ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   bn প্রশ্ন – অতীত কাল ২

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

৮৬ [ছিয়াশি]

86 [Chiẏāśi]

প্রশ্ন – অতীত কাল ২

[praśna – atīta kāla 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ত-মি -ো---া----েছি-ে? তু_ কো_ টা_ প____ ত-ম- ক-ন ট-ই প-ে-ি-ে- --------------------- তুমি কোন টাই পরেছিলে? 0
tu-i kō---ṭ-'-----ēchi-ē? t___ k___ ṭ___ p_________ t-m- k-n- ṭ-'- p-r-c-i-ē- ------------------------- tumi kōna ṭā'i parēchilē?
ನೀನು ಯಾವ ಕಾರ್ ಖರೀದಿಸಿದೆ? তু-----ন গা-়ী-া---নেছ-? তু_ কো_ গা__ কি___ ত-ম- ক-ন গ-ড-ী-া ক-ন-ছ-? ------------------------ তুমি কোন গাড়ীটা কিনেছো? 0
Tu-i -ō-a-g----- k-nēchō? T___ k___ g_____ k_______ T-m- k-n- g-ṛ-ṭ- k-n-c-ō- ------------------------- Tumi kōna gāṛīṭā kinēchō?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? তু-- -ো--------কা-জ ন--ে-িলে? তু_ কো_ খ___ কা__ নি____ ত-ম- ক-ন খ-র-র ক-গ- ন-য়-ছ-ল-? ----------------------------- তুমি কোন খবরের কাগজ নিয়েছিলে? 0
Tum--k-----hab-rē-a kāgaja-n-ẏ-c-i-ē? T___ k___ k________ k_____ n_________ T-m- k-n- k-a-a-ē-a k-g-j- n-ẏ-c-i-ē- ------------------------------------- Tumi kōna khabarēra kāgaja niẏēchilē?
ನೀವು ಯಾರನ್ನು ನೋಡಿದಿರಿ? আ--ি ---ে------ি---? আ__ কা_ দে_____ আ-ন- ক-ক- দ-খ-ছ-ল-ন- -------------------- আপনি কাকে দেখেছিলেন? 0
Ā-a-i--ā-ē d---ēc-il-n-? Ā____ k___ d____________ Ā-a-i k-k- d-k-ē-h-l-n-? ------------------------ Āpani kākē dēkhēchilēna?
ನೀವು ಯಾರನ್ನು ಭೇಟಿ ಮಾಡಿದಿರಿ? আ--- -ার-সা-ে-দে---কর--ি-েন? আ__ কা_ সা_ দে_ ক_____ আ-ন- ক-র স-থ- দ-খ- ক-ে-ি-ে-? ---------------------------- আপনি কার সাথে দেখা করেছিলেন? 0
Ā-a-i --ra s-t-ē --k-ā k------l--a? Ā____ k___ s____ d____ k___________ Ā-a-i k-r- s-t-ē d-k-ā k-r-c-i-ē-a- ----------------------------------- Āpani kāra sāthē dēkhā karēchilēna?
ನೀವು ಯಾರನ್ನು ಗುರುತಿಸಿದಿರಿ? আ-নি ক-----িন---পে--ছ-ল--? আ__ কা_ চি__ পে_____ আ-ন- ক-ক- চ-ন-ে প-র-ছ-ল-ন- -------------------------- আপনি কাকে চিনতে পেরেছিলেন? 0
Ā-ani-kā-ē cinat- -ērēc-ilē--? Ā____ k___ c_____ p___________ Ā-a-i k-k- c-n-t- p-r-c-i-ē-a- ------------------------------ Āpani kākē cinatē pērēchilēna?
ನೀವು ಎಷ್ಟು ಹೊತ್ತಿಗೆ ಎದ್ದಿರಿ? আপ-- --- -ঠেছে-? আ__ ক__ উ____ আ-ন- ক-ন উ-ে-ে-? ---------------- আপনি কখন উঠেছেন? 0
Āpani--ak--na -ṭhē-hēn-? Ā____ k______ u_________ Ā-a-i k-k-a-a u-h-c-ē-a- ------------------------ Āpani kakhana uṭhēchēna?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? আপ-ি-ক---শুরু-ক-েছ--? আ__ ক__ শু_ ক____ আ-ন- ক-ন শ-র- ক-ে-ে-? --------------------- আপনি কখন শুরু করেছেন? 0
Ā--n- ka---na ś--u-ka-ēch-n-? Ā____ k______ ś___ k_________ Ā-a-i k-k-a-a ś-r- k-r-c-ē-a- ----------------------------- Āpani kakhana śuru karēchēna?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? আ--ি কখ--শেষ---েছ-ন? আ__ ক__ শে_ ক____ আ-ন- ক-ন শ-ষ ক-ে-ে-? -------------------- আপনি কখন শেষ করেছেন? 0
