ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   be Пытацца пра дарогу

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [сорак]

40 [sorak]

Пытацца пра дарогу

[Pytatstsa pra darogu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. Пр---чце! П________ П-а-а-ц-! --------- Прабачце! 0
P-----h--e! P__________ P-a-a-h-s-! ----------- Prabachtse!
ನನಗೆ ಸ್ವಲ್ಪ ಸಹಾಯ ಮಾಡುವಿರಾ? Н- -а--- - -ы-м-е па-аг-ы? Н_ м____ б В_ м__ п_______ Н- м-г-і б В- м-е п-м-г-ы- -------------------------- Не маглі б Вы мне памагчы? 0
Ne m-gl- b--y---e-pa--g---? N_ m____ b V_ m__ p________ N- m-g-і b V- m-e p-m-g-h-? --------------------------- Ne maglі b Vy mne pamagchy?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? Дз--тут -с-ь-д--р- рэ-т--ан? Д__ т__ ё___ д____ р________ Д-е т-т ё-ц- д-б-ы р-с-а-а-? ---------------------------- Дзе тут ёсць добры рэстаран? 0
Dze-t-t -o-t-- dobry--e--a-an? D__ t__ y_____ d____ r________ D-e t-t y-s-s- d-b-y r-s-a-a-? ------------------------------ Dze tut yosts’ dobry restaran?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. Павяр---е-за--ог-нал-в-. П________ з_ р__ н______ П-в-р-і-е з- р-г н-л-в-. ------------------------ Павярніце за рог налева. 0
P-vya-nі-s------og na---a. P__________ z_ r__ n______ P-v-a-n-t-e z- r-g n-l-v-. -------------------------- Pavyarnіtse za rog naleva.
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. По--м ---хі---ай---це----ма. П____ т____ п________ п_____ П-т-м т-о-і п-а-д-і-е п-а-а- ---------------------------- Потым трохі прайдзіце прама. 0
P-ty--t-o--і pray---tse-p-am-. P____ t_____ p_________ p_____ P-t-m t-o-h- p-a-d-і-s- p-a-a- ------------------------------ Potym trokhі praydzіtse prama.
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. По-ы---в--н--е-н----в- - прайд--це -то-ме---ў. П____ з_______ н______ і п________ с__ м______ П-т-м з-я-н-ц- н-п-а-а і п-а-д-і-е с-о м-т-а-. ---------------------------------------------- Потым звярніце направа і прайдзіце сто метраў. 0
Po--- z-yar-іt-e----r--a і pra--zіt-- -t--me---u. P____ z_________ n______ і p_________ s__ m______ P-t-m z-y-r-і-s- n-p-a-a і p-a-d-і-s- s-o m-t-a-. ------------------------------------------------- Potym zvyarnіtse naprava і praydzіtse sto metrau.
ನೀವು ಬಸ್ ನಲ್ಲಿ ಕೂಡ ಹೋಗಬಹುದು. Так--м- -ы -ожац--с--ц--н- аўт--ус. Т______ В_ м_____ с____ н_ а_______ Т-к-а-а В- м-ж-ц- с-с-і н- а-т-б-с- ----------------------------------- Таксама Вы можаце сесці на аўтобус. 0
T---ama V---ozh-t---se-tsі--- ----b--. T______ V_ m_______ s_____ n_ a_______ T-k-a-a V- m-z-a-s- s-s-s- n- a-t-b-s- -------------------------------------- Taksama Vy mozhatse sestsі na autobus.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. Т---а-а-В- -о---- с-сц---- --а-в-й. Т______ В_ м_____ с____ н_ т_______ Т-к-а-а В- м-ж-ц- с-с-і н- т-а-в-й- ----------------------------------- Таксама Вы можаце сесці на трамвай. 0
Ta--a-- V----zhat-- --s----na t-am---. T______ V_ m_______ s_____ n_ t_______ T-k-a-a V- m-z-a-s- s-s-s- n- t-a-v-y- -------------------------------------- Taksama Vy mozhatse sestsі na tramvay.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು Т--са-- В-------е прос---п-а-ха-- за-мно-. Т______ В_ м_____ п_____ п_______ з_ м____ Т-к-а-а В- м-ж-ц- п-о-т- п-а-х-ц- з- м-о-. ------------------------------------------ Таксама Вы можаце проста праехаць за мной. 0
T----ma----m-z-a--e----s-a--------t-’-za-mn--. T______ V_ m_______ p_____ p_________ z_ m____ T-k-a-a V- m-z-a-s- p-o-t- p-a-k-a-s- z- m-o-. ---------------------------------------------- Taksama Vy mozhatse prosta praekhats’ za mnoy.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? Я- м---пра-с-- д- ф-тбол--а----тады---? Я_ м__ п______ д_ ф__________ с________ Я- м-е п-а-с-і д- ф-т-о-ь-а-а с-а-ы-н-? --------------------------------------- Як мне прайсці да футбольнага стадыёна? 0
