ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   be Закупы

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [пяцьдзесят адзін]

51 [pyats’dzesyat adzіn]

Закупы

Zakupy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Я ---у -х-дз--ь ---іб----эк-. Я х___ с_______ у б__________ Я х-ч- с-а-з-ц- у б-б-і-т-к-. ----------------------------- Я хачу схадзіць у бібліятэку. 0
Ya -h-c-u ----d-іt-’-u-b-blі-atek-. Y_ k_____ s_________ u b___________ Y- k-a-h- s-h-d-і-s- u b-b-і-a-e-u- ----------------------------------- Ya khachu skhadzіts’ u bіblіyateku.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я-хачу сх---і-ь у-кні--рню. Я х___ с_______ у к________ Я х-ч- с-а-з-ц- у к-і-а-н-. --------------------------- Я хачу схадзіць у кнігарню. 0
Y- khach- s--a--іts--u k----r-y-. Y_ k_____ s_________ u k_________ Y- k-a-h- s-h-d-і-s- u k-і-a-n-u- --------------------------------- Ya khachu skhadzіts’ u knіgarnyu.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я --чу--х-д--ць----а--к. Я х___ с_______ у ш_____ Я х-ч- с-а-з-ц- у ш-п-к- ------------------------ Я хачу схадзіць у шапік. 0
Ya k------s-h---і----u--hap--. Y_ k_____ s_________ u s______ Y- k-a-h- s-h-d-і-s- u s-a-і-. ------------------------------ Ya khachu skhadzіts’ u shapіk.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Я хачу ў---ь-у-----с-анн- -н---. Я х___ ў____ у к_________ к_____ Я х-ч- ў-я-ь у к-р-с-а-н- к-і-у- -------------------------------- Я хачу ўзяць у карыстанне кнігу. 0
Ya -h-ch--u-ya--- u ---yst---- k-і--. Y_ k_____ u______ u k_________ k_____ Y- k-a-h- u-y-t-’ u k-r-s-a-n- k-і-u- ------------------------------------- Ya khachu uzyats’ u karystanne knіgu.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Я-х-ч----------н--у. Я х___ к_____ к_____ Я х-ч- к-п-ц- к-і-у- -------------------- Я хачу купіць кнігу. 0
Y----a--u-k---ts- -n-g-. Y_ k_____ k______ k_____ Y- k-a-h- k-p-t-’ k-і-u- ------------------------ Ya khachu kupіts’ knіgu.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Я х--у ку--ц--г-з---. Я х___ к_____ г______ Я х-ч- к-п-ц- г-з-т-. --------------------- Я хачу купіць газету. 0
Ya--h-c---k-p-ts’---z---. Y_ k_____ k______ g______ Y- k-a-h- k-p-t-’ g-z-t-. ------------------------- Ya khachu kupіts’ gazetu.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Я хачу---ад---- - бі--іятэ--- к-б-узяць кнігу. Я х___ с_______ у б__________ к__ у____ к_____ Я х-ч- с-а-з-ц- у б-б-і-т-к-, к-б у-я-ь к-і-у- ---------------------------------------------- Я хачу схадзіць у бібліятэку, каб узяць кнігу. 0
Y--k-a-h---k-a-zіts----b-blіya-e--, k-b u---------іgu. Y_ k_____ s_________ u b___________ k__ u______ k_____ Y- k-a-h- s-h-d-і-s- u b-b-і-a-e-u- k-b u-y-t-’ k-і-u- ------------------------------------------------------ Ya khachu skhadzіts’ u bіblіyateku, kab uzyats’ knіgu.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Я х-чу-с---з-ц--- --і---ню---аб купіц---нігу. Я х___ с_______ у к________ к__ к_____ к_____ Я х-ч- с-а-з-ц- у к-і-а-н-, к-б к-п-ц- к-і-у- --------------------------------------------- Я хачу схадзіць у кнігарню, каб купіць кнігу. 0
Y--k-achu--k---zіts’ - --і--rn-u--k-b -u-іts- k--gu. Y_ k_____ s_________ u k_________ k__ k______ k_____ Y- k-a-h- s-h-d-і-s- u k-і-a-n-u- k-b k-p-t-’ k-і-u- ---------------------------------------------------- Ya khachu skhadzіts’ u knіgarnyu, kab kupіts’ knіgu.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Я---ч-----д---- - --пі------------ь-г--ету. Я х___ с_______ у ш_____ к__ к_____ г______ Я х-ч- с-а-з-ц- у ш-п-к- к-б к-п-ц- г-з-т-. ------------------------------------------- Я хачу схадзіць у шапік, каб купіць газету. 0
Ya --ac-u-sk-ad-іts’ u -----k- -a---up--s’ ga--t-. Y_ k_____ s_________ u s______ k__ k______ g______ Y- k-a-h- s-h-d-і-s- u s-a-і-, k-b k-p-t-’ g-z-t-. -------------------------------------------------- Ya khachu skhadzіts’ u shapіk, kab kupіts’ gazetu.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я-хачу с-а--і-ь у---ам- о--ыкі. Я х___ с_______ у к____ о______ Я х-ч- с-а-з-ц- у к-а-у о-т-к-. ------------------------------- Я хачу схадзіць у краму оптыкі. 0
