ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ar ‫طرح / وجّه اسئلة 1‬

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

‫62 [اثنان وستون]

62 [athnan wastun]

‫طرح / وجّه اسئلة 1‬

itrah alasyilat 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. يت--م ي____ ي-ع-م ----- يتعلم 0
y-taeal-m y________ y-t-e-l-m --------- yataealam
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? هل --ع-م-ا--لا- --ك-ير؟ ه_ ي____ ا_____ ا______ ه- ي-ع-م ا-ط-ا- ا-ك-ي-؟ ----------------------- هل يتعلم الطلاب الكثير؟ 0
ha- -a----l---a---alab -lk-hy-? h__ y________ a_______ a_______ h-l y-t-e-l-m a-t-a-a- a-k-h-r- ------------------------------- hal yataealam alttalab alkthyr?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ل-- إنه- ي---مون --ق---. ل__ إ___ ي______ ا______ ل-، إ-ه- ي-ع-م-ن ا-ق-ي-. ------------------------ لا، إنهم يتعلمون القليل. 0
l-------hu- -a-ae--a--------l--. l__ i______ y__________ a_______ l-, i-n-h-m y-t-e-l-m-n a-q-l-l- -------------------------------- la, iinahum yataealamun alqalil.
ಪ್ರಶ್ನಿಸುವುದು ي-أل ي___ ي-أ- ---- يسأل 0
y--al y____ y-s-l ----- yasal
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ه- -س-ل-ال-عل---ث--ا؟ ه_ ت___ ا_____ ك_____ ه- ت-أ- ا-م-ل- ك-ي-ا- --------------------- هل تسأل المعلم كثيرا؟ 0
ha--ta-al-a--uel--- kth--aa-? h__ t____ a________ k________ h-l t-s-l a-m-e-l-m k-h-r-a-? ----------------------------- hal tasal almuellim kthyraan?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ‫لا،--- -سأل- كث-راً. ‫___ ل_ أ____ ك_____ ‫-ا- ل- أ-أ-ه ك-ي-ا-. --------------------- ‫لا، لا أسأله كثيراً. 0
la- -- ---luh-k----a-n. l__ l_ a_____ k________ l-, l- a-a-u- k-h-r-a-. ----------------------- la, la asaluh kthyraan.
ಉತ್ತರಿಸುವುದು. يج--. ي____ ي-ي-. ----- يجيب. 0
y--i-. y_____ y-j-b- ------ yajib.
ದಯವಿಟ್ಟು ಉತ್ತರ ನೀಡಿ. ‫--ب- م- -ض-ك! ‫____ م_ ف____ ‫-ج-، م- ف-ل-! -------------- ‫أجب، من فضلك! 0
aj-b, min-fa-l--! a____ m__ f______ a-i-, m-n f-d-i-! ----------------- ajib, min fadlik!
ನಾನು ಉತ್ತರಿಸುತ್ತೇನೆ. ‫أنا أ-يب. ‫___ أ____ ‫-ن- أ-ي-. ---------- ‫أنا أجيب. 0
a-a--j-b. a__ a____ a-a a-i-. --------- ana ajib.
ಕೆಲಸ ಮಾಡುವುದು يعمل. ي____ ي-م-. ----- يعمل. 0
ya-m-l. y______ y-e-a-. ------- yaemal.
ಈಗ ಅವನು ಕೆಲಸ ಮಾಡುತ್ತಿದ್ದಾನಾ? ه-----يع----ل--؟ ه_ ه_ ي___ ا____ ه- ه- ي-م- ا-آ-؟ ---------------- هل هو يعمل الآن؟ 0
ha- -u -ae--- ala-? h__ h_ y_____ a____ h-l h- y-e-a- a-a-? ------------------- hal hu yaemal alan?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. نعم إ-- ---ل-الآ-. ن__ إ__ ي___ ا____ ن-م إ-ه ي-م- ا-آ-. ------------------ نعم إنه يعمل الآن. 0
nae-- iinah--a-m------n. n____ i____ y_____ a____ n-e-m i-n-h y-e-a- a-a-. ------------------------ naeam iinah yaemal alan.
ಬರುವುದು. يأ-ي ي___ ي-ت- ---- يأتي 0
y-ti y___ y-t- ---- yati
ನೀವು ಬರುತ್ತೀರಾ? هل-س---ي؟ ه_ س_____ ه- س-أ-ي- --------- هل ستأتي؟ 0
ha- -at---? h__ s______ h-l s-t-t-? ----------- hal satati?
ಹೌದು, ನಾವು ಬೇಗ ಬರುತ್ತೇವೆ. ن-م، -نكون-ه-اك. ن___ س____ ه____ ن-م- س-ك-ن ه-ا-. ---------------- نعم، سنكون هناك. 0
n---m,-sa-u-k-- -un--. n_____ s_______ h_____ n-e-m- s-n-a-u- h-n-k- ---------------------- naeam, sanuakun hunak.
ವಾಸಿಸುವುದು. يسكن. ي____ ي-ك-. ----- يسكن. 0
y-----. y______ y-s-u-. ------- yaskun.
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ه- -س-ن-في-بر-ي-؟ ه_ ت___ ف_ ب_____ ه- ت-ك- ف- ب-ل-ن- ----------------- هل تسكن في برلين؟ 0
h-l--as-------b-rl--? h__ t_____ f_ b______ h-l t-s-u- f- b-r-i-? --------------------- hal taskun fi barlin?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. نع-،-أ-ا-أ----في -رلي-. ن___ أ__ أ___ ف_ ب_____ ن-م- أ-ا أ-ك- ف- ب-ل-ن- ----------------------- نعم، أنا أسكن في برلين. 0
naeam--an---s----fi-barli-. n_____ a__ a____ f_ b______ n-e-m- a-a a-k-n f- b-r-i-. --------------------------- naeam, ana askun fi barlin.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.