ಪದಗುಚ್ಛ ಪುಸ್ತಕ

kn ಪಾನೀಯಗಳು   »   ka სასმელები

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [თორმეტი]

12 [tormet\'i]

სასმელები

[sasmelebi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. მ----ის--ს---. მ_ ჩ___ ვ_____ მ- ჩ-ი- ვ-ვ-მ- -------------- მე ჩაის ვსვამ. 0
me --ais v--am. m_ c____ v_____ m- c-a-s v-v-m- --------------- me chais vsvam.
ನಾನು ಕಾಫಿ ಕುಡಿಯುತ್ತೇನೆ. მ- -------სვა-. მ_ ყ____ ვ_____ მ- ყ-ვ-ს ვ-ვ-მ- --------------- მე ყავას ვსვამ. 0
m---a-as---vam. m_ q____ v_____ m- q-v-s v-v-m- --------------- me qavas vsvam.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. მე -----ა-უ--წ-ალ----ვამ. მ_ მ________ წ____ ვ_____ მ- მ-ნ-რ-ლ-რ წ-ა-ს ვ-ვ-მ- ------------------------- მე მინერალურ წყალს ვსვამ. 0
me--i-e--l-r t--qa-s ---am. m_ m________ t______ v_____ m- m-n-r-l-r t-'-a-s v-v-m- --------------------------- me mineralur ts'qals vsvam.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? შ---ჩ-ი----მო----სვ-მ? შ__ ჩ___ ლ______ ს____ შ-ნ ჩ-ი- ლ-მ-ნ-თ ს-ა-? ---------------------- შენ ჩაის ლიმონით სვამ? 0
s-en-c-a-- --mo-------m? s___ c____ l______ s____ s-e- c-a-s l-m-n-t s-a-? ------------------------ shen chais limonit svam?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? შ-ნ-ყ--ა--შაქრ-----ა-? შ__ ყ____ შ_____ ს____ შ-ნ ყ-ვ-ს შ-ქ-ი- ს-ა-? ---------------------- შენ ყავას შაქრით სვამ? 0
shen q--a- sha--i- s---? s___ q____ s______ s____ s-e- q-v-s s-a-r-t s-a-? ------------------------ shen qavas shakrit svam?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ყინულ-ა- -ყ----სვ-მ? ყ_______ წ____ ს____ ყ-ნ-ლ-ა- წ-ა-ს ს-ა-? -------------------- ყინულიან წყალს სვამ? 0
q----ian-t-'qals -vam? q_______ t______ s____ q-n-l-a- t-'-a-s s-a-? ---------------------- qinulian ts'qals svam?
ಇಲ್ಲಿ ಒಂದು ಸಂತೋಷಕೂಟವಿದೆ ა- -ე--ი-. ა_ ზ______ ა- ზ-ი-ი-. ---------- აქ ზეიმია. 0
a----im--. a_ z______ a- z-i-i-. ---------- ak zeimia.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ხ--ხ------ან-რ----ამ-. ხ____ შ________ ს_____ ხ-ლ-ი შ-მ-ა-უ-ს ს-ა-ს- ---------------------- ხალხი შამპანურს სვამს. 0
kh-lk-i-s--mp---u-s----ms. k______ s__________ s_____ k-a-k-i s-a-p-a-u-s s-a-s- -------------------------- khalkhi shamp'anurs svams.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ხალ-----ინოს-და ---- --ამს. ხ____ ღ_____ დ_ ლ___ ს_____ ხ-ლ-ი ღ-ი-ო- დ- ლ-დ- ს-ა-ს- --------------------------- ხალხი ღვინოს და ლუდს სვამს. 0
kh-l-hi-g-vi-o- d--l-d- s-ams. k______ g______ d_ l___ s_____ k-a-k-i g-v-n-s d- l-d- s-a-s- ------------------------------ khalkhi ghvinos da luds svams.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ს--- შ-- ----ჰ-ლს? ს___ შ__ ა________ ს-ა- შ-ნ ა-კ-ჰ-ლ-? ------------------ სვამ შენ ალკოჰოლს? 0
