ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   fa ‫در اداره پست‬

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

‫59 [پنجاه و نه]‬

59 [panjâ-ho-noh]

‫در اداره پست‬

[dar edâre-ye post]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ‫-زد---ر-ن ‫--ت-انه-ک-ا---‬ ‫_________ ‫_______ ک______ ‫-ز-ی-ت-ی- ‫-س-خ-ن- ک-ا-ت-‬ --------------------------- ‫نزدیکترین ‫پستخانه کجاست؟‬ 0
postk-âne-----a---i k-----? p___________ b_____ k______ p-s-k-â-e-y- b---d- k-j-s-? --------------------------- postkhâne-ye ba-adi kojâst?
ಅಂಚೆ ಕಛೇರಿ ಇಲ್ಲಿಂದ ದೂರವೆ? ‫تا-ن-دی--رین-پ--خ-نه---لی راه--ست؟‬ ‫__ ن________ پ______ خ___ ر__ ا____ ‫-ا ن-د-ک-ر-ن پ-ت-ا-ه خ-ل- ر-ه ا-ت-‬ ------------------------------------ ‫تا نزدیکترین پستخانه خیلی راه است؟‬ 0
tâ-post-h----y- -a---i ---l- --h--s-? t_ p___________ b_____ k____ r__ a___ t- p-s-k-â-e-y- b---d- k-y-i r-h a-t- ------------------------------------- tâ postkhâne-ye ba-adi khyli râh ast?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ‫ن--یکتری- --ن-وق-پ-ت --است؟‬ ‫_________ ‫_____ پ__ ک______ ‫-ز-ی-ت-ی- ‫-ن-و- پ-ت ک-ا-ت-‬ ----------------------------- ‫نزدیکترین ‫صندوق پست کجاست؟‬ 0
sa-du-he--o--------di kojâ--? s_______ p____ b_____ k______ s-n-u-h- p-s-e b---d- k-j-s-? ----------------------------- sandughe poste ba-adi kojâst?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ‫-ن----ا-ی ت--ر-لاز-----م.‬ ‫__ ت_____ ت___ ل___ د_____ ‫-ن ت-د-د- ت-ب- ل-ز- د-ر-.- --------------------------- ‫من تعدادی تمبر لازم دارم.‬ 0
m---te-edâdi -am-------m---ram. m__ t_______ t____ l____ d_____ m-n t---d-d- t-m-r l-z-m d-r-m- ------------------------------- man te-edâdi tambr lâzem dâram.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ‫ب--ی--ک -ار---س----و------م-.‬ ‫____ ی_ ک___ پ____ و ی_ ن_____ ‫-ر-ی ی- ک-ر- پ-ت-ل و ی- ن-م-.- ------------------------------- ‫برای یک کارت پستال و یک نامه.‬ 0
b---y--y-----rt -os--- -a-ye- ----h. b_____ y__ k___ p_____ v_ y__ n_____ b-r-y- y-k k-r- p-s-â- v- y-k n-m-h- ------------------------------------ barâye yek kârt postâl va yek nâmeh.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ‫------ا-س-ل -- -م--ک----د-ا---‬ ‫_____ ا____ ب_ آ_____ چ________ ‫-ز-ن- ا-س-ل ب- آ-ر-ک- چ-د-ا-ت-‬ -------------------------------- ‫هزینه ارسال به آمریکا چقدراست؟‬ 0
h--i----- e--âl b- âmr-k- -he--adr---t? h________ e____ b_ â_____ c_______ a___ h-z-n---e e-s-l b- â-r-k- c-e-h-d- a-t- --------------------------------------- hazine-ye ersâl be âmrikâ cheghadr ast?
ಈ ಪೊಟ್ಟಣದ ತೂಕ ಎಷ್ಟು? ‫و-- --ت---ق---ا-ت؟‬ ‫___ ب___ چ___ ا____ ‫-ز- ب-ت- چ-د- ا-ت-‬ -------------------- ‫وزن بسته چقدر است؟‬ 0
v--ne -a-te -h-ghadr ---? v____ b____ c_______ a___ v-z-e b-s-e c-e-h-d- a-t- ------------------------- vazne baste cheghadr ast?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ‫-ی‌تو-نم آ--را-با -س- -وایی ----ل -ن--‬ ‫_______ آ_ ر_ ب_ پ__ ه____ ا____ ک____ ‫-ی-ت-ا-م آ- ر- ب- پ-ت ه-ا-ی ا-س-ل ک-م-‬ ---------------------------------------- ‫می‌توانم آن را با پست هوایی ارسال کنم؟‬ 0
mi-a-âna---n-râ -- ---te-h-v--i e--â--k-n-m? m________ â_ r_ b_ p____ h_____ e____ k_____ m-t-v-n-m â- r- b- p-s-e h-v--- e-s-l k-n-m- -------------------------------------------- mitavânam ân râ bâ poste havâ-i ersâl konam?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ‫---ر ط-ل می‌ک------بس----ه-مق-د--رس-؟‬ ‫____ ط__ م____ ت_ ب___ ب_ م___ ب_____ ‫-ق-ر ط-ل م-‌-ش- ت- ب-ت- ب- م-ص- ب-س-؟- --------------------------------------- ‫چقدر طول می‌کشد تا بسته به مقصد برسد؟‬ 0
