ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ta அஞ்சல் அலுவகத்தில்

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ஐம்பத்தி ஒன்பது]

59 [Aimpatti oṉpatu]

அஞ்சல் அலுவகத்தில்

[añcal aluvakattil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? பக--த்த-ல--அஞ--ல் ---வல--்--ங-க- இரு-்கிற--? பக-கத-த-ல- அஞ-சல- அல-வலகம- எங-க- இர-க-க-றத-? ப-்-த-த-ல- அ-்-ல- அ-ு-ல-ம- எ-்-ு இ-ு-்-ி-த-? -------------------------------------------- பக்கத்தில் அஞ்சல் அலுவலகம் எங்கு இருக்கிறது? 0
p---at-i--añca--a--val--a- --ku iru--iṟatu? pakkattil añcal aluvalakam eṅku irukkiṟatu? p-k-a-t-l a-c-l a-u-a-a-a- e-k- i-u-k-ṟ-t-? ------------------------------------------- pakkattil añcal aluvalakam eṅku irukkiṟatu?
ಅಂಚೆ ಕಛೇರಿ ಇಲ್ಲಿಂದ ದೂರವೆ? அஞ--ல--அ-ுவ---் இ-்-ி---்---மிகத் த--ை-ில--இ--க்கிறதா? அஞ-சல- அல-வலகம- இங-க-ர-ந-த- ம-கத- த-ல-வ-ல- இர-க-க-றத-? அ-்-ல- அ-ு-ல-ம- இ-்-ி-ு-்-ு ம-க-் த-ல-வ-ல- இ-ு-்-ி-த-? ------------------------------------------------------ அஞ்சல் அலுவலகம் இங்கிருந்து மிகத் தொலைவில் இருக்கிறதா? 0
Añ--- a-uva----m-iṅ--r-n-- mik-- -----v-l--r-----a--? Añcal aluvalakam iṅkiruntu mikat tolaivil irukkiṟatā? A-c-l a-u-a-a-a- i-k-r-n-u m-k-t t-l-i-i- i-u-k-ṟ-t-? ----------------------------------------------------- Añcal aluvalakam iṅkiruntu mikat tolaivil irukkiṟatā?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? பக்--்தில- த--ல--ெட-ட- ----- ---------ு? பக-கத-த-ல- தப-ல-ப-ட-ட- எங-க- இர-க-க-றத-? ப-்-த-த-ல- த-ா-்-ெ-்-ி எ-்-ு இ-ு-்-ி-த-? ---------------------------------------- பக்கத்தில் தபால்பெட்டி எங்கு இருக்கிறது? 0
Pa--atti--t-p-lp---- -ṅ-u---ukkiṟat-? Pakkattil tapālpeṭṭi eṅku irukkiṟatu? P-k-a-t-l t-p-l-e-ṭ- e-k- i-u-k-ṟ-t-? ------------------------------------- Pakkattil tapālpeṭṭi eṅku irukkiṟatu?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. எனக----தப--்-----ள் வேண்----. எனக-க- தப-ல- தல-கள- வ-ண-ட-ம-. எ-க-க- த-ா-் த-ை-ள- வ-ண-ட-ம-. ----------------------------- எனக்கு தபால் தலைகள் வேண்டும். 0
E-ak-u -apāl t--aik-ḷ -ēṇṭum. Eṉakku tapāl talaikaḷ vēṇṭum. E-a-k- t-p-l t-l-i-a- v-ṇ-u-. ----------------------------- Eṉakku tapāl talaikaḷ vēṇṭum.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ஒரு-அட--ை-்க--ம--றும- ----கடி---த-ற-க-. ஒர- அட-ட-க-க- மற-ற-ம- ஒர- கட-தத-த-ற-க-. ஒ-ு அ-்-ை-்-ு ம-்-ு-் ஒ-ு க-ி-த-த-ற-க-. --------------------------------------- ஒரு அட்டைக்கு மற்றும் ஒரு கடிதத்திற்கு. 0
Oru---ṭ-i---------m o---k--itatt-ṟ-u. Oru aṭṭaikku maṟṟum oru kaṭitattiṟku. O-u a-ṭ-i-k- m-ṟ-u- o-u k-ṭ-t-t-i-k-. ------------------------------------- Oru aṭṭaikku maṟṟum oru kaṭitattiṟku.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? அ---ி--க-வி--க- ----்தல- எவ-வளவ-? அம-ர-க-க-வ-ற-க- தப-ல-தல- எவ-வளவ-? அ-ெ-ி-்-ா-ி-்-ு த-ா-்-ல- எ-்-ள-ு- --------------------------------- அமெரிக்காவிற்கு தபால்தலை எவ்வளவு? 0
