ಪದಗುಚ್ಛ ಪುಸ್ತಕ

kn ಪಾನೀಯಗಳು   »   hy խմիչքներ

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [տասներկու]

12 [tasnerku]

խմիչքներ

khmich’k’ner

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. Ես -ե-----խ-ում: Ե_ թ__ ե_ խ_____ Ե- թ-յ ե- խ-ո-մ- ---------------- Ես թեյ եմ խմում: 0
Y-s-t---- ----k--um Y__ t____ y__ k____ Y-s t-y-y y-m k-m-m ------------------- Yes t’yey yem khmum
ನಾನು ಕಾಫಿ ಕುಡಿಯುತ್ತೇನೆ. Ես--ո-րճ ե--խմո--: Ե_ ս____ ե_ խ_____ Ե- ս-ւ-ճ ե- խ-ո-մ- ------------------ Ես սուրճ եմ խմում: 0
Ye- --r-h ye----mum Y__ s____ y__ k____ Y-s s-r-h y-m k-m-m ------------------- Yes surch yem khmum
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. Ե--հան-այ----ուր-ե---մում: Ե_ հ_______ ջ___ ե_ խ_____ Ե- հ-ն-ա-ի- ջ-ւ- ե- խ-ո-մ- -------------------------- Ես հանքային ջուր եմ խմում: 0
Ye- ----’ayi- --- yem--h--m Y__ h________ j__ y__ k____ Y-s h-n-’-y-n j-r y-m k-m-m --------------------------- Yes hank’ayin jur yem khmum
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? Դ---թ-յ- կ-տ---ո՞------մո--: Դ__ թ___ կ________ ե_ խ_____ Դ-ւ թ-յ- կ-տ-ո-ո-վ ե- խ-ո-մ- ---------------------------- Դու թեյը կիտրոնո՞վ ես խմում: 0
Du-t’-e-- k-t-on-՞v -e- khmum D_ t_____ k________ y__ k____ D- t-y-y- k-t-o-o-v y-s k-m-m ----------------------------- Du t’yeyy kitrono՞v yes khmum
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? Դ-ւ սու-ճ- շաքարա---ո---ե- --ու-: Դ__ ս_____ շ___________ ե_ խ_____ Դ-ւ ս-ւ-ճ- շ-ք-ր-վ-զ-՞- ե- խ-ո-մ- --------------------------------- Դու սուրճը շաքարավազո՞վ ես խմում: 0
Du su-chy-s--k’--avaz--v-y-s -h--m D_ s_____ s_____________ y__ k____ D- s-r-h- s-a-’-r-v-z-՞- y-s k-m-m ---------------------------------- Du surchy shak’aravazo՞v yes khmum
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? Դո--ջ-ւր- --ռ------վ -- -մո-մ: Դ__ ջ____ ս_________ ե_ խ_____ Դ-ւ ջ-ւ-ը ս-ռ-ւ-ց-՞- ե- խ-ո-մ- ------------------------------ Դու ջուրը սառույցո՞վ ես խմում: 0
D--j-r---a-r-yt---o՞v --s khm-m D_ j___ s____________ y__ k____ D- j-r- s-r-u-t-’-o-v y-s k-m-m ------------------------------- Du jury sarruyts’vo՞v yes khmum
ಇಲ್ಲಿ ಒಂದು ಸಂತೋಷಕೂಟವಿದೆ Այ---ղ խնջո-յք-է: Ա_____ խ______ է_ Ա-ս-ե- խ-ջ-ւ-ք է- ----------------- Այստեղ խնջույք է: 0
A-ste-h k--ju--’ e A______ k_______ e A-s-e-h k-n-u-k- e ------------------ Aystegh khnjuyk’ e
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. Մ----- շա--այն են ---ւ-: Մ_____ շ______ ե_ խ_____ Մ-ր-ի- շ-մ-ա-ն ե- խ-ո-մ- ------------------------ Մարդիկ շամպայն են խմում: 0
Ma------h-m--yn-y-- k---m M_____ s_______ y__ k____ M-r-i- s-a-p-y- y-n k-m-m ------------------------- Mardik shampayn yen khmum
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. Մ-րդ-- -ի-ի----ա--ջուր----խմ-ւմ: Մ_____ գ___ և գ_______ ե_ խ_____ Մ-ր-ի- գ-ն- և գ-ր-ջ-ւ- ե- խ-ո-մ- -------------------------------- Մարդիկ գինի և գարեջուր են խմում: 0
Mar-------- -ev--a--j-r---n k-m-m M_____ g___ y__ g______ y__ k____ M-r-i- g-n- y-v g-r-j-r y-n k-m-m --------------------------------- Mardik gini yev garejur yen khmum
