ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   he ‫בדואר‬

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

‫59 [חמישים ותשע]‬

59 [xamishim w\'tesha]

‫בדואר‬

[bado'ar]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ‫הי-ן-נמ-א----ף ----ר--ק-וב-‬ ‫היכן נמצא סניף הדואר הקרוב?‬ ‫-י-ן נ-צ- ס-י- ה-ו-ר ה-ר-ב-‬ ----------------------------- ‫היכן נמצא סניף הדואר הקרוב?‬ 0
he-k-a- ni-t-a --i- h---'-r -a--rov? heykhan nimtsa snif hado'ar haqarov? h-y-h-n n-m-s- s-i- h-d-'-r h-q-r-v- ------------------------------------ heykhan nimtsa snif hado'ar haqarov?
ಅಂಚೆ ಕಛೇರಿ ಇಲ್ಲಿಂದ ದೂರವೆ? ‫--ה--חוק-סנ---ה-ואר הק--- ב-ו---‬ ‫כמה רחוק סניף הדואר הקרוב ביותר?‬ ‫-מ- ר-ו- ס-י- ה-ו-ר ה-ר-ב ב-ו-ר-‬ ---------------------------------- ‫כמה רחוק סניף הדואר הקרוב ביותר?‬ 0
ka-a- rax----n---ha----- ---arov --yo-e-? kamah raxoq snif hado'ar haqarov beyoter? k-m-h r-x-q s-i- h-d-'-r h-q-r-v b-y-t-r- ----------------------------------------- kamah raxoq snif hado'ar haqarov beyoter?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ‫הי-- -י-- ------הק-וב-?‬ ‫היכן תיבת הדואר הקרובה?‬ ‫-י-ן ת-ב- ה-ו-ר ה-ר-ב-?- ------------------------- ‫היכן תיבת הדואר הקרובה?‬ 0
h-y---n -----t--a-o--r--a-r-v--? heykhan teyvat hado'ar haqrovah? h-y-h-n t-y-a- h-d-'-r h-q-o-a-? -------------------------------- heykhan teyvat hado'ar haqrovah?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ‫אני-ז--- /---לב--ים-‬ ‫אני זקוק / ה לבולים.‬ ‫-נ- ז-ו- / ה ל-ו-י-.- ---------------------- ‫אני זקוק / ה לבולים.‬ 0
an--zaq-q/----a- -e-----. ani zaquq/zquqah lebulim. a-i z-q-q-z-u-a- l-b-l-m- ------------------------- ani zaquq/zquqah lebulim.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ‫ל------ו---תב-‬ ‫לגלויה ולמכתב.‬ ‫-ג-ו-ה ו-מ-ת-.- ---------------- ‫לגלויה ולמכתב.‬ 0
l-g-u-ah u-e-------. legluyah ulemikhtav. l-g-u-a- u-e-i-h-a-. -------------------- legluyah ulemikhtav.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ‫כ---ע-ל-ם ד-- המ-ל-ח ל-מרי---‬ ‫כמה עולים דמי המשלוח לאמריקה?‬ ‫-מ- ע-ל-ם ד-י ה-ש-ו- ל-מ-י-ה-‬ ------------------------------- ‫כמה עולים דמי המשלוח לאמריקה?‬ 0
k-m---ol---d'm-y----is-------------qah? kamah olim d'mey hamishloax l'ameriqah? k-m-h o-i- d-m-y h-m-s-l-a- l-a-e-i-a-? --------------------------------------- kamah olim d'mey hamishloax l'ameriqah?
ಈ ಪೊಟ್ಟಣದ ತೂಕ ಎಷ್ಟು? ‫כמ--שוקלת-ה-ב--ה?‬ ‫כמה שוקלת החבילה?‬ ‫-מ- ש-ק-ת ה-ב-ל-?- ------------------- ‫כמה שוקלת החבילה?‬ 0
ka-a--sh-qel-- ha---ila-? kamah shoqelet haxavilah? k-m-h s-o-e-e- h-x-v-l-h- ------------------------- kamah shoqelet haxavilah?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ‫---ר----וח-----ה--ד--ר--ו--?‬ ‫אפשר לשלוח את זה בדואר אויר?‬ ‫-פ-ר ל-ל-ח א- ז- ב-ו-ר א-י-?- ------------------------------ ‫אפשר לשלוח את זה בדואר אויר?‬ 0
e---ar -i-hl-a---- z-- b---'ar---i-? efshar lishloax et zeh bedo'ar awir? e-s-a- l-s-l-a- e- z-h b-d-'-r a-i-? ------------------------------------ efshar lishloax et zeh bedo'ar awir?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ‫כ----מן ---ח ה-ש--ח-‬ ‫כמה זמן ייקח המשלוח?‬ ‫-מ- ז-ן י-ק- ה-ש-ו-?- ---------------------- ‫כמה זמן ייקח המשלוח?‬ 0
