ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   be У гасцініцы – скаргі

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [дваццаць восем]

28 [dvatstsats’ vosem]

У гасцініцы – скаргі

U gastsіnіtsy – skargі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Д-ш ---п--ц--. Д__ н_ п______ Д-ш н- п-а-у-. -------------- Душ не працуе. 0
D--- -- prat--e. D___ n_ p_______ D-s- n- p-a-s-e- ---------------- Dush ne pratsue.
ಬಿಸಿ ನೀರು ಬರುತ್ತಿಲ್ಲ. Н-м---ара--- в-ды. Н___ г______ в____ Н-м- г-р-ч-й в-д-. ------------------ Няма гарачай вады. 0
N-a-a --r----y-v-dy. N____ g_______ v____ N-a-a g-r-c-a- v-d-. -------------------- Nyama garachay vady.
ಅದನ್ನು ಸರಿಪಡಿಸಿ ಕೊಡುವಿರಾ? Вы --ж-це г-та---ра---т--а--? В_ м_____ г___ а_____________ В- м-ж-ц- г-т- а-р-м-н-а-а-ь- ----------------------------- Вы можаце гэта адрамантаваць? 0
V- --zha--- get- a-r-ma--a-ats’? V_ m_______ g___ a______________ V- m-z-a-s- g-t- a-r-m-n-a-a-s-? -------------------------------- Vy mozhatse geta adramantavats’?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. У-н----- -ям- -э-ефон-. У н_____ н___ т________ У н-м-р- н-м- т-л-ф-н-. ----------------------- У нумары няма тэлефона. 0
U ----ry--y-ma t--ef---. U n_____ n____ t________ U n-m-r- n-a-a t-l-f-n-. ------------------------ U numary nyama telefona.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. У---м--- ня-а-тэ--віз---. У н_____ н___ т__________ У н-м-р- н-м- т-л-в-з-р-. ------------------------- У нумары няма тэлевізара. 0
U num-r------a---le-----a. U n_____ n____ t__________ U n-m-r- n-a-a t-l-v-z-r-. -------------------------- U numary nyama televіzara.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. У---м-ры -яма --лкон-. У н_____ н___ б_______ У н-м-р- н-м- б-л-о-а- ---------------------- У нумары няма балкона. 0
U n-ma-y ny-ma b-lk-na. U n_____ n____ b_______ U n-m-r- n-a-a b-l-o-a- ----------------------- U numary nyama balkona.
ಈ ಕೋಣೆಯಲ್ಲಿ ಶಬ್ದ ಜಾಸ್ತಿ У-нума-ы-н--------на. У н_____ н____ ш_____ У н-м-р- н-д-а ш-м-а- --------------------- У нумары надта шумна. 0
U ------ n-d---sh-mn-. U n_____ n____ s______ U n-m-r- n-d-a s-u-n-. ---------------------- U numary nadta shumna.
ಈ ಕೋಣೆ ತುಂಬ ಚಿಕ್ಕದಾಗಿದೆ. Ну--- -ам--ы. Н____ з______ Н-м-р з-м-л-. ------------- Нумар замалы. 0
Nu-a-----a-y. N____ z______ N-m-r z-m-l-. ------------- Numar zamaly.
ಈ ಕೋಣೆ ಕತ್ತಲಾಗಿದೆ. Н--ар-на--а-цём-ы. Н____ н____ ц_____ Н-м-р н-д-а ц-м-ы- ------------------ Нумар надта цёмны. 0
Numa--n-dta-ts-mn-. N____ n____ t______ N-m-r n-d-a t-e-n-. ------------------- Numar nadta tsemny.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Ац-пл---е не-пр----. А________ н_ п______ А-я-л-н-е н- п-а-у-. -------------------- Ацяпленне не працуе. 0
Ats-ap------ne--r--su-. A__________ n_ p_______ A-s-a-l-n-e n- p-a-s-e- ----------------------- Atsyaplenne ne pratsue.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. Кан-ыцы-не- не-пр-цу-. К__________ н_ п______ К-н-ы-ы-н-р н- п-а-у-. ---------------------- Кандыцыянер не працуе. 0
