ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   fa ‫سؤال کردن- زمان گذشته 1‬

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

‫85 [هشتاد و پنج]‬

85 [hashtâd-o-panj]

‫سؤال کردن- زمان گذشته 1‬

‫sؤel kardan- zamaan gozashteh 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? ‫--ا -ق-ر--و-ید- -ید-‬ ‫___ چ___ ن_____ ا____ ‫-م- چ-د- ن-ش-د- ا-د-‬ ---------------------- ‫شما چقدر نوشیده اید؟‬ 0
‫-h--aa cheghad-----sh---h-id-‬-‬ ‫______ c_______ n________ i_____ ‫-h-m-a c-e-h-d- n-o-h-d-h i-?-‬- --------------------------------- ‫shomaa cheghadr nooshideh id?‬‬‬
ನೀವು ಎಷ್ಟು ಕೆಲಸ ಮಾಡಿದಿರಿ? ‫شما -قد--ک-ر----ه--ید-‬ ‫___ چ___ ک__ ک___ ا____ ‫-م- چ-د- ک-ر ک-د- ا-د-‬ ------------------------ ‫شما چقدر کار کرده اید؟‬ 0
‫-h--------g-adr-kaa- -ar-----d-‬-‬ ‫______ c_______ k___ k_____ i_____ ‫-h-m-a c-e-h-d- k-a- k-r-e- i-?-‬- ----------------------------------- ‫shomaa cheghadr kaar kardeh id?‬‬‬
ನೀವು ಎಷ್ಟು ಬರೆದಿರಿ? ‫--ا-چ-د- ----- اید-‬ ‫___ چ___ ن____ ا____ ‫-م- چ-د- ن-ش-ه ا-د-‬ --------------------- ‫شما چقدر نوشته اید؟‬ 0
‫-h---a-cheg--d- -e-e--t-h-id---‬ ‫______ c_______ n________ i_____ ‫-h-m-a c-e-h-d- n-v-s-t-h i-?-‬- --------------------------------- ‫shomaa cheghadr neveshteh id?‬‬‬
ನೀವು ಹೇಗೆ ನಿದ್ರೆ ಮಾಡಿದಿರಿ? ‫ش-- چط---خوا-ی--د؟‬ ‫___ چ___ خ_________ ‫-م- چ-و- خ-ا-ی-ی-؟- -------------------- ‫شما چطور خوابیدید؟‬ 0
‫---m-- -h-t-r--ha----i---‬‬ ‫______ c_____ k____________ ‫-h-m-a c-e-o- k-a-b-d-d-‬-‬ ---------------------------- ‫shomaa chetor khaabidid?‬‬‬
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ‫شما----ر -- -مت-ان-قب-ل-شد---‬ ‫___ چ___ د_ ا_____ ق___ ش_____ ‫-م- چ-و- د- ا-ت-ا- ق-و- ش-ی-؟- ------------------------------- ‫شما چطور در امتحان قبول شدید؟‬ 0
‫---ma- c----- -ar emte--n -ha---- sh-did-‬-‬ ‫______ c_____ d__ e______ g______ s_________ ‫-h-m-a c-e-o- d-r e-t-h-n g-a-o-l s-a-i-?-‬- --------------------------------------------- ‫shomaa chetor dar emtehan ghabool shadid?‬‬‬
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ‫--- چ-و--ر-ه-را --د- --دید؟‬ ‫___ چ___ ر__ ر_ پ___ ک______ ‫-م- چ-و- ر-ه ر- پ-د- ک-د-د-‬ ----------------------------- ‫شما چطور راه را پیدا کردید؟‬ 0
‫shomaa -h--or -a-- ra-pe---a -a-----‬-‬ ‫______ c_____ r___ r_ p_____ k_________ ‫-h-m-a c-e-o- r-a- r- p-y-a- k-r-i-?-‬- ---------------------------------------- ‫shomaa chetor raah ra peydaa kardid?‬‬‬
ನೀವು ಯಾರೊಡನೆ ಮಾತನಾಡಿದಿರಿ? ‫ش-ا -- -ی -حب- --د- -ی--‬ ‫___ ب_ ک_ ص___ ک___ ا____ ‫-م- ب- ک- ص-ب- ک-د- ا-د-‬ -------------------------- ‫شما با کی صحبت کرده اید؟‬ 0
‫sh--a- ba-kei--o-bat ka-----id?‬-‬ ‫______ b_ k__ s_____ k_____ i_____ ‫-h-m-a b- k-i s-h-a- k-r-e- i-?-‬- ----------------------------------- ‫shomaa ba kei sohbat kardeh id?‬‬‬
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ‫شم--با-کی -را- -ل--ا--گذ-ش------؟‬ ‫___ ب_ ک_ ق___ م_____ گ_____ ا____ ‫-م- ب- ک- ق-ا- م-ا-ا- گ-ا-ت- ا-د-‬ ----------------------------------- ‫شما با کی قرار ملاقات گذاشته اید؟‬ 0
‫s-omaa--a-k-i-gh-r----mo-a-ghaat--oza--ht-h-id?‬‬‬ ‫______ b_ k__ g______ m_________ g_________ i_____ ‫-h-m-a b- k-i g-a-a-r m-l-a-h-a- g-z-a-h-e- i-?-‬- --------------------------------------------------- ‫shomaa ba kei gharaar molaaghaat gozaashteh id?‬‬‬