Ya-k--c-----h------’ u --am----ty-і. Y_ k_____ s_________ u k____ o______ Y- k-a-h- s-h-d-і-s- u k-a-u o-t-k-. ------------------------------------ Ya khachu skhadzіts’ u kramu optykі.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я --чу сх-----ь-- --пер-----т. Я х___ с_______ у с___________ Я х-ч- с-а-з-ц- у с-п-р-а-к-т- ------------------------------ Я хачу схадзіць у супермаркет. 0
Y----a--- s------t-’---su--rm---e-. Y_ k_____ s_________ u s___________ Y- k-a-h- s-h-d-і-s- u s-p-r-a-k-t- ----------------------------------- Ya khachu skhadzіts’ u supermarket.
ನಾನು ಬೇಕರಿಗೆ ಹೋಗುತ್ತೇನೆ. Я -а-- -х-----ь --б-------. Я х___ с_______ у б________ Я х-ч- с-а-з-ц- у б-л-ч-у-. --------------------------- Я хачу схадзіць у булачную. 0
Y- ---c-u-sk--dzі-s’---bul-----yu. Y_ k_____ s_________ u b__________ Y- k-a-h- s-h-d-і-s- u b-l-c-n-y-. ---------------------------------- Ya khachu skhadzіts’ u bulachnuyu.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Я--а---к--------у-яры. Я х___ к_____ а_______ Я х-ч- к-п-ц- а-у-я-ы- ---------------------- Я хачу купіць акуляры. 0
Y--k--ch--k--іts- --uly--y. Y_ k_____ k______ a________ Y- k-a-h- k-p-t-’ a-u-y-r-. --------------------------- Ya khachu kupіts’ akulyary.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Я--------пі-ь сад--ін--і ---од-іну. Я х___ к_____ с_______ і г_________ Я х-ч- к-п-ц- с-д-в-н- і г-р-д-і-у- ----------------------------------- Я хачу купіць садавіну і гародніну. 0
Y- kh-ch--ku-і-s’------іn- і -aro--і--. Y_ k_____ k______ s_______ і g_________ Y- k-a-h- k-p-t-’ s-d-v-n- і g-r-d-і-u- --------------------------------------- Ya khachu kupіts’ sadavіnu і garodnіnu.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Я--ач--куп----б-лач-- і х--б. Я х___ к_____ б______ і х____ Я х-ч- к-п-ц- б-л-ч-і і х-е-. ----------------------------- Я хачу купіць булачкі і хлеб. 0
Y- khac-u -up--s’-bul---kі---kh-e-. Y_ k_____ k______ b_______ і k_____ Y- k-a-h- k-p-t-’ b-l-c-k- і k-l-b- ----------------------------------- Ya khachu kupіts’ bulachkі і khleb.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я----у --а----- ------у---ты--- к-б----і-- --у-яры. Я х___ с_______ у к____ о______ к__ к_____ а_______ Я х-ч- с-а-з-ц- у к-а-у о-т-к-, к-б к-п-ц- а-у-я-ы- --------------------------------------------------- Я хачу схадзіць у краму оптыкі, каб купіць акуляры. 0
Y- -ha-h- s-hadz-t------ra-u-opt------------іt-’--k-l--r-. Y_ k_____ s_________ u k____ o______ k__ k______ a________ Y- k-a-h- s-h-d-і-s- u k-a-u o-t-k-, k-b k-p-t-’ a-u-y-r-. ---------------------------------------------------------- Ya khachu skhadzіts’ u kramu optykі, kab kupіts’ akulyary.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я-ха-у--х---і-- --суп-р--р--т- -аб -у--ць -а-а-іну і-га--д-ін-. Я х___ с_______ у с___________ к__ к_____ с_______ і г_________ Я х-ч- с-а-з-ц- у с-п-р-а-к-т- к-б к-п-ц- с-д-в-н- і г-р-д-і-у- --------------------------------------------------------------- Я хачу схадзіць у супермаркет, каб купіць садавіну і гародніну. 0
Ya-kh-ch- -khadzіt-’-- s-pe-m--k--- k-b k-pі-s’----a-іnu і garo-nіn-. Y_ k_____ s_________ u s___________ k__ k______ s_______ і g_________ Y- k-a-h- s-h-d-і-s- u s-p-r-a-k-t- k-b k-p-t-’ s-d-v-n- і g-r-d-і-u- --------------------------------------------------------------------- Ya khachu skhadzіts’ u supermarket, kab kupіts’ sadavіnu і garodnіnu.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Я --чу -хадзіц- --бул--ну-, ка---упіць---л-чк- і--ле-. Я х___ с_______ у б________ к__ к_____ б______ і х____ Я х-ч- с-а-з-ц- у б-л-ч-у-, к-б к-п-ц- б-л-ч-і і х-е-. ------------------------------------------------------ Я хачу схадзіць у булачную, каб купіць булачкі і хлеб. 0
Y-----c-u--k--d-іt-’ - bu--c-n---, kab-------- bu---hk----k--eb. Y_ k_____ s_________ u b__________ k__ k______ b_______ і k_____ Y- k-a-h- s-h-d-і-s- u b-l-c-n-y-, k-b k-p-t-’ b-l-c-k- і k-l-b- ---------------------------------------------------------------- Ya khachu skhadzіts’ u bulachnuyu, kab kupіts’ bulachkі і khleb.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.