ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   he ‫שאלות – עבר 1‬

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

‫85 [שמונים וחמש]‬

85 [shmonim w\'xamesh]

‫שאלות – עבר 1‬

[she'elot – avar 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? ‫כמ- שתי-?‬ ‫___ ש_____ ‫-מ- ש-י-?- ----------- ‫כמה שתית?‬ 0
k-ma----a-ita-s-atit? k____ s______________ k-m-h s-a-i-a-s-a-i-? --------------------- kamah shatita/shatit?
ನೀವು ಎಷ್ಟು ಕೆಲಸ ಮಾಡಿದಿರಿ? ‫כ-ה עב-ת-‬ ‫___ ע_____ ‫-מ- ע-ד-?- ----------- ‫כמה עבדת?‬ 0
ka-a- -va---a/ava--t? k____ a______________ k-m-h a-a-e-a-a-a-e-? --------------------- kamah avadeta/avadet?
ನೀವು ಎಷ್ಟು ಬರೆದಿರಿ? ‫כמ--כ-ב-?‬ ‫___ כ_____ ‫-מ- כ-ב-?- ----------- ‫כמה כתבת?‬ 0
k-m----at---a/k-ta-t? k____ k______________ k-m-h k-t-v-a-k-t-v-? --------------------- kamah katavta/katavt?
ನೀವು ಹೇಗೆ ನಿದ್ರೆ ಮಾಡಿದಿರಿ? ‫--ך----ת?‬ ‫___ י_____ ‫-י- י-נ-?- ----------- ‫איך ישנת?‬ 0
eykh y----n-a-yasha--? e___ y________________ e-k- y-s-a-t-/-a-h-n-? ---------------------- eykh yashanta/yashant?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ‫איך ----ת -בח----‬ ‫___ ה____ ב_______ ‫-י- ה-ל-ת ב-ח-נ-?- ------------------- ‫איך הצלחת בבחינה?‬ 0
ey----it-la-t-/---sl--t--ab-in-h? e___ h_________________ b________ e-k- h-t-l-x-a-h-t-l-x- b-b-i-a-? --------------------------------- eykh hitslaxta/hitslaxt babxinah?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ‫א----צ-ת--- --ר-?‬ ‫___ מ___ א_ ה_____ ‫-י- מ-א- א- ה-ר-?- ------------------- ‫איך מצאת את הדרך?‬ 0
e-k--mats-'---mats-'- et-hader---? e___ m_______________ e_ h________ e-k- m-t-a-t-/-a-s-'- e- h-d-r-k-? ---------------------------------- eykh matsa'ta/matsa't et haderekh?
ನೀವು ಯಾರೊಡನೆ ಮಾತನಾಡಿದಿರಿ? ‫עם -- ש-חחת-‬ ‫__ מ_ ש______ ‫-ם מ- ש-ח-ת-‬ -------------- ‫עם מי שוחחת?‬ 0
i---i s--xa-t-/----axt? i_ m_ s________________ i- m- s-o-a-t-/-s-x-x-? ----------------------- im mi ssoxaxta/ssoxaxt?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ‫עם--- קב-- --י-ה?‬ ‫__ מ_ ק___ פ______ ‫-ם מ- ק-ע- פ-י-ה-‬ ------------------- ‫עם מי קבעת פגישה?‬ 0
i--m------'t-/-a-a't p-i----? i_ m_ q_____________ p_______ i- m- q-v-'-a-q-v-'- p-i-h-h- ----------------------------- im mi qava'ta/qava't pgishah?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ‫-- מי-חג-- -ו---ו-דת?‬ ‫__ מ_ ח___ י__ ה______ ‫-ם מ- ח-ג- י-ם ה-ל-ת-‬ ----------------------- ‫עם מי חגגת יום הולדת?‬ 0
