___ l________ l_________ ‫-e- l-m-o-a-d l-t-a-.-‬- ------------------------- ‫yek limoonaad lotfaa.‬‬‬
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ‫ی- آب-گ--ه فرن---ل-فاً-‬ ‫__ آ_ گ___ ف____ ل_____ ‫-ک آ- گ-ج- ف-ن-ی ل-ف-ً-‬ ------------------------- ‫یک آب گوجه فرنگی لطفاً.‬ 0
‫y-k-aab-g-j-- fara-gi-l---aa--‬‬‬ ‫___ a__ g____ f______ l_________ ‫-e- a-b g-j-h f-r-n-i l-t-a-ً-‬-‬ ---------------------------------- ‫yek aab gojeh farangi lotfaaً.‬‬‬
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ‫---لی-ان -ر-ب-قر-ز-م---و-ه-.‬ ‫__ ل____ ش___ ق___ م________ ‫-ک ل-و-ن ش-ا- ق-م- م-‌-و-ه-.- ------------------------------ ‫یک لیوان شراب قرمز می‌خواهم.‬ 0
‫--------n------ab ---rm-z-----h-a--m.‬-‬ ‫___ l____ s______ g______ m_____________ ‫-e- l-v-n s-a-a-b g-e-m-z m---h-a-a-.-‬- ----------------------------------------- ‫yek livan sharaab ghermez mi-khaaham.‬‬‬
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ‫یک ----- --ا---فی--م---و-ه--‬ ‫__ ل____ ش___ س___ م________ ‫-ک ل-و-ن ش-ا- س-ی- م-‌-و-ه-.- ------------------------------ ‫یک لیوان شراب سفید می‌خواهم.‬ 0
‫ye- -iv-n shar--- --fi--mi-k--ah--.--‬ ‫___ l____ s______ s____ m_____________ ‫-e- l-v-n s-a-a-b s-f-d m---h-a-a-.-‬- --------------------------------------- ‫yek livan sharaab sefid mi-khaaham.‬‬‬
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ‫-- -ط-ی-شا-پ--- --‌خو--م.‬ ‫__ ب___ ش______ م________ ‫-ک ب-ر- ش-م-ا-ن م-‌-و-ه-.- --------------------------- ‫یک بطری شامپاین می‌خواهم.‬ 0
‫-e- b-tri sh--m-aay---i--h-aha---‬‬ ‫___ b____ s_________ m_____________ ‫-e- b-t-i s-a-m-a-y- m---h-a-a-.-‬- ------------------------------------ ‫yek botri shaampaayn mi-khaaham.‬‬‬
ನಿನಗೆ ಮೀನು ಇಷ್ಟವೆ? ‫م------ست د-ری؟‬ ‫____ د___ د_____ ‫-ا-ی د-س- د-ر-؟- ----------------- ‫ماهی دوست داری؟‬ 0
‫---- ----t---ari---‬ ‫____ d____ d________ ‫-a-i d-o-t d-a-i-‬-‬ --------------------- ‫mahi doost daari?‬‬‬
ನಿನಗೆ ಗೋಮಾಂಸ ಇಷ್ಟವೆ? ‫---ت--ا- ---ت-د--ی؟‬ ‫____ گ__ د___ د_____ ‫-و-ت گ-و د-س- د-ر-؟- --------------------- ‫گوشت گاو دوست داری؟‬ 0
‫---s-t-g-v-d--st-d-a---‬-‬ ‫______ g__ d____ d________ ‫-o-s-t g-v d-o-t d-a-i-‬-‬ --------------------------- ‫goosht gav doost daari?‬‬‬
ನಿನಗೆ ಹಂದಿಮಾಂಸ ಇಷ್ಟವೆ? ‫گو-ت---- د-س-------‬ ‫____ خ__ د___ د_____ ‫-و-ت خ-ک د-س- د-ر-؟- --------------------- ‫گوشت خوک دوست داری؟‬ 0
‫-oosht-k-ook do------------‬ ‫______ k____ d____ d________ ‫-o-s-t k-o-k d-o-t d-a-i-‬-‬ ----------------------------- ‫goosht khook doost daari?‬‬‬
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ‫من یک غ--ی---و---وشت ---خو--م-‬ ‫__ ی_ غ___ ب___ گ___ م________ ‫-ن ی- غ-ا- ب-و- گ-ش- م-‌-و-ه-.- -------------------------------- ‫من یک غذای بدون گوشت می‌خواهم.‬ 0
‫-an y-k--h-----e -edo-n-goosh---i-kh-a-a-.‬-‬ ‫___ y__ g_______ b_____ g_____ m_____________ ‫-a- y-k g-a-a-y- b-d-o- g-o-h- m---h-a-a-.-‬- ---------------------------------------------- ‫man yek ghazaaye bedoon goosht mi-khaaham.‬‬‬