ka--h----- -----ha-i-hl-a-? kamah zman iqax hamishloax? k-m-h z-a- i-a- h-m-s-l-a-? --------------------------- kamah zman iqax hamishloax?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ‫-יכ- א--ל -טלפן-‬ ‫היכן אוכל לטלפן?‬ ‫-י-ן א-כ- ל-ל-ן-‬ ------------------ ‫היכן אוכל לטלפן?‬ 0
he-k-a- ---al-l-ta--e-? heykhan ukhal l'talfen? h-y-h-n u-h-l l-t-l-e-? ----------------------- heykhan ukhal l'talfen?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ‫הי-- נ--א -- -טלפו- ------‬ ‫היכן נמצא תא הטלפון הקרוב?‬ ‫-י-ן נ-צ- ת- ה-ל-ו- ה-ר-ב-‬ ---------------------------- ‫היכן נמצא תא הטלפון הקרוב?‬ 0
h-y--an ----s--ta ---e-e--- ha-ar--? heykhan nimtsa ta hatelefon haqarov? h-y-h-n n-m-s- t- h-t-l-f-n h-q-r-v- ------------------------------------ heykhan nimtsa ta hatelefon haqarov?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ‫-ש-לך --כ-ט?‬ ‫יש לך טלכרט?‬ ‫-ש ל- ט-כ-ט-‬ -------------- ‫יש לך טלכרט?‬ 0
ye-- -e--a tel-----? yesh lekha telekart? y-s- l-k-a t-l-k-r-? -------------------- yesh lekha telekart?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ‫י--ל---פר -ל-ו---?‬ ‫יש לך ספר טלפונים?‬ ‫-ש ל- ס-ר ט-פ-נ-ם-‬ -------------------- ‫יש לך ספר טלפונים?‬ 0
y-s------- se------le-o-im? yesh lekha sefer telefonim? y-s- l-k-a s-f-r t-l-f-n-m- --------------------------- yesh lekha sefer telefonim?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ‫א- --- -ו-ע / - מ--ה-ידו-ת--- ---ט--ה-‬ ‫את / ה יודע / ת מה הקידומת של אוסטריה?‬ ‫-ת / ה י-ד- / ת מ- ה-י-ו-ת ש- א-ס-ר-ה-‬ ---------------------------------------- ‫את / ה יודע / ת מה הקידומת של אוסטריה?‬ 0
ata-/at-yode--/--d-'a- -ah--aq-domet --el o--r-ah? atah/at yode'a/yoda'at mah haqidomet shel ostriah? a-a-/-t y-d-'-/-o-a-a- m-h h-q-d-m-t s-e- o-t-i-h- -------------------------------------------------- atah/at yode'a/yoda'at mah haqidomet shel ostriah?
ಒಂದು ಕ್ಷಣ, ನಾನು ನೋಡುತ್ತೇನೆ. ‫רג---חד----- א----.‬ ‫רגע אחד, אני אסתכל.‬ ‫-ג- א-ד- א-י א-ת-ל-‬ --------------------- ‫רגע אחד, אני אסתכל.‬ 0
re----ex--,--ni-----kel. reg'a exad, ani estakel. r-g-a e-a-, a-i e-t-k-l- ------------------------ reg'a exad, ani estakel.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ‫הקו----הזמ--ת----‬ ‫הקו כל הזמן תפוס.‬ ‫-ק- כ- ה-מ- ת-ו-.- ------------------- ‫הקו כל הזמן תפוס.‬ 0
haq-w ko-----man----u-. haqaw kol hazman tafus. h-q-w k-l h-z-a- t-f-s- ----------------------- haqaw kol hazman tafus.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ‫איז- מספ- -ייג-?‬ ‫איזה מספר חייגת?‬ ‫-י-ה מ-פ- ח-י-ת-‬ ------------------ ‫איזה מספר חייגת?‬ 0
eyzeh ---p-r -i-gt-/x--g-? eyzeh mispar xiagta/xiagt? e-z-h m-s-a- x-a-t-/-i-g-? -------------------------- eyzeh mispar xiagta/xiagt?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ‫את-/ ה-צרי--- ----י---ק-----פ-!‬ ‫את / ה צריך / ה לחייג קודם אפס!‬ ‫-ת / ה צ-י- / ה ל-י-ג ק-ד- א-ס-‬ --------------------------------- ‫את / ה צריך / ה לחייג קודם אפס!‬ 0
a--h/-t---arikh/t-rikhah l'--y-- q-de- --es! atah/at tsarikh/tsrikhah l'xayeg qodem efes! a-a-/-t t-a-i-h-t-r-k-a- l-x-y-g q-d-m e-e-! -------------------------------------------- atah/at tsarikh/tsrikhah l'xayeg qodem efes!

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!