ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ar ‫في مكتب البريد‬

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

‫59 [تسعة وخمسون]‬

59 [tis'ae wakhamsun]

‫في مكتب البريد‬

fi maktab albariyd

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ‫-ي--ه--أ-رب -كت- -ري-؟ ‫___ ه_ أ___ م___ ب____ ‫-ي- ه- أ-ر- م-ت- ب-ي-؟ ----------------------- ‫أين هو أقرب مكتب بريد؟ 0
&a-o---yn- ---&ap--;a-rab ---t--------? &_________ h_ &__________ m_____ b_____ &-p-s-a-n- h- &-p-s-a-r-b m-k-a- b-r-d- --------------------------------------- 'ayna hu 'aqrab maktab barid?
ಅಂಚೆ ಕಛೇರಿ ಇಲ್ಲಿಂದ ದೂರವೆ? ‫هل-ا-م--فة-بع-دة-إلى-أ-------- بر-د؟ ‫__ ا______ ب____ إ__ أ___ م___ ب____ ‫-ل ا-م-ا-ة ب-ي-ة إ-ى أ-ر- م-ت- ب-ي-؟ ------------------------------------- ‫هل المسافة بعيدة إلى أقرب مكتب بريد؟ 0
hal-a---safa--ba-id--an &ap-s;i-laa -apo-;----b--ak----ba-id? h__ a________ b________ &__________ &__________ m_____ b_____ h-l a-m-s-f-t b-e-d-t-n &-p-s-i-l-a &-p-s-a-r-b m-k-a- b-r-d- ------------------------------------------------------------- hal almasafat baeidatan 'iilaa 'aqrab maktab barid?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ‫--ن-ه- أ--ب--ن-و----يد؟ ‫___ ه_ أ___ ص____ ب____ ‫-ي- ه- أ-ر- ص-د-ق ب-ي-؟ ------------------------ ‫أين هو أقرب صندوق بريد؟ 0
&apo--ay-- h--&ap--;aq--- s---uq ----d? &_________ h_ &__________ s_____ b_____ &-p-s-a-n- h- &-p-s-a-r-b s-n-u- b-r-d- --------------------------------------- 'ayna hu 'aqrab sunduq barid?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ‫--ت-ج --ى -عض-ال---ب- ا--ر----. ‫_____ إ__ ب__ ا______ ا________ ‫-ح-ا- إ-ى ب-ض ا-ط-ا-ع ا-ب-ب-ي-. -------------------------------- ‫أحتاج إلى بعض الطوابع البربرية. 0
&a-os-----j --p-s--i--a ba---al--wab-----ba----i-t. &__________ &__________ b___ a________ a___________ &-p-s-a-t-j &-p-s-i-l-a b-e- a-t-w-b-e a-b-r-a-i-t- --------------------------------------------------- 'ahtaj 'iilaa baed altawabie albarbariat.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ‫-----ة-و---لة. ‫______ و______ ‫-ب-ا-ة و-س-ل-. --------------- ‫لبطاقة ورسالة. 0
lib----a--wa-i---a-. l________ w_________ l-b-t-t-t w-r-s-l-t- -------------------- libitatat warisalat.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? كم--كل-ة-البر------ ----كا؟ ك_ ت____ ا_____ إ__ أ______ ك- ت-ل-ة ا-ب-ي- إ-ى أ-ر-ك-؟ --------------------------- كم تكلفة البريد إلى أمريكا؟ 0
ka--t-k-i-at ---a-----&ap-s;-ila--&a-o-;-m----? k__ t_______ a_______ &__________ &____________ k-m t-k-i-a- a-b-r-y- &-p-s-i-l-a &-p-s-a-r-k-? ----------------------------------------------- kam tuklifat albariyd 'iilaa 'amrika?
ಈ ಪೊಟ್ಟಣದ ತೂಕ ಎಷ್ಟು? ‫ك--ي-ن--ل---؟ ‫__ ي__ ا_____ ‫-م ي-ن ا-ط-د- -------------- ‫كم يزن الطرد؟ 0
k---y--in altt---? k__ y____ a_______ k-m y-z-n a-t-a-d- ------------------ kam yazin alttard?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ه--يم---- -رسال- --لبري--ال--ي؟ ه_ ي_____ إ_____ ب______ ا_____ ه- ي-ك-ن- إ-س-ل- ب-ل-ر-د ا-ج-ي- ------------------------------- هل يمكنني إرساله بالبريد الجوي؟ 0
h-l-y---inuni &---s-i------- bi-lba-----l--wi? h__ y________ &_____________ b________ a______ h-l y-m-i-u-i &-p-s-i-r-a-u- b-a-b-r-d a-j-w-? ---------------------------------------------- hal yumkinuni 'iirsaluh bialbarid aljawi?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ك- ---ا--قت--س---ق--لوص--؟ ك_ م_ ا____ ي_____ ل______ ك- م- ا-و-ت ي-ت-ر- ل-و-و-؟ -------------------------- كم من الوقت يستغرق للوصول؟ 0