ನೀನು ಆಲ್ಕೋಹಾಲ್ ಕುಡಿಯುತ್ತೀಯ? Դո---լկ---լ ---ւ՞մ --: Դ__ ա______ խ_____ ե__ Դ-ւ ա-կ-հ-լ խ-ո-՞- ե-: ---------------------- Դու ալկոհոլ խմու՞մ ես: 0
D-----oh-- khm--m--es D_ a______ k_____ y__ D- a-k-h-l k-m-՞- y-s --------------------- Du alkohol khmu՞m yes
ನೀನು ವಿಸ್ಕಿ ಕುಡಿಯುತ್ತೀಯ? Դու-վի-կ- խմո--մ-ե-: Դ__ վ____ խ_____ ե__ Դ-ւ վ-ս-ի խ-ո-՞- ե-: -------------------- Դու վիսկի խմու՞մ ես: 0
D- v--ki khm-՞----s D_ v____ k_____ y__ D- v-s-i k-m-՞- y-s ------------------- Du viski khmu՞m yes
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? Դ---------ռո--՞- -- -մո-մ: Դ__ կ____ ռ_____ ե_ խ_____ Դ-ւ կ-լ-ն ռ-մ-՞- ե- խ-ո-մ- -------------------------- Դու կոլան ռոմո՞վ ես խմում: 0
D- -o-an---om-՞- y-s ----m D_ k____ r______ y__ k____ D- k-l-n r-o-o-v y-s k-m-m -------------------------- Du kolan rromo՞v yes khmum
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. Ես----պ----չեմ սիր-ւ-: Ե_ շ______ չ__ ս______ Ե- շ-մ-ա-ն չ-մ ս-ր-ւ-: ---------------------- Ես շամպայն չեմ սիրում: 0
Y-s-sh----yn ch’y---s-rum Y__ s_______ c_____ s____ Y-s s-a-p-y- c-’-e- s-r-m ------------------------- Yes shampayn ch’yem sirum
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. Ես գ-նի---- սի-ո--: Ե_ գ___ չ__ ս______ Ե- գ-ն- չ-մ ս-ր-ւ-: ------------------- Ես գինի չեմ սիրում: 0
Y-- g-n- -h’-em -i--m Y__ g___ c_____ s____ Y-s g-n- c-’-e- s-r-m --------------------- Yes gini ch’yem sirum
ನಾನು ಬೀರನ್ನು ಇಷ್ಟ ಪಡುವುದಿಲ್ಲ. Ես-գա--ջո---չեմ--իր--մ: Ե_ գ_______ չ__ ս______ Ե- գ-ր-ջ-ւ- չ-մ ս-ր-ւ-: ----------------------- Ես գարեջուր չեմ սիրում: 0
Yes ga-ejur--h’--- -i-um Y__ g______ c_____ s____ Y-s g-r-j-r c-’-e- s-r-m ------------------------ Yes garejur ch’yem sirum
ಮಗು ಹಾಲನ್ನು ಇಷ್ಟ ಪಡುತ್ತದೆ. Ե---ան կա- է սի--ւմ: Ե_____ կ__ է ս______ Ե-ե-ա- կ-թ է ս-ր-ւ-: -------------------- Երեխան կաթ է սիրում: 0
Y-re-han-kat- e si--m Y_______ k___ e s____ Y-r-k-a- k-t- e s-r-m --------------------- Yerekhan kat’ e sirum
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. Երե-ա- ---ա- --խ-ձո-ի--յ--թ է -իրո--: Ե_____ կ____ և խ_____ հ____ է ս______ Ե-ե-ա- կ-կ-ո և խ-ձ-ր- հ-ո-թ է ս-ր-ւ-: ------------------------------------- Երեխան կակաո և խնձորի հյութ է սիրում: 0
Yer-kha--k---o---v---ndz-ri h-ut- e s---m Y_______ k____ y__ k_______ h____ e s____ Y-r-k-a- k-k-o y-v k-n-z-r- h-u-’ e s-r-m ----------------------------------------- Yerekhan kakao yev khndzori hyut’ e sirum
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. Կի-- ս-րո-մ է--ա---ի և գր-պֆ--ւ-- -յ-ւթ: Կ___ ս_____ է ն_____ և գ_________ հ_____ Կ-ն- ս-ր-ւ- է ն-ր-ջ- և գ-ե-ֆ-ո-թ- հ-ո-թ- ---------------------------------------- Կինը սիրում է նարնջի և գրեպֆրութի հյութ: 0
Ki-y-si-um-e na-nj- --- -r--f--t’i -yut’ K___ s____ e n_____ y__ g_________ h____ K-n- s-r-m e n-r-j- y-v g-e-f-u-’- h-u-’ ---------------------------------------- Kiny sirum e narnji yev grepfrut’i hyut’

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.