ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ti ቅጽላት 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ሰማንያ]

80 [semaniya]

ቅጽላት 3

[k’its’ilati 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ንሳ---- -ለ-። ን_ ከ__ ኣ___ ን- ከ-ቢ ኣ-ዋ- ----------- ንሳ ከልቢ ኣለዋ። 0
ni-a-k--ibī-a-ew-። n___ k_____ a_____ n-s- k-l-b- a-e-a- ------------------ nisa kelibī alewa።
ಆ ನಾಯಿ ದೊಡ್ಡದು. እቲ-ከልቢ ዓቢ-እዩ። እ_ ከ__ ዓ_ እ__ እ- ከ-ቢ ዓ- እ-። ------------- እቲ ከልቢ ዓቢ እዩ። 0
i-ī --l-bī --b-----። i__ k_____ ‘___ i___ i-ī k-l-b- ‘-b- i-u- -------------------- itī kelibī ‘abī iyu።
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ን- ዓ--ከል--ኣለዋ። ን_ ዓ_ ከ__ ኣ___ ን- ዓ- ከ-ቢ ኣ-ዋ- -------------- ንሳ ዓቢ ከልቢ ኣለዋ። 0
n--a ‘--ī k-l--ī -l---። n___ ‘___ k_____ a_____ n-s- ‘-b- k-l-b- a-e-a- ----------------------- nisa ‘abī kelibī alewa።
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ን-ሽ-ይ--- -ለዋ። ን____ ገ_ ኣ___ ን-ሽ-ይ ገ- ኣ-ዋ- ------------- ንእሽቶይ ገዛ ኣለዋ። 0
ni’-shi--yi--e---a--wa። n__________ g___ a_____ n-’-s-i-o-i g-z- a-e-a- ----------------------- ni’ishitoyi geza alewa።
ಆ ಮನೆ ಚಿಕ್ಕದು. እቲ-ገዛ--እ--ይ -ዩ። እ_ ገ_ ን____ እ__ እ- ገ- ን-ሽ-ይ እ-። --------------- እቲ ገዛ ንእሽቶይ እዩ። 0
itī--e-- ni’--hit-y--i-u። i__ g___ n__________ i___ i-ī g-z- n-’-s-i-o-i i-u- ------------------------- itī geza ni’ishitoyi iyu።
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ን-ሽ-ይ-ገ---ለ-። ን____ ገ_ ኣ___ ን-ሽ-ይ ገ- ኣ-ዋ- ------------- ንእሽቶይ ገዛ ኣለዋ። 0
ni-is----y----z--ale--። n__________ g___ a_____ n-’-s-i-o-i g-z- a-e-a- ----------------------- ni’ishitoyi geza alewa።
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ን- -ብ --ል -ዩ ዝ-መጥ። ን_ ኣ_ ሆ__ እ_ ዝ____ ን- ኣ- ሆ-ል እ- ዝ-መ-። ------------------ ንሱ ኣብ ሆተል እዩ ዝቕመጥ። 0
n--- a-i-hot-li-iy- -ik--i-e-’i። n___ a__ h_____ i__ z__________ n-s- a-i h-t-l- i-u z-k-’-m-t-i- -------------------------------- nisu abi hoteli iyu ziḵ’imet’i።
ಅದು ಅಗ್ಗದ ವಸತಿಗೃಹ. እ----ል -ሱ- እ-። እ_ ሆ__ ሕ__ እ__ እ- ሆ-ል ሕ-ር እ-። -------------- እቲ ሆተል ሕሱር እዩ። 0
i-ī h--el--ḥ-s--- iy-። i__ h_____ ḥ_____ i___ i-ī h-t-l- h-i-u-i i-u- ----------------------- itī hoteli ḥisuri iyu።
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ን- ---ሓ---ሱር ሆ-ል ይቕ-ጥ ን_ ኣ_ ሓ_ ሕ__ ሆ__ ይ___ ን- ኣ- ሓ- ሕ-ር ሆ-ል ይ-መ- --------------------- ንሱ ኣብ ሓደ ሕሱር ሆተል ይቕመጥ 0
n--u --i-h---e h--s-ri---te------̱’i--t’i n___ a__ ḥ___ ḥ_____ h_____ y_________ n-s- a-i h-a-e h-i-u-i h-t-l- y-k-’-m-t-i ----------------------------------------- nisu abi ḥade ḥisuri hoteli yiḵ’imet’i
ಅವನ ಬಳಿ ಒಂದು ಕಾರ್ ಇದೆ. ሓን- መኪና ኣ-ቶ። ሓ__ መ__ ኣ___ ሓ-ቲ መ-ና ኣ-ቶ- ------------ ሓንቲ መኪና ኣላቶ። 0
h-a--tī ---------a-o። ḥ_____ m_____ a_____ h-a-i-ī m-k-n- a-a-o- --------------------- ḥanitī mekīna alato።