kam --n --wa-t-yasta--riq-lilhus-l? k__ m__ a_____ y_________ l________ k-m m-n a-w-q- y-s-a-h-i- l-l-u-u-? ----------------------------------- kam min alwaqt yastaghriq lilhusul?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? أ-- -م-نني --راء مكا------ات-ي-؟ أ__ ي_____ إ____ م______ ه______ أ-ن ي-ك-ن- إ-ر-ء م-ا-م-ت ه-ت-ي-؟ -------------------------------- أين يمكنني إجراء مكالمات هاتفية؟ 0
&ap-s;--n- -u--i-u----ap-s-ij-a&a--s--mu-a--------t-fia? &_________ y________ &_______________ m________ h_______ &-p-s-a-n- y-m-i-u-i &-p-s-i-r-&-p-s- m-k-l-m-t h-t-f-a- -------------------------------------------------------- 'ayna yumkinuni 'ijra' mukalamat hatifia?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? أي- أق-ب -شك -اتف؟ أ__ أ___ ك__ ه____ أ-ن أ-ر- ك-ك ه-ت-؟ ------------------ أين أقرب كشك هاتف؟ 0
&ap-s--y-- &-po-;aqra--ku----h--if? &_________ &__________ k____ h_____ &-p-s-a-n- &-p-s-a-r-b k-s-k h-t-f- ----------------------------------- 'ayna 'aqrab kushk hatif?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ه- لد-ك -ط---ت ---ف؟ ه_ ل___ ب_____ ه____ ه- ل-ي- ب-ا-ا- ه-ت-؟ -------------------- هل لديك بطاقات هاتف؟ 0
ha- -ada-- --ta----h--if? h__ l_____ b______ h_____ h-l l-d-y- b-t-q-t h-t-f- ------------------------- hal ladayk bitaqat hatif?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ‫-----يك د-ي- ا-هات-؟ ‫__ ل___ د___ ا______ ‫-ل ل-ي- د-ي- ا-ه-ت-؟ --------------------- ‫هل لديك دليل الهاتف؟ 0
h-- l-da-k-d---l a-h-t-f? h__ l_____ d____ a_______ h-l l-d-y- d-l-l a-h-t-f- ------------------------- hal ladayk dalil alhatif?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ‫هل ت-ر- --- الها-ف-----سا؟ ‫__ ت___ ر__ ا_____ ل______ ‫-ل ت-ر- ر-ز ا-ه-ت- ل-ن-س-؟ --------------------------- ‫هل تعرف رمز الهاتف للنمسا؟ 0
h---t-e-i--r-mz----a-if---l----? h__ t_____ r___ a______ l_______ h-l t-e-i- r-m- a-h-t-f l-l-m-a- -------------------------------- hal taerif rumz alhatif lilnmsa?
ಒಂದು ಕ್ಷಣ, ನಾನು ನೋಡುತ್ತೇನೆ. لحظ--و-حدة--اس-ح-ل--أن --ح-ق. ل___ و_____ ا___ ل_ أ_ أ_____ ل-ظ- و-ح-ة- ا-م- ل- أ- أ-ح-ق- ----------------------------- لحظة واحدة، اسمح لي أن أتحقق. 0
la-z-----h-d--- ai---h-li--a-o-;-n -ap-s;a---q-. l_____ w_______ a_____ l_ &_______ &____________ l-h-a- w-h-d-t- a-s-a- l- &-p-s-a- &-p-s-a-a-q-. ------------------------------------------------ lahzat wahidat, aismah li 'an 'atahqq.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ا--- م-غو---ا-م--. ا___ م____ د_____ ا-خ- م-غ-ل د-ئ-ا-. ------------------ الخط مشغول دائماً. 0
a--ha- ---h-----daymana. a_____ m_______ d_______ a-k-a- m-s-g-u- d-y-a-a- ------------------------ alkhat mashghul daymana.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ما-ه---ل-ق- ا-ذي -ل-ته؟ م_ ه_ ا____ ا___ ط_____ م- ه- ا-ر-م ا-ذ- ط-ب-ه- ----------------------- ما هو الرقم الذي طلبته؟ 0
ma hu--l-aqm-al-h- --l--ta-? m_ h_ a_____ a____ t________ m- h- a-r-q- a-d-y t-l-b-a-? ---------------------------- ma hu alraqm aldhy talabtah?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. يج- ع--ك-ت-دي- ا--ف--أول-ً! ي__ ع___ ت____ ا____ أ____ ي-ب ع-ي- ت-د-د ا-ص-ر أ-ل-ً- --------------------------- يجب عليك تحديد الصفر أولاً! 0
yajibu eala-k t-h-id a----r --po-;---aa-! y_____ e_____ t_____ a_____ &____________ y-j-b- e-l-y- t-h-i- a-s-f- &-p-s-a-l-a-! ----------------------------------------- yajibu ealayk tahdid alsifr 'awlaan!

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!