ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   hy դպրոցում

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [չորս]

4 [ch’vors]

դպրոցում

dprots’um

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Ո---՞--ե-- ----: Ո_____ ե__ մ____ Ո-տ-՞- ե-ք մ-ն-: ---------------- Որտե՞ղ ենք մենք: 0
Vor-e՞-- y-nk----nk’ V_______ y____ m____ V-r-e-g- y-n-’ m-n-’ -------------------- Vorte՞gh yenk’ menk’
ನಾವು ಶಾಲೆಯಲ್ಲಿ ಇದ್ದೇವೆ. Մեն- -պ---ո-մ են-: Մ___ դ_______ ե___ Մ-ն- դ-ր-ց-ւ- ե-ք- ------------------ Մենք դպրոցում ենք: 0
Me-k’ d----s-u- -en-’ M____ d________ y____ M-n-’ d-r-t-’-m y-n-’ --------------------- Menk’ dprots’um yenk’
ನಮಗೆ ತರಗತಿ ಇದೆ/ಪಾಠಗಳಿವೆ. Մե-ք դա-ն-----ւնեն-: Մ___ դ______ ո______ Մ-ն- դ-ս-թ-ց ո-ն-ն-: -------------------- Մենք դասնթաց ունենք: 0
M-n-’ das--’---- unen-’ M____ d_________ u_____ M-n-’ d-s-t-a-s- u-e-k- ----------------------- Menk’ dasnt’ats’ unenk’
ಅವರು ವಿದ್ಯಾಥಿ೯ಗಳು Ս--նք -շակ-ր--եր----: Ս____ ա__________ ե__ Ս-ա-ք ա-ա-ե-տ-ե-ն ե-: --------------------- Սրանք աշակերտներն են: 0
S--nk- ---ak------- --n S_____ a___________ y__ S-a-k- a-h-k-r-n-r- y-n ----------------------- Srank’ ashakertnern yen
ಅವರು ಅಧ್ಯಾಪಕರು Սա ուս-ւց-ո--ի--է: Ս_ ո___________ է_ Ս- ո-ս-ւ-չ-ւ-ի- է- ------------------ Սա ուսուցչուհին է: 0
S---s--s’-h’u--n e S_ u____________ e S- u-u-s-c-’-h-n e ------------------ Sa usuts’ch’uhin e
ಅದು ಒಂದು ತರಗತಿ. Ս- դ--ար--ն-է: Ս_ դ_______ է_ Ս- դ-ս-ր-ն- է- -------------- Սա դասարանն է: 0
Sa --sar-nn e S_ d_______ e S- d-s-r-n- e ------------- Sa dasarann e
ನಾವು ಏನು ಮಾಡುತ್ತಿದ್ದೇವೆ? Մ-ն---՞-- --ք ա--ւ-: Մ___ ի___ ե__ ա_____ Մ-ն- ի-ն- ե-ք ա-ո-մ- -------------------- Մենք ի՞նչ ենք անում: 0
M-n---i-nc---y--k’ ---m M____ i_____ y____ a___ M-n-’ i-n-h- y-n-’ a-u- ----------------------- Menk’ i՞nch’ yenk’ anum
ನಾವು ಕಲಿಯುತ್ತಿದ್ದೇವೆ.. Մ-ն---ով--ու--ենք: Մ___ ս_______ ե___ Մ-ն- ս-վ-ր-ւ- ե-ք- ------------------ Մենք սովորում ենք: 0
M-n-’-so--r-- yen-’ M____ s______ y____ M-n-’ s-v-r-m y-n-’ ------------------- Menk’ sovorum yenk’
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Մենք----ու--նք ս---րո--: Մ___ լ____ ե__ ս________ Մ-ն- լ-զ-ւ ե-ք ս-վ-ր-ւ-: ------------------------ Մենք լեզու ենք սովորում: 0
M--k- -e-- ye-k’ --v-rum M____ l___ y____ s______ M-n-’ l-z- y-n-’ s-v-r-m ------------------------ Menk’ lezu yenk’ sovorum
ನಾನು ಇಂಗ್ಲಿಷ್ ಕಲಿಯುತ್ತೇನೆ. Ե----վ-ր-ւ---մ ա-գլերեն: Ե_ ս_______ ե_ ա________ Ե- ս-վ-ր-ւ- ե- ա-գ-ե-ե-: ------------------------ Ես սովորում եմ անգլերեն: 0
Y-s-s-v---m ye- a-gl--en Y__ s______ y__ a_______ Y-s s-v-r-m y-m a-g-e-e- ------------------------ Yes sovorum yem angleren
ನೀನು ಸ್ಪಾನಿಷ್ ಕಲಿಯುತ್ತೀಯ. Դ-- սով--ո-մ-ե- իս---ե--ն: Դ__ ս_______ ե_ ի_________ Դ-ւ ս-վ-ր-ւ- ե- ի-պ-ն-ր-ն- -------------------------- Դու սովորում ես իսպաներեն: 0
