ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   be Гутарка 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [дваццаць два]

22 [dvatstsats’ dva]

Гутарка 3

Gutarka 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? В-----ы--? В_ к______ В- к-р-ц-? ---------- Вы курыце? 0
V- ----t--? V_ k_______ V- k-r-t-e- ----------- Vy kurytse?
ಮುಂಚೆ ಮಾಡುತ್ತಿದ್ದೆ. Ра-ей – -ак. Р____ – т___ Р-н-й – т-к- ------------ Раней – так. 0
R-ne- –-tak. R____ – t___ R-n-y – t-k- ------------ Raney – tak.
ಆದರೆ ಈಗ ಧೂಮಪಾನ ಮಾಡುವುದಿಲ್ಲ. А-- --п-- я--оль--не-куру. А__ ц____ я б____ н_ к____ А-е ц-п-р я б-л-ш н- к-р-. -------------------------- Але цяпер я больш не куру. 0
A-e ---a-e- -------s-------ru. A__ t______ y_ b_____ n_ k____ A-e t-y-p-r y- b-l-s- n- k-r-. ------------------------------ Ale tsyaper ya bol’sh ne kuru.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? Ва- -е -удзе-за--на--,--а-і-------ру? В__ н_ б____ з________ к___ я з______ В-м н- б-д-е з-м-н-ц-, к-л- я з-к-р-? ------------------------------------- Вам не будзе замінаць, калі я закуру? 0
V---ne ----e---mіnat--- k-lі ------uru? V__ n_ b____ z_________ k___ y_ z______ V-m n- b-d-e z-m-n-t-’- k-l- y- z-k-r-? --------------------------------------- Vam ne budze zamіnats’, kalі ya zakuru?
ಇಲ್ಲ, ಖಂಡಿತ ಇಲ್ಲ. Н-, -у--м-н-. Н__ з____ н__ Н-, з-с-м н-. ------------- Не, зусім не. 0
N-- zu-іm -e. N__ z____ n__ N-, z-s-m n-. ------------- Ne, zusіm ne.
ಅದು ನನಗೆ ತೊಂದರೆ ಮಾಡುವುದಿಲ್ಲ. М-е-г--а -е---м--а-. М__ г___ н_ з_______ М-е г-т- н- з-м-н-е- -------------------- Мне гэта не замінае. 0
M-- g-t---- --m-na-. M__ g___ n_ z_______ M-e g-t- n- z-m-n-e- -------------------- Mne geta ne zamіnae.
ಏನನ್ನಾದರೂ ಕುಡಿಯುವಿರಾ? В-п--це-ш----е-уд-ь? В______ ш___________ В-п-е-е ш-о-н-б-д-ь- -------------------- Вып’еце што-небудзь? 0
Vyp--ts---hto-n--u---? V_______ s____________ V-p-e-s- s-t---e-u-z-? ---------------------- Vyp’etse shto-nebudz’?
ಬ್ರಾಂಡಿ? К-нь--у? К_______ К-н-я-у- -------- Каньяку? 0
Ka--ya-u? K________ K-n-y-k-? --------- Kan’yaku?
ಬೇಡ, ಬೀರ್ ವಾಸಿ. Н-----пш п--а. Н__ л___ п____ Н-, л-п- п-в-. -------------- Не, лепш піва. 0
N-- -ep-h-pі-a. N__ l____ p____ N-, l-p-h p-v-. --------------- Ne, lepsh pіva.
ನೀವು ಬಹಳ ಪ್ರಯಾಣ ಮಾಡುತ್ತೀರಾ? Вы-ш-ат --дар--нічаец-? В_ ш___ п______________ В- ш-а- п-д-р-ж-і-а-ц-? ----------------------- Вы шмат падарожнічаеце? 0
V- -h-a- -adar-zhnіc----se? V_ s____ p_________________ V- s-m-t p-d-r-z-n-c-a-t-e- --------------------------- Vy shmat padarozhnіchaetse?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. Т-к, -ас--й----ўс--гэт- к-манд-іроў-і. Т___ ч_____ з_ ў__ г___ к_____________ Т-к- ч-с-е- з- ў-ё г-т- к-м-н-з-р-ў-і- -------------------------------------- Так, часцей за ўсё гэта камандзіроўкі. 0
T-----has-sey-za --e---t--k-man--і--ukі. T___ c_______ z_ u__ g___ k_____________ T-k- c-a-t-e- z- u-e g-t- k-m-n-z-r-u-і- ---------------------------------------- Tak, chastsey za use geta kamandzіroukі.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. А-- ц-пе--м--прые-а-і-сю-ы -а -д--чына-. А__ ц____ м_ п_______ с___ н_ а_________ А-е ц-п-р м- п-ы-х-л- с-д- н- а-п-ч-н-к- ---------------------------------------- Але цяпер мы прыехалі сюды на адпачынак. 0
A-e-----p---my --y-k--lі-sy--- n---d--ch---k. A__ t______ m_ p________ s____ n_ a__________ A-e t-y-p-r m- p-y-k-a-і s-u-y n- a-p-c-y-a-. --------------------------------------------- Ale tsyaper my pryekhalі syudy na adpachynak.
ಅಬ್ಬಾ! ಏನು ಸೆಖೆ. Н- і-сп-ко-а! Н_ і с_______ Н- і с-я-о-а- ------------- Ну і спякота! 0
N--і-spy---t-! N_ і s________ N- і s-y-k-t-! -------------- Nu і spyakota!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. Т--,-с-нн- с-п----- -----а. Т___ с____ с_______ г______ Т-к- с-н-я с-п-а-д- г-р-ч-. --------------------------- Так, сёння сапраўды горача. 0
Tak- -e---- -apr---- -o--cha. T___ s_____ s_______ g_______ T-k- s-n-y- s-p-a-d- g-r-c-a- ----------------------------- Tak, sennya sapraudy goracha.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? Дав------ы-д--м н--б-л--н. Д______ в______ н_ б______ Д-в-й-е в-й-з-м н- б-л-о-. -------------------------- Давайце выйдзем на балкон. 0
D--ayt-e---y-z----a--al--n. D_______ v______ n_ b______ D-v-y-s- v-y-z-m n- b-l-o-. --------------------------- Davaytse vyydzem na balkon.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. За---а т-т----зе--е-а----. З_____ т__ б____ в________ З-ў-р- т-т б-д-е в-ч-р-н-. -------------------------- Заўтра тут будзе вечарына. 0
Za--r- tu- bud-- -ec-a-yna. Z_____ t__ b____ v_________ Z-u-r- t-t b-d-e v-c-a-y-a- --------------------------- Zautra tut budze vecharyna.
ನೀವೂ ಸಹ ಬರುವಿರಾ? Вы та-с--- прыйдз--е? В_ т______ п_________ В- т-к-а-а п-ы-д-е-е- --------------------- Вы таксама прыйдзеце? 0
V--t-ksama---y-dz-tse? V_ t______ p__________ V- t-k-a-a p-y-d-e-s-? ---------------------- Vy taksama pryydzetse?
ಹೌದು, ನಮಗೂ ಸಹ ಆಹ್ವಾನ ಇದೆ. Т-к- н-с т-к-а-а-за-рас--і. Т___ н__ т______ з_________ Т-к- н-с т-к-а-а з-п-а-і-і- --------------------------- Так, нас таксама запрасілі. 0
Ta---na- t----m- za--asіlі. T___ n__ t______ z_________ T-k- n-s t-k-a-a z-p-a-і-і- --------------------------- Tak, nas taksama zaprasіlі.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.