ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   th การตั้งคำถาม 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [หกสิบสอง]

hòk-sìp-sǎwng

การตั้งคำถาม 1

gan-dhâng-kam-tǎm

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. เรี-น เ___ เ-ี-น ----- เรียน 0
ri-n r___ r-a- ---- rian
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? น--เ---- -ร-ย-เยอะ---? นั_____ เ___________ น-ก-ร-ย- เ-ี-น-ย-ะ-ห-? ---------------------- นักเรียน เรียนเยอะไหม? 0
n-́k------ria---u----ǎi n____________________ n-́---i-n-r-a---u-н-m-̌- ------------------------ nák-rian-rian-yúн-mǎi
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ไม่--วกเขาเ-ี-น---ย ไ_ พ____________ ไ-่ พ-ก-ข-เ-ี-น-้-ย ------------------- ไม่ พวกเขาเรียนน้อย 0
m-̂i----a--ka---r-an-na--y m_____________________ m-̂---u-a---a-o-r-a---a-w- -------------------------- mâi-pûak-kǎo-rian-náwy
ಪ್ರಶ್ನಿಸುವುದು ถ-ม ถ__ ถ-ม --- ถาม 0
t-̌m t__ t-̌- ---- tǎm
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? คุ-ถ-ม--ถา-------บ-อยไ--? คุ___________________ ค-ณ-า-ค-ถ-ม-ุ-ค-ู-่-ย-ห-? ------------------------- คุณถามคำถามคุณครูบ่อยไหม? 0
k-o--t------m-t------on-kroo--à-----̌i k__________________________________ k-o---a-m-k-m-t-̌---o-n-k-o---a-w---a-i --------------------------------------- koon-tǎm-kam-tǎm-koon-kroo-bàwy-mǎi
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ไ--ครั- - ค่--ผ--- ด-ฉัน --ม------่บ่-ย ไ____ / ค่_ ผ_ / ดิ__ ถ__________ ไ-่-ร-บ / ค-ะ ผ- / ด-ฉ-น ถ-ม-่-น-ม-บ-อ- --------------------------------------- ไม่ครับ / ค่ะ ผม / ดิฉัน ถามท่านไม่บ่อย 0
mâi-krá--k---p----d---chǎ-----m------mâi-b---y m_______________________________________ m-̂---r-́---a---o-m-d-̀-c-a-n-t-̌---a-n-m-̂---a-w- -------------------------------------------------- mâi-kráp-kâ-pǒm-dì-chǎn-tǎm-tân-mâi-bàwy
ಉತ್ತರಿಸುವುದು. ต-บ-ลับ ต_____ ต-บ-ล-บ ------- ตอบกลับ 0
d-à-------p d_________ d-a-w---l-̀- ------------ dhàwp-glàp
ದಯವಿಟ್ಟು ಉತ್ತರ ನೀಡಿ. ช-ว-ตอบด------ับ / -ะ ช่________ ค__ / ค_ ช-ว-ต-บ-้-ย ค-ั- / ค- --------------------- ช่วยตอบด้วย ครับ / คะ 0
c------dha--p-dûa---ra-p-k-́ c_______________________ c-u-a---h-̀-p-d-̂-y-k-a-p-k-́ ----------------------------- chûay-dhàwp-dûay-kráp-ká
ನಾನು ಉತ್ತರಿಸುತ್ತೇನೆ. ผ- / -ิ-ั- ตอบ ผ_ / ดิ__ ต__ ผ- / ด-ฉ-น ต-บ -------------- ผม / ดิฉัน ตอบ 0
p--m-d-̀-c--̌---ha-wp p________________ p-̌---i---h-̌---h-̀-p --------------------- pǒm-dì-chǎn-dhàwp
