ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   mr विशेषण ३

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

८० [ऐंशी]

80 [Ainśī]

विशेषण ३

viśēṣaṇa 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ त---य---- ---क--्-ा आ--. ति____ ए_ कु__ आ__ त-च-य-क-े ए- क-त-र- आ-े- ------------------------ तिच्याकडे एक कुत्रा आहे. 0
t--y----ē -----u-r- āh-. t________ ē__ k____ ā___ t-c-ā-a-ē ē-a k-t-ā ā-ē- ------------------------ ticyākaḍē ēka kutrā āhē.
ಆ ನಾಯಿ ದೊಡ್ಡದು. क-त--- मोठा----. कु__ मो_ आ__ क-त-र- म-ठ- आ-े- ---------------- कुत्रा मोठा आहे. 0
K--rā-m--h- āh-. K____ m____ ā___ K-t-ā m-ṭ-ā ā-ē- ---------------- Kutrā mōṭhā āhē.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. त-च्याकड- एक-म--------रा --े. ति____ ए_ मो_ कु__ आ__ त-च-य-क-े ए- म-ठ- क-त-र- आ-े- ----------------------------- तिच्याकडे एक मोठा कुत्रा आहे. 0
T---ā-a-ē-------ṭ---kutrā ā-ē. T________ ē__ m____ k____ ā___ T-c-ā-a-ē ē-a m-ṭ-ā k-t-ā ā-ē- ------------------------------ Ticyākaḍē ēka mōṭhā kutrā āhē.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ति-े--क घर आह-. ति_ ए_ घ_ आ__ त-च- ए- घ- आ-े- --------------- तिचे एक घर आहे. 0
T-cē -ka gha-a---ē. T___ ē__ g____ ā___ T-c- ē-a g-a-a ā-ē- ------------------- Ticē ēka ghara āhē.
ಆ ಮನೆ ಚಿಕ್ಕದು. घर--ह-- आ-े. घ_ ल__ आ__ घ- ल-ा- आ-े- ------------ घर लहान आहे. 0
Ghar--l-h------ē. G____ l_____ ā___ G-a-a l-h-n- ā-ē- ----------------- Ghara lahāna āhē.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. त--े एक-ल-ान -र आह-. ति_ ए_ ल__ घ_ आ__ त-च- ए- ल-ा- घ- आ-े- -------------------- तिचे एक लहान घर आहे. 0
Ti---ē-a l---na--h--a-āh-. T___ ē__ l_____ g____ ā___ T-c- ē-a l-h-n- g-a-a ā-ē- -------------------------- Ticē ēka lahāna ghara āhē.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. तो --ट--ात ----ो. तो हॉ___ रा___ त- ह-ट-ल-त र-ह-ो- ----------------- तो हॉटेलात राहतो. 0
T----ṭ-lāt---āha-ō. T_ h_______ r______ T- h-ṭ-l-t- r-h-t-. ------------------- Tō hŏṭēlāta rāhatō.
ಅದು ಅಗ್ಗದ ವಸತಿಗೃಹ. ह---- स-वस-- --े. हॉ__ स्___ आ__ ह-ट-ल स-व-्- आ-े- ----------------- हॉटेल स्वस्त आहे. 0
H-ṭē-a-s--s-a -h-. H_____ s_____ ā___ H-ṭ-l- s-a-t- ā-ē- ------------------ Hŏṭēla svasta āhē.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. त---क----व--त -ॉटे--त--ाह--. तो ए_ स्___ हॉ___ रा___ त- ए-ा स-व-्- ह-ट-ल-त र-ह-ो- ---------------------------- तो एका स्वस्त हॉटेलात राहतो. 0
Tō-ēkā-sva-ta hŏṭ--āta----at-. T_ ē__ s_____ h_______ r______ T- ē-ā s-a-t- h-ṭ-l-t- r-h-t-. ------------------------------ Tō ēkā svasta hŏṭēlāta rāhatō.
ಅವನ ಬಳಿ ಒಂದು ಕಾರ್ ಇದೆ. त्--च---कडे -- क-र --े. त्_____ ए_ का_ आ__ त-य-च-य-क-े ए- क-र आ-े- ----------------------- त्याच्याकडे एक कार आहे. 0
