ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   be Арыентаванне

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [сорак адзін]

41 [sorak adzіn]

Арыентаванне

Aryentavanne

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Д---знах--з---- --р--п- аб--у--ў-ан-і--урыс---? Д__ з__________ б___ п_ а____________ т________ Д-е з-а-о-з-ц-а б-р- п- а-с-у-о-в-н-і т-р-с-а-? ----------------------------------------------- Дзе знаходзіцца бюро па абслугоўванні турыстаў? 0
Dz-------o-z-----a-b-uro-----bs-u-o-----і-tu--s-au? D__ z_____________ b____ p_ a____________ t________ D-e z-a-h-d-і-s-s- b-u-o p- a-s-u-o-v-n-і t-r-s-a-? --------------------------------------------------- Dze znakhodzіtstsa byuro pa abslugouvannі turystau?
ನನಗೆ ನಗರದ ನಕ್ಷೆ ಕೊಡುವಿರಾ? У-В-с-дл- мяне--е зн-йдз---- к--ты-го-а--? У В__ д__ м___ н_ з_________ к____ г______ У В-с д-я м-н- н- з-о-д-е-ц- к-р-ы г-р-д-? ------------------------------------------ У Вас для мяне не знойдзецца карты горада? 0
U --s -ly---y-n- -e--noy-z--s--a --r-- gorada? U V__ d___ m____ n_ z___________ k____ g______ U V-s d-y- m-a-e n- z-o-d-e-s-s- k-r-y g-r-d-? ---------------------------------------------- U Vas dlya myane ne znoydzetstsa karty gorada?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? Ту- м-ж-а-з----нірав-------ар ----с--ні--? Т__ м____ з____________ н____ у г_________ Т-т м-ж-а з-б-а-і-а-а-ь н-м-р у г-с-і-і-ы- ------------------------------------------ Тут можна забраніраваць нумар у гасцініцы? 0
T-t--ozhna -a-r-n-rav-t-’ numar-u ga-t-і--t--? T__ m_____ z_____________ n____ u g___________ T-t m-z-n- z-b-a-і-a-a-s- n-m-r u g-s-s-n-t-y- ---------------------------------------------- Tut mozhna zabranіravats’ numar u gastsіnіtsy?
ನಗರದ ಹಳೆಯ ಭಾಗ ಎಲ್ಲಿದೆ? Д---зн---д-іц---ста-ы го---? Д__ з__________ с____ г_____ Д-е з-а-о-з-ц-а с-а-ы г-р-д- ---------------------------- Дзе знаходзіцца стары горад? 0
D-e --a-h-----st-a ---ry----a-? D__ z_____________ s____ g_____ D-e z-a-h-d-і-s-s- s-a-y g-r-d- ------------------------------- Dze znakhodzіtstsa stary gorad?
ಇಲ್ಲಿ ಚರ್ಚ್ ಎಲ್ಲಿದೆ? Дзе знахо-зі-ца-саб--? Д__ з__________ с_____ Д-е з-а-о-з-ц-а с-б-р- ---------------------- Дзе знаходзіцца сабор? 0
Dz- zn--h-----s--- -ab-r? D__ z_____________ s_____ D-e z-a-h-d-і-s-s- s-b-r- ------------------------- Dze znakhodzіtstsa sabor?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? Дз- ----о---ц-а-му---? Д__ з__________ м_____ Д-е з-а-о-з-ц-а м-з-й- ---------------------- Дзе знаходзіцца музей? 0
Dz--zna--od-іts--- m-z--? D__ z_____________ m_____ D-e z-a-h-d-і-s-s- m-z-y- ------------------------- Dze znakhodzіtstsa muzey?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Д---м--на-к-піць-п-ш-о----маркі? Д__ м____ к_____ п_______ м_____ Д-е м-ж-а к-п-ц- п-ш-о-ы- м-р-і- -------------------------------- Дзе можна купіць паштовыя маркі? 0
D-- --zh-----p--s- ----t--------rk-? D__ m_____ k______ p_________ m_____ D-e m-z-n- k-p-t-’ p-s-t-v-y- m-r-і- ------------------------------------ Dze mozhna kupіts’ pashtovyya markі?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Д-е----на куп--ь-к----і? Д__ м____ к_____ к______ Д-е м-ж-а к-п-ц- к-е-к-? ------------------------ Дзе можна купіць кветкі? 0
Dz-----h-a----і----kvet-і? D__ m_____ k______ k______ D-e m-z-n- k-p-t-’ k-e-k-? -------------------------- Dze mozhna kupіts’ kvetkі?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Д-- -ожна-к-піць-білет-? Д__ м____ к_____ б______ Д-е м-ж-а к-п-ц- б-л-т-? ------------------------ Дзе можна купіць білеты? 0
D-----z-na-----t-’ -іl--y? D__ m_____ k______ b______ D-e m-z-n- k-p-t-’ b-l-t-? -------------------------- Dze mozhna kupіts’ bіlety?
