ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ta அடைமொழி 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [எண்பது]

80 [Eṇpatu]

அடைமொழி 3

[aṭaimoḻi 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ அ-ள--ம் -ர----ய் இ-ு-்-ிறது. அவள-டம- ஒர- ந-ய- இர-க-க-றத-. அ-ள-ட-் ஒ-ு ந-ய- இ-ு-்-ி-த-. ---------------------------- அவளிடம் ஒரு நாய் இருக்கிறது. 0
a-a-iṭ---oru-nā---r-k-iṟat-. avaḷiṭam oru nāy irukkiṟatu. a-a-i-a- o-u n-y i-u-k-ṟ-t-. ---------------------------- avaḷiṭam oru nāy irukkiṟatu.
ಆ ನಾಯಿ ದೊಡ್ಡದು. அ-்த --ய்-பெரி-த-க-இர-க்கி---. அந-த ந-ய- ப-ர-யத-க இர-க-க-றத-. அ-்- ந-ய- ப-ர-ய-ா- இ-ு-்-ி-த-. ------------------------------ அந்த நாய் பெரியதாக இருக்கிறது. 0
A----n-y -------ā-a----k----t-. Anta nāy periyatāka irukkiṟatu. A-t- n-y p-r-y-t-k- i-u-k-ṟ-t-. ------------------------------- Anta nāy periyatāka irukkiṟatu.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. அவளிட-------பெர-----ய--இ-ுக்க-றது. அவள-டம- ஒர- ப-ர-ய ந-ய- இர-க-க-றத-. அ-ள-ட-் ஒ-ு ப-ர-ய ந-ய- இ-ு-்-ி-த-. ---------------------------------- அவளிடம் ஒரு பெரிய நாய் இருக்கிறது. 0
Ava-i-----r- p-ri-- nāy--r---iṟ---. Avaḷiṭam oru periya nāy irukkiṟatu. A-a-i-a- o-u p-r-y- n-y i-u-k-ṟ-t-. ----------------------------------- Avaḷiṭam oru periya nāy irukkiṟatu.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. அவ---்-------வ-ட---ர-க்-ிற--. அவள-க-க- ஒர- வ-ட- இர-க-க-றத-. அ-ள-க-க- ஒ-ு வ-ட- இ-ு-்-ி-த-. ----------------------------- அவளுக்கு ஒரு வீடு இருக்கிறது. 0
Av---k-u---u----u i---k-ṟ-t-. Avaḷukku oru vīṭu irukkiṟatu. A-a-u-k- o-u v-ṭ- i-u-k-ṟ-t-. ----------------------------- Avaḷukku oru vīṭu irukkiṟatu.
ಆ ಮನೆ ಚಿಕ್ಕದು. வ--- ச-றியத-. வ-ட- ச-ற-யத-. வ-ட- ச-ற-ய-ு- ------------- வீடு சிறியது. 0
Vīṭu--iṟ-yatu. Vīṭu ciṟiyatu. V-ṭ- c-ṟ-y-t-. -------------- Vīṭu ciṟiyatu.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. அ--ு-்க--ஒரு ச-றி- -ீடு இருக்க-ற-ு. அவள-க-க- ஒர- ச-ற-ய வ-ட- இர-க-க-றத-. அ-ள-க-க- ஒ-ு ச-ற-ய வ-ட- இ-ு-்-ி-த-. ----------------------------------- அவளுக்கு ஒரு சிறிய வீடு இருக்கிறது. 0
Av-ḷ---u-o-u ciṟ--a v--- irukk-ṟatu. Avaḷukku oru ciṟiya vīṭu irukkiṟatu. A-a-u-k- o-u c-ṟ-y- v-ṭ- i-u-k-ṟ-t-. ------------------------------------ Avaḷukku oru ciṟiya vīṭu irukkiṟatu.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. அ----ஒ-ு -ோ-்டல-ல--தங்---ி--க்க----். அவன- ஒர- ஹ-ட-டல-ல- தங-க-ய-ர-க-க-ற-ன-. அ-ன- ஒ-ு ஹ-ட-ட-ி-் த-்-ி-ி-ு-்-ி-ா-்- ------------------------------------- அவன் ஒரு ஹோட்டலில் தங்கியிருக்கிறான். 0
A-aṉ -ru---ṭṭ--il-----iyir--kiṟ--. Avaṉ oru hōṭṭalil taṅkiyirukkiṟāṉ. A-a- o-u h-ṭ-a-i- t-ṅ-i-i-u-k-ṟ-ṉ- ---------------------------------- Avaṉ oru hōṭṭalil taṅkiyirukkiṟāṉ.