c-e--od--at-t--l----e--a------a--u-e -------s-d-bere--d? c__ m______ t___ m_______ t_ m______ b_ m______ b_______ c-e m-d-d-t t-o- m-k-s-a- t- m-h-u-e b- m-g-s-d b-r-s-d- -------------------------------------------------------- che mod-dat tool mikeshad tâ mahmule be maghsad beresad?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ‫کج- -ی‌----- ---ن-بز-م-‬ ‫___ م______ ت___ ب_____ ‫-ج- م-‌-و-ن- ت-ف- ب-ن-؟- ------------------------- ‫کجا می‌توانم تلفن بزنم؟‬ 0
koj- mitav--am t--ef---be-a---? k___ m________ t______ b_______ k-j- m-t-v-n-m t-l-f-n b-z-n-m- ------------------------------- kojâ mitavânam telefon bezanam?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ‫--د-----ن -ا---تلف- ------‬ ‫_________ ب___ ت___ ک______ ‫-ز-ی-ت-ی- ب-ج- ت-ف- ک-ا-ت-‬ ---------------------------- ‫نزدیکترین باجه تلفن کجاست؟‬ 0
b--e-ye-------n- b--adi-k-jâ-t? b______ t_______ b_____ k______ b-j---e t-l-f-n- b---d- k-j-s-? ------------------------------- bâje-ye telefone ba-adi kojâst?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ‫--رت تلف- ---ی--‬ ‫____ ت___ د______ ‫-ا-ت ت-ف- د-ر-د-‬ ------------------ ‫کارت تلفن دارید؟‬ 0
k---e-tele-on----id? k____ t______ d_____ k-r-e t-l-f-n d-r-d- -------------------- kârte telefon dârid?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ‫دف---ه-ت------رید؟‬ ‫______ ت___ د______ ‫-ف-ر-ه ت-ف- د-ر-د-‬ -------------------- ‫دفترچه تلفن دارید؟‬ 0
d---a----- ---ef----â-id? d_________ t______ d_____ d-f-a---h- t-l-f-n d-r-d- ------------------------- daftar-che telefon dârid?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ‫-ی------ه--ش---ا-ر-ش -ا م--دانی-؟‬ ‫___ ش____ ک___ ا____ ر_ م________ ‫-ی- ش-ا-ه ک-و- ا-ر-ش ر- م-‌-ا-ی-؟- ----------------------------------- ‫پیش شماره کشور اتریش را می‌دانید؟‬ 0
pi----h--â-e-ye k--hv-re -t------- --d-ni-? p___ s_________ k_______ o_____ r_ m_______ p-s- s-o-â-e-y- k-s-v-r- o-r-s- r- m-d-n-d- ------------------------------------------- pish shomâre-ye keshvare otrish râ midânid?
ಒಂದು ಕ್ಷಣ, ನಾನು ನೋಡುತ್ತೇನೆ. ‫یک ل---،-نگاه -ی-کن--‬ ‫__ ل____ ن___ م______ ‫-ک ل-ظ-، ن-ا- م-‌-ن-.- ----------------------- ‫یک لحظه، نگاه می‌کنم.‬ 0
y-k --h--- -i-ava- n--â--k-n-m. y__ l_____ m______ n____ k_____ y-k l-h-e- m-r-v-m n-g-h k-n-m- ------------------------------- yek lahze, miravam negâh konam.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ‫ت-فن-هم--ه اش-ا--است.‬ ‫____ ه____ ا____ ا____ ‫-ل-ن ه-ی-ه ا-غ-ل ا-ت-‬ ----------------------- ‫تلفن همیشه اشغال است.‬ 0
t--e-on-hami--e es-g-â- -s-. t______ h______ e______ a___ t-l-f-n h-m-s-e e-h-h-l a-t- ---------------------------- telefon hamishe eshghâl ast.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ‫چ- --ا-- ای-ر--گر-ت--؟‬ ‫__ ش____ ا_ ر_ گ_______ ‫-ه ش-ا-ه ا- ر- گ-ف-ی-؟- ------------------------ ‫چه شماره ای را گرفتید؟‬ 0
c-e s-om-r--e----g---f-i-? c__ s________ r_ g________ c-e s-o-â-e-e r- g-r-f-i-? -------------------------- che shomâre-e râ gereftid?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ‫-ول-ب--- --ر-را ب-ی-ید.‬ ‫___ ب___ ص__ ر_ ب_______ ‫-و- ب-ی- ص-ر ر- ب-ی-ی-.- ------------------------- ‫اول باید صفر را بگیرید.‬ 0
e---dâ -âya--a-ade---f- r- be-i--d. e_____ b____ a____ s___ r_ b_______ e-t-d- b-y-d a-a-e s-f- r- b-g-r-d- ----------------------------------- ebtedâ bâyad adade sefr râ begirid.

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!