ಇಲ್ಲಿ ಬಂದರು ಎಲ್ಲಿದೆ? Д---зн-хо--і-ца --р-? Д__ з__________ п____ Д-е з-а-о-з-ц-а п-р-? --------------------- Дзе знаходзіцца порт? 0
D-e-znak--d-і--ts--p--t? D__ z_____________ p____ D-e z-a-h-d-і-s-s- p-r-? ------------------------ Dze znakhodzіtstsa port?
ಇಲ್ಲಿ ಮಾರುಕಟ್ಟೆ ಎಲ್ಲಿದೆ? Дз---н-х--з-цц-----а-? Д__ з__________ р_____ Д-е з-а-о-з-ц-а р-н-к- ---------------------- Дзе знаходзіцца рынак? 0
D-- zn--h---і----a----a-? D__ z_____________ r_____ D-e z-a-h-d-і-s-s- r-n-k- ------------------------- Dze znakhodzіtstsa rynak?
ಇಲ್ಲಿ ಕೋಟೆ ಎಲ್ಲಿದೆ? Дзе--нах--зі--- -амак? Д__ з__________ з_____ Д-е з-а-о-з-ц-а з-м-к- ---------------------- Дзе знаходзіцца замак? 0
Dze -nak-o-zі-s--- ---ak? D__ z_____________ z_____ D-e z-a-h-d-і-s-s- z-m-k- ------------------------- Dze znakhodzіtstsa zamak?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? К--і---ч----ц-а э-----сія? К___ п_________ э_________ К-л- п-ч-н-е-ц- э-с-у-с-я- -------------------------- Калі пачынаецца экскурсія? 0
K--і-p---yn-et-ts---ks-u--іy-? K___ p____________ e__________ K-l- p-c-y-a-t-t-a e-s-u-s-y-? ------------------------------ Kalі pachynaetstsa ekskursіya?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? Калі --ончыцц- --ск---ія? К___ с________ э_________ К-л- с-о-ч-ц-а э-с-у-с-я- ------------------------- Калі скончыцца экскурсія? 0
Ka-і---onch-t--s- ek-k-rsіya? K___ s___________ e__________ K-l- s-o-c-y-s-s- e-s-u-s-y-? ----------------------------- Kalі skonchytstsa ekskursіya?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Я- д-ў-а--р-ц-------- э-ск-рс-я? Я_ д____ п___________ э_________ Я- д-ў-а п-а-я-в-е-ц- э-с-у-с-я- -------------------------------- Як доўга працягваецца экскурсія? 0
Y-k d--g- -r-tsyag--etstsa-e-skurs-y-? Y__ d____ p_______________ e__________ Y-k d-u-a p-a-s-a-v-e-s-s- e-s-u-s-y-? -------------------------------------- Yak douga pratsyagvaetstsa ekskursіya?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. М-е --т-эб-н ---з-це--, -к---авор-ць -----мец--. М__ п_______ в_________ я__ г_______ п__________ М-е п-т-э-е- в-д-і-е-ь- я-і г-в-р-ц- п---я-е-к-. ------------------------------------------------ Мне патрэбен вадзіцель, які гаворыць па-нямецку. 0
M-e-patr------ad-іt-el---ya-і g-v--yts-----n-amets-u. M__ p_______ v__________ y___ g________ p____________ M-e p-t-e-e- v-d-і-s-l-, y-k- g-v-r-t-’ p---y-m-t-k-. ----------------------------------------------------- Mne patreben vadzіtsel’, yakі gavoryts’ pa-nyametsku.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. Мне-п---э--н вад-і-ел-,--кі --ворыць п----а-ьянск-. М__ п_______ в_________ я__ г_______ п_____________ М-е п-т-э-е- в-д-і-е-ь- я-і г-в-р-ц- п---т-л-я-с-у- --------------------------------------------------- Мне патрэбен вадзіцель, які гаворыць па-італьянску. 0
M----a--e------dzі-se--,-y-kі ----ryts’ ---і---’-a-sk-. M__ p_______ v__________ y___ g________ p______________ M-e p-t-e-e- v-d-і-s-l-, y-k- g-v-r-t-’ p---t-l-y-n-k-. ------------------------------------------------------- Mne patreben vadzіtsel’, yakі gavoryts’ pa-іtal’yansku.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. Мне-п--рэ--н--ад--це--, як--гаво-ы-- -а-ф----у----. М__ п_______ в_________ я__ г_______ п_____________ М-е п-т-э-е- в-д-і-е-ь- я-і г-в-р-ц- п---р-н-у-с-у- --------------------------------------------------- Мне патрэбен вадзіцель, які гаворыць па-французску. 0
Mn- patr-be- v--z-t---’,--akі ga-o-yt-- p--fra----z---. M__ p_______ v__________ y___ g________ p______________ M-e p-t-e-e- v-d-і-s-l-, y-k- g-v-r-t-’ p---r-n-s-z-k-. ------------------------------------------------------- Mne patreben vadzіtsel’, yakі gavoryts’ pa-frantsuzsku.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .