ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ru Спрашивать – прошедшая форма 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [восемьдесят пять]

85 [vosemʹdesyat pyatʹ]

Спрашивать – прошедшая форма 1

[Sprashivatʹ – proshedshaya forma 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? С--л--- -ы---п-л-? С______ В_ в______ С-о-ь-о В- в-п-л-? ------------------ Сколько Вы выпили? 0
S---ʹ-o-V- vy-ili? S______ V_ v______ S-o-ʹ-o V- v-p-l-? ------------------ Skolʹko Vy vypili?
ನೀವು ಎಷ್ಟು ಕೆಲಸ ಮಾಡಿದಿರಿ? С-о-----В- -ро----та--? С______ В_ п___________ С-о-ь-о В- п-о-а-о-а-и- ----------------------- Сколько Вы проработали? 0
S-------Vy pr-r--o-a-i? S______ V_ p___________ S-o-ʹ-o V- p-o-a-o-a-i- ----------------------- Skolʹko Vy prorabotali?
ನೀವು ಎಷ್ಟು ಬರೆದಿರಿ? С--ль-- -ы -а--с-л-? С______ В_ н________ С-о-ь-о В- н-п-с-л-? -------------------- Сколько Вы написали? 0
S-----o-V----p-sal-? S______ V_ n________ S-o-ʹ-o V- n-p-s-l-? -------------------- Skolʹko Vy napisali?
ನೀವು ಹೇಗೆ ನಿದ್ರೆ ಮಾಡಿದಿರಿ? К-- ----сп-л--ь? К__ В__ с_______ К-к В-м с-а-о-ь- ---------------- Как Вам спалось? 0
K-k Va- -palo--? K__ V__ s_______ K-k V-m s-a-o-ʹ- ---------------- Kak Vam spalosʹ?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? К-- Вы ------э-зам--? К__ В_ с____ э_______ К-к В- с-а-и э-з-м-н- --------------------- Как Вы сдали экзамен? 0
K-k V- s-a-i e-z--e-? K__ V_ s____ e_______ K-k V- s-a-i e-z-m-n- --------------------- Kak Vy sdali ekzamen?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Как В- -ашл--до-ог-? К__ В_ н____ д______ К-к В- н-ш-и д-р-г-? -------------------- Как Вы нашли дорогу? 0
K---V- n----i d---gu? K__ V_ n_____ d______ K-k V- n-s-l- d-r-g-? --------------------- Kak Vy nashli dorogu?
ನೀವು ಯಾರೊಡನೆ ಮಾತನಾಡಿದಿರಿ? С --- -- р--г-вар--ал-? С к__ В_ р_____________ С к-м В- р-з-о-а-и-а-и- ----------------------- С кем Вы разговаривали? 0
S kem Vy -a-g--ariv--i? S k__ V_ r_____________ S k-m V- r-z-o-a-i-a-i- ----------------------- S kem Vy razgovarivali?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? С-к----ы д-г-в-р-л---? С к__ В_ д____________ С к-м В- д-г-в-р-л-с-? ---------------------- С кем Вы договорились? 0
S-ke- V--do-ovor-lisʹ? S k__ V_ d____________ S k-m V- d-g-v-r-l-s-? ---------------------- S kem Vy dogovorilisʹ?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? С к-- -----аз--о---- -ень -ож-е--я? С к__ В_ п__________ д___ р________ С к-м В- п-а-д-о-а-и д-н- р-ж-е-и-? ----------------------------------- С кем Вы праздновали день рождения? 0
S--e-----pr-zd-o-----d----roz-d--iya? S k__ V_ p__________ d___ r__________ S k-m V- p-a-d-o-a-i d-n- r-z-d-n-y-? ------------------------------------- S kem Vy prazdnovali denʹ rozhdeniya?
ನೀವು ಎಲ್ಲಿ ಇದ್ದಿರಿ? Гд--Вы --л-? Г__ В_ б____ Г-е В- б-л-? ------------ Где Вы были? 0
G---V- ---i? G__ V_ b____ G-e V- b-l-? ------------ Gde Vy byli?
ನೀವು ಎಲ್ಲಿ ವಾಸಿಸಿದಿರಿ? Г-е В----л-? Г__ В_ ж____ Г-е В- ж-л-? ------------ Где Вы жили? 0
G-e -y -hi--? G__ V_ z_____ G-e V- z-i-i- ------------- Gde Vy zhili?
ನೀವು ಎಲ್ಲಿ ಕೆಲಸ ಮಾಡಿದಿರಿ? Г-е--- -абота-и? Г__ В_ р________ Г-е В- р-б-т-л-? ---------------- Где Вы работали? 0
Gd---- ra-ot--i? G__ V_ r________ G-e V- r-b-t-l-? ---------------- Gde Vy rabotali?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Чт--В---о-ов-т-вал-? Ч__ В_ п____________ Ч-о В- п-с-в-т-в-л-? -------------------- Что Вы посоветовали? 0
C--o V--poso-e--v--i? C___ V_ p____________ C-t- V- p-s-v-t-v-l-? --------------------- Chto Vy posovetovali?
ನೀವು ಏನನ್ನು ತಿಂದಿರಿ? Ч-- Вы-ъел-? Ч__ В_______ Ч-о В-с-е-и- ------------ Что Высъели? 0
Cht--Vys----i? C___ V________ C-t- V-s-y-l-? -------------- Chto Vysʺyeli?
ನೀವು ಏನನ್ನು ತಿಳಿದುಕೊಂಡಿರಿ? Ч-о-Вы у--ал-? Ч__ В_ у______ Ч-о В- у-н-л-? -------------- Что Вы узнали? 0
C--o--- uz----? C___ V_ u______ C-t- V- u-n-l-? --------------- Chto Vy uznali?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? Ка- -ыс--о-В--е--л-? К__ б_____ В_ е_____ К-к б-с-р- В- е-а-и- -------------------- Как быстро Вы ехали? 0
K-k---s-ro-V--yek-ali? K__ b_____ V_ y_______ K-k b-s-r- V- y-k-a-i- ---------------------- Kak bystro Vy yekhali?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? Ка--д--г- -- ле-е--? К__ д____ В_ л______ К-к д-л-о В- л-т-л-? -------------------- Как долго Вы летели? 0
Kak d---o ---l-te--? K__ d____ V_ l______ K-k d-l-o V- l-t-l-? -------------------- Kak dolgo Vy leteli?
ನೀವು ಎಷ್ಟು ಎತ್ತರ ನೆಗೆದಿರಿ? К-к ----ко Вы--рыгнули? К__ в_____ В_ п________ К-к в-с-к- В- п-ы-н-л-? ----------------------- Как высоко Вы прыгнули? 0
K-- vyso-o Vy pryg-ul-? K__ v_____ V_ p________ K-k v-s-k- V- p-y-n-l-? ----------------------- Kak vysoko Vy prygnuli?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.