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ‫--ا----ک- -شن----د گرفته-ا---‬ ‫___ ب_ ک_ ج__ ت___ گ____ ا____ ‫-م- ب- ک- ج-ن ت-ل- گ-ف-ه ا-د-‬ ------------------------------- ‫شما با کی جشن تولد گرفته اید؟‬ 0
‫-------b- -----ashn ta-a-l-- g-----e------‬‬ ‫______ b_ k__ j____ t_______ g_______ i_____ ‫-h-m-a b- k-i j-s-n t-v-l-o- g-r-f-e- i-?-‬- --------------------------------------------- ‫shomaa ba kei jashn tavallod gerefteh id?‬‬‬
ನೀವು ಎಲ್ಲಿ ಇದ್ದಿರಿ? ‫--ا-ب---د-‬ ‫___ ب______ ‫-ج- ب-د-د-‬ ------------ ‫کجا بودید؟‬ 0
‫ko-a- -oodid-‬‬‬ ‫_____ b_________ ‫-o-a- b-o-i-?-‬- ----------------- ‫kojaa boodid?‬‬‬
ನೀವು ಎಲ್ಲಿ ವಾಸಿಸಿದಿರಿ? ‫-ج- -ندگ--م----د---‬ ‫___ ز____ م________ ‫-ج- ز-د-ی م-‌-ر-ی-؟- --------------------- ‫کجا زندگی می‌کردید؟‬ 0
‫ko-a- ze----- m--k----d--‬‬ ‫_____ z______ m____________ ‫-o-a- z-n-e-i m---a-d-d-‬-‬ ---------------------------- ‫kojaa zendegi mi-kardid?‬‬‬
ನೀವು ಎಲ್ಲಿ ಕೆಲಸ ಮಾಡಿದಿರಿ? ‫کجا-کار-------ید؟‬ ‫___ ک__ م________ ‫-ج- ک-ر م-‌-ر-ی-؟- ------------------- ‫کجا کار می‌کردید؟‬ 0
‫k---a k-----i--ar-i-?‬‬‬ ‫_____ k___ m____________ ‫-o-a- k-a- m---a-d-d-‬-‬ ------------------------- ‫kojaa kaar mi-kardid?‬‬‬
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? ‫---ت--یه--ی د----د؟‬ ‫__ ت____ ا_ د_______ ‫-ه ت-ص-ه ا- د-ش-ی-؟- --------------------- ‫چه توصیه ای داشتید؟‬ 0
‫--- -oos--h-e--d-a------‬-‬ ‫___ t______ e_ d___________ ‫-h- t-o-i-h e- d-a-h-i-?-‬- ---------------------------- ‫che toosieh ee daashtid?‬‬‬
ನೀವು ಏನನ್ನು ತಿಂದಿರಿ? ‫-----ی----ده اید؟‬ ‫___ چ_ خ____ ا____ ‫-م- چ- خ-ر-ه ا-د-‬ ------------------- ‫شما چی خورده اید؟‬ 0
‫s-o-a---hii -h---e---d?--‬ ‫______ c___ k______ i_____ ‫-h-m-a c-i- k-o-d-h i-?-‬- --------------------------- ‫shomaa chii khordeh id?‬‬‬
ನೀವು ಏನನ್ನು ತಿಳಿದುಕೊಂಡಿರಿ? ‫-ی ---ی--د-‬ ‫__ ف________ ‫-ی ف-م-د-د-‬ ------------- ‫چی فهمیدید؟‬ 0
‫ch-i--ah------‬-‬ ‫____ f___________ ‫-h-i f-h-i-i-?-‬- ------------------ ‫chii fahmidid?‬‬‬
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ‫-ا--ه----ت--را--د-- می‌--دید-‬ ‫__ چ_ س____ ر______ م________ ‫-ا چ- س-ع-ی ر-ن-د-ی م-‌-ر-ی-؟- ------------------------------- ‫با چه سرعتی رانندگی می‌کردید؟‬ 0
‫b-------o---i-ra-na--e-- ---k--d-d?--‬ ‫__ c__ s_____ r_________ m____________ ‫-a c-e s-r-t- r-a-a-d-g- m---a-d-d-‬-‬ --------------------------------------- ‫ba che sorati raanandegi mi-kardid?‬‬‬
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? چه م-ت-پرو-ز ---ه-ا---‬ چ_ م__ پ____ ک___ ا____ چ- م-ت پ-و-ز ک-د- ا-د-‬ ----------------------- چه مدت پرواز کرده اید؟‬ 0
c----o-da- --r-a--ka-d-h---?--‬ c__ m_____ p_____ k_____ i_____ c-e m-d-a- p-r-a- k-r-e- i-?-‬- ------------------------------- che moddat parvaz kardeh id?‬‬‬
ನೀವು ಎಷ್ಟು ಎತ್ತರ ನೆಗೆದಿರಿ? تا-چه-----اعی--ری-- اید-‬ ت_ چ_ ا______ پ____ ا____ ت- چ- ا-ت-ا-ی پ-ی-ه ا-د-‬ ------------------------- تا چه ارتفاعی پریده اید؟‬ 0
ta --e-erte-ai- pa---eh-i---‬‬ t_ c__ e_______ p______ i_____ t- c-e e-t-f-i- p-r-d-h i-?-‬- ------------------------------ ta che ertefaii parideh id?‬‬‬

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.