ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   am የበታች አንቀጾች: ያ 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [ዘጠና ሁለት]

92 [zet’ena huleti]

የበታች አንቀጾች: ያ 2

[ni’usi ḥāregi – ya 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ስለ-ንታ-ራ-/ፊ-አ-ዶ-ል። ስ_________ አ_____ ስ-ም-ታ-ራ-/- አ-ዶ-ል- ----------------- ስለምንታኮራፋ/ፊ አናዶኛል። 0
s-l--i-i-a-or--a-f- -na--n--l-. s__________________ ā__________ s-l-m-n-t-k-r-f-/-ī ā-a-o-y-l-. ------------------------------- sileminitakorafa/fī ānadonyali.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ብ- ቢ- መጠ---/---ና-ኛ-። ብ_ ቢ_ መ______ አ_____ ብ- ቢ- መ-ጣ-ህ-ሽ አ-ዶ-ል- -------------------- ብዙ ቢራ መጠጣትህ/ሽ አናዶኛል። 0
bizu--īr- m-t’et--tihi/--i--nad-n--li. b___ b___ m_______________ ā__________ b-z- b-r- m-t-e-’-t-h-/-h- ā-a-o-y-l-. -------------------------------------- bizu bīra met’et’atihi/shi ānadonyali.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. አርፍደ--መምጣት-/- ---ኛ-። አ____ መ______ አ_____ አ-ፍ-ህ መ-ጣ-ህ-ሽ አ-ዶ-ል- -------------------- አርፍደህ መምጣትህ/ሽ አናዶኛል። 0
ār-f-dehi memi-’at--i-shi--n--onyali. ā________ m______________ ā__________ ā-i-i-e-i m-m-t-a-i-i-s-i ā-a-o-y-l-. ------------------------------------- ārifidehi memit’atihi/shi ānadonyali.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ዶክተ----ደ-----ገ----ና-ው። ዶ___ እ_________ አ_____ ዶ-ተ- እ-ደ-ያ-ፈ-ገ- አ-ና-ው- ---------------------- ዶክተር እንደሚያስፈልገው አምናለው። 0
do-ite-------emī--sifelig--- ---nal-wi. d_______ i__________________ ā_________ d-k-t-r- i-i-e-ī-a-i-e-i-e-i ā-i-a-e-i- --------------------------------------- dokiteri inidemīyasifeligewi āminalewi.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ እንዳ----አም--ው። እ_____ አ_____ እ-ዳ-መ- አ-ና-ው- ------------- እንዳመመው አምናለው። 0
i-id-me---i-āmi--le-i. i__________ ā_________ i-i-a-e-e-i ā-i-a-e-i- ---------------------- inidamemewi āminalewi.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ አ---እን-ተኛ አምና--። አ__ እ____ አ_____ አ-ን እ-ደ-ኛ አ-ና-ው- ---------------- አሁን እንደተኛ አምናለው። 0
ā---i --id--enya---ina-ew-. ā____ i_________ ā_________ ā-u-i i-i-e-e-y- ā-i-a-e-i- --------------------------- āhuni inidetenya āminalewi.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. የ---ሴ--ል- እ-ደሚ-ገ--ተ-- እ-ደር-ለን። የ__ ሴ_ ል_ እ______ ተ__ እ_______ የ-ን ሴ- ል- እ-ደ-ያ-ባ ተ-ፋ እ-ደ-ጋ-ን- ------------------------------ የኛን ሴት ልጅ እንደሚያገባ ተስፋ እናደርጋለን። 0
y--ya-i sē----i-i ini-e-īyag--a-te-i------de-ig--e-i. y______ s___ l___ i____________ t_____ i_____________ y-n-a-i s-t- l-j- i-i-e-ī-a-e-a t-s-f- i-a-e-i-a-e-i- ----------------------------------------------------- yenyani sēti liji inidemīyageba tesifa inaderigaleni.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ብ---ን-- እንዳ-- --ፋ እናደ-ጋለን። ብ_ ገ___ እ____ ተ__ እ_______ ብ- ገ-ዘ- እ-ዳ-ው ተ-ፋ እ-ደ-ጋ-ን- -------------------------- ብዙ ገንዘብ እንዳለው ተስፋ እናደርጋለን። 0
b--- ge----bi-i-i-a-e-i ----fa --ad---gale--. b___ g_______ i________ t_____ i_____________ b-z- g-n-z-b- i-i-a-e-i t-s-f- i-a-e-i-a-e-i- --------------------------------------------- bizu genizebi inidalewi tesifa inaderigaleni.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ሚሊየ-- ----- ተስፋ-እና-ር-ለ-። ሚ____ እ____ ተ__ እ_______ ሚ-የ-ር እ-ደ-ነ ተ-ፋ እ-ደ-ጋ-ን- ------------------------ ሚሊየነር እንደሆነ ተስፋ እናደርጋለን። 0
m-l--en----i-i-e-one-----fa-inade----l-ni. m_________ i________ t_____ i_____________ m-l-y-n-r- i-i-e-o-e t-s-f- i-a-e-i-a-e-i- ------------------------------------------ mīlīyeneri inidehone tesifa inaderigaleni.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. ሚ-ትህ---ጋ -ንደደረሰባት----ለው። ሚ___ አ__ እ_______ ሰ_____ ሚ-ት- አ-ጋ እ-ደ-ረ-ባ- ሰ-ቻ-ው- ------------------------ ሚስትህ አደጋ እንደደረሰባት ሰምቻለው። 0