ಅದು ಅಗ್ಗದ ವಸತಿಗೃಹ. ஹ-ட்டல்-ம---ான-ு. ஹ-ட-டல- மல-வ-னத-. ஹ-ட-ட-் ம-ி-ா-த-. ----------------- ஹோட்டல் மலிவானது. 0
Hō-ṭa- ma-i---at-. Hōṭṭal malivāṉatu. H-ṭ-a- m-l-v-ṉ-t-. ------------------ Hōṭṭal malivāṉatu.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. அவன் ஒரு--ல-வா- ---்--ி-----்-ி---ு-்கிறான-. அவன- ஒர- மல-வ-ன ஹ-ட-டல-ல- தங-க-ய-ர-க-க-ற-ன-. அ-ன- ஒ-ு ம-ி-ா- ஹ-ட-ட-ி-் த-்-ி-ி-ு-்-ி-ா-்- -------------------------------------------- அவன் ஒரு மலிவான ஹோட்டலில் தங்கியிருக்கிறான். 0
Av-- o---mal-v-ṉ- h-ṭṭa-il ta--i-ir---i-ā-. Avaṉ oru malivāṉa hōṭṭalil taṅkiyirukkiṟāṉ. A-a- o-u m-l-v-ṉ- h-ṭ-a-i- t-ṅ-i-i-u-k-ṟ-ṉ- ------------------------------------------- Avaṉ oru malivāṉa hōṭṭalil taṅkiyirukkiṟāṉ.
ಅವನ ಬಳಿ ಒಂದು ಕಾರ್ ಇದೆ. அவ----்-ஒர--மோ--டார் வ--ட--இ-ுக்--ற-ு. அவன-டம- ஒர- ம-ட-ட-ர- வண-ட- இர-க-க-றத-. அ-ன-ட-் ஒ-ு ம-ட-ட-ர- வ-்-ி இ-ு-்-ி-த-. -------------------------------------- அவனிடம் ஒரு மோட்டார் வண்டி இருக்கிறது. 0
Av-ṉi-a- --u m--ṭā---a--- i-u-ki----. Avaṉiṭam oru mōṭṭār vaṇṭi irukkiṟatu. A-a-i-a- o-u m-ṭ-ā- v-ṇ-i i-u-k-ṟ-t-. ------------------------------------- Avaṉiṭam oru mōṭṭār vaṇṭi irukkiṟatu.
ಆ ಕಾರ್ ತುಂಬಾ ದುಬಾರಿ. அது விலை உயர-ந்------ி. அத- வ-ல- உயர-ந-த வண-ட-. அ-ு வ-ல- உ-ர-ந-த வ-்-ி- ----------------------- அது விலை உயர்ந்த வண்டி. 0
A-- v-lai---a-nta vaṇṭ-. Atu vilai uyarnta vaṇṭi. A-u v-l-i u-a-n-a v-ṇ-i- ------------------------ Atu vilai uyarnta vaṇṭi.
ಅವನ ಬಳಿ ದುಬಾರಿಯಾದ ಕಾರ್ ಇದೆ. அ-ன-ட-் ஒ-- -ி---உ-ர-ந--------ா-்--ண----இருக--ி-த-. அவன-டம- ஒர- வ-ல- உயர-ந-த ம-ட-ட-ர- வண-ட- இர-க-க-றத-. அ-ன-ட-் ஒ-ு வ-ல- உ-ர-ந-த ம-ட-ட-ர- வ-்-ி இ-ு-்-ி-த-. --------------------------------------------------- அவனிடம் ஒரு விலை உயர்ந்த மோட்டார் வண்டி இருக்கிறது. 0
Ava--ṭam-oru-v---i--yarnta m-ṭṭār-vaṇṭi--ru-k---tu. Avaṉiṭam oru vilai uyarnta mōṭṭār vaṇṭi irukkiṟatu. A-a-i-a- o-u v-l-i u-a-n-a m-ṭ-ā- v-ṇ-i i-u-k-ṟ-t-. --------------------------------------------------- Avaṉiṭam oru vilai uyarnta mōṭṭār vaṇṭi irukkiṟatu.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. அவ----ர---------டிக்-ிற--். அவன- ஒர- ந-வல- பட-க-க-ற-ன-. அ-ன- ஒ-ு ந-வ-் ப-ி-்-ி-ா-்- --------------------------- அவன் ஒரு நாவல் படிக்கிறான். 0
Avaṉ---u -āv-- pa-i-ki--ṉ. Avaṉ oru nāval paṭikkiṟāṉ. A-a- o-u n-v-l p-ṭ-k-i-ā-. -------------------------- Avaṉ oru nāval paṭikkiṟāṉ.
