ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   be Даданыя сказы са што 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [дзевяноста два]

92 [dzevyanosta dva]

Даданыя сказы са што 2

[Dadanyya skazy sa shto 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Мне --ы--а----о--ы--р--еш. М__ п______ ш__ т_ х______ М-е п-ы-р-, ш-о т- х-а-е-. -------------------------- Мне прыкра, што ты храпеш. 0
Mne----k-a, ---- ty-khra-e--. M__ p______ s___ t_ k________ M-e p-y-r-, s-t- t- k-r-p-s-. ----------------------------- Mne prykra, shto ty khrapesh.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. М-е------а---т- -- ---ш-ш-а--пі-а. М__ п______ ш__ т_ п___ ш___ п____ М-е п-ы-р-, ш-о т- п-е- ш-а- п-в-. ---------------------------------- Мне прыкра, што ты п’еш шмат піва. 0
Mne-p-y-r-, --t---y -’--- s-----p-v-. M__ p______ s___ t_ p____ s____ p____ M-e p-y-r-, s-t- t- p-e-h s-m-t p-v-. ------------------------------------- Mne prykra, shto ty p’esh shmat pіva.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Мне--р--ра,-што ты -рыход-і---ак--о---. М__ п______ ш__ т_ п________ т__ п_____ М-е п-ы-р-, ш-о т- п-ы-о-з-ш т-к п-з-а- --------------------------------------- Мне прыкра, што ты прыходзіш так позна. 0
Mne---y-ra- s------ p--k--dz-sh-t-k p--na. M__ p______ s___ t_ p__________ t__ p_____ M-e p-y-r-, s-t- t- p-y-h-d-і-h t-k p-z-a- ------------------------------------------ Mne prykra, shto ty prykhodzіsh tak pozna.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Я-ду-а---ш------ --т----ы----тар. Я д_____ ш__ я__ п_______ д______ Я д-м-ю- ш-о я-у п-т-э-н- д-к-а-. --------------------------------- Я думаю, што яму патрэбны доктар. 0
Ya-du-a----sh-- --mu p-t------d---ar. Y_ d______ s___ y___ p_______ d______ Y- d-m-y-, s-t- y-m- p-t-e-n- d-k-a-. ------------------------------------- Ya dumayu, shto yamu patrebny doktar.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Я-д-маю- што-ё---во--. Я д_____ ш__ ё_ х_____ Я д-м-ю- ш-о ё- х-о-ы- ---------------------- Я думаю, што ён хворы. 0
Ya du-a-u,-shto--on-khv-r-. Y_ d______ s___ y__ k______ Y- d-m-y-, s-t- y-n k-v-r-. --------------------------- Ya dumayu, shto yon khvory.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Я д-маю- --о ён -яп-р--п---. Я д_____ ш__ ё_ ц____ с_____ Я д-м-ю- ш-о ё- ц-п-р с-і-ь- ---------------------------- Я думаю, што ён цяпер спіць. 0
Y--dum-yu- -hto -on--sya----s---s-. Y_ d______ s___ y__ t______ s______ Y- d-m-y-, s-t- y-n t-y-p-r s-і-s-. ----------------------------------- Ya dumayu, shto yon tsyaper spіts’.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. Мы-------ё-с-,-шт--ё--а-э--ц-а---нашай-д--ко-. М_ с__________ ш__ ё_ а_______ з н____ д______ М- с-а-з-ё-с-, ш-о ё- а-э-і-ц- з н-ш-й д-ч-о-. ---------------------------------------------- Мы спадзяёмся, што ён ажэніцца з нашай дачкой. 0
My--pa-zy-y-msya,--h-- -----zh-n-t-tsa - -ash-y -ach---. M_ s_____________ s___ y__ a__________ z n_____ d_______ M- s-a-z-a-o-s-a- s-t- y-n a-h-n-t-t-a z n-s-a- d-c-k-y- -------------------------------------------------------- My spadzyayomsya, shto yon azhenіtstsa z nashay dachkoy.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. Мы---а----м-я- -то ў--го шм-т-грош--. М_ с__________ ш__ ў я__ ш___ г______ М- с-а-з-ё-с-, ш-о ў я-о ш-а- г-о-а-. ------------------------------------- Мы спадзяёмся, што ў яго шмат грошай. 0
M- sp--z-ay-msy-,--h-o-- y-g- shm-t g--sh-y. M_ s_____________ s___ u y___ s____ g_______ M- s-a-z-a-o-s-a- s-t- u y-g- s-m-t g-o-h-y- -------------------------------------------- My spadzyayomsya, shto u yago shmat groshay.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Мы ----з----я- -т--ё- м---ян-р. М_ с__________ ш__ ё_ м________ М- с-а-з-ё-с-, ш-о ё- м-л-я-е-. ------------------------------- Мы спадзяёмся, што ён мільянер. 0
My--------y----a---h-- -o--mі-’-a-e-. M_ s_____________ s___ y__ m_________ M- s-a-z-a-o-s-a- s-t- y-n m-l-y-n-r- ------------------------------------- My spadzyayomsya, shto yon mіl’yaner.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Я чуў-/-чула,--то--в-----нка----п--а --а---ыю. Я ч__ / ч____ ш__ т___ ж____ т______ ў а______ Я ч-ў / ч-л-, ш-о т-а- ж-н-а т-а-і-а ў а-а-ы-. ---------------------------------------------- Я чуў / чула, што твая жонка трапіла ў аварыю. 0