D----v-------- i-p-----n D_ s______ y__ i________ D- s-v-r-m y-s i-p-n-r-n ------------------------ Du sovorum yes ispaneren
ಅವನು ಜರ್ಮನ್ ಕಲಿಯುತ್ತಾನೆ. Նա --վորո-մ-------ա-ե-են: Ն_ ս_______ է գ__________ Ն- ս-վ-ր-ւ- է գ-ր-ա-ե-ե-: ------------------------- Նա սովորում է գերմաներեն: 0
Na --voru--- -er--ner-n N_ s______ e g_________ N- s-v-r-m e g-r-a-e-e- ----------------------- Na sovorum e germaneren
ನಾವು ಫ್ರೆಂಚ್ ಕಲಿಯುತ್ತೇವೆ Մե---ս----ում---ք -------են: Մ___ ս_______ ե__ ֆ_________ Մ-ն- ս-վ-ր-ւ- ե-ք ֆ-ա-ս-ր-ն- ---------------------------- Մենք սովորում ենք ֆրանսերեն: 0
Me--’ -ovo----ye--- --an---en M____ s______ y____ f________ M-n-’ s-v-r-m y-n-’ f-a-s-r-n ----------------------------- Menk’ sovorum yenk’ franseren
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Դո-ք--ով---ւ- -ք----լ--են: Դ___ ս_______ ե_ ի________ Դ-ւ- ս-վ-ր-ւ- ե- ի-ա-ե-ե-: -------------------------- Դուք սովորում եք իտալերեն: 0
Duk----------y-k’---a---en D___ s______ y___ i_______ D-k- s-v-r-m y-k- i-a-e-e- -------------------------- Duk’ sovorum yek’ italeren
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Նր--- սո-որում ----ո-սերեն: Ն____ ս_______ ե_ ռ________ Ն-ա-ք ս-վ-ր-ւ- ե- ռ-ւ-ե-ե-: --------------------------- Նրանք սովորում են ռուսերեն: 0
N--n-- --v---- yen-r--s-r-n N_____ s______ y__ r_______ N-a-k- s-v-r-m y-n r-u-e-e- --------------------------- Nrank’ sovorum yen rruseren
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. Լե--ւ-ե- -ովո-ե-- հե-աքր-իր -: Լ_______ ս_______ հ________ է_ Լ-զ-ւ-ե- ս-վ-ր-լ- հ-տ-ք-ք-ր է- ------------------------------ Լեզուներ սովորելը հետաքրքիր է: 0
Le-u--- s-vo-e-y--e--k----i--e L______ s_______ h__________ e L-z-n-r s-v-r-l- h-t-k-r-’-r e ------------------------------ Lezuner sovorely hetak’rk’ir e
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Մե-ք-ո---ւմ-ե-ք մ-րդ-անց --ս-ան-լ: Մ___ ո_____ ե__ մ_______ հ________ Մ-ն- ո-զ-ւ- ե-ք մ-ր-կ-ն- հ-ս-ա-ա-: ---------------------------------- Մենք ուզում ենք մարդկանց հասկանալ: 0
Me--- uzu- y--k---a-dka--s- -a--a--l M____ u___ y____ m_________ h_______ M-n-’ u-u- y-n-’ m-r-k-n-s- h-s-a-a- ------------------------------------ Menk’ uzum yenk’ mardkants’ haskanal
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Մե-- -ւ-ո-մ --- --ր-կ--ց-հե- -ոսել: Մ___ ո_____ ե__ մ_______ հ__ խ_____ Մ-ն- ո-զ-ւ- ե-ք մ-ր-կ-ն- հ-տ խ-ս-լ- ----------------------------------- Մենք ուզում ենք մարդկանց հետ խոսել: 0
M---’ u-u- ye--’ m--d---ts- he--kh---l M____ u___ y____ m_________ h__ k_____ M-n-’ u-u- y-n-’ m-r-k-n-s- h-t k-o-e- -------------------------------------- Menk’ uzum yenk’ mardkants’ het khosel

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!