im m- --gagta/-ag-gt-yom----e-et? i_ m_ x_____________ y__ h_______ i- m- x-g-g-a-x-g-g- y-m h-l-d-t- --------------------------------- im mi xagagta/xagagt yom huledet?
ನೀವು ಎಲ್ಲಿ ಇದ್ದಿರಿ? ‫ה--- הי---‬ ‫____ ה_____ ‫-י-ן ה-י-?- ------------ ‫היכן היית?‬ 0
he-k-an --i--/--it? h______ h__________ h-y-h-n h-i-a-h-i-? ------------------- heykhan haita/hait?
ನೀವು ಎಲ್ಲಿ ವಾಸಿಸಿದಿರಿ? ‫ה--- -ת-----?‬ ‫____ ה________ ‫-י-ן ה-ג-ר-ת-‬ --------------- ‫היכן התגוררת?‬ 0
h-----n--i--or-rta-h--go-art? h______ h____________________ h-y-h-n h-t-o-a-t-/-i-g-r-r-? ----------------------------- heykhan hitgorarta/hitgorart?
ನೀವು ಎಲ್ಲಿ ಕೆಲಸ ಮಾಡಿದಿರಿ? ‫ה-כ- עב--?‬ ‫____ ע_____ ‫-י-ן ע-ד-?- ------------ ‫היכן עבדת?‬ 0
h-y--an ---d---/avad--? h______ a______________ h-y-h-n a-a-e-a-a-a-e-? ----------------------- heykhan avadeta/avadet?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? ‫ע--מה -מ--ת-‬ ‫__ מ_ ה______ ‫-ל מ- ה-ל-ת-‬ -------------- ‫על מה המלצת?‬ 0
a---a- h-ml-ts-a-hi-lats-? a_ m__ h__________________ a- m-h h-m-a-s-a-h-m-a-s-? -------------------------- al mah himlatsta/himlatst?
ನೀವು ಏನನ್ನು ತಿಂದಿರಿ? ‫-ה א-לת?‬ ‫__ א_____ ‫-ה א-ל-?- ---------- ‫מה אכלת?‬ 0
m-h-a--al---ak-alt? m__ a______________ m-h a-h-l-a-a-h-l-? ------------------- mah akhalta/akhalt?
ನೀವು ಏನನ್ನು ತಿಳಿದುಕೊಂಡಿರಿ? ‫---ח-----‬ ‫__ ח______ ‫-ה ח-ו-ת-‬ ----------- ‫מה חווית?‬ 0
m-- --wi-a------? m__ x____________ m-h x-w-t-/-a-i-? ----------------- mah xawita/xawit?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ‫-א-ז- מה-רות-נ-עת?‬ ‫_____ מ_____ נ_____ ‫-א-ז- מ-י-ו- נ-ע-?- -------------------- ‫באיזו מהירות נסעת?‬ 0
b-'e-zo mehi--t n-sa---/-----t? b______ m______ n______________ b-'-y-o m-h-r-t n-s-'-a-n-s-'-? ------------------------------- be'eyzo mehirut nasa'ta/nasa't?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? ‫כ-----ן-ט---‬ ‫___ ז__ ט____ ‫-מ- ז-ן ט-ת-‬ -------------- ‫כמה זמן טסת?‬ 0
k-----zm-- ta-ta/--s-? k____ z___ t__________ k-m-h z-a- t-s-a-t-s-? ---------------------- kamah zman tasta/tast?
ನೀವು ಎಷ್ಟು ಎತ್ತರ ನೆಗೆದಿರಿ? ‫-מ- ג-ו- קפצ-?‬ ‫___ ג___ ק_____ ‫-מ- ג-ו- ק-צ-?- ---------------- ‫כמה גבוה קפצת?‬ 0
k-m-h -av-ha--a-atst-/q--at-t? k____ g_____ q________________ k-m-h g-v-h- q-f-t-t-/-a-a-s-? ------------------------------ kamah gavoha qafatsta/qafatst?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.