ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ar ‫الجمل الثانوية مع أنّ 2‬

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

‫92 [اثنان وتسعون]‬

92 [athnan wataseuna]

‫الجمل الثانوية مع أنّ 2‬

[aljamal alththanawiat me an 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫--ع-ن--أنك ت-خر.‬ ‫يزعجني أنك تشخر.‬ ‫-ز-ج-ي أ-ك ت-خ-.- ------------------ ‫يزعجني أنك تشخر.‬ 0
yz-ei---- 'a--- ta-h--a-. yzaeijani 'anak tashkhar. y-a-i-a-i '-n-k t-s-k-a-. ------------------------- yzaeijani 'anak tashkhar.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫---ج-ي-أنك--كثر م- شر-----ير--‬ ‫يزعجني أنك تكثر من شرب البيرة.‬ ‫-ز-ج-ي أ-ك ت-ث- م- ش-ب ا-ب-ر-.- -------------------------------- ‫يزعجني أنك تكثر من شرب البيرة.‬ 0
yz---jun- -an-k----thu- --- --u-b--l---r--a. yzaeajuni 'anak takthur min shurb albiarata. y-a-a-u-i '-n-k t-k-h-r m-n s-u-b a-b-a-a-a- -------------------------------------------- yzaeajuni 'anak takthur min shurb albiarata.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫ي-ع-ني أ-ك ت-تي -ت-خر---‬ ‫يزعجني أنك تأتي متأخرا-.‬ ‫-ز-ج-ي أ-ك ت-ت- م-أ-ر-ً-‬ -------------------------- ‫يزعجني أنك تأتي متأخراً.‬ 0
yz-eij--i 'a-a---a---m-ak----n. yzaeijani 'anak tati mtakhraan. y-a-i-a-i '-n-k t-t- m-a-h-a-n- ------------------------------- yzaeijani 'anak tati mtakhraan.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ‫أ-ن ----ب-اج---لى---يب-‬ ‫أظن أنه بحاجة إلى طبيب.‬ ‫-ظ- أ-ه ب-ا-ة إ-ى ط-ي-.- ------------------------- ‫أظن أنه بحاجة إلى طبيب.‬ 0
azun '-na-----a--t --i--- t---ba. azun 'anah bihajat 'iilaa tabiba. a-u- '-n-h b-h-j-t '-i-a- t-b-b-. --------------------------------- azun 'anah bihajat 'iilaa tabiba.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ ‫----أ----ريض-‬ ‫أظن أنه مريض.‬ ‫-ظ- أ-ه م-ي-.- --------------- ‫أظن أنه مريض.‬ 0
a-un--a--- m-ri--n. azun 'anah muridan. a-u- '-n-h m-r-d-n- ------------------- azun 'anah muridan.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ ‫-ظن-أن- ن--م-‬ ‫أظن أنه نائم.‬ ‫-ظ- أ-ه ن-ئ-.- --------------- ‫أظن أنه نائم.‬ 0
a----'-nah------a. azun 'anah nayima. a-u- '-n-h n-y-m-. ------------------ azun 'anah nayima.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. ‫-أم---ن ي--وج----تن--‬ ‫نأمل أن يتزوج ابنتنا.‬ ‫-أ-ل أ- ي-ز-ج ا-ن-ن-.- ----------------------- ‫نأمل أن يتزوج ابنتنا.‬ 0
n-a-al-'-n yata---a---bnatana. n'amal 'an yatazawaj abnatana. n-a-a- '-n y-t-z-w-j a-n-t-n-. ------------------------------ n'amal 'an yatazawaj abnatana.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ‫--م--أن ت--ن----ه نقو-----ث-رة.‬ ‫نأمل أن تكون لديه نقودا- كثيرة.‬ ‫-أ-ل أ- ت-و- ل-ي- ن-و-ا- ك-ي-ة-‬ --------------------------------- ‫نأمل أن تكون لديه نقوداً كثيرة.‬ 0
n---a- 'an-ta--- -ada-- -qwda-- ---h-ra--. n'amal 'an takun ladayh nqwdaan kathirata. n-a-a- '-n t-k-n l-d-y- n-w-a-n k-t-i-a-a- ------------------------------------------ n'amal 'an takun ladayh nqwdaan kathirata.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ‫ن-م- -- ---ن م--و-يرا-.‬ ‫نأمل أن يكون مليونيرا-.‬ ‫-أ-ل أ- ي-و- م-ي-ن-ر-ً-‬ ------------------------- ‫نأمل أن يكون مليونيراً.‬ 0
in--m-l 'an--a--------n--aa-. in'amal 'an yakun mlywnyraan. i-'-m-l '-n y-k-n m-y-n-r-a-. ----------------------------- in'amal 'an yakun mlywnyraan.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. ‫--عت-أن----ته --يب- -----.‬ ‫سمعت أن زوجته أصيبت بحادث.‬ ‫-م-ت أ- ز-ج-ه أ-ي-ت ب-ا-ث-‬ ---------------------------- ‫سمعت أن زوجته أصيبت بحادث.‬ 0
