ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   be У гасцініцы – прыбыццё

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [дваццаць сем]

27 [dvatstsats’ sem]

У гасцініцы – прыбыццё

U gastsіnіtsy – prybytstse

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? У---с------в-л--ы --м--? У В__ ё___ в_____ н_____ У В-с ё-ц- в-л-н- н-м-р- ------------------------ У Вас ёсць вольны нумар? 0
U-V-s--osts’ v----y-n-m-r? U V__ y_____ v_____ n_____ U V-s y-s-s- v-l-n- n-m-r- -------------------------- U Vas yosts’ vol’ny numar?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. Я--абрані---аў ----бра--ра---а----ар. Я з___________ / з____________ н_____ Я з-б-а-і-а-а- / з-б-а-і-а-а-а н-м-р- ------------------------------------- Я забраніраваў / забраніравала нумар. 0
Ya--a--an--ava--/ z-br-nі--v-l--n----. Y_ z___________ / z____________ n_____ Y- z-b-a-і-a-a- / z-b-a-і-a-a-a n-m-r- -------------------------------------- Ya zabranіravau / zabranіravala numar.
ನನ್ನ ಹೆಸರು ಮಿಲ್ಲರ್. Ма- п-о--і-ча – ---ер. М__ п________ – М_____ М-ё п-о-в-ш-а – М-л-р- ---------------------- Маё прозвішча – Мюлер. 0
M-- prozvіshc-a-– ----er. M__ p__________ – M______ M-e p-o-v-s-c-a – M-u-e-. ------------------------- Mae prozvіshcha – Myuler.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. Мн--п----б-ы-ад----с-ы н-ма-. М__ п_______ а________ н_____ М-е п-т-э-н- а-н-м-с-ы н-м-р- ----------------------------- Мне патрэбны аднамесны нумар. 0
M-e---t--bn- a-na-e--- n---r. M__ p_______ a________ n_____ M-e p-t-e-n- a-n-m-s-y n-m-r- ----------------------------- Mne patrebny adnamesny numar.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. Мн---атр--ны дв-х---ны ну--р. М__ п_______ д________ н_____ М-е п-т-э-н- д-у-м-с-ы н-м-р- ----------------------------- Мне патрэбны двухмесны нумар. 0
Mne----r-bny dv--hme-n--numa-. M__ p_______ d_________ n_____ M-e p-t-e-n- d-u-h-e-n- n-m-r- ------------------------------ Mne patrebny dvukhmesny numar.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? Ко---і----ту- н-ма- -а -дн---оч? К_____ к_____ н____ н_ а___ н___ К-л-к- к-ш-у- н-м-р н- а-н- н-ч- -------------------------------- Колькі каштуе нумар на адну ноч? 0
Kol’k- -a-h-ue num-r-na ------o--? K_____ k______ n____ n_ a___ n____ K-l-k- k-s-t-e n-m-r n- a-n- n-c-? ---------------------------------- Kol’kі kashtue numar na adnu noch?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. Я--а-е- бы-/--аце-- б- --ма- з ванн-м---ко--. Я х____ б_ / х_____ б_ н____ з в_____ п______ Я х-ц-ў б- / х-ц-л- б- н-м-р з в-н-ы- п-к-е-. --------------------------------------------- Я хацеў бы / хацела бы нумар з ванным пакоем. 0
Y- ---t--u-by /-khat--l- b- ---a- z-va-nym-p-ko--. Y_ k______ b_ / k_______ b_ n____ z v_____ p______ Y- k-a-s-u b- / k-a-s-l- b- n-m-r z v-n-y- p-k-e-. -------------------------------------------------- Ya khatseu by / khatsela by numar z vannym pakoem.
ನನಗೆ ಶವರ್ ಇರುವ ಕೋಣೆ ಬೇಕು. Я ха-е---ы -----ел--бы--у-а- - -----. Я х____ б_ / х_____ б_ н____ з д_____ Я х-ц-ў б- / х-ц-л- б- н-м-р з д-ш-м- ------------------------------------- Я хацеў бы / хацела бы нумар з душам. 0