Amer-k--v-ṟ-u ---āl---a----v--av-? Amerikkāviṟku tapāltalai evvaḷavu? A-e-i-k-v-ṟ-u t-p-l-a-a- e-v-ḷ-v-? ---------------------------------- Amerikkāviṟku tapāltalai evvaḷavu?
ಈ ಪೊಟ್ಟಣದ ತೂಕ ಎಷ್ಟು? பா-்ஸல்-எ--------ன--? ப-ர-ஸல- எவ-வளவ- கனம-? ப-ர-ஸ-் எ-்-ள-ு க-ம-? --------------------- பார்ஸல் எவ்வளவு கனம்? 0
P-rsa--ev--ḷa-u-k----? Pārsal evvaḷavu kaṉam? P-r-a- e-v-ḷ-v- k-ṉ-m- ---------------------- Pārsal evvaḷavu kaṉam?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? நா---இதை வ-ன்--ஞ்-லில் அ--ப---இ---ம-? ந-ன- இத- வ-ன- அஞ-சல-ல- அன-ப-ப இயல-ம-? ந-ன- இ-ை வ-ன- அ-்-ல-ல- அ-ு-்- இ-ல-ம-? ------------------------------------- நான் இதை வான் அஞ்சலில் அனுப்ப இயலுமா? 0
N---i-a--vā--añ--li--aṉu----i----m-? Nāṉ itai vāṉ añcalil aṉuppa iyalumā? N-ṉ i-a- v-ṉ a-c-l-l a-u-p- i-a-u-ā- ------------------------------------ Nāṉ itai vāṉ añcalil aṉuppa iyalumā?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? அ--கு ப------சேர----தனை-த--ங-க-- --ும-? அங-க- ப-ய-ச- ச-ர எத-தன- த-னங-கள- ஆக-ம-? அ-்-ு ப-ய-ச- ச-ர எ-்-ன- த-ன-்-ள- ஆ-ு-்- --------------------------------------- அங்கு போய்ச் சேர எத்தனை தினங்கள் ஆகும்? 0
A----p--- c-r--e-ta-ai-ti-aṅ--ḷ--kum? Aṅku pōyc cēra ettaṉai tiṉaṅkaḷ ākum? A-k- p-y- c-r- e-t-ṉ-i t-ṉ-ṅ-a- ā-u-? ------------------------------------- Aṅku pōyc cēra ettaṉai tiṉaṅkaḷ ākum?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ந-----ங-----ந--- ஃ---்-செய்ய-------? ந-ன- எங-க-ர-ந-த- ஃப-ன- ச-ய-ய இயல-ம-? ந-ன- எ-்-ி-ு-்-ு ஃ-ோ-் ச-ய-ய இ-ல-ம-? ------------------------------------ நான் எங்கிருந்து ஃபோன் செய்ய இயலும்? 0
N-----k-run------ṉ---yya-iyal-m? Nāṉ eṅkiruntu ḥpōṉ ceyya iyalum? N-ṉ e-k-r-n-u ḥ-ō- c-y-a i-a-u-? -------------------------------- Nāṉ eṅkiruntu ḥpōṉ ceyya iyalum?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? பக----து தொ---ே-- ப--- எங---ருக்--ற--? பக-கத-த- த-ல-ப-ச- ப-த- எங-க-ர-க-க-றத-? ப-்-த-த- த-ல-ப-ச- ப-த- எ-்-ி-ு-்-ி-த-? -------------------------------------- பக்கத்து தொலைபேசி பூத் எங்கிருக்கிறது? 0
P-----tu--o--ipēci--ū- --kirukki-a-u? Pakkattu tolaipēci pūt eṅkirukkiṟatu? P-k-a-t- t-l-i-ē-i p-t e-k-r-k-i-a-u- ------------------------------------- Pakkattu tolaipēci pūt eṅkirukkiṟatu?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? உங்க----்-த--ை--ச- க-ர-ட- இ---்க----? உங-கள-டம- த-ல-ப-ச- க-ர-ட- இர-க-க-றத-? உ-்-ள-ட-் த-ல-ப-ச- க-ர-ட- இ-ு-்-ி-த-? ------------------------------------- உங்களிடம் தொலைபேசி கார்ட் இருக்கிறதா? 0
U-ka--ṭ-m-t----p-c- kā---ir-kki-at-? Uṅkaḷiṭam tolaipēci kārṭ irukkiṟatā? U-k-ḷ-ṭ-m t-l-i-ē-i k-r- i-u-k-ṟ-t-? ------------------------------------ Uṅkaḷiṭam tolaipēci kārṭ irukkiṟatā?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? உங்கள-டம- --ல--ேசி-------ர- இருக-கிறதா? உங-கள-டம- த-ல-ப-ச- ட-ரக-டர- இர-க-க-றத-? உ-்-ள-ட-் த-ல-ப-ச- ட-ர-்-ர- இ-ு-்-ி-த-? --------------------------------------- உங்களிடம் தொலைபேசி டைரக்டரி இருக்கிறதா? 0