K--d-ts--an-- -e--rat-u-. K____________ n_ p_______ K-n-y-s-y-n-r n- p-a-s-e- ------------------------- Kandytsyyaner ne pratsue.
ಟೆಲಿವಿಷನ್ ಕೆಟ್ಟಿದೆ. Т--е-іза- --с-р----. Т________ н_________ Т-л-в-з-р н-с-р-ў-ы- -------------------- Тэлевізар няспраўны. 0
T-l--і--r--y---raun-. T________ n__________ T-l-v-z-r n-a-p-a-n-. --------------------- Televіzar nyasprauny.
ಅದು ನನಗೆ ಇಷ್ಟವಾಗುವುದಿಲ್ಲ. Гэ-а---е--- -адабае---. Г___ м__ н_ п__________ Г-т- м-е н- п-д-б-е-ц-. ----------------------- Гэта мне не падабаецца. 0
G-ta-mn- ne ---a-aets-s-. G___ m__ n_ p____________ G-t- m-e n- p-d-b-e-s-s-. ------------------------- Geta mne ne padabaetstsa.
ಅದು ದುಬಾರಿ. Г--а-з------а ----м-не. Г___ з_______ д__ м____ Г-т- з-д-р-г- д-я м-н-. ----------------------- Гэта задорага для мяне. 0
Ge-- --d---ga-dlya mya-e. G___ z_______ d___ m_____ G-t- z-d-r-g- d-y- m-a-e- ------------------------- Geta zadoraga dlya myane.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? В--мо---- -р----ав-ц--што----у-з----нн-й-а-? В_ м_____ п__________ ш__________ т_________ В- м-ж-ц- п-а-а-а-а-ь ш-о-н-б-д-ь т-н-е-ш-е- -------------------------------------------- Вы можаце прапанаваць што-небудзь таннейшае? 0
Vy-mo-hat-- pr--a-av-ts--sh-o-n-bud-- --n-e-s-ae? V_ m_______ p___________ s___________ t__________ V- m-z-a-s- p-a-a-a-a-s- s-t---e-u-z- t-n-e-s-a-? ------------------------------------------------- Vy mozhatse prapanavats’ shto-nebudz’ tanneyshae?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? Ці--с-- --далёк- адс----малад-ёжн----у-б-з-? Ц_ ё___ н_______ а_____ м__________ т_______ Ц- ё-ц- н-д-л-к- а-с-л- м-л-д-ё-н-я т-р-а-а- -------------------------------------------- Ці ёсць недалёка адсюль маладзёжная турбаза? 0
T-і--o--s- --d-l-ka-ads-----ma-ad--z-nay--turb---? T__ y_____ n_______ a______ m____________ t_______ T-і y-s-s- n-d-l-k- a-s-u-’ m-l-d-e-h-a-a t-r-a-a- -------------------------------------------------- Tsі yosts’ nedaleka adsyul’ maladzezhnaya turbaza?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Ц- ёс-- -е-а-ё-а --сю-ь -анс-я--т? Ц_ ё___ н_______ а_____ п_________ Ц- ё-ц- н-д-л-к- а-с-л- п-н-і-н-т- ---------------------------------- Ці ёсць недалёка адсюль пансіянат? 0
T-- y-st-’-ne-al--a--d-y--- p-ns----a-? T__ y_____ n_______ a______ p__________ T-і y-s-s- n-d-l-k- a-s-u-’ p-n-і-a-a-? --------------------------------------- Tsі yosts’ nedaleka adsyul’ pansіyanat?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Ц- ---- -ед--ёк- а--юл- рэ--ара-? Ц_ ё___ н_______ а_____ р________ Ц- ё-ц- н-д-л-к- а-с-л- р-с-а-а-? --------------------------------- Ці ёсць недалёка адсюль рэстаран? 0
T---y---s---e----ka--d-y-l--r--ta-an? T__ y_____ n_______ a______ r________ T-і y-s-s- n-d-l-k- a-s-u-’ r-s-a-a-? ------------------------------------- Tsі yosts’ nedaleka adsyul’ restaran?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!