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ‫-ن-ی- --- -ب-- --‌--اهم.‬ ‫__ ی_ ظ__ س___ م________ ‫-ن ی- ظ-ف س-ز- م-‌-و-ه-.- -------------------------- ‫من یک ظرف سبزی می‌خواهم.‬ 0
‫-an-ye- ---f sabz--mi--haah-m.--‬ ‫___ y__ z___ s____ m_____________ ‫-a- y-k z-r- s-b-i m---h-a-a-.-‬- ---------------------------------- ‫man yek zarf sabzi mi-khaaham.‬‬‬
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ‫غ--یی م------م--ه-ته-ه-آن --ا- طول نکش--‬ ‫_____ م______ ک_ ت___ آ_ ز___ ط__ ن_____ ‫-ذ-ی- م-‌-و-ه- ک- ت-ی- آ- ز-ا- ط-ل ن-ش-.- ------------------------------------------ ‫غذایی می‌خواهم که تهیه آن زیاد طول نکشد.‬ 0
‫--aza-y--mi-khaah-- -e-ta---- -an-zi-a---------ke-h----‬‬ ‫________ m_________ k_ t_____ a__ z____ t___ n___________ ‫-h-z-a-i m---h-a-a- k- t-h-e- a-n z-y-d t-o- n-k-s-a-.-‬- ---------------------------------------------------------- ‫ghazaayi mi-khaaham ke tahieh aan ziyad tool nakeshad.‬‬‬
ನಿಮಗೆ ಅದು ಅನ್ನದೊಡನೆ ಬೇಕೆ? ‫-ذا -- -ا برن---ی‌خ--ه-د-‬ ‫___ ر_ ب_ ب___ م_________ ‫-ذ- ر- ب- ب-ن- م-‌-و-ه-د-‬ --------------------------- ‫غذا را با برنج می‌خواهید؟‬ 0
‫g-az------ba-be--nj--i--ha---?‬‬‬ ‫______ r_ b_ b_____ m____________ ‫-h-z-a r- b- b-r-n- m---h-h-d-‬-‬ ---------------------------------- ‫ghazaa ra ba berenj mi-khahid?‬‬‬
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ‫-ذا -- ب--م-ک--و-ی-می-خو-ه--؟‬ ‫___ ر_ ب_ م_______ م_________ ‫-ذ- ر- ب- م-ک-ر-ن- م-‌-و-ه-د-‬ ------------------------------- ‫غذا را با ماکارونی می‌خواهید؟‬ 0
‫---za--r--b- maakaar-ni-mi-kh--i---‬‬ ‫______ r_ b_ m_________ m____________ ‫-h-z-a r- b- m-a-a-r-n- m---h-h-d-‬-‬ -------------------------------------- ‫ghazaa ra ba maakaaroni mi-khahid?‬‬‬
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ‫-------ب- --ب-زم--- می‌--ا-ید؟‬ ‫___ ر_ ب_ س__ ز____ م_________ ‫-ذ- ر- ب- س-ب ز-ی-ی م-‌-و-ه-د-‬ -------------------------------- ‫غذا را با سیب زمینی می‌خواهید؟‬ 0
‫g---aa-ra ba--ib-za--n--m--kh--i--‬-‬ ‫______ r_ b_ s__ z_____ m____________ ‫-h-z-a r- b- s-b z-m-n- m---h-h-d-‬-‬ -------------------------------------- ‫ghazaa ra ba sib zamini mi-khahid?‬‬‬
ಇದು ನನಗೆ ರುಚಿಸುತ್ತಿಲ್ಲ. ‫--ا خو-مزه-ن-س--‬ ‫___ خ_____ ن_____ ‫-ذ- خ-ش-ز- ن-س-.- ------------------ ‫غذا خوشمزه نیست.‬ 0
‫ghaz-a----sh-a-eh ni-t-‬-‬ ‫______ k_________ n_______ ‫-h-z-a k-o-h-a-e- n-s-.-‬- --------------------------- ‫ghazaa khoshmazeh nist.‬‬‬
ಈ ಊಟ ತಣ್ಣಗಿದೆ ‫غ-ا---- ا--.‬ ‫___ س__ ا____ ‫-ذ- س-د ا-ت-‬ -------------- ‫غذا سرد است.‬ 0
‫gh--a- -a-- as---‬‬ ‫______ s___ a______ ‫-h-z-a s-r- a-t-‬-‬ -------------------- ‫ghazaa sard ast.‬‬‬
ಇದನ್ನು ನಾನು ಕೇಳಿರಲಿಲ್ಲ. ‫م- این--ذ--را -فارش--دا-م.‬ ‫__ ا__ غ__ ر_ س____ ن______ ‫-ن ا-ن غ-ا ر- س-ا-ش ن-ا-م-‬ ---------------------------- ‫من این غذا را سفارش ندادم.‬ 0
‫-a- -- gha-aa -a-s---are-h---d-adam.‬‬‬ ‫___ i_ g_____ r_ s________ n___________ ‫-a- i- g-a-a- r- s-f-a-e-h n-d-a-a-.-‬- ---------------------------------------- ‫man in ghazaa ra sefaaresh nadaadam.‬‬‬

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.