ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   he ‫לשאול שאלות 1‬

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

‫62 [שישים ושתיים]‬

62 [shishim ushtaim]

‫לשאול שאלות 1‬

lish'ol she'elot 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. ‫-למו-‬ ‫______ ‫-ל-ו-‬ ------- ‫ללמוד‬ 0
li-m-d l_____ l-l-o- ------ lilmod
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? ‫ה-----ים-לו---ם-ה----‬ ‫________ ל_____ ה_____ ‫-ת-מ-ד-ם ל-מ-י- ה-ב-?- ----------------------- ‫התלמידים לומדים הרבה?‬ 0
hata-m-d---lomd-m-h---e-? h_________ l_____ h______ h-t-l-i-i- l-m-i- h-r-e-? ------------------------- hatalmidim lomdim harbeh?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ‫ל-, ה--ל-מ--- ---.‬ ‫___ ה_ ל_____ מ____ ‫-א- ה- ל-מ-י- מ-ט-‬ -------------------- ‫לא, הם לומדים מעט.‬ 0
l-- h-m--o-d---me---. l__ h__ l_____ m_____ l-, h-m l-m-i- m-'-t- --------------------- lo, hem lomdim me'at.
ಪ್ರಶ್ನಿಸುವುದು ‫--אול‬ ‫______ ‫-ש-ו-‬ ------- ‫לשאול‬ 0
li-h--l l______ l-s-'-l ------- lish'ol
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ‫-- / - ---ל-- - ---המ-ר---אלו----י-ים-קר----?‬ ‫__ / ה ש___ / ת א_ ה____ ש____ ל_____ ק_______ ‫-ת / ה ש-א- / ת א- ה-ו-ה ש-ל-ת ל-י-י- ק-ו-ו-?- ----------------------------------------------- ‫את / ה שואל / ת את המורה שאלות לעיתים קרובות?‬ 0
at---at --o-e---h-'elet --e-e--t e---amureh --e--i- --o--t? a______ s______________ s_______ e_ h______ l______ q______ a-a-/-t s-o-e-/-h-'-l-t s-e-e-o- e- h-m-r-h l-e-t-m q-o-o-? ----------------------------------------------------------- atah/at sho'el/sho'elet she'elot et hamureh l'eytim qrovot?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ‫ל-, אנ- לא ש----- - א--------י------ו-.‬ ‫___ א__ ל_ ש___ / ת א___ ל_____ ק_______ ‫-א- א-י ל- ש-א- / ת א-ת- ל-י-י- ק-ו-ו-.- ----------------------------------------- ‫לא, אני לא שואל / ת אותו לעיתים קרובות.‬ 0
l-- -ni -- s---el/s---ele- ot-----y------o-o-. l__ a__ l_ s______________ o__ l______ q______ l-, a-i l- s-o-e-/-h-'-l-t o-o l-e-t-m q-o-o-. ---------------------------------------------- lo, ani lo sho'el/sho'elet oto l'eytim qrovot.
ಉತ್ತರಿಸುವುದು. ‫---ו-‬ ‫______ ‫-ע-ו-‬ ------- ‫לענות‬ 0
la'--ot l______ l-'-n-t ------- la'anot
ದಯವಿಟ್ಟು ಉತ್ತರ ನೀಡಿ. ‫ת-נ- --י בב-ש-.‬ ‫____ / י ב______ ‫-ע-ה / י ב-ק-ה-‬ ----------------- ‫תענה / י בבקשה.‬ 0
ta'-n-----'--i -'vaq-s-ah. t_____________ b__________ t-'-n-h-t-'-n- b-v-q-s-a-. -------------------------- ta'aneh/ta'ani b'vaqashah.
ನಾನು ಉತ್ತರಿಸುತ್ತೇನೆ. ‫א-י-עונ-.‬ ‫___ ע_____ ‫-נ- ע-נ-.- ----------- ‫אני עונה.‬ 0
a-i ----/-n-h. a__ o_________ a-i o-e-/-n-h- -------------- ani oneh/onah.
ಕೆಲಸ ಮಾಡುವುದು ‫-ע-וד‬ ‫______ ‫-ע-ו-‬ ------- ‫לעבוד‬ 0
la--vod l______ l-'-v-d ------- la'avod
ಈಗ ಅವನು ಕೆಲಸ ಮಾಡುತ್ತಿದ್ದಾನಾ? ‫-וא עובד כעת?‬ ‫___ ע___ כ____ ‫-ו- ע-ב- כ-ת-‬ --------------- ‫הוא עובד כעת?‬ 0
hu-oved--a--t? h_ o___ k_____ h- o-e- k-'-t- -------------- hu oved ka'et?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. ‫----הו--עוב--‬ ‫___ ה__ ע_____ ‫-ן- ה-א ע-ב-.- --------------- ‫כן, הוא עובד.‬ 0
k--- ---o-ed. k___ h_ o____ k-n- h- o-e-. ------------- ken, hu oved.
ಬರುವುದು. ‫לב-א‬ ‫_____ ‫-ב-א- ------ ‫לבוא‬ 0
lavo l___ l-v- ---- lavo
ನೀವು ಬರುತ್ತೀರಾ? ‫-- /-- ב--/-ה?‬ ‫__ / ה ב_ / ה__ ‫-ת / ה ב- / ה-‬ ---------------- ‫את / ה בא / ה?‬ 0
at---at-v-/----h? a______ v________ a-a-/-t v-/-a-a-? ----------------- atah/at va/va'ah?
ಹೌದು, ನಾವು ಬೇಗ ಬರುತ್ತೇವೆ. ‫כן- --ח-ו-ע-- מע- ב---.‬ ‫___ א____ ע__ מ__ ב_____ ‫-ן- א-ח-ו ע-ד מ-ט ב-י-.- ------------------------- ‫כן, אנחנו עוד מעט באים.‬ 0
k-n, ana-nu--d--e-at -----. k___ a_____ o_ m____ b_____ k-n- a-a-n- o- m-'-t b-'-m- --------------------------- ken, anaxnu od me'at ba'im.
ವಾಸಿಸುವುದು. ‫--ור‬ ‫_____ ‫-ג-ר- ------ ‫לגור‬ 0
l-g-r l____ l-g-r ----- lagur
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ‫-ת --ה -ר ----ב--לי--‬ ‫__ / ה ג_ / ה ב_______ ‫-ת / ה ג- / ה ב-ר-י-?- ----------------------- ‫את / ה גר / ה בברלין?‬ 0
at-h/a--gar/gar-h --be---n? a______ g________ b________ a-a-/-t g-r-g-r-h b-b-r-i-? --------------------------- atah/at gar/garah b'berlin?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. ‫-ן, אני ג- --ה ב-ר--ן-‬ ‫___ א__ ג_ / ה ב_______ ‫-ן- א-י ג- / ה ב-ר-י-.- ------------------------ ‫כן, אני גר / ה בברלין.‬ 0
k-----ni g--/gar-h---be-lin. k___ a__ g________ b________ k-n- a-i g-r-g-r-h b-b-r-i-. ---------------------------- ken, ani gar/garah b'berlin.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.