ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   bn সন্ধ্যে বেলায় বাইরে যাওয়া

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

৪৪ [চুয়াল্লিশ]

44 [Cuẏālliśa]

সন্ধ্যে বেলায় বাইরে যাওয়া

[sandhyē bēlāẏa bā'irē yā'ōẏā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? এখ-ন---ি--ো-ো--িস--ো -ছে? এ__ কি কো_ ডি__ আ__ এ-া-ে ক- ক-ন- ড-স-ক- আ-ে- ------------------------- এখানে কি কোনো ডিস্কো আছে? 0
ēkhān- -- kō-ō -iskō-ā---? ē_____ k_ k___ ḍ____ ā____ ē-h-n- k- k-n- ḍ-s-ō ā-h-? -------------------------- ēkhānē ki kōnō ḍiskō āchē?
ಇಲ್ಲಿ ನೈಟ್ ಕ್ಲಬ್ ಇದೆಯೆ? এখানে-কি ------া-ট--্লাব-আছ-? এ__ কি কো_ না__ ক্__ আ__ এ-া-ে ক- ক-ন- ন-ই- ক-ল-ব আ-ে- ----------------------------- এখানে কি কোনো নাইট ক্লাব আছে? 0
Ē---nē-----ōnō--ā'-ṭa k-ā---ā-h-? Ē_____ k_ k___ n_____ k____ ā____ Ē-h-n- k- k-n- n-'-ṭ- k-ā-a ā-h-? --------------------------------- Ēkhānē ki kōnō nā'iṭa klāba āchē?
ಇಲ್ಲಿ ಪಬ್ ಇದೆಯೆ? এখ-------কো-- ----/ ম-----োক-- আছ-? এ__ কি কো_ পা_ / ম__ দো__ আ__ এ-া-ে ক- ক-ন- প-ব / ম-ে- দ-ক-ন আ-ে- ----------------------------------- এখানে কি কোনো পাব / মদের দোকান আছে? 0
Ē-hā-- -i----- pāba /-----r--dō-ā-a--c-ē? Ē_____ k_ k___ p___ / m_____ d_____ ā____ Ē-h-n- k- k-n- p-b- / m-d-r- d-k-n- ā-h-? ----------------------------------------- Ēkhānē ki kōnō pāba / madēra dōkāna āchē?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? আ------্যা- ---গম-্চে--ি --টক হচ্ছে? আ_ স____ র_____ কি না__ হ___ আ- স-্-্-া- র-্-ম-্-ে ক- ন-ট- হ-্-ে- ------------------------------------ আজ সন্ধ্যায় রঙ্গমঞ্চে কি নাটক হচ্ছে? 0
Ā-a -a-d-yā-a---ṅgamañ-ē ki -ā-aka-------? Ā__ s________ r_________ k_ n_____ h______ Ā-a s-n-h-ā-a r-ṅ-a-a-c- k- n-ṭ-k- h-c-h-? ------------------------------------------ Āja sandhyāẏa raṅgamañcē ki nāṭaka hacchē?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? আজ-স-্-্-ায়------া হলে-কি--বি-হচ্-ে? আ_ স____ সি__ হ_ কি ছ_ হ___ আ- স-্-্-া- স-ন-ম- হ-ে ক- ছ-ি হ-্-ে- ------------------------------------ আজ সন্ধ্যায় সিনেমা হলে কি ছবি হচ্ছে? 0
Āja-sa-dhy-ẏa s-nē-----l- ---c-ab- ---ch-? Ā__ s________ s_____ h___ k_ c____ h______ Ā-a s-n-h-ā-a s-n-m- h-l- k- c-a-i h-c-h-? ------------------------------------------ Āja sandhyāẏa sinēmā halē ki chabi hacchē?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? আ---ন্-্-া- টি-িতে-ক--অ-ুষ-ঠ-ন-----ে? আ_ স____ টি__ কি অ____ হ___ আ- স-্-্-া- ট-ভ-ত- ক- অ-ু-্-া- হ-্-ে- ------------------------------------- আজ সন্ধ্যায় টিভিতে কি অনুষ্ঠান হচ্ছে? 0
