ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   el Ερωτήσεις – παρελθοντικός χρόνος 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [ογδόντα πέντε]

85 [ogdónta pénte]

Ερωτήσεις – παρελθοντικός χρόνος 1

Erōtḗseis – parelthontikós chrónos 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗ್ರೀಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? Π--ο ήπ--τε; Π___ ή______ Π-σ- ή-ι-τ-; ------------ Πόσο ήπιατε; 0
Pó-o ḗ--ate? P___ ḗ______ P-s- ḗ-i-t-? ------------ Póso ḗpiate?
ನೀವು ಎಷ್ಟು ಕೆಲಸ ಮಾಡಿದಿರಿ? Πό-- --υλέψ-τ-; Π___ δ_________ Π-σ- δ-υ-έ-α-ε- --------------- Πόσο δουλέψατε; 0
Póso-d-u-épsate? P___ d__________ P-s- d-u-é-s-t-? ---------------- Póso doulépsate?
ನೀವು ಎಷ್ಟು ಬರೆದಿರಿ? Πόσ--γ-άψα-ε; Π___ γ_______ Π-σ- γ-ά-α-ε- ------------- Πόσο γράψατε; 0
P-so g-áp--t-? P___ g________ P-s- g-á-s-t-? -------------- Póso grápsate?
ನೀವು ಹೇಗೆ ನಿದ್ರೆ ಮಾಡಿದಿರಿ? Πώ- -ο-μ--ήκατε; Π__ κ___________ Π-ς κ-ι-η-ή-α-ε- ---------------- Πώς κοιμηθήκατε; 0
Pṓs koi----ḗk--e? P__ k____________ P-s k-i-ē-h-k-t-? ----------------- Pṓs koimēthḗkate?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? Πώ---ερ-σατε ------ετά----; Π__ π_______ τ__ ε_________ Π-ς π-ρ-σ-τ- τ-ς ε-ε-ά-ε-ς- --------------------------- Πώς περάσατε τις εξετάσεις; 0
Pṓs-perás--e-----exetá-eis? P__ p_______ t__ e_________ P-s p-r-s-t- t-s e-e-á-e-s- --------------------------- Pṓs perásate tis exetáseis?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Π-----ή--τ- τ---ρό-ο; Π__ β______ τ_ δ_____ Π-ς β-ή-α-ε τ- δ-ό-ο- --------------------- Πώς βρήκατε το δρόμο; 0
Pṓs b--k-te----d-ó-o? P__ b______ t_ d_____ P-s b-ḗ-a-e t- d-ó-o- --------------------- Pṓs brḗkate to drómo?
ನೀವು ಯಾರೊಡನೆ ಮಾತನಾಡಿದಿರಿ? Μ- --ιο---ι-ήσ--ε; Μ_ π____ μ________ Μ- π-ι-ν μ-λ-σ-τ-; ------------------ Με ποιον μιλήσατε; 0
Me--oi-- mi-ḗ-a-e? M_ p____ m________ M- p-i-n m-l-s-t-? ------------------ Me poion milḗsate?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? Με-ποι-ν-έ--τε-ρα-τε--ύ; Μ_ π____ έ____ ρ________ Μ- π-ι-ν έ-ε-ε ρ-ν-ε-ο-; ------------------------ Με ποιον έχετε ραντεβού; 0
M---oio- é--et--rant-b-ú? M_ p____ é_____ r________ M- p-i-n é-h-t- r-n-e-o-? ------------------------- Me poion échete ranteboú?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? Μ--π-ι---γ--ρ-ά--τ- τ--γε-έ-λ-ά σα-; Μ_ π____ γ_________ τ_ γ_______ σ___ Μ- π-ι-ν γ-ο-τ-σ-τ- τ- γ-ν-θ-ι- σ-ς- ------------------------------------ Με ποιον γιορτάσατε τα γενέθλιά σας; 0
Me p-i-----or----te -- g--éthli- sas? M_ p____ g_________ t_ g________ s___ M- p-i-n g-o-t-s-t- t- g-n-t-l-á s-s- ------------------------------------- Me poion giortásate ta genéthliá sas?
ನೀವು ಎಲ್ಲಿ ಇದ್ದಿರಿ? Π-ύ--σαστ-ν; Π__ ή_______ Π-ύ ή-α-τ-ν- ------------ Πού ήσασταν; 0
P-ú -s--tan? P__ ḗ_______ P-ú ḗ-a-t-n- ------------ Poú ḗsastan?
ನೀವು ಎಲ್ಲಿ ವಾಸಿಸಿದಿರಿ? Πού--έν-τε; Π__ μ______ Π-ύ μ-ν-τ-; ----------- Πού μένατε; 0
P-ú-m-n--e? P__ m______ P-ú m-n-t-? ----------- Poú ménate?
ನೀವು ಎಲ್ಲಿ ಕೆಲಸ ಮಾಡಿದಿರಿ? Πού -ο--εύατ-; Π__ δ_________ Π-ύ δ-υ-ε-α-ε- -------------- Πού δουλεύατε; 0
Poú do-le----? P__ d_________ P-ú d-u-e-a-e- -------------- Poú douleúate?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Τι-σ--τ----ε; Τ_ σ_________ Τ- σ-σ-ή-α-ε- ------------- Τι συστήσατε; 0
Ti---st-sate? T_ s_________ T- s-s-ḗ-a-e- ------------- Ti systḗsate?
ನೀವು ಏನನ್ನು ತಿಂದಿರಿ? Τ---ά-ατε; Τ_ φ______ Τ- φ-γ-τ-; ---------- Τι φάγατε; 0
T----ága--? T_ p_______ T- p-á-a-e- ----------- Ti phágate?
ನೀವು ಏನನ್ನು ತಿಳಿದುಕೊಂಡಿರಿ? Τ- μ-θατε; Τ_ μ______ Τ- μ-θ-τ-; ---------- Τι μάθατε; 0
Ti m-t---e? T_ m_______ T- m-t-a-e- ----------- Ti máthate?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? Πό-- γρ-γορα--δη--ύσ--ε; Π___ γ______ ο__________ Π-σ- γ-ή-ο-α ο-η-ο-σ-τ-; ------------------------ Πόσο γρήγορα οδηγούσατε; 0
P-s- -r-g--- -----ú-ate? P___ g______ o__________ P-s- g-ḗ-o-a o-ē-o-s-t-? ------------------------ Póso grḗgora odēgoúsate?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? Π--- δ-ή-κ-σε ---τήσ----ς; Π___ δ_______ η π____ σ___ Π-σ- δ-ή-κ-σ- η π-ή-η σ-ς- -------------------------- Πόσο διήρκεσε η πτήση σας; 0
Pó---------s- ē p---- -as? P___ d_______ ē p____ s___ P-s- d-ḗ-k-s- ē p-ḗ-ē s-s- -------------------------- Póso diḗrkese ē ptḗsē sas?
ನೀವು ಎಷ್ಟು ಎತ್ತರ ನೆಗೆದಿರಿ? Πόσο -η---π-δ-ξα-ε; Π___ ψ___ π________ Π-σ- ψ-λ- π-δ-ξ-τ-; ------------------- Πόσο ψηλά πηδήξατε; 0
P--o --ēl- --dḗ--t-? P___ p____ p________ P-s- p-ē-á p-d-x-t-? -------------------- Póso psēlá pēdḗxate?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.