ಆ ಕಾರ್ ತುಂಬಾ ದುಬಾರಿ. እታ--------- እያ። እ_ መ__ ክ___ እ__ እ- መ-ና ክ-ር- እ-። --------------- እታ መኪና ክብርቲ እያ። 0
it- me-----k--i-i---iy-። i__ m_____ k_______ i___ i-a m-k-n- k-b-r-t- i-a- ------------------------ ita mekīna kibiritī iya።
ಅವನ ಬಳಿ ದುಬಾರಿಯಾದ ಕಾರ್ ಇದೆ. ን---ንቲ-ክብ-ቲ --ና ኣ--። ን_ ሓ__ ክ___ መ__ ኣ___ ን- ሓ-ቲ ክ-ር- መ-ና ኣ-ቶ- -------------------- ንሱ ሓንቲ ክብርቲ መኪና ኣላቶ። 0
n-su ----i-ī-k-bi--tī---k--a------። n___ ḥ_____ k_______ m_____ a_____ n-s- h-a-i-ī k-b-r-t- m-k-n- a-a-o- ----------------------------------- nisu ḥanitī kibiritī mekīna alato።
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ንሱ-ሓ---- --ድ-----ት-መጽሓ----ዩ የ-ብብ ። ን_ ሓ_ ል_ ወ__ (____ መ____ እ_ የ___ ። ን- ሓ- ል- ወ-ድ (-ይ-ት መ-ሓ-) እ- የ-ብ- ። ---------------------------------- ንሱ ሓደ ልብ ወለድ (ዓይነት መጽሓፍ) እዩ የንብብ ። 0
ni-u---ad- -ibi-wel--i-(-ay--eti --ts--ḥ---- i----eni---i ። n___ ḥ___ l___ w_____ (________ m__________ i__ y_______ ። n-s- h-a-e l-b- w-l-d- (-a-i-e-i m-t-’-h-a-i- i-u y-n-b-b- ። ------------------------------------------------------------ nisu ḥade libi weledi (‘ayineti mets’iḥafi) iyu yenibibi ።
ಆ ಕಥೆಪುಸ್ತಕ ನೀರಸವಾಗಿದೆ. እ--ልብ---ድ --ል----ዩ። እ_ ል_____ ኣ____ እ__ እ- ል---ለ- ኣ-ል-ዊ እ-። ------------------- እቲ ልብ-ወለድ ኣሰልቻዊ እዩ። 0
i---l-bi-w--ed- a-eli--a---iy-። i__ l__________ a_________ i___ i-ī l-b---e-e-i a-e-i-h-w- i-u- ------------------------------- itī libi-weledi aselichawī iyu።
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ን- -ደ-ኣሰልቻዊ-ል--ወለ- -- ዘንብ- --። ን_ ሓ_ ኣ____ ል_____ ኢ_ ዘ___ ዘ__ ን- ሓ- ኣ-ል-ዊ ል---ለ- ኢ- ዘ-ብ- ዘ-። ------------------------------ ንሱ ሓደ ኣሰልቻዊ ልብ-ወለድ ኢዩ ዘንብብ ዘሎ። 0
n--- h---e---e-icha-----bi--eled- ----z-n--i-i -elo። n___ ḥ___ a_________ l__________ ī__ z_______ z____ n-s- h-a-e a-e-i-h-w- l-b---e-e-i ī-u z-n-b-b- z-l-። ---------------------------------------------------- nisu ḥade aselichawī libi-weledi īyu zenibibi zelo።
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ን- --- -ር- -ላ። ን_ ፊ__ ት__ ኣ__ ን- ፊ-ም ት-ኢ ኣ-። -------------- ንሳ ፊልም ትርኢ ኣላ። 0
nisa--īlimi--iri-ī---a። n___ f_____ t_____ a___ n-s- f-l-m- t-r-’- a-a- ----------------------- nisa fīlimi tiri’ī ala።
ಆ ಚಿತ್ರ ಸ್ವಾರಸ್ಯಕರವಾಗಿದೆ. እቲ ፊልም---- --። እ_ ፊ__ መ__ እ__ እ- ፊ-ም መ-ጢ እ-። -------------- እቲ ፊልም መሳጢ እዩ። 0
i-- -īl--i-m--a-’--iyu። i__ f_____ m______ i___ i-ī f-l-m- m-s-t-ī i-u- ----------------------- itī fīlimi mesat’ī iyu።
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ን- -ደ መ-ጢ ፊ-ም ትርኢ--ላ። ን_ ሓ_ መ__ ፊ__ ት__ ኣ__ ን- ሓ- መ-ጢ ፊ-ም ት-ኢ ኣ-። --------------------- ንሳ ሓደ መሳጢ ፊልም ትርኢ ኣላ። 0
n----ḥ-de-me--t’ī f--im- ti-i’--a-a። n___ ḥ___ m______ f_____ t_____ a___ n-s- h-a-e m-s-t-ī f-l-m- t-r-’- a-a- ------------------------------------- nisa ḥade mesat’ī fīlimi tiri’ī ala።

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.