Āja s--d-y--- -i--i---k- --u---āna --c-hē? Ā__ s________ ṭ______ k_ a________ h______ Ā-a s-n-h-ā-a ṭ-b-i-ē k- a-u-ṭ-ā-a h-c-h-? ------------------------------------------ Āja sandhyāẏa ṭibhitē ki anuṣṭhāna hacchē?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? থিয়েটার-র টিক-- -ি -খন--পা-য়া-যাচ---? থি____ টি__ কি এ___ পা__ যা___ থ-য়-ট-র-র ট-ক-ট ক- এ-ন- প-ও-া য-চ-ছ-? ------------------------------------- থিয়েটারের টিকিট কি এখনও পাওয়া যাচ্ছে? 0
Th-ẏēṭā---- ṭikiṭ-------h-na----ā--ẏ- y-cc-ē? T__________ ṭ_____ k_ ē_______ p_____ y______ T-i-ē-ā-ē-a ṭ-k-ṭ- k- ē-h-n-'- p-'-ẏ- y-c-h-? --------------------------------------------- Thiẏēṭārēra ṭikiṭa ki ēkhana'ō pā'ōẏā yācchē?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? স-ন-মা- টি--- ক----নও-প--য়- -----ে? সি___ টি__ কি এ___ পা__ যা___ স-ন-ম-র ট-ক-ট ক- এ-ন- প-ও-া য-চ-ছ-? ----------------------------------- সিনেমার টিকিট কি এখনও পাওয়া যাচ্ছে? 0
S-nē---a--iki----i--kh--a-ō p-'--ā--āc-h-? S_______ ṭ_____ k_ ē_______ p_____ y______ S-n-m-r- ṭ-k-ṭ- k- ē-h-n-'- p-'-ẏ- y-c-h-? ------------------------------------------ Sinēmāra ṭikiṭa ki ēkhana'ō pā'ōẏā yācchē?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ফুটবল---ট-ক-ট-কি-এ-------য়---াচ-ছ-? ফু____ টি__ কি এ___ পা__ যা___ ফ-ট-ল-র ট-ক-ট ক- এ-ন- প-ও-া য-চ-ছ-? ----------------------------------- ফুটবলের টিকিট কি এখনও পাওয়া যাচ্ছে? 0
Ph--a-a--ra -iki-a k--ēk-a-a-ō---'--ā-y-c---? P__________ ṭ_____ k_ ē_______ p_____ y______ P-u-a-a-ē-a ṭ-k-ṭ- k- ē-h-n-'- p-'-ẏ- y-c-h-? --------------------------------------------- Phuṭabalēra ṭikiṭa ki ēkhana'ō pā'ōẏā yācchē?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. আ----বথেকে -িছন--ব--ে-চাই ৷ আ_ স___ পি__ ব__ চা_ ৷ আ-ি স-থ-ক- প-ছ-ে ব-ত- চ-ই ৷ --------------------------- আমি সবথেকে পিছনে বসতে চাই ৷ 0
Ā-- -a---h--ē pi-h-n--b-sat---ā'i Ā__ s________ p______ b_____ c___ Ā-i s-b-t-ē-ē p-c-a-ē b-s-t- c-'- --------------------------------- Āmi sabathēkē pichanē basatē cā'i
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. আ-- -াঝখানে-কোথ-ও -স-- চ---৷ আ_ মা___ কো__ ব__ চা_ ৷ আ-ি ম-ঝ-া-ে ক-থ-ও ব-ত- চ-ই ৷ ---------------------------- আমি মাঝখানে কোথাও বসতে চাই ৷ 0
ā----ā--ak-ā-ē--ōth-'ō b--at- ---i ā__ m_________ k______ b_____ c___ ā-i m-j-a-h-n- k-t-ā-ō b-s-t- c-'- ---------------------------------- āmi mājhakhānē kōthā'ō basatē cā'i
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. আ-ি -া--- বস-ে চাই ৷ আ_ সা__ ব__ চা_ ৷ আ-ি স-ম-ে ব-ত- চ-ই ৷ -------------------- আমি সামনে বসতে চাই ৷ 0
ā-i s--a-- b----- --'i ā__ s_____ b_____ c___ ā-i s-m-n- b-s-t- c-'- ---------------------- āmi sāmanē basatē cā'i
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? আপনি-আ--কে---ছ--স-পারিশ-ক-ত- পার-ন? আ__ আ__ কি_ সু___ ক__ পা___ আ-ন- আ-া-ে ক-ছ- স-প-র-শ ক-ত- প-র-ন- ----------------------------------- আপনি আমাকে কিছু সুপারিশ করতে পারেন? 0
