ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   hy երեկո անցկացնել

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [քառասունչորս]

44 [k’arrasunch’vors]

երեկո անցկացնել

[yereko ants’kats’nel]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Այստ-- դիսկ-տ----ա-: Ա_____ դ_______ կ___ Ա-ս-ե- դ-ս-ո-ե- կ-՞- -------------------- Այստեղ դիսկոտեկ կա՞: 0
Ay-t-gh -iskote----՞ A______ d_______ k__ A-s-e-h d-s-o-e- k-՞ -------------------- Aystegh diskotek ka՞
ಇಲ್ಲಿ ನೈಟ್ ಕ್ಲಬ್ ಇದೆಯೆ? Այստ-ղ ------յի- ------ կ-՞: Ա_____ գ________ ա_____ կ___ Ա-ս-ե- գ-շ-ր-յ-ն ա-ո-մ- կ-՞- ---------------------------- Այստեղ գիշերային ակումբ կա՞: 0
A-ste----is--r-yin --u-b --՞ A______ g_________ a____ k__ A-s-e-h g-s-e-a-i- a-u-b k-՞ ---------------------------- Aystegh gisherayin akumb ka՞
ಇಲ್ಲಿ ಪಬ್ ಇದೆಯೆ? Այս--- բ---կա-: Ա_____ բ__ կ___ Ա-ս-ե- բ-ր կ-՞- --------------- Այստեղ բար կա՞: 0
Ay--e-h -ar --՞ A______ b__ k__ A-s-e-h b-r k-՞ --------------- Aystegh bar ka՞
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Ի՞-չ--երկայ---ւմ կ- ----ր----կ-յ-- -ատ-ոն---: Ի___ ն__________ կ_ ա____ ե_______ թ_________ Ի-ն- ն-ր-ա-ա-ո-մ կ- ա-ս-ր ե-ե-ո-ա- թ-տ-ո-ո-մ- --------------------------------------------- Ի՞նչ ներկայացում կա այսօր երեկոյան թատրոնում: 0
I-nch---e----at--u- k- -y--- ---e----n t’a-r-num I_____ n___________ k_ a____ y________ t________ I-n-h- n-r-a-a-s-u- k- a-s-r y-r-k-y-n t-a-r-n-m ------------------------------------------------ I՞nch’ nerkayats’um ka aysor yerekoyan t’atronum
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Ի՞-չ--ե---յ-ց--մ-կա---սօ---րե---ա- կինո-թ---ոնո--: Ի___ ն__________ կ_ ա____ ե_______ կ___ թ_________ Ի-ն- ն-ր-ա-ա-ո-մ կ- ա-ս-ր ե-ե-ո-ա- կ-ն- թ-տ-ո-ո-մ- -------------------------------------------------- Ի՞նչ ներկայացում կա այսօր երեկոյան կինո թատրոնում: 0
I՞n--’ n-r-ay--s’-- -- --s-r y-re--yan -in--t’atronum I_____ n___________ k_ a____ y________ k___ t________ I-n-h- n-r-a-a-s-u- k- a-s-r y-r-k-y-n k-n- t-a-r-n-m ----------------------------------------------------- I՞nch’ nerkayats’um ka aysor yerekoyan kino t’atronum
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Ի--- կա----օ--ե--կ-յա--հեռու-տա--ւ--ո-: Ի___ կ_ ա____ ե_______ հ_______________ Ի-ն- կ- ա-ս-ր ե-ե-ո-ա- հ-ռ-ւ-տ-ց-ւ-ց-վ- --------------------------------------- Ի՞նչ կա այսօր երեկոյան հեռուստացույցով: 0
I--ch- ka-ays-r--ereko-an-he-rus---s’-y--’ov I_____ k_ a____ y________ h_________________ I-n-h- k- a-s-r y-r-k-y-n h-r-u-t-t-’-y-s-o- -------------------------------------------- I՞nch’ ka aysor yerekoyan herrustats’uyts’ov
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Թ--րոն- տո---ր-կ---: Թ______ տ_____ կ____ Թ-տ-ո-ի տ-մ-ե- կ-՞-: -------------------- Թատրոնի տոմսեր կա՞ն: 0
T------- ----er k-՞n T_______ t_____ k___ T-a-r-n- t-m-e- k-՞- -------------------- T’atroni tomser ka՞n
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Կի---ի -ոմ-ե- -ա՞-: Կ_____ տ_____ կ____ Կ-ն-յ- տ-մ-ե- կ-՞-: ------------------- Կինոյի տոմսեր կա՞ն: 0
Kino-i ----er-k-՞n K_____ t_____ k___ K-n-y- t-m-e- k-՞- ------------------ Kinoyi tomser ka՞n
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Ֆո-տբոլային---ղի տ-մսե-- կ--: Ֆ__________ խ___ տ______ կ___ Ֆ-ւ-բ-լ-յ-ն խ-ղ- տ-մ-ե-ր կ-ն- ----------------------------- Ֆուտբոլային խաղի տոմսե՞ր կան: 0
Futbo-ay-- ------ -o---՞r k-n F_________ k_____ t______ k__ F-t-o-a-i- k-a-h- t-m-e-r k-n ----------------------------- Futbolayin khaghi tomse՞r kan
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ես --նկան--- -մ վե-ջու- -ս---: Ե_ ց________ ե_ վ______ ն_____ Ե- ց-ն-ա-ո-մ ե- վ-ր-ո-մ ն-տ-լ- ------------------------------ Ես ցանկանում եմ վերջում նստել: 0
Yes --’ank-n---y-m-v-r-um ns--l Y__ t_________ y__ v_____ n____ Y-s t-’-n-a-u- y-m v-r-u- n-t-l ------------------------------- Yes ts’ankanum yem verjum nstel
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ե--ցանկա-ո----մ -ի----մա--ւ- -ս--լ: Ե_ ց________ ե_ մ____ մ_____ ն_____ Ե- ց-ն-ա-ո-մ ե- մ-ջ-ն մ-ս-ւ- ն-տ-լ- ----------------------------------- Ես ցանկանում եմ միջին մասում նստել: 0
Y------a-k-num ye- m--in-ma--m-n---l Y__ t_________ y__ m____ m____ n____ Y-s t-’-n-a-u- y-m m-j-n m-s-m n-t-l ------------------------------------ Yes ts’ankanum yem mijin masum nstel
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ես ցանկ-ն-ւ---մ-ա--և-ւմ----ե-: Ե_ ց________ ե_ ա______ ն_____ Ե- ց-ն-ա-ո-մ ե- ա-ջ-ո-մ ն-տ-լ- ------------------------------ Ես ցանկանում եմ առջևում նստել: 0
Yes -----k--um--em --r-evu--n-t-l Y__ t_________ y__ a_______ n____ Y-s t-’-n-a-u- y-m a-r-e-u- n-t-l --------------------------------- Yes ts’ankanum yem arrjevum nstel
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Կ---՞- -ք ին- ին--որ-բա- խո--ո-ր---ալ: Կ_____ ե_ ի__ ի__ ո_ բ__ խ_______ տ___ Կ-ր-՞- ե- ի-ձ ի-չ ո- բ-ն խ-ր-ո-ր- տ-լ- -------------------------------------- Կարո՞ղ եք ինձ ինչ որ բան խորհուրդ տալ: 0
K-ro՞-h--ek’----- --c-- ----ba- kho-h-r--t-l K______ y___ i___ i____ v__ b__ k_______ t__ K-r-՞-h y-k- i-d- i-c-’ v-r b-n k-o-h-r- t-l -------------------------------------------- Karo՞gh yek’ indz inch’ vor ban khorhurd tal
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? Ե-ր- է-ս---ու- ն-րկ-յացում-: Ե___ է ս______ ն____________ Ե-ր- է ս-ս-ո-մ ն-ր-ա-ա-ո-մ-: ---------------------------- Ե՞րբ է սկսվում ներկայացումը: 0
Ye՞---e-sk-v-- nerkayat-’-my Y____ e s_____ n____________ Y-՞-b e s-s-u- n-r-a-a-s-u-y ---------------------------- Ye՞rb e sksvum nerkayats’umy
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Կ-ր-՞ղ-----ն- -ամ-ր--ի -ո---ձ-ռ- ----լ: Կ_____ ե_ ի__ հ____ մ_ տ___ ձ___ բ_____ Կ-ր-՞- ե- ի-ձ հ-մ-ր մ- տ-մ- ձ-ռ- բ-ր-լ- --------------------------------------- Կարո՞ղ եք ինձ համար մի տոմս ձեռք բերել: 0
Ka-o--h----- i-d---am-r-mi-to-s--z-rr-’---r-l K______ y___ i___ h____ m_ t___ d______ b____ K-r-՞-h y-k- i-d- h-m-r m- t-m- d-e-r-’ b-r-l --------------------------------------------- Karo՞gh yek’ indz hamar mi toms dzerrk’ berel
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Ա-ս--- մ-տակայքու- գո-----աշտ-կա-: Ա_____ մ__________ գ____ դ___ կ___ Ա-ս-ե- մ-տ-կ-յ-ո-մ գ-լ-ի դ-շ- կ-՞- ---------------------------------- Այստեղ մոտակայքում գոլֆի դաշտ կա՞: 0
A-st-g---ot-kayk--m----fi--a------՞ A______ m__________ g____ d____ k__ A-s-e-h m-t-k-y-’-m g-l-i d-s-t k-՞ ----------------------------------- Aystegh motakayk’um golfi dasht ka՞
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Ա--տ-ղ-մ-տ---յ-ու--թ------դ-----ա՞: Ա_____ մ__________ թ_____ դ___ կ___ Ա-ս-ե- մ-տ-կ-յ-ո-մ թ-ն-ս- դ-շ- կ-՞- ----------------------------------- Այստեղ մոտակայքում թենիսի դաշտ կա՞: 0
A-s------ot-kay-’um-t--e--si -asht ka՞ A______ m__________ t_______ d____ k__ A-s-e-h m-t-k-y-’-m t-y-n-s- d-s-t k-՞ -------------------------------------- Aystegh motakayk’um t’yenisi dasht ka՞
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Ա----ղ մ-տա--յ---- -ո--վա-ան -ա՞: Ա_____ մ__________ լ________ կ___ Ա-ս-ե- մ-տ-կ-յ-ո-մ լ-ղ-վ-զ-ն կ-՞- --------------------------------- Այստեղ մոտակայքում լողավազան կա՞: 0
A-s-e-- mo---a-k-u--lo---v-zan -a՞ A______ m__________ l_________ k__ A-s-e-h m-t-k-y-’-m l-g-a-a-a- k-՞ ---------------------------------- Aystegh motakayk’um loghavazan ka՞

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.