ಆ ಕಥೆಪುಸ್ತಕ ನೀರಸವಾಗಿದೆ. ந--ல---ச----சிய-ாக இருக---றது. ந-வல- அச-வ-ரச-யம-க இர-க-க-றத-. ந-வ-் அ-ு-ா-ச-ய-ா- இ-ு-்-ி-த-. ------------------------------ நாவல் அசுவாரசியமாக இருக்கிறது. 0
Nā-a--a------ciy---------k-iṟ-tu. Nāval acuvāraciyamāka irukkiṟatu. N-v-l a-u-ā-a-i-a-ā-a i-u-k-ṟ-t-. --------------------------------- Nāval acuvāraciyamāka irukkiṟatu.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. அ-ன- -ர்அசு-ாரசி-மான --வல----ி-்--ற-ன-. அவன- ஓர-அச-வ-ரச-யம-ன ந-வல- பட-க-க-ற-ன-. அ-ன- ஓ-்-ச-வ-ர-ி-ம-ன ந-வ-் ப-ி-்-ி-ா-்- --------------------------------------- அவன் ஓர்அசுவாரசியமான நாவல் படிக்கிறான். 0
Avaṉ---'a--vāra-iy-m--a nāva- p-ṭikk-ṟāṉ. Avaṉ ōr'acuvāraciyamāṉa nāval paṭikkiṟāṉ. A-a- ō-'-c-v-r-c-y-m-ṉ- n-v-l p-ṭ-k-i-ā-. ----------------------------------------- Avaṉ ōr'acuvāraciyamāṉa nāval paṭikkiṟāṉ.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. அவ-- ஒ-- ச-ன----பார--்துக-க--்ட- -ருக-க--ா--. அவள- ஒர- ச-ன-ம- ப-ர-த-த-க-க-ண-ட- இர-க-க-ற-ள-. அ-ள- ஒ-ு ச-ன-ம- ப-ர-த-த-க-க-ண-ட- இ-ு-்-ி-ா-்- --------------------------------------------- அவள் ஒரு சினிமா பார்த்துக்கொண்டு இருக்கிறாள். 0
Av-ḷ-or- c-ṉ--ā p----ukko-------k--ṟ--. Avaḷ oru ciṉimā pārttukkoṇṭu irukkiṟāḷ. A-a- o-u c-ṉ-m- p-r-t-k-o-ṭ- i-u-k-ṟ-ḷ- --------------------------------------- Avaḷ oru ciṉimā pārttukkoṇṭu irukkiṟāḷ.
ಆ ಚಿತ್ರ ಸ್ವಾರಸ್ಯಕರವಾಗಿದೆ. ச-னி---பர-ர--பூட-ட-வ-ாக --ுக--ி-து. ச-ன-ம- பரபரப-ப-ட-ட-வத-க இர-க-க-றத-. ச-ன-ம- ப-ப-ப-ப-ட-ட-வ-ா- இ-ு-்-ி-த-. ----------------------------------- சினிமா பரபரப்பூட்டுவதாக இருக்கிறது. 0
C---mā----a-a--ppū-ṭ-vatāka i------a--. Ciṉimā paraparappūṭṭuvatāka irukkiṟatu. C-ṉ-m- p-r-p-r-p-ū-ṭ-v-t-k- i-u-k-ṟ-t-. --------------------------------------- Ciṉimā paraparappūṭṭuvatāka irukkiṟatu.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. அவ-----ு --ப-ப்ப-ட்-ும- ச-ன--ா ப-ர-த----்கொ-்---இ-----ி-ாள். அவள- ஒர- பரபரப-ப-ட-ட-ம- ச-ன-ம- ப-ர-த-த-க-க-ண-ட- இர-க-க-ற-ள-. அ-ள- ஒ-ு ப-ப-ப-ப-ட-ட-ம- ச-ன-ம- ப-ர-த-த-க-க-ண-ட- இ-ு-்-ி-ா-்- ------------------------------------------------------------ அவள் ஒரு பரபரப்பூட்டும் சினிமா பார்த்துக்கொண்டு இருக்கிறாள். 0
Avaḷ---- p-r-p----p--ṭ-m ciṉ-mā ---tt---oṇṭ- ir-kk-ṟ-ḷ. Avaḷ oru paraparappūṭṭum ciṉimā pārttukkoṇṭu irukkiṟāḷ. A-a- o-u p-r-p-r-p-ū-ṭ-m c-ṉ-m- p-r-t-k-o-ṭ- i-u-k-ṟ-ḷ- ------------------------------------------------------- Avaḷ oru paraparappūṭṭum ciṉimā pārttukkoṇṭu irukkiṟāḷ.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.