ismaet 'a----a-j--i--'--ibat -h----. ismaet 'ana zawjatih 'usibat bhadth. i-m-e- '-n- z-w-a-i- '-s-b-t b-a-t-. ------------------------------------ ismaet 'ana zawjatih 'usibat bhadth.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. ‫--عت-أن----- ---س---ى.‬ ‫سمعت أنها في المستشفى.‬ ‫-م-ت أ-ه- ف- ا-م-ت-ف-.- ------------------------ ‫سمعت أنها في المستشفى.‬ 0
s--e- --na-a-f--a---st-s--a-. smiet 'anaha fi almustashfaa. s-i-t '-n-h- f- a-m-s-a-h-a-. ----------------------------- smiet 'anaha fi almustashfaa.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. ‫سمع---- السي--ة--ل-ت--م---ً-‬ ‫سمعت أن السيارة تلفت تماما-.‬ ‫-م-ت أ- ا-س-ا-ة ت-ف- ت-ا-ا-.- ------------------------------ ‫سمعت أن السيارة تلفت تماماً.‬ 0
i---et -a-a -ls-yar-t-tula-at -------. ismaet 'ana alsayarat tulafat tmamaan. i-m-e- '-n- a-s-y-r-t t-l-f-t t-a-a-n- -------------------------------------- ismaet 'ana alsayarat tulafat tmamaan.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ‫-سعد-ي -نك-أت-ت.‬ ‫يسعدني أنك أتيت.‬ ‫-س-د-ي أ-ك أ-ي-.- ------------------ ‫يسعدني أنك أتيت.‬ 0
ys----u---'a-ak '---ta. ysaeaduni 'anak 'atita. y-a-a-u-i '-n-k '-t-t-. ----------------------- ysaeaduni 'anak 'atita.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ‫يس--ن- -نك -هتم.‬ ‫يسعدني أنك مهتم.‬ ‫-س-د-ي أ-ك م-ت-.- ------------------ ‫يسعدني أنك مهتم.‬ 0
ys-ei--n----n-- m--tama. ysaeiduni 'anak mahtama. y-a-i-u-i '-n-k m-h-a-a- ------------------------ ysaeiduni 'anak mahtama.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ‫ي--------- ستشت-ي ا-م-ز--‬ ‫يسعدني أنك ستشتري المنزل.‬ ‫-س-د-ي أ-ك س-ش-ر- ا-م-ز-.- --------------------------- ‫يسعدني أنك ستشتري المنزل.‬ 0
ysi-a--ni-'a-a- -a-ash-a---al-a-z-la. ysieaduni 'anak satashtari almanzala. y-i-a-u-i '-n-k s-t-s-t-r- a-m-n-a-a- ------------------------------------- ysieaduni 'anak satashtari almanzala.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. ‫-خشى -ن -كون-آ-ر-ح-ف---ق--م--.‬ ‫أخشى أن تكون آخر حافلة قد مضت.‬ ‫-خ-ى أ- ت-و- آ-ر ح-ف-ة ق- م-ت-‬ -------------------------------- ‫أخشى أن تكون آخر حافلة قد مضت.‬ 0
a-h--ha- '----aku--a-h-- -af-la--q-d--adat-. akhashaa 'an takun akhar hafilat qad madata. a-h-s-a- '-n t-k-n a-h-r h-f-l-t q-d m-d-t-. -------------------------------------------- akhashaa 'an takun akhar hafilat qad madata.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ‫--ش---ن-- -ن-ط---أخذ----ر--أ----‬ ‫أخشى أننا سنضطر لأخذ سيارة أجرة.‬ ‫-خ-ى أ-ن- س-ض-ر ل-خ- س-ا-ة أ-ر-.- ---------------------------------- ‫أخشى أننا سنضطر لأخذ سيارة أجرة.‬ 0
ak---a- 'an--a-s-n--t-r li--k--- -ayarat 'a-r---. akhshaa 'anana sanadtur li'akhdh sayarat 'ajrata. a-h-h-a '-n-n- s-n-d-u- l-'-k-d- s-y-r-t '-j-a-a- ------------------------------------------------- akhshaa 'anana sanadtur li'akhdh sayarat 'ajrata.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ‫-خ-ى-أ-ا أحم- -قود---‬ ‫أخشى ألا أحمل نقودا-.‬ ‫-خ-ى أ-ا أ-م- ن-و-ا-.- ----------------------- ‫أخشى ألا أحمل نقوداً.‬ 0
ak----aa --la- 'ahmi- --w-a--. akhashaa 'alaa 'ahmil nqwdaan. a-h-s-a- '-l-a '-h-i- n-w-a-n- ------------------------------ akhashaa 'alaa 'ahmil nqwdaan.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...