ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   be У таксi

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [трыццаць восем]

38 [trytstsats’ vosem]

У таксi

[U taksi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. В-к-----,--а----аск-- т-к-i. В________ к___ л_____ т_____ В-к-і-ц-, к-л- л-с-а- т-к-i- ---------------------------- Выклічце, калі ласка, таксi. 0
Vyklіcht--, k-lі la---- tak--. V__________ k___ l_____ t_____ V-k-і-h-s-, k-l- l-s-a- t-k-i- ------------------------------ Vyklіchtse, kalі laska, taksi.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? К---к----ш-уе-да-хаць-д--в--зал-? К_____ к_____ д______ д_ в_______ К-л-к- к-ш-у- д-е-а-ь д- в-к-а-а- --------------------------------- Колькі каштуе даехаць да вакзала? 0
K--’k- --shtu- daekh-ts------a---l-? K_____ k______ d________ d_ v_______ K-l-k- k-s-t-e d-e-h-t-’ d- v-k-a-a- ------------------------------------ Kol’kі kashtue daekhats’ da vakzala?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? Кол-кі к-штуе-дае--ць----а----о--а? К_____ к_____ д______ д_ а_________ К-л-к- к-ш-у- д-е-а-ь д- а-р-п-р-а- ----------------------------------- Колькі каштуе даехаць да аэрапорта? 0
Kol’k- --sh-u- ---k--t-’ -a a--aport-? K_____ k______ d________ d_ a_________ K-l-k- k-s-t-e d-e-h-t-’ d- a-r-p-r-a- -------------------------------------- Kol’kі kashtue daekhats’ da aeraporta?
ದಯವಿಟ್ಟು ನೇರವಾಗಿ ಹೋಗಿ. К-лі---с--,-н-ў--ост. К___ л_____ н________ К-л- л-с-а- н-ў-р-с-. --------------------- Калі ласка, наўпрост. 0
K-lі l-sk----a----st. K___ l_____ n________ K-l- l-s-a- n-u-r-s-. --------------------- Kalі laska, nauprost.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. Ка---л--ка,---- -ап--ва. К___ л_____ т__ н_______ К-л- л-с-а- т-т н-п-а-а- ------------------------ Калі ласка, тут направа. 0
Kalі---ska- tut -ap--v-. K___ l_____ t__ n_______ K-l- l-s-a- t-t n-p-a-a- ------------------------ Kalі laska, tut naprava.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. Кал----ск---та- на--а-у--ал--а. К___ л_____ т__ н_ р___ н______ К-л- л-с-а- т-м н- р-г- н-л-в-. ------------------------------- Калі ласка, там на рагу налева. 0
K----laska, tam------gu--a--va. K___ l_____ t__ n_ r___ n______ K-l- l-s-a- t-m n- r-g- n-l-v-. ------------------------------- Kalі laska, tam na ragu naleva.
ನಾನು ಆತುರದಲ್ಲಿದ್ದೇನೆ. Я-спяш---я. Я с________ Я с-я-а-с-. ----------- Я спяшаюся. 0
Y- s-yasha----a. Y_ s____________ Y- s-y-s-a-u-y-. ---------------- Ya spyashayusya.
ನನಗೆ ಸಮಯವಿದೆ. У ---е--с-ь ч-с. У м___ ё___ ч___ У м-н- ё-ц- ч-с- ---------------- У мяне ёсць час. 0
U-m-an- yos-----ha-. U m____ y_____ c____ U m-a-e y-s-s- c-a-. -------------------- U myane yosts’ chas.
ದಯವಿಟ್ಟು ನಿಧಾನವಾಗಿ ಚಲಿಸಿ. Калі----ка,---зь-- па--льне-. К___ л_____ е_____ п_________ К-л- л-с-а- е-з-ц- п-в-л-н-й- ----------------------------- Калі ласка, едзьце павольней. 0
Ka-і l-s-a--y-d---s- pav--’ne-. K___ l_____ y_______ p_________ K-l- l-s-a- y-d-’-s- p-v-l-n-y- ------------------------------- Kalі laska, yedz’tse pavol’ney.
ದಯವಿಟ್ಟು ಇಲ್ಲಿ ನಿಲ್ಲಿಸಿ. К-лі-ла-к-, --ы------у-. К___ л_____ с______ т___ К-л- л-с-а- с-ы-і-е т-т- ------------------------ Калі ласка, спыніце тут. 0
