ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   am ጥያቄዎችን መጠየቅ 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [ስልሳ ሁለት]

62 [silisa huleti]

ጥያቄዎችን መጠየቅ 1

[t’iyak’ē met’eyek’i 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. መማር መ__ መ-ር --- መማር 0
mema-i m_____ m-m-r- ------ memari
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? ተ--ዎ- ብዙ --ራሉ? ተ____ ብ_ ይ____ ተ-ሪ-ቹ ብ- ይ-ራ-? -------------- ተማሪዎቹ ብዙ ይማራሉ? 0
t--a-ī--------z--y----a-u? t__________ b___ y________ t-m-r-w-c-u b-z- y-m-r-l-? -------------------------- temarīwochu bizu yimaralu?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. አ------- -ን---ማራ-። አ_ ፤ እ__ ት__ ይ____ አ- ፤ እ-ሱ ት-ሽ ይ-ራ-። ------------------ አይ ፤ እነሱ ትንሽ ይማራሉ። 0
āy--- i-e---tin-s---yim--al-. ā__ ; i____ t______ y________ ā-i ; i-e-u t-n-s-i y-m-r-l-. ----------------------------- āyi ; inesu tinishi yimaralu.
ಪ್ರಶ್ನಿಸುವುದು መ-የቅ መ___ መ-የ- ---- መጠየቅ 0
met-ey---i m_________ m-t-e-e-’- ---------- met’eyek’i
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? መምህሩ---- ቶሎ ጥ-ቄ ይጠይ-ሉ? መ____ ቶ_ ቶ_ ጥ__ ይ_____ መ-ህ-ን ቶ- ቶ- ጥ-ቄ ይ-ይ-ሉ- ---------------------- መምህሩን ቶሎ ቶሎ ጥያቄ ይጠይቃሉ? 0
me--hi-u-i ---o to-- --iy---ē yi-’----’a--? m_________ t___ t___ t_______ y____________ m-m-h-r-n- t-l- t-l- t-i-a-’- y-t-e-i-’-l-? ------------------------------------------- memihiruni tolo tolo t’iyak’ē yit’eyik’alu?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. አይ---ቶ- ቶሎ-ጥያ-ዎች--------። አ_ ፤ ቶ_ ቶ_ ጥ_____ አ______ አ- ፤ ቶ- ቶ- ጥ-ቄ-ች- አ-ጠ-ቅ-። ------------------------- አይ ፤ ቶሎ ቶሎ ጥያቄዎችን አልጠይቅም። 0
āy- --t-----o-o--’i-a---w-chi-i --i--e---’-m-. ā__ ; t___ t___ t______________ ā_____________ ā-i ; t-l- t-l- t-i-a-’-w-c-i-i ā-i-’-y-k-i-i- ---------------------------------------------- āyi ; tolo tolo t’iyak’ēwochini ālit’eyik’imi.
ಉತ್ತರಿಸುವುದು. መ-ለስ መ___ መ-ለ- ---- መመለስ 0
mem---si m_______ m-m-l-s- -------- memelesi
ದಯವಿಟ್ಟು ಉತ್ತರ ನೀಡಿ. እባ-- ይ---። እ___ ይ____ እ-ክ- ይ-ል-። ---------- እባክዎ ይመልሱ። 0
i--kiw----m--i-u. i______ y________ i-a-i-o y-m-l-s-. ----------------- ibakiwo yimelisu.
ನಾನು ಉತ್ತರಿಸುತ್ತೇನೆ. እኔ--መል-ለው። እ_ እ______ እ- እ-ል-ለ-። ---------- እኔ እመልሳለው። 0
i----m--is--e-i. i__ i___________ i-ē i-e-i-a-e-i- ---------------- inē imelisalewi.
ಕೆಲಸ ಮಾಡುವುದು መ-ራት መ___ መ-ራ- ---- መስራት 0
m--irati m_______ m-s-r-t- -------- mesirati
ಈಗ ಅವನು ಕೆಲಸ ಮಾಡುತ್ತಿದ್ದಾನಾ? እ- -ሁን -የሰ- --? እ_ አ__ እ___ ነ__ እ- አ-ን እ-ሰ- ነ-? --------------- እሱ አሁን እየሰራ ነው? 0
isu----n- ---s-r- n-w-? i__ ā____ i______ n____ i-u ā-u-i i-e-e-a n-w-? ----------------------- isu āhuni iyesera newi?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. አዎ-፤ -ሱ-አ---እየሰራ-ነው። አ_ ፤ እ_ አ__ እ___ ነ__ አ- ፤ እ- አ-ን እ-ሰ- ነ-። -------------------- አዎ ፤ እሱ አሁን እየሰራ ነው። 0
ā-----i----h-ni----se-a-ne--. ā__ ; i__ ā____ i______ n____ ā-o ; i-u ā-u-i i-e-e-a n-w-. ----------------------------- āwo ; isu āhuni iyesera newi.
ಬರುವುದು. መ--ት መ___ መ-ጣ- ---- መምጣት 0
m---t’-ti m________ m-m-t-a-i --------- memit’ati
ನೀವು ಬರುತ್ತೀರಾ? ይ-ጣ-? ይ____ ይ-ጣ-? ----- ይመጣሉ? 0
yi-et’al-? y_________ y-m-t-a-u- ---------- yimet’alu?
ಹೌದು, ನಾವು ಬೇಗ ಬರುತ್ತೇವೆ. አዎ ፤ ----------። አ_ ፤ አ__ እ______ አ- ፤ አ-ን እ-መ-ለ-። ---------------- አዎ ፤ አሁን እንመጣለን። 0
āw- -----n- -n-m---a-e--. ā__ ; ā____ i____________ ā-o ; ā-u-i i-i-e-’-l-n-. ------------------------- āwo ; āhuni inimet’aleni.
ವಾಸಿಸುವುದು. መኖር መ__ መ-ር --- መኖር 0
m---ri m_____ m-n-r- ------ menori
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? በር-ን---- ነ- ---ሩ-? በ___ ው__ ነ_ የ_____ በ-ሊ- ው-ጥ ነ- የ-ኖ-ት- ------------------ በርሊን ውስጥ ነው የሚኖሩት? 0
beril--i ---i--- -ewi--em--oruti? b_______ w______ n___ y__________ b-r-l-n- w-s-t-i n-w- y-m-n-r-t-? --------------------------------- berilīni wisit’i newi yemīnoruti?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. አዎ---በ-ሊን---ጥ-ነው--ም---። አ_ ፤ በ___ ው__ ነ_ የ_____ አ- ፤ በ-ሊ- ው-ጥ ነ- የ-ኖ-ው- ----------------------- አዎ ፤ በርሊን ውስጥ ነው የምኖረው። 0
ā-- ; ---ilī-- -i---------i----i---ewi. ā__ ; b_______ w______ n___ y__________ ā-o ; b-r-l-n- w-s-t-i n-w- y-m-n-r-w-. --------------------------------------- āwo ; berilīni wisit’i newi yeminorewi.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.