ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ky Сын атоочтор 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [сексен]

80 [сексен]

Сын атоочтор 3

Sın atooçtor 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ Аны---ти ---. А___ и__ б___ А-ы- и-и б-р- ------------- Анын ити бар. 0
A-ın---i-b-r. A___ i__ b___ A-ı- i-i b-r- ------------- Anın iti bar.
ಆ ನಾಯಿ ದೊಡ್ಡದು. Ит---ң. И_ ч___ И- ч-ң- ------- Ит чоң. 0
İt ---. İ_ ç___ İ- ç-ŋ- ------- İt çoŋ.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. А-ын------ти б-р. А___ ч__ и__ б___ А-ы- ч-ң и-и б-р- ----------------- Анын чоң ити бар. 0
An-n-ço- i-i b--. A___ ç__ i__ b___ A-ı- ç-ŋ i-i b-r- ----------------- Anın çoŋ iti bar.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. Анын ү---б-р. А___ ү__ б___ А-ы- ү-ү б-р- ------------- Анын үйү бар. 0
A-ı--ü-ü-ba-. A___ ü__ b___ A-ı- ü-ü b-r- ------------- Anın üyü bar.
ಆ ಮನೆ ಚಿಕ್ಕದು. Үй--и-и-----. Ү_ к_________ Ү- к-ч-н-к-й- ------------- Үй кичинекей. 0
Ü- k-çi-ekey. Ü_ k_________ Ü- k-ç-n-k-y- ------------- Üy kiçinekey.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. Ан-- к--и--ке- --ү -а-. А___ к________ ү__ б___ А-ы- к-ч-н-к-й ү-ү б-р- ----------------------- Анын кичинекей үйү бар. 0
An----i-i--k-- -------. A___ k________ ü__ b___ A-ı- k-ç-n-k-y ü-ü b-r- ----------------------- Anın kiçinekey üyü bar.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. А- -----нк--а-- жа--й-. А_ м___________ ж______ А- м-й-а-к-н-д- ж-ш-й-. ----------------------- Ал мейманканада жашайт. 0
Al----ma--ana---ja-ay-. A_ m___________ j______ A- m-y-a-k-n-d- j-ş-y-. ----------------------- Al meymankanada jaşayt.
ಅದು ಅಗ್ಗದ ವಸತಿಗೃಹ. Ме----кан- а---н. М_________ а_____ М-й-а-к-н- а-з-н- ----------------- Мейманкана арзан. 0
M-y--n-an--ar-a-. M_________ a_____ M-y-a-k-n- a-z-n- ----------------- Meymankana arzan.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. А---р--н-м---а---н-да--ашай-. А_ а____ м___________ ж______ А- а-з-н м-й-а-к-н-д- ж-ш-й-. ----------------------------- Ал арзан мейманканада жашайт. 0
Al --zan-me-----a--da -----t. A_ a____ m___________ j______ A- a-z-n m-y-a-k-n-d- j-ş-y-. ----------------------------- Al arzan meymankanada jaşayt.
ಅವನ ಬಳಿ ಒಂದು ಕಾರ್ ಇದೆ. Ан-н-ав-о---ас- --р. А___ а_________ б___ А-ы- а-т-у-а-с- б-р- -------------------- Анын автоунаасы бар. 0
A--n -v-ou-aası b-r. A___ a_________ b___ A-ı- a-t-u-a-s- b-r- -------------------- Anın avtounaası bar.
ಆ ಕಾರ್ ತುಂಬಾ ದುಬಾರಿ. А------а-кым-ат. А_______ к______ А-т-у-а- к-м-а-. ---------------- Автоунаа кымбат. 0
A-to---a-kımbat. A_______ k______ A-t-u-a- k-m-a-. ---------------- Avtounaa kımbat.
ಅವನ ಬಳಿ ದುಬಾರಿಯಾದ ಕಾರ್ ಇದೆ. Ан-- -ы---т а---ун--сы б--. А___ к_____ а_________ б___ А-ы- к-м-а- а-т-у-а-с- б-р- --------------------------- Анын кымбат автоунаасы бар. 0
Anın kımbat-av-ou-a-sı-b-r. A___ k_____ a_________ b___ A-ı- k-m-a- a-t-u-a-s- b-r- --------------------------- Anın kımbat avtounaası bar.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. Ал р--а- ок---ж-тат. А_ р____ о___ ж_____ А- р-м-н о-у- ж-т-т- -------------------- Ал роман окуп жатат. 0
A- -oma- -kup -at--. A_ r____ o___ j_____ A- r-m-n o-u- j-t-t- -------------------- Al roman okup jatat.
ಆ ಕಥೆಪುಸ್ತಕ ನೀರಸವಾಗಿದೆ. Рома- -ы--к--з. Р____ к________ Р-м-н к-з-к-ы-. --------------- Роман кызыксыз. 0
Rom-n--ı-ık---. R____ k________ R-m-n k-z-k-ı-. --------------- Roman kızıksız.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. Ал кы-ыкс-з-ром------п-ж---т. А_ к_______ р____ о___ ж_____ А- к-з-к-ы- р-м-н о-у- ж-т-т- ----------------------------- Ал кызыксыз роман окуп жатат. 0
Al k-z-ks-z -o--- o--p--ata-. A_ k_______ r____ o___ j_____ A- k-z-k-ı- r-m-n o-u- j-t-t- ----------------------------- Al kızıksız roman okup jatat.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. А--к-н--кө--- -а---. А_ к___ к____ ж_____ А- к-н- к-р-п ж-т-т- -------------------- Ал кино көрүп жатат. 0
A----n--kö--p--a--t. A_ k___ k____ j_____ A- k-n- k-r-p j-t-t- -------------------- Al kino körüp jatat.
ಆ ಚಿತ್ರ ಸ್ವಾರಸ್ಯಕರವಾಗಿದೆ. К-н- к-----уу. К___ к________ К-н- к-з-к-у-. -------------- Кино кызыктуу. 0
K-no kız----u. K___ k________ K-n- k-z-k-u-. -------------- Kino kızıktuu.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. А-------туу-ки-о -ө--п-ж-т-т. А_ к_______ к___ к____ ж_____ А- к-з-к-у- к-н- к-р-п ж-т-т- ----------------------------- Ал кызыктуу кино көрүп жатат. 0
Al--ı--kt-u --n- kör-p---t-t. A_ k_______ k___ k____ j_____ A- k-z-k-u- k-n- k-r-p j-t-t- ----------------------------- Al kızıktuu kino körüp jatat.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.