Ka-- ----a,-spynі-se tu-. K___ l_____ s_______ t___ K-l- l-s-a- s-y-і-s- t-t- ------------------------- Kalі laska, spynіtse tut.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. П--а--йц- --ілі-ку- к--і-л----. П________ х________ к___ л_____ П-ч-к-й-е х-і-і-к-, к-л- л-с-а- ------------------------------- Пачакайце хвілінку, калі ласка. 0
Pa-hakay-s- -h-іl---u---alі la-ka. P__________ k_________ k___ l_____ P-c-a-a-t-e k-v-l-n-u- k-l- l-s-a- ---------------------------------- Pachakaytse khvіlіnku, kalі laska.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. Я-х--ка вя-----. Я х____ в_______ Я х-т-а в-р-у-я- ---------------- Я хутка вярнуся. 0
Ya k-u-ka v--r-us--. Y_ k_____ v_________ Y- k-u-k- v-a-n-s-a- -------------------- Ya khutka vyarnusya.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. Да-це-мн----алі-л--ка, ----а-ц--. Д____ м___ к___ л_____ к_________ Д-й-е м-е- к-л- л-с-а- к-і-а-ц-ю- --------------------------------- Дайце мне, калі ласка, квітанцыю. 0
D---se---e, ---і la--a,--vіt-nts-yu. D_____ m___ k___ l_____ k___________ D-y-s- m-e- k-l- l-s-a- k-і-a-t-y-u- ------------------------------------ Daytse mne, kalі laska, kvіtantsyyu.
ನನ್ನ ಬಳಿ ಚಿಲ್ಲರೆ ಹಣವಿಲ್ಲ. У м--- -ям----о-я-і. У м___ н___ д_______ У м-н- н-м- д-о-я-і- -------------------- У мяне няма дробязі. 0
U m-----n---a dro---zі. U m____ n____ d________ U m-a-e n-a-a d-o-y-z-. ----------------------- U myane nyama drobyazі.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. Усё--ар--ль-а--р-ш---пакі--ц- --б-. У__ н_________ р____ п_______ с____ У-ё н-р-а-ь-а- р-ш-у п-к-н-ц- с-б-. ----------------------------------- Усё нармальна, рэшту пакіньце сабе. 0
Use--a----’n------htu-pak----se s--e. U__ n_________ r_____ p________ s____ U-e n-r-a-’-a- r-s-t- p-k-n-t-e s-b-. ------------------------------------- Use narmal’na, reshtu pakіn’tse sabe.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. Ад--з--е--яне,-к--і--а----------т-м-а-рас-. А_______ м____ к___ л_____ п_ г____ а______ А-в-з-ц- м-н-, к-л- л-с-а- п- г-т-м а-р-с-. ------------------------------------------- Адвязіце мяне, калі ласка, па гэтым адрасе. 0
A-v-a-іtse-m----,-k-lі las-a,-p- --ty- adra--. A_________ m_____ k___ l_____ p_ g____ a______ A-v-a-і-s- m-a-e- k-l- l-s-a- p- g-t-m a-r-s-. ---------------------------------------------- Advyazіtse myane, kalі laska, pa getym adrase.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. А--я--ц- мян-- --лі--а--а- -----ёй г-сці-і-ы. А_______ м____ к___ л_____ д_ м___ г_________ А-в-з-ц- м-н-, к-л- л-с-а- д- м-ё- г-с-і-і-ы- --------------------------------------------- Адвязіце мяне, калі ласка, да маёй гасцініцы. 0
A--yaz-ts--m-a-----alі --s-a, ---m-ey-g-s--і----y. A_________ m_____ k___ l_____ d_ m___ g___________ A-v-a-і-s- m-a-e- k-l- l-s-a- d- m-e- g-s-s-n-t-y- -------------------------------------------------- Advyazіtse myane, kalі laska, da maey gastsіnіtsy.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. Ад--зіце ----, --л- лас--- н--п-я-. А_______ м____ к___ л_____ н_ п____ А-в-з-ц- м-н-, к-л- л-с-а- н- п-я-. ----------------------------------- Адвязіце мяне, калі ласка, на пляж. 0
A--yazі----mya-e------ la-ka--n- p---zh. A_________ m_____ k___ l_____ n_ p______ A-v-a-і-s- m-a-e- k-l- l-s-a- n- p-y-z-. ---------------------------------------- Advyazіtse myane, kalі laska, na plyazh.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....