Yak m-e--------і d- f-tb--’na-- s----e-a? Y__ m__ p_______ d_ f__________ s________ Y-k m-e p-a-s-s- d- f-t-o-’-a-a s-a-y-n-? ----------------------------------------- Yak mne praystsі da futbol’naga stadyena?
ಸೇತುವೆಯನ್ನು ಹಾದು ಹೋಗಿ. П-ра--з--- п--з ---т! П_________ п___ м____ П-р-й-з-ц- п-а- м-с-! --------------------- Перайдзіце праз мост! 0
P---yd--t-- ---- mo-t! P__________ p___ m____ P-r-y-z-t-e p-a- m-s-! ---------------------- Peraydzіtse praz most!
ಸುರಂಗದ ಮೂಲಕ ಹೋಗಿ. П--ед--це -р-- тун--ь! П________ п___ т______ П-а-д-ь-е п-а- т-н-л-! ---------------------- Праедзьце праз тунэль! 0
P--ed--t-e -r-- tune--! P_________ p___ t______ P-a-d-’-s- p-a- t-n-l-! ----------------------- Praedz’tse praz tunel’!
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Пр-едз--- -- т-эцяга с-ят-аф-р-. П________ д_ т______ с__________ П-а-д-ь-е д- т-э-я-а с-я-л-ф-р-. -------------------------------- Праедзьце да трэцяга святлафора. 0
P-a--z’t-e -a tret--ag- -v--tla----. P_________ d_ t________ s___________ P-a-d-’-s- d- t-e-s-a-a s-y-t-a-o-a- ------------------------------------ Praedz’tse da tretsyaga svyatlafora.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. Потым-з----іце--а-перш-м----ар-ц- на-рав-. П____ з_______ н_ п_____ п_______ н_______ П-т-м з-я-н-ц- н- п-р-ы- п-в-р-ц- н-п-а-а- ------------------------------------------ Потым звярніце на першым павароце направа. 0
Po-y- zvya-nіt-e n---e-shy--pa-ar-ts--na---v-. P____ z_________ n_ p______ p________ n_______ P-t-m z-y-r-і-s- n- p-r-h-m p-v-r-t-e n-p-a-a- ---------------------------------------------- Potym zvyarnіtse na pershym pavarotse naprava.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. Поты---р-е---ц- н-ўп-о-т н---у-нае---р--а-анне. П____ п________ н_______ н________ с___________ П-т-м п-а-д-ь-е н-ў-р-с- н-с-у-н-е с-р-ж-в-н-е- ----------------------------------------------- Потым праедзьце наўпрост наступнае скрыжаванне. 0
P---m-pr-edz-t----aupr--- -ast--n---s-----a---n-. P____ p_________ n_______ n________ s____________ P-t-m p-a-d-’-s- n-u-r-s- n-s-u-n-e s-r-z-a-a-n-. ------------------------------------------------- Potym praedz’tse nauprost nastupnae skryzhavanne.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? Пра-у-праба---н-- як-м---т--пі-- у аэр--орт? П____ п__________ я_ м__ т______ у а________ П-а-у п-а-а-э-н-, я- м-е т-а-і-ь у а-р-п-р-? -------------------------------------------- Прашу прабачэння, як мне трапіць у аэрапорт? 0
P---hu -rab----nny-,-ya- mne-tr-p--s- u ---aport? P_____ p____________ y__ m__ t_______ u a________ P-a-h- p-a-a-h-n-y-, y-k m-e t-a-і-s- u a-r-p-r-? ------------------------------------------------- Prashu prabachennya, yak mne trapіts’ u aeraport?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. На---п- пр-е-зь-е--а ме-ро. Н______ п________ н_ м_____ Н-й-е-ш п-а-д-ь-е н- м-т-о- --------------------------- Найлепш праедзьце на метро. 0
Nayl-psh p--ed--t---na -e--o. N_______ p_________ n_ m_____ N-y-e-s- p-a-d-’-s- n- m-t-o- ----------------------------- Naylepsh praedz’tse na metro.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. П-ос-а--р---з--е--- -анца-о- с------. П_____ п________ д_ к_______ с_______ П-о-т- п-а-д-ь-е д- к-н-а-о- с-а-ц-і- ------------------------------------- Проста праедзьце да канцавой станцыі. 0
Pros-a-pr-e-z’t---da---nt--v-----ants-і. P_____ p_________ d_ k________ s________ P-o-t- p-a-d-’-s- d- k-n-s-v-y s-a-t-y-. ---------------------------------------- Prosta praedz’tse da kantsavoy stantsyі.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.