U--aḷiṭa- --laip-c--ṭa-r--ṭa-i--r--kiṟa--? Uṅkaḷiṭam tolaipēci ṭairakṭari irukkiṟatā? U-k-ḷ-ṭ-m t-l-i-ē-i ṭ-i-a-ṭ-r- i-u-k-ṟ-t-? ------------------------------------------ Uṅkaḷiṭam tolaipēci ṭairakṭari irukkiṟatā?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? உங-----்---ஆ-------ா---் --்ச---இ----ம்--ெ----மா? உங-கள-க-க- ஆஸ-ட-ர-ய-வ-ன- அஞ-சல- இலக-கம- த-ர-ய-ம-? உ-்-ள-க-க- ஆ-்-்-ி-ா-ி-் அ-்-ல- இ-க-க-் த-ர-ய-ம-? ------------------------------------------------- உங்களுக்கு ஆஸ்ட்ரியாவின் அஞ்சல் இலக்கம் தெரியுமா? 0
U-kaḷu--u --ṭri-ā-iṉ---c-l ila--am------u-ā? Uṅkaḷukku āsṭriyāviṉ añcal ilakkam teriyumā? U-k-ḷ-k-u ā-ṭ-i-ā-i- a-c-l i-a-k-m t-r-y-m-? -------------------------------------------- Uṅkaḷukku āsṭriyāviṉ añcal ilakkam teriyumā?
ಒಂದು ಕ್ಷಣ, ನಾನು ನೋಡುತ್ತೇನೆ. ஒ-ு -ிமிட-், -ார-த--ுச்-ச--்க---ன-. ஒர- ந-ம-டம-, ப-ர-த-த-ச- ச-ல-க-ற-ன-. ஒ-ு ந-ம-ட-்- ப-ர-த-த-ச- ச-ல-க-ற-ன-. ----------------------------------- ஒரு நிமிடம், பார்த்துச் சொல்கிறேன். 0
O-- n---ṭ-m--pārtt-- -o--i-ēṉ. Oru nimiṭam, pārttuc colkiṟēṉ. O-u n-m-ṭ-m- p-r-t-c c-l-i-ē-. ------------------------------ Oru nimiṭam, pārttuc colkiṟēṉ.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. த-லை-ேசிய--்------த்--ல----்---- --ிக-----ர-கிற--. த-ல-ப-ச-ய-ல- உபய-கத-த-ல-ர-க-க-ம- சம-க-ஞ- வர-க-றத-. த-ல-ப-ச-ய-ல- உ-ய-க-்-ி-ி-ு-்-ு-் ச-ி-்-ை வ-ு-ி-த-. -------------------------------------------------- தொலைபேசியில் உபயோகத்திலிருக்கும் சமிக்ஞை வருகிறது. 0
Tolaip-ci--- -pa---att-liru-k-----m--ñai ---uk--atu. Tolaipēciyil upayōkattilirukkum camikñai varukiṟatu. T-l-i-ē-i-i- u-a-ō-a-t-l-r-k-u- c-m-k-a- v-r-k-ṟ-t-. ---------------------------------------------------- Tolaipēciyil upayōkattilirukkum camikñai varukiṟatu.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ந----ள- எ------்-டய-- செய--ீ--க--? ந-ங-கள- எந-த எண- டயல- ச-ய-த-ர-கள-? ந-ங-க-் எ-்- எ-் ட-ல- ச-ய-த-ர-க-்- ---------------------------------- நீங்கள் எந்த எண் டயல் செய்தீர்கள்? 0
Nīṅk-ḷ ---a -- --y-------īrkaḷ? Nīṅkaḷ enta eṇ ṭayal ceytīrkaḷ? N-ṅ-a- e-t- e- ṭ-y-l c-y-ī-k-ḷ- ------------------------------- Nīṅkaḷ enta eṇ ṭayal ceytīrkaḷ?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. நீ-்க-் ஒர- ----் ட--்---ய-- -ேண்ட---. ந-ங-கள- ஒர- ச-பர- டயல- ச-ய-ய வ-ண-ட-ம-. ந-ங-க-் ஒ-ு ச-ப-் ட-ல- ச-ய-ய வ-ண-ட-ம-. -------------------------------------- நீங்கள் ஒரு சைபர் டயல் செய்ய வேண்டும். 0
Nī-----or----ip-r -a--l --y-- v--ṭ--. Nīṅkaḷ oru caipar ṭayal ceyya vēṇṭum. N-ṅ-a- o-u c-i-a- ṭ-y-l c-y-a v-ṇ-u-. ------------------------------------- Nīṅkaḷ oru caipar ṭayal ceyya vēṇṭum.

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!