ಕೆಲಸ ಮಾಡುವುದು ทำ-าน ทำ___ ท-ง-น ----- ทำงาน 0
ta--ngan t_______ t-m-n-a- -------- tam-ngan
ಈಗ ಅವನು ಕೆಲಸ ಮಾಡುತ್ತಿದ್ದಾನಾ? เขา-ำลัง--งา--ยู่ใ-----? เ_________________ เ-า-ำ-ั-ท-ง-น-ย-่-ช-ไ-ม- ------------------------ เขากำลังทำงานอยู่ใช่ไหม? 0
kǎ---am--ang---m-ng---a-----o-c-a-i---̌i k___________________________________ k-̌---a---a-g-t-m-n-a---̀-y-̂---h-̂---a-i ----------------------------------------- kǎo-gam-lang-tam-ngan-à-yôo-châi-mǎi
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. ใ----ร-- /---- -ขา-ำ-----ง--อ--่ ใ_ ค__ / ค่_ เ___________ ใ-่ ค-ั- / ค-ะ เ-า-ำ-ั-ท-ง-น-ย-่ -------------------------------- ใช่ ครับ / ค่ะ เขากำลังทำงานอยู่ 0
c--̂---ra--------a---g----a-------n--n-a--y--o c_______________________________________ c-a-i-k-a-p-k-̂-k-̌---a---a-g-t-m-n-a---̀-y-̂- ---------------------------------------------- châi-kráp-kâ-kǎo-gam-lang-tam-ngan-à-yôo
ಬರುವುದು. ม- ม_ ม- -- มา 0
m- m_ m- -- ma
ನೀವು ಬರುತ್ತೀರಾ? คุณจะ---ห-? คุ_________ ค-ณ-ะ-า-ห-? ----------- คุณจะมาไหม? 0
koon--a--m---a-i k_____________ k-o---a---a-m-̌- ---------------- koon-jà-ma-mǎi
ಹೌದು, ನಾವು ಬೇಗ ಬರುತ್ತೇವೆ. คร-- ----ะ--ร---ล-งจ-ไป ค__ / ค่_ เ_________ ค-ั- / ค-ะ เ-า-ำ-ั-จ-ไ- ----------------------- ครับ / ค่ะ เรากำลังจะไป 0
kr--p-kâ-r---g---lang-ja--b--i k___________________________ k-a-p-k-̂-r-o-g-m-l-n---a---h-i ------------------------------- kráp-kâ-rao-gam-lang-jà-bhai
ವಾಸಿಸುವುದು. อ---ย อ___ อ-ศ-ย ----- อาศัย 0
a-sǎi a____ a-s-̌- ------ a-sǎi
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? คุ-อ---ยใ-เ-อร์ล-------ม ครั- --คะ? คุ__________________ ค__ / ค__ ค-ณ-า-ั-ใ-เ-อ-์-ิ-ใ-่-ห- ค-ั- / ค-? ----------------------------------- คุณอาศัยในเบอร์ลินใช่ไหม ครับ / คะ? 0
k----a--ǎi-----b-r̶-l-n-c-â----̌--k-a---k-́ k______________________________________ k-o-----a-i-n-i-b-r---i---h-̂---a-i-k-a-p-k-́ --------------------------------------------- koon-a-sǎi-nai-bur̶-lin-châi-mǎi-kráp-ká
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. ค-ับ-/-ค-- -- --ด-ฉั-------ใ--บ-----น ค__ / ค่_ ผ_ / ดิ__ อ___________ ค-ั- / ค-ะ ผ- / ด-ฉ-น อ-ศ-ย-น-บ-ร-ล-น ------------------------------------- ครับ / ค่ะ ผม / ดิฉัน อาศัยในเบอร์ลิน 0
k-a-------pǒ---i---ha-n-a--a-i---i----̶--in k____________________________________ k-a-p-k-̂-p-̌---i---h-̌-----a-i-n-i-b-r---i- -------------------------------------------- kráp-kâ-pǒm-dì-chǎn-a-sǎi-nai-bur̶-lin

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.