Tyācy-ka----ka--ā-- āhē. T_________ ē__ k___ ā___ T-ā-y-k-ḍ- ē-a k-r- ā-ē- ------------------------ Tyācyākaḍē ēka kāra āhē.
ಆ ಕಾರ್ ತುಂಬಾ ದುಬಾರಿ. कार मह-ग --े. का_ म__ आ__ क-र म-ा- आ-े- ------------- कार महाग आहे. 0
Kāra m---g- ---. K___ m_____ ā___ K-r- m-h-g- ā-ē- ---------------- Kāra mahāga āhē.
ಅವನ ಬಳಿ ದುಬಾರಿಯಾದ ಕಾರ್ ಇದೆ. त-याच्---डे--क म--ग क-र--हे. त्_____ ए_ म__ का_ आ__ त-य-च-य-क-े ए- म-ा- क-र आ-े- ---------------------------- त्याच्याकडे एक महाग कार आहे. 0
T-ācyā-aḍē ē-a---h-g- k-ra-āh-. T_________ ē__ m_____ k___ ā___ T-ā-y-k-ḍ- ē-a m-h-g- k-r- ā-ē- ------------------------------- Tyācyākaḍē ēka mahāga kāra āhē.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. त--क-दं--ी--ा-- आ-े. तो का___ वा__ आ__ त- क-द-ब-ी व-च- आ-े- -------------------- तो कादंबरी वाचत आहे. 0
T----d--ba-- --ca-a-ā--. T_ k________ v_____ ā___ T- k-d-m-a-ī v-c-t- ā-ē- ------------------------ Tō kādambarī vācata āhē.
ಆ ಕಥೆಪುಸ್ತಕ ನೀರಸವಾಗಿದೆ. काद-बरी-क---ळवाणी-आहे. का___ कं____ आ__ क-द-ब-ी क-ट-ळ-ा-ी आ-े- ---------------------- कादंबरी कंटाळवाणी आहे. 0
Kā----a-- ka--āḷa-āṇ----ē. K________ k__________ ā___ K-d-m-a-ī k-ṇ-ā-a-ā-ī ā-ē- -------------------------- Kādambarī kaṇṭāḷavāṇī āhē.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. तो--क--ंटाळवा-ी-क-दंब-ी--ा-त आहे. तो ए_ कं____ का___ वा__ आ__ त- ए- क-ट-ळ-ा-ी क-द-ब-ी व-च- आ-े- --------------------------------- तो एक कंटाळवाणी कादंबरी वाचत आहे. 0
T--ē-a k--ṭā--vā-ī k-damb-r- ----ta ā-ē. T_ ē__ k__________ k________ v_____ ā___ T- ē-a k-ṇ-ā-a-ā-ī k-d-m-a-ī v-c-t- ā-ē- ---------------------------------------- Tō ēka kaṇṭāḷavāṇī kādambarī vācata āhē.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. त- -ित---ट-बघ- -हे. ती चि____ ब__ आ__ त- च-त-र-ट ब-त आ-े- ------------------- ती चित्रपट बघत आहे. 0
T--c--rap-ṭa --g-a-a ā--. T_ c________ b______ ā___ T- c-t-a-a-a b-g-a-a ā-ē- ------------------------- Tī citrapaṭa baghata āhē.
ಆ ಚಿತ್ರ ಸ್ವಾರಸ್ಯಕರವಾಗಿದೆ. चि-्रपट -त्-ाह----आह-. चि____ उ______ आ__ च-त-र-ट उ-्-ा-ज-क आ-े- ---------------------- चित्रपट उत्साहजनक आहे. 0
C--rapaṭa-utsā-a-a--ka-āh-. C________ u___________ ā___ C-t-a-a-a u-s-h-j-n-k- ā-ē- --------------------------- Citrapaṭa utsāhajanaka āhē.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ती--- -त-स-हजनक चित्र-- --त--ह-. ती ए_ उ______ चि____ ब__ आ__ त- ए- उ-्-ा-ज-क च-त-र-ट ब-त आ-े- -------------------------------- ती एक उत्साहजनक चित्रपट बघत आहे. 0
Tī--ka u-s----anak- citrap----b-gha-a ā-ē. T_ ē__ u___________ c________ b______ ā___ T- ē-a u-s-h-j-n-k- c-t-a-a-a b-g-a-a ā-ē- ------------------------------------------ Tī ēka utsāhajanaka citrapaṭa baghata āhē.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.