Āp-ni--a-h----śēṣa --rē---na? Ā____ k______ ś___ k_________ Ā-a-i k-k-a-a ś-ṣ- k-r-c-ē-a- ----------------------------- Āpani kakhana śēṣa karēchēna?
ನಿಮಗೆ ಏಕೆ ಎಚ್ಚರವಾಯಿತು? আপন--কেন জ--ে-উঠ--ে-? আ__ কে_ জে_ উ____ আ-ন- ক-ন জ-গ- উ-ে-ে-? --------------------- আপনি কেন জেগে উঠেছেন? 0
Ā-ani--ēna j-----ṭ--c-ēn-? Ā____ k___ j___ u_________ Ā-a-i k-n- j-g- u-h-c-ē-a- -------------------------- Āpani kēna jēgē uṭhēchēna?
ನೀವು ಏಕೆ ಅಧ್ಯಾಪಕರಾದಿರಿ? আ--ি কেন-শ-ক--ক--য়---ন? আ__ কে_ শি___ হ____ আ-ন- ক-ন শ-ক-ষ- হ-ে-ে-? ----------------------- আপনি কেন শিক্ষক হয়েছেন? 0
Ā---- -ēn---ikṣ-ka-ha-ēch-n-? Ā____ k___ ś______ h_________ Ā-a-i k-n- ś-k-a-a h-ẏ-c-ē-a- ----------------------------- Āpani kēna śikṣaka haẏēchēna?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? আ----কে--ট-য----- -িয়ে---? আ__ কে_ ট্___ নি____ আ-ন- ক-ন ট-য-ক-স- ন-য়-ছ-ন- -------------------------- আপনি কেন ট্যাক্সি নিয়েছেন? 0
Āpan--k--a-ṭy-k-- ---ēch---? Ā____ k___ ṭ_____ n_________ Ā-a-i k-n- ṭ-ā-s- n-ẏ-c-ē-a- ---------------------------- Āpani kēna ṭyāksi niẏēchēna?
ನೀವು ಎಲ್ಲಿಂದ ಬಂದಿದ್ದೀರಿ? আপ-ি--ো-- থেক--এস--েন? আ__ কো_ থে_ এ____ আ-ন- ক-থ- থ-ক- এ-ে-ে-? ---------------------- আপনি কোথা থেকে এসেছেন? 0
Āp-ni kōt---t-ēk---sē-h--a? Ā____ k____ t____ ē________ Ā-a-i k-t-ā t-ē-ē ē-ē-h-n-? --------------------------- Āpani kōthā thēkē ēsēchēna?
ನೀವು ಎಲ್ಲಿಗೆ ಹೋಗಿದ್ದಿರಿ? আপন--ক-----গি-----ে-? আ__ কো__ গি_____ আ-ন- ক-থ-য় গ-য়-ছ-ল-ন- --------------------- আপনি কোথায় গিয়েছিলেন? 0
Āpa-- k--hāẏ- g------lē-a? Ā____ k______ g___________ Ā-a-i k-t-ā-a g-ẏ-c-i-ē-a- -------------------------- Āpani kōthāẏa giẏēchilēna?
ನೀವು ಎಲ್ಲಿದ್ದಿರಿ? আপন----থ-- ছ-ল--? আ__ কো__ ছি___ আ-ন- ক-থ-য় ছ-ল-ন- ----------------- আপনি কোথায় ছিলেন? 0
Ā---- k--hāẏa --i-ē--? Ā____ k______ c_______ Ā-a-i k-t-ā-a c-i-ē-a- ---------------------- Āpani kōthāẏa chilēna?
ನೀನು ಯಾರಿಗೆ ಸಹಾಯ ಮಾಡಿದೆ? ত--ি --ক- -া-া-্- -র-ছি-ে? তু_ কা_ সা___ ক____ ত-ম- ক-ক- স-হ-য-য ক-ে-ি-ে- -------------------------- তুমি কাকে সাহায্য করেছিলে? 0
T--i k--- sāhā--a-karē--il-? T___ k___ s______ k_________ T-m- k-k- s-h-y-a k-r-c-i-ē- ---------------------------- Tumi kākē sāhāyya karēchilē?
ನೀನು ಯಾರಿಗೆ ಬರೆದೆ? ত-ম- -াকে-ল-খ--ি-ে? তু_ কা_ লি____ ত-ম- ক-ক- ল-খ-ছ-ল-? ------------------- তুমি কাকে লিখেছিলে? 0
T-m- k--ē ---h-c-i-ē? T___ k___ l__________ T-m- k-k- l-k-ē-h-l-? --------------------- Tumi kākē likhēchilē?
ನೀನು ಯಾರಿಗೆ ಉತ್ತರ ಕೊಟ್ಟೆ? তুমি ক-কে---্-- -িয়-ছি--? তু_ কা_ উ___ দি____ ত-ম- ক-ক- উ-্-র দ-য়-ছ-ল-? ------------------------- তুমি কাকে উত্তর দিয়েছিলে? 0
Tu-i-k-k- -t--ra d-ẏ-c----? T___ k___ u_____ d_________ T-m- k-k- u-t-r- d-ẏ-c-i-ē- --------------------------- Tumi kākē uttara diẏēchilē?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.