Ya-k----eu b- / -h-tse-a-b- -u----- d-----. Y_ k______ b_ / k_______ b_ n____ z d______ Y- k-a-s-u b- / k-a-s-l- b- n-m-r z d-s-a-. ------------------------------------------- Ya khatseu by / khatsela by numar z dusham.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? М-гу - ўб-ч--ь -у-а-? М___ я ў______ н_____ М-г- я ў-а-ы-ь н-м-р- --------------------- Магу я ўбачыць нумар? 0
Ma-u ya -bac------n----? M___ y_ u________ n_____ M-g- y- u-a-h-t-’ n-m-r- ------------------------ Magu ya ubachyts’ numar?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? Ці---ц- т-т---р--? Ц_ ё___ т__ г_____ Ц- ё-ц- т-т г-р-ж- ------------------ Ці ёсць тут гараж? 0
T-і ---t-’--ut --r---? T__ y_____ t__ g______ T-і y-s-s- t-t g-r-z-? ---------------------- Tsі yosts’ tut garazh?
ಇಲ್ಲಿ ಒಂದು ತಿಜೋರಿ ಇದೆಯೆ? Ц--ёс-- ту---ейф? Ц_ ё___ т__ с____ Ц- ё-ц- т-т с-й-? ----------------- Ці ёсць тут сейф? 0
Tsі --s-s’ tut se--? T__ y_____ t__ s____ T-і y-s-s- t-t s-y-? -------------------- Tsі yosts’ tut seyf?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Ц----ць -ут-фа-с? Ц_ ё___ т__ ф____ Ц- ё-ц- т-т ф-к-? ----------------- Ці ёсць тут факс? 0
Tsі --sts----t-fa--? T__ y_____ t__ f____ T-і y-s-s- t-t f-k-? -------------------- Tsі yosts’ tut faks?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. До---,-я -а-я-я--я ў--эты- н--а-ы. Д_____ я п________ ў г____ н______ Д-б-а- я п-с-л-ю-я ў г-т-м н-м-р-. ---------------------------------- Добра, я пасяляюся ў гэтым нумары. 0
D-b--,--- p-s--l---us-a-u g--y---u---y. D_____ y_ p____________ u g____ n______ D-b-a- y- p-s-a-y-y-s-a u g-t-m n-m-r-. --------------------------------------- Dobra, ya pasyalyayusya u getym numary.
ಬೀಗದಕೈಗಳನ್ನು ತೆಗೆದುಕೊಳ್ಳಿ. В-----л-ч-. В___ к_____ В-с- к-ю-ы- ----------- Вось ключы. 0
V--’--ly---y. V___ k_______ V-s- k-y-c-y- ------------- Vos’ klyuchy.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. В-сь мо---а-аж. В___ м__ б_____ В-с- м-й б-г-ж- --------------- Вось мой багаж. 0
V------y---gazh. V___ m__ b______ V-s- m-y b-g-z-. ---------------- Vos’ moy bagazh.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? А-я-о- --д-іне--н-данне? А я___ г______ с________ А я-о- г-д-і-е с-е-а-н-? ------------------------ А якой гадзіне снеданне? 0
A yakoy-ga-z-n- -ned--n-? A y____ g______ s________ A y-k-y g-d-і-e s-e-a-n-? ------------------------- A yakoy gadzіne snedanne?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? А-як-й г-д---е--б--? А я___ г______ а____ А я-о- г-д-і-е а-е-? -------------------- А якой гадзіне абед? 0
A yakoy---dz-n- ---d? A y____ g______ a____ A y-k-y g-d-і-e a-e-? --------------------- A yakoy gadzіne abed?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? А--ко---ад-іне-в-ч---? А я___ г______ в______ А я-о- г-д-і-е в-ч-р-? ---------------------- А якой гадзіне вячэра? 0
A--a-oy--adzіne-vy-ch-r-? A y____ g______ v________ A y-k-y g-d-і-e v-a-h-r-? ------------------------- A yakoy gadzіne vyachera?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.