ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ky Суроолор - Өткөн чак 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [сексен беш]

85 [сексен беш]

Суроолор - Өткөн чак 1

Suroolor - Ötkön çak 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? К-нч--и---ңиз? К____ и_______ К-н-а и-т-ң-з- -------------- Канча ичтиңиз? 0
K---a--çti-iz? K____ i_______ K-n-a i-t-ŋ-z- -------------- Kança içtiŋiz?
ನೀವು ಎಷ್ಟು ಕೆಲಸ ಮಾಡಿದಿರಿ? К--ча----ед---з? К____ и_________ К-н-а и-т-д-ң-з- ---------------- Канча иштедиңиз? 0
K-nça -ş-----i-? K____ i_________ K-n-a i-t-d-ŋ-z- ---------------- Kança iştediŋiz?
ನೀವು ಎಷ್ಟು ಬರೆದಿರಿ? К---- ж-----ы-? К____ ж________ К-н-а ж-з-ы-ы-? --------------- Канча жаздыңыз? 0
Kança -a-----z? K____ j________ K-n-a j-z-ı-ı-? --------------- Kança jazdıŋız?
ನೀವು ಹೇಗೆ ನಿದ್ರೆ ಮಾಡಿದಿರಿ? Канд---ук---ы-ы-? К_____ у_________ К-н-а- у-т-д-ң-з- ----------------- Кандай уктадыңыз? 0
Ka-d---uk-adı--z? K_____ u_________ K-n-a- u-t-d-ŋ-z- ----------------- Kanday uktadıŋız?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? Эк-амен-е--канти--өт-ү-ү-? Э_________ к_____ ө_______ Э-з-м-н-е- к-н-и- ө-т-ң-з- -------------------------- Экзаменден кантип өттүңүз? 0
Ekza----en---nti- ------z? E_________ k_____ ö_______ E-z-m-n-e- k-n-i- ö-t-ŋ-z- -------------------------- Ekzamenden kantip öttüŋüz?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Ж--д---ант-- --п-ы---? Ж____ к_____ т________ Ж-л-у к-н-и- т-п-ы-ы-? ---------------------- Жолду кантип таптыңыз? 0
J-l-- -an-ip-----ı---? J____ k_____ t________ J-l-u k-n-i- t-p-ı-ı-? ---------------------- Joldu kantip taptıŋız?
ನೀವು ಯಾರೊಡನೆ ಮಾತನಾಡಿದಿರಿ? Ким-мен-н -үй--шт-ң-з? К__ м____ с___________ К-м м-н-н с-й-ө-т-ң-з- ---------------------- Ким менен сүйлөштүңүз? 0
K-m me-----üy-ö---ŋü-? K__ m____ s___________ K-m m-n-n s-y-ö-t-ŋ-z- ---------------------- Kim menen süylöştüŋüz?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? Ким -ен---таанышт-ңы-? К__ м____ т___________ К-м м-н-н т-а-ы-т-ң-з- ---------------------- Ким менен тааныштыңыз? 0
K-- m-n-n--a-n--tı-ı-? K__ m____ t___________ K-m m-n-n t-a-ı-t-ŋ-z- ---------------------- Kim menen taanıştıŋız?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? Ту-лг-н к-н--үзд- ----м-не--бел---ед--из? Т______ к________ к__ м____ б____________ Т-у-г-н к-н-ң-з-ү к-м м-н-н б-л-и-е-и-и-? ----------------------------------------- Туулган күнүңүздү ким менен белгиледиңиз? 0
Tu--ga-----üŋ-zdü ----m------e-g---d-ŋiz? T______ k________ k__ m____ b____________ T-u-g-n k-n-ŋ-z-ü k-m m-n-n b-l-i-e-i-i-? ----------------------------------------- Tuulgan künüŋüzdü kim menen belgilediŋiz?
ನೀವು ಎಲ್ಲಿ ಇದ್ದಿರಿ? К-й-а--үрдүң-з? К____ ж________ К-й-а ж-р-ү-ү-? --------------- Кайда жүрдүңүз? 0
K--d--jürdü---? K____ j________ K-y-a j-r-ü-ü-? --------------- Kayda jürdüŋüz?
ನೀವು ಎಲ್ಲಿ ವಾಸಿಸಿದಿರಿ? Сиз к-й-- -аш-д---з? С__ к____ ж_________ С-з к-й-а ж-ш-д-ң-з- -------------------- Сиз кайда жашадыңыз? 0
Si---a-da--a-ad--ı-? S__ k____ j_________ S-z k-y-a j-ş-d-ŋ-z- -------------------- Siz kayda jaşadıŋız?
ನೀವು ಎಲ್ಲಿ ಕೆಲಸ ಮಾಡಿದಿರಿ? С-з---йд---ш-ед--из? С__ к____ и_________ С-з к-й-а и-т-д-ң-з- -------------------- Сиз кайда иштедиңиз? 0
Si--k---- ----diŋi-? S__ k____ i_________ S-z k-y-a i-t-d-ŋ-z- -------------------- Siz kayda iştediŋiz?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Сиз--м-ен- -ун--т-дыңыз? С__ э_____ с____________ С-з э-н-н- с-н-ш-а-ы-ы-? ------------------------ Сиз эмнени сунуштадыңыз? 0
Si--em-e-i s----t-d----? S__ e_____ s____________ S-z e-n-n- s-n-ş-a-ı-ı-? ------------------------ Siz emneni sunuştadıŋız?
ನೀವು ಏನನ್ನು ತಿಂದಿರಿ? С---эм-е-ж-д----? С__ э___ ж_______ С-з э-н- ж-д-ң-з- ----------------- Сиз эмне жедиңиз? 0
Si--e--e jed--iz? S__ e___ j_______ S-z e-n- j-d-ŋ-z- ----------------- Siz emne jediŋiz?
ನೀವು ಏನನ್ನು ತಿಳಿದುಕೊಂಡಿರಿ? С-з -м-е үй---д-ң-з? С__ э___ ү__________ С-з э-н- ү-р-н-ү-ү-? -------------------- Сиз эмне үйрөндүңүз? 0
Siz em-e -y--ndü---? S__ e___ ü__________ S-z e-n- ü-r-n-ü-ü-? -------------------- Siz emne üyröndüŋüz?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? Сиз--ан----к---д-м ай--ды---? С__ к_______ ы____ а_________ С-з к-н-а-ы- ы-д-м а-д-д-ң-з- ----------------------------- Сиз канчалык ылдам айдадыңыз? 0
S-z -anç-l----l-a- a--adı-ı-? S__ k_______ ı____ a_________ S-z k-n-a-ı- ı-d-m a-d-d-ŋ-z- ----------------------------- Siz kançalık ıldam aydadıŋız?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? С-- -а-ча-убак----чт-ңу-? С__ к____ у_____ у_______ С-з к-н-а у-а-ы- у-т-ң-з- ------------------------- Сиз канча убакыт учтуңуз? 0
Si--k-n-- ----ı- -ç-u---? S__ k____ u_____ u_______ S-z k-n-a u-a-ı- u-t-ŋ-z- ------------------------- Siz kança ubakıt uçtuŋuz?
ನೀವು ಎಷ್ಟು ಎತ್ತರ ನೆಗೆದಿರಿ? Си- ---ч--бийикк-----и-диңи-? С__ к____ б______ с__________ С-з к-н-а б-й-к-е с-к-р-и-и-? ----------------------------- Сиз канча бийикке секирдиңиз? 0
S-- kanç---i-i-----e-i-d-ŋ-z? S__ k____ b______ s__________ S-z k-n-a b-y-k-e s-k-r-i-i-? ----------------------------- Siz kança biyikke sekirdiŋiz?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.