mī-i-i-i-ā-e------ded--es-b-t- --mich---w-. m_______ ā____ i______________ s___________ m-s-t-h- ā-e-a i-i-e-e-e-e-a-i s-m-c-a-e-i- ------------------------------------------- mīsitihi ādega inidederesebati semichalewi.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. ሆ-ፒታል --ጥ ---ተኛ----ቻ-ው። ሆ____ ው__ እ_____ ሰ_____ ሆ-ፒ-ል ው-ጥ እ-ደ-ኛ- ሰ-ቻ-ው- ----------------------- ሆስፒታል ውስጥ እንደተኛች ሰምቻለው። 0
h----īta-i -i----- -n------y-ch--se-ic-a-e--. h_________ w______ i____________ s___________ h-s-p-t-l- w-s-t-i i-i-e-e-y-c-i s-m-c-a-e-i- --------------------------------------------- hosipītali wisit’i inidetenyachi semichalewi.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. መኪ--/- ---በሙሉ እ-ደተ-- -ም--ው። መ_____ ሙ_ በ__ እ_____ ሰ_____ መ-ና-/- ሙ- በ-ሉ እ-ደ-ጋ- ሰ-ቻ-ው- --------------------------- መኪናህ/ሽ ሙሉ በሙሉ እንደተጋጨ ሰምቻለው። 0
mek---h-/s---mu-u bem--- inidete-ac----se------e-i. m___________ m___ b_____ i____________ s___________ m-k-n-h-/-h- m-l- b-m-l- i-i-e-e-a-h-e s-m-c-a-e-i- --------------------------------------------------- mekīnahi/shi mulu bemulu inidetegach’e semichalewi.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. በመም--ዎ -ስተኛ--ኝ። በ_____ ደ___ ነ__ በ-ም-ት- ደ-ተ- ነ-። --------------- በመምጣትዎ ደስተኛ ነኝ። 0
be-e-i---ti-o-d-----nya -enyi. b____________ d________ n_____ b-m-m-t-a-i-o d-s-t-n-a n-n-i- ------------------------------ bememit’atiwo desitenya nenyi.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ፍ--- ስላ-ት ደ--ኛ-ነኝ። ፍ___ ስ___ ደ___ ነ__ ፍ-ጎ- ስ-ሎ- ደ-ተ- ነ-። ------------------ ፍላጎት ስላሎት ደስተኛ ነኝ። 0
fi--g-t- -----o----esi-e-------yi. f_______ s_______ d________ n_____ f-l-g-t- s-l-l-t- d-s-t-n-a n-n-i- ---------------------------------- filagoti silaloti desitenya nenyi.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ቤቱን ለመ-ዛት በመ-----ደስ-- ነኝ። ቤ__ ለ____ በ_____ ደ___ ነ__ ቤ-ን ለ-ግ-ት በ-ፈ-ግ- ደ-ተ- ነ-። ------------------------- ቤቱን ለመግዛት በመፈለግዎ ደስተኛ ነኝ። 0
b-t-----em---zat--be---ele-iw- --si---y----ny-. b_____ l_________ b___________ d________ n_____ b-t-n- l-m-g-z-t- b-m-f-l-g-w- d-s-t-n-a n-n-i- ----------------------------------------------- bētuni lemegizati bemefelegiwo desitenya nenyi.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. የ----- --ቶ---እንዳ---ጠን ----ው። የ_____ አ____ እ_______ ሰ_____ የ-ጨ-ሻ- አ-ቶ-ስ እ-ዳ-መ-ጠ- ሰ-ቻ-ው- ---------------------------- የመጨረሻው አውቶቢስ እንዳያመልጠን ሰግቻለው። 0
ye---h’--e---w- -wit---s--i-----am-lit--ni se--c-a-ew-. y______________ ā________ i_______________ s___________ y-m-c-’-r-s-a-i ā-i-o-ī-i i-i-a-a-e-i-’-n- s-g-c-a-e-i- ------------------------------------------------------- yemech’ereshawi āwitobīsi inidayamelit’eni segichalewi.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ታ-- --ዝ --ዳይ---- ሰግ--ው። ታ__ መ__ እ_______ ሰ_____ ታ-ሲ መ-ዝ እ-ዳ-ኖ-ብ- ሰ-ቻ-ው- ----------------------- ታክሲ መያዝ እንዳይኖርብን ሰግቻለው። 0
taki-ī-----z--inidayin-ri-i-- se-i---l-w-. t_____ m_____ i______________ s___________ t-k-s- m-y-z- i-i-a-i-o-i-i-i s-g-c-a-e-i- ------------------------------------------ takisī meyazi inidayinoribini segichalewi.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ገን-ብ--ል---- ---ሰግ---። ገ___ ካ_____ ብ_ ሰ_____ ገ-ዘ- ካ-ያ-ኩ- ብ- ሰ-ቻ-ው- --------------------- ገንዘብ ካልያዝኩኝ ብዬ ሰግቻለው። 0
g-ni---- -a-iy-z-k-n-- biy--seg-c-----i. g_______ k____________ b___ s___________ g-n-z-b- k-l-y-z-k-n-i b-y- s-g-c-a-e-i- ---------------------------------------- genizebi kaliyazikunyi biyē segichalewi.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...