ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   sr Питати – прошлост 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [осамдесет и пет]

85 [osamdeset i pet]

Питати – прошлост 1

[Pitati – prošlost 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? Ко-и-- --е-по--л-? К_____ с__ п______ К-л-к- с-е п-п-л-? ------------------ Колико сте попили? 0
Kol------e-----l-? K_____ s__ p______ K-l-k- s-e p-p-l-? ------------------ Koliko ste popili?
ನೀವು ಎಷ್ಟು ಕೆಲಸ ಮಾಡಿದಿರಿ? Колик- с-е---дил-? К_____ с__ р______ К-л-к- с-е р-д-л-? ------------------ Колико сте радили? 0
K--iko-s-e-r-----? K_____ s__ r______ K-l-k- s-e r-d-l-? ------------------ Koliko ste radili?
ನೀವು ಎಷ್ಟು ಬರೆದಿರಿ? К-л------е ----л-? К_____ с__ п______ К-л-к- с-е п-с-л-? ------------------ Колико сте писали? 0
K--ik---t- pis---? K_____ s__ p______ K-l-k- s-e p-s-l-? ------------------ Koliko ste pisali?
ನೀವು ಹೇಗೆ ನಿದ್ರೆ ಮಾಡಿದಿರಿ? Ка----те--п-в--и? К___ с__ с_______ К-к- с-е с-а-а-и- ----------------- Како сте спавали? 0
Kak--ste sp--ali? K___ s__ s_______ K-k- s-e s-a-a-i- ----------------- Kako ste spavali?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? К----с-е-п-лож-ли-и-пи-? К___ с__ п_______ и_____ К-к- с-е п-л-ж-л- и-п-т- ------------------------ Како сте положили испит? 0
K-ko-s-e-p--o-ili isp-t? K___ s__ p_______ i_____ K-k- s-e p-l-ž-l- i-p-t- ------------------------ Kako ste položili ispit?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Ка---с-е --о--шл- п-т? К___ с__ п_______ п___ К-к- с-е п-о-а-л- п-т- ---------------------- Како сте пронашли пут? 0
Kak- --- prona-li-p-t? K___ s__ p_______ p___ K-k- s-e p-o-a-l- p-t- ---------------------- Kako ste pronašli put?
ನೀವು ಯಾರೊಡನೆ ಮಾತನಾಡಿದಿರಿ? С ки---с-е-р-з-ова-а-и? С к___ с__ р___________ С к-м- с-е р-з-о-а-а-и- ----------------------- С киме сте разговарали? 0
S-ki-e-ste --zgo--r---? S k___ s__ r___________ S k-m- s-e r-z-o-a-a-i- ----------------------- S kime ste razgovarali?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? С-ким--ст--до----р--- сас-анак? С к___ с__ д_________ с________ С к-м- с-е д-г-в-р-л- с-с-а-а-? ------------------------------- С киме сте договорили састанак? 0
S -i-e ----dog----ili sast--a-? S k___ s__ d_________ s________ S k-m- s-e d-g-v-r-l- s-s-a-a-? ------------------------------- S kime ste dogovorili sastanak?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? С к-м- с-е с--ви-- --ђ-нд-н? С к___ с__ с______ р________ С к-м- с-е с-а-и-и р-ђ-н-а-? ---------------------------- С киме сте славили рођендан? 0
S -i-e------la---i-ro--n---? S k___ s__ s______ r________ S k-m- s-e s-a-i-i r-đ-n-a-? ---------------------------- S kime ste slavili rođendan?
ನೀವು ಎಲ್ಲಿ ಇದ್ದಿರಿ? Г------ -ил-? Г__ с__ б____ Г-е с-е б-л-? ------------- Где сте били? 0
G---ste-bi--? G__ s__ b____ G-e s-e b-l-? ------------- Gde ste bili?
ನೀವು ಎಲ್ಲಿ ವಾಸಿಸಿದಿರಿ? Г-- ----ста-о--л-? Г__ с__ с_________ Г-е с-е с-а-о-а-и- ------------------ Где сте становали? 0
Gde-st--st--ov-l-? G__ s__ s_________ G-e s-e s-a-o-a-i- ------------------ Gde ste stanovali?
ನೀವು ಎಲ್ಲಿ ಕೆಲಸ ಮಾಡಿದಿರಿ? Г-е--т--радил-? Г__ с__ р______ Г-е с-е р-д-л-? --------------- Где сте радили? 0
Gde st----d-l-? G__ s__ r______ G-e s-e r-d-l-? --------------- Gde ste radili?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Шт--ст- п-е-оруч---? Ш__ с__ п___________ Ш-а с-е п-е-о-у-и-и- -------------------- Шта сте препоручили? 0
Šta s-e--re-o-uč---? Š__ s__ p___________ Š-a s-e p-e-o-u-i-i- -------------------- Šta ste preporučili?
ನೀವು ಏನನ್ನು ತಿಂದಿರಿ? Шта-------ли? Ш__ с__ ј____ Ш-а с-е ј-л-? ------------- Шта сте јели? 0
Št----e-j-li? Š__ s__ j____ Š-a s-e j-l-? ------------- Šta ste jeli?
ನೀವು ಏನನ್ನು ತಿಳಿದುಕೊಂಡಿರಿ? Ш-- -т--с--на-и? Ш__ с__ с_______ Ш-а с-е с-з-а-и- ---------------- Шта сте сазнали? 0
Šta-ste-----a--? Š__ s__ s_______ Š-a s-e s-z-a-i- ---------------- Šta ste saznali?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? Ко---- -те -р---во-и--? К_____ с__ б___ в______ К-л-к- с-е б-з- в-з-л-? ----------------------- Колико сте брзо возили? 0
Koli-----e -r-o voz-l-? K_____ s__ b___ v______ K-l-k- s-e b-z- v-z-l-? ----------------------- Koliko ste brzo vozili?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? Кол--о-с---ду----ете-и? К_____ с__ д___ л______ К-л-к- с-е д-г- л-т-л-? ----------------------- Колико сте дуго летели? 0
K--ik- s-e--ug---e-eli? K_____ s__ d___ l______ K-l-k- s-e d-g- l-t-l-? ----------------------- Koliko ste dugo leteli?
ನೀವು ಎಷ್ಟು ಎತ್ತರ ನೆಗೆದಿರಿ? Коли-----е-ви--к- -к----и? К_____ с__ в_____ с_______ К-л-к- с-е в-с-к- с-о-и-и- -------------------------- Колико сте високо скочили? 0
K--ik- --- vis--o--kočili? K_____ s__ v_____ s_______ K-l-k- s-e v-s-k- s-o-i-i- -------------------------- Koliko ste visoko skočili?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.