ā-an- --ākē----h--s-----ś---a--t--pār--a? ā____ ā____ k____ s_______ k_____ p______ ā-a-i ā-ā-ē k-c-u s-p-r-ś- k-r-t- p-r-n-? ----------------------------------------- āpani āmākē kichu supāriśa karatē pārēna?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? প্-দ--শ---খন-শ--ু ---? প্_____ ক__ শু_ হ__ প-র-র-শ- ক-ন শ-র- হ-ে- ---------------------- প্রদর্শন কখন শুরু হবে? 0
Pr--a--an- -akh------ru habē? P_________ k______ ś___ h____ P-a-a-ś-n- k-k-a-a ś-r- h-b-? ----------------------------- Pradarśana kakhana śuru habē?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? আপনি ক- আম-ক---কটা-ট--ি- এন- দ-তে প-রেন? আ__ কি আ__ এ__ টি__ এ_ দি_ পা___ আ-ন- ক- আ-া-ে এ-ট- ট-ক-ট এ-ে দ-ত- প-র-ন- ---------------------------------------- আপনি কি আমাকে একটা টিকিট এনে দিতে পারেন? 0
Ā-a-i k- -mākē-ēk-ṭā -i-iṭ- --- -it- --r---? Ā____ k_ ā____ ē____ ṭ_____ ē__ d___ p______ Ā-a-i k- ā-ā-ē ē-a-ā ṭ-k-ṭ- ē-ē d-t- p-r-n-? -------------------------------------------- Āpani ki āmākē ēkaṭā ṭikiṭa ēnē ditē pārēna?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? এখ-ন-----া-া---কো-ো গল-ফ----া-----? এ__ কা___ কো_ গ___ মা_ আ__ এ-া-ে ক-ছ-ক-ছ- ক-ন- গ-্-ে- ম-ঠ আ-ে- ----------------------------------- এখানে কাছাকাছি কোনো গল্ফের মাঠ আছে? 0
Ēk-ānē kā-hāk---- kōn----l------māṭha āchē? Ē_____ k_________ k___ g_______ m____ ā____ Ē-h-n- k-c-ā-ā-h- k-n- g-l-h-r- m-ṭ-a ā-h-? ------------------------------------------- Ēkhānē kāchākāchi kōnō galphēra māṭha āchē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? এখা-- --ছাক-ছ---োন- ট-ন-সে- --ঠ-আছে? এ__ কা___ কো_ টে___ মা_ আ__ এ-া-ে ক-ছ-ক-ছ- ক-ন- ট-ন-স-র ম-ঠ আ-ে- ------------------------------------ এখানে কাছাকাছি কোনো টেনিসের মাঠ আছে? 0
Ēk-ānē k---ā---h--k-nō --ni-ē-a m--ha---h-? Ē_____ k_________ k___ ṭ_______ m____ ā____ Ē-h-n- k-c-ā-ā-h- k-n- ṭ-n-s-r- m-ṭ-a ā-h-? ------------------------------------------- Ēkhānē kāchākāchi kōnō ṭēnisēra māṭha āchē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? এখ------ছাকা-- স-ঁত---র জ--য ক-নো --ড-র --ইম-------আছে? এ__ কা___ সাঁ___ জ__ কো_ ই___ সু__ পু_ আ__ এ-া-ে ক-ছ-ক-ছ- স-ঁ-া-ে- জ-্- ক-ন- ই-ড-র স-ই-ি- প-ল আ-ে- ------------------------------------------------------- এখানে কাছাকাছি সাঁতারের জন্য কোনো ইনডোর সুইমিং পুল আছে? 0
Ē-h-n- kā-hākāc---sā-̐---ēra -a---a----- -n-ḍ--a---'i--ṁ ------c-ē? Ē_____ k_________ s________ j_____ k___ i______ s______ p___ ā____ Ē-h-n- k-c-ā-ā-h- s-m-t-r-r- j-n-y- k-n- i-a-ō-a s-'-m-ṁ p-l- ā-h-? ------------------------------------------------------------------- Ēkhānē kāchākāchi sām̐tārēra jan'ya kōnō inaḍōra su'imiṁ pula āchē?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.