s--m-sh-----------s? s___ s___ a_________ s-a- s-e- a-k-o-o-s- -------------------- svam shen alk'ohols?
ನೀನು ವಿಸ್ಕಿ ಕುಡಿಯುತ್ತೀಯ? სვ-მ---- ვისკი-? ს___ შ__ ვ______ ს-ა- შ-ნ ვ-ს-ი-? ---------------- სვამ შენ ვისკის? 0
sva- -hen-visk---? s___ s___ v_______ s-a- s-e- v-s-'-s- ------------------ svam shen visk'is?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? სვ-მ შ-- კ--ა- რო--თ? ს___ შ__ კ____ რ_____ ს-ა- შ-ნ კ-ლ-ს რ-მ-თ- --------------------- სვამ შენ კოლას რომით? 0
s-a- --e-------s r--i-? s___ s___ k_____ r_____ s-a- s-e- k-o-a- r-m-t- ----------------------- svam shen k'olas romit?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. მ- ა- --ყვარ- შ-მპანუ--. მ_ ა_ მ______ შ_________ მ- ა- მ-ყ-ა-ს შ-მ-ა-უ-ი- ------------------------ მე არ მიყვარს შამპანური. 0
m- -r--i---rs--h--p---u-i. m_ a_ m______ s___________ m- a- m-q-a-s s-a-p-a-u-i- -------------------------- me ar miqvars shamp'anuri.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. მ--ა- -ი---რ- ღვ-ნო. მ_ ა_ მ______ ღ_____ მ- ა- მ-ყ-ა-ს ღ-ი-ო- -------------------- მე არ მიყვარს ღვინო. 0
me--- -iq-ars-g----o. m_ a_ m______ g______ m- a- m-q-a-s g-v-n-. --------------------- me ar miqvars ghvino.
ನಾನು ಬೀರನ್ನು ಇಷ್ಟ ಪಡುವುದಿಲ್ಲ. მე ა---ი-ვ-რ- ლ---. მ_ ა_ მ______ ლ____ მ- ა- მ-ყ-ა-ს ლ-დ-. ------------------- მე არ მიყვარს ლუდი. 0
m- -- miq-ars--udi. m_ a_ m______ l____ m- a- m-q-a-s l-d-. ------------------- me ar miqvars ludi.
ಮಗು ಹಾಲನ್ನು ಇಷ್ಟ ಪಡುತ್ತದೆ. თ-თო-ბ---ვ---ყ-არს რ--. თ___ ბ_____ უ_____ რ___ თ-თ- ბ-ვ-ვ- უ-ვ-რ- რ-ე- ----------------------- თოთო ბავშვს უყვარს რძე. 0
toto ba-s-v--u---r- -dze. t___ b______ u_____ r____ t-t- b-v-h-s u-v-r- r-z-. ------------------------- toto bavshvs uqvars rdze.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ბ-ვშ-ს უ--ა-ს კაკაო-და--აშლის---ე-ი. ბ_____ უ_____ კ____ დ_ ვ_____ წ_____ ბ-ვ-ვ- უ-ვ-რ- კ-კ-ო დ- ვ-შ-ი- წ-ე-ი- ------------------------------------ ბავშვს უყვარს კაკაო და ვაშლის წვენი. 0
b--s-vs u---rs k'ak'-- -a va----- ts-veni. b______ u_____ k______ d_ v______ t_______ b-v-h-s u-v-r- k-a-'-o d- v-s-l-s t-'-e-i- ------------------------------------------ bavshvs uqvars k'ak'ao da vashlis ts'veni.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ქალს უ-ვ--ს----თ-ხ-ი---ა გ-ე--რ-ტ----ვ--ი. ქ___ უ_____ ფ________ დ_ გ_________ წ_____ ქ-ლ- უ-ვ-რ- ფ-რ-ო-ლ-ს დ- გ-ე-ფ-უ-ი- წ-ე-ი- ------------------------------------------ ქალს უყვარს ფორთოხლის და გრეიფრუტის წვენი. 0
k--s-u----s p------l-s da---eip-u-'is--s-----. k___ u_____ p_________ d_ g__________ t_______ k-l- u-v-r- p-r-o-h-i- d- g-e-p-u-'-s t-'-e-i- ---------------------------------------------- kals uqvars portokhlis da greiprut'is ts'veni.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.