Y--c----/ ----a,----o-t---a-zhonka-t--p-l--u --ar-yu. Y_ c___ / c_____ s___ t____ z_____ t______ u a_______ Y- c-u- / c-u-a- s-t- t-a-a z-o-k- t-a-і-a u a-a-y-u- ----------------------------------------------------- Ya chuu / chula, shto tvaya zhonka trapіla u avaryyu.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Я-чуў-----л-, што -на---ж-ць у-б--ь--ц-. Я ч__ / ч____ ш__ я__ л_____ у б________ Я ч-ў / ч-л-, ш-о я-а л-ж-ц- у б-л-н-ц-. ---------------------------------------- Я чуў / чула, што яна ляжыць у бальніцы. 0
Y--chuu / -h---- sh---yana--yazh--s--u b--’nі-s-. Y_ c___ / c_____ s___ y___ l________ u b_________ Y- c-u- / c-u-a- s-t- y-n- l-a-h-t-’ u b-l-n-t-y- ------------------------------------------------- Ya chuu / chula, shto yana lyazhyts’ u bal’nіtsy.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Я---ў---ч---- --- -во--а--а-а--ль---л--м-р---і-ы. Я ч__ / ч____ ш__ т___ а_________ ц_____ р_______ Я ч-ў / ч-л-, ш-о т-о- а-т-м-б-л- ц-л-а- р-з-і-ы- ------------------------------------------------- Я чуў / чула, што твой аўтамабіль цалкам разбіты. 0
Ya---u- - c-u-----ht--tvoy a-ta---іl’ ---l-am raz----. Y_ c___ / c_____ s___ t___ a_________ t______ r_______ Y- c-u- / c-u-a- s-t- t-o- a-t-m-b-l- t-a-k-m r-z-і-y- ------------------------------------------------------ Ya chuu / chula, shto tvoy autamabіl’ tsalkam razbіty.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Я р--ы-- --д-,-----Вы-прый-лі. Я р___ / р____ ш__ В_ п_______ Я р-д- / р-д-, ш-о В- п-ы-ш-і- ------------------------------ Я рады / рада, што Вы прыйшлі. 0
Y---ad-------a, sht---- p--y----. Y_ r___ / r____ s___ V_ p________ Y- r-d- / r-d-, s-t- V- p-y-s-l-. --------------------------------- Ya rady / rada, shto Vy pryyshlі.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Я -а-ы - ---а- шт---- зацікаўл-ны-. Я р___ / р____ ш__ В_ з____________ Я р-д- / р-д-, ш-о В- з-ц-к-ў-е-ы-. ----------------------------------- Я рады / рада, што Вы зацікаўленыя. 0
Ya ------ r-da--shto Vy -atsіk-ule-yya. Y_ r___ / r____ s___ V_ z______________ Y- r-d- / r-d-, s-t- V- z-t-і-a-l-n-y-. --------------------------------------- Ya rady / rada, shto Vy zatsіkaulenyya.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Я р-ды -----а,--то ----о---- ---і-----м. Я р___ / р____ ш__ В_ х_____ к_____ д___ Я р-д- / р-д-, ш-о В- х-ч-ц- к-п-ц- д-м- ---------------------------------------- Я рады / рада, што Вы хочаце купіць дом. 0
Ya-r-d- --r-da- --t---y---o-hat---k-p-ts’-d--. Y_ r___ / r____ s___ V_ k________ k______ d___ Y- r-d- / r-d-, s-t- V- k-o-h-t-e k-p-t-’ d-m- ---------------------------------------------- Ya rady / rada, shto Vy khochatse kupіts’ dom.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Баю-я--шт--ап-шн- -ў---ус---о----х-ў. Б_____ ш__ а_____ а______ у__ з______ Б-ю-я- ш-о а-о-н- а-т-б-с у-о з-е-а-. ------------------------------------- Баюся, што апошні аўтобус ужо з’ехаў. 0
Ba-u-ya,-sh-- -pos-n- a-----s -zh- --ekha-. B_______ s___ a______ a______ u___ z_______ B-y-s-a- s-t- a-o-h-і a-t-b-s u-h- z-e-h-u- ------------------------------------------- Bayusya, shto aposhnі autobus uzho z’ekhau.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Б-ю-я- ш-о ----с-ат-э-іцца---я-ь таксі. Б_____ ш__ н__ с__________ ў____ т_____ Б-ю-я- ш-о н-м с-а-р-б-ц-а ў-я-ь т-к-і- --------------------------------------- Баюся, што нам спатрэбіцца ўзяць таксі. 0
Ba-----,-s--o n-m -p------tst---uzyats’ t--sі. B_______ s___ n__ s____________ u______ t_____ B-y-s-a- s-t- n-m s-a-r-b-t-t-a u-y-t-’ t-k-і- ---------------------------------------------- Bayusya, shto nam spatrebіtstsa uzyats’ taksі.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Б--ся--што-ў -ян- - --б-- ---а гр--ай. Б_____ ш__ ў м___ з с____ н___ г______ Б-ю-я- ш-о ў м-н- з с-б-й н-м- г-о-а-. -------------------------------------- Баюся, што ў мяне з сабой няма грошай. 0
Bayus-----h-o-u--y-n- - s-boy-ny-m- ---sh-y. B_______ s___ u m____ z s____ n____ g_______ B-y-s-a- s-t- u m-a-e z s-b-y n-a-a g-o-h-y- -------------------------------------------- Bayusya, shto u myane z saboy nyama groshay.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...