ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   hy կողմնորոշում

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [քառասունմեկ]

41 [k’arrasunmek]

կողմնորոշում

koghmnoroshum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Որ-ե-ղ-է--տնվ-ւմ --ւր-ս--կա-----ս-ն-ա-ը: Ո_____ է գ______ տ__________ գ__________ Ո-տ-՞- է գ-ն-ո-մ տ-ւ-ի-տ-կ-ն գ-ա-ե-յ-կ-: ---------------------------------------- Որտե՞ղ է գտնվում տուրիստական գրասենյակը: 0
Vor-e-gh-e-gt-vu- ----s-a--------en---y V_______ e g_____ t_________ g_________ V-r-e-g- e g-n-u- t-r-s-a-a- g-a-e-y-k- --------------------------------------- Vorte՞gh e gtnvum turistakan grasenyaky
ನನಗೆ ನಗರದ ನಕ್ಷೆ ಕೊಡುವಿರಾ? Ք-ղաքի----տեզ-ո---՞---նձ -----: Ք_____ ք_____ ո_____ ի__ հ_____ Ք-ղ-ք- ք-ր-ե- ո-ն-՞- ի-ձ հ-մ-ր- ------------------------------- Քաղաքի քարտեզ ունե՞ք ինձ համար: 0
K-ag-a--i k---t-z un---’---dz h--ar K________ k______ u_____ i___ h____ K-a-h-k-i k-a-t-z u-e-k- i-d- h-m-r ----------------------------------- K’aghak’i k’artez une՞k’ indz hamar
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? Կա-ո՞ղ ------տ-ղ-հ---րա-ոց----նյակ պ-տվ-րել: Կ_____ ե_ ա_____ հ_________ ս_____ պ________ Կ-ր-՞- ե- ա-ս-ե- հ-ո-ր-ն-ց- ս-ն-ա- պ-տ-ի-ե-: -------------------------------------------- Կարո՞ղ եմ այստեղ հյուրանոցի սենյակ պատվիրել: 0
K--o՞-- y-- a-----h----r-nots’--se-y-- ---v---l K______ y__ a______ h__________ s_____ p_______ K-r-՞-h y-m a-s-e-h h-u-a-o-s-i s-n-a- p-t-i-e- ----------------------------------------------- Karo՞gh yem aystegh hyuranots’i senyak patvirel
ನಗರದ ಹಳೆಯ ಭಾಗ ಎಲ್ಲಿದೆ? Ո--ե-- է ք-ղ----հ----աս-: Ո_____ է ք_____ հ__ մ____ Ո-տ-՞- է ք-ղ-ք- հ-ն մ-ս-: ------------------------- Որտե՞ղ է քաղաքի հին մասը: 0
V-rt-՞-- ----ag--k-- h-n-ma-y V_______ e k________ h__ m___ V-r-e-g- e k-a-h-k-i h-n m-s- ----------------------------- Vorte՞gh e k’aghak’i hin masy
ಇಲ್ಲಿ ಚರ್ಚ್ ಎಲ್ಲಿದೆ? Ո--------մայ------ր-: Ո_____ է մ___ տ______ Ո-տ-՞- է մ-յ- տ-ճ-ր-: --------------------- Որտե՞ղ է մայր տաճարը: 0
V-r-e-g----ma-r-t-c-a-y V_______ e m___ t______ V-r-e-g- e m-y- t-c-a-y ----------------------- Vorte՞gh e mayr tachary
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? Որտ----է --նգ----ը: Ո_____ է թ_________ Ո-տ-՞- է թ-ն-ա-ա-ը- ------------------- Որտե՞ղ է թանգարանը: 0
Vort-՞-- - -’ang---ny V_______ e t_________ V-r-e-g- e t-a-g-r-n- --------------------- Vorte՞gh e t’angarany
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Որտ--ի-ց --ր----մ-դր-շմա-ի--եր--նե-: Ո_______ կ____ ե_ դ___________ գ____ Ո-տ-ղ-՞- կ-ր-ղ ե- դ-ո-մ-ն-շ-ե- գ-ե-: ------------------------------------ Որտեղի՞ց կարող եմ դրոշմանիշներ գնել: 0
Vo--e---՞----k-rog- -em -r-s-mani--n-r---el V___________ k_____ y__ d_____________ g___ V-r-e-h-՞-s- k-r-g- y-m d-o-h-a-i-h-e- g-e- ------------------------------------------- Vorteghi՞ts’ karogh yem droshmanishner gnel
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Որ--ղ--ց --ր---ե-----ի-ն-ր գ-ել: Ո_______ կ____ ե_ ծ_______ գ____ Ո-տ-ղ-՞- կ-ր-ղ ե- ծ-ղ-կ-ե- գ-ե-: -------------------------------- Որտեղի՞ց կարող եմ ծաղիկներ գնել: 0
V---e----ts---arog--y-m-ts---i--er -nel V___________ k_____ y__ t_________ g___ V-r-e-h-՞-s- k-r-g- y-m t-a-h-k-e- g-e- --------------------------------------- Vorteghi՞ts’ karogh yem tsaghikner gnel
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Որտ--ի՞--կ-րո---- տոմս----ն--: Ո_______ կ____ ե_ տ_____ գ____ Ո-տ-ղ-՞- կ-ր-ղ ե- տ-մ-ե- գ-ե-: ------------------------------ Որտեղի՞ց կարող եմ տոմսեր գնել: 0
Vo-t---i՞--’ kar--h -em-to-ser g-el V___________ k_____ y__ t_____ g___ V-r-e-h-՞-s- k-r-g- y-m t-m-e- g-e- ----------------------------------- Vorteghi՞ts’ karogh yem tomser gnel
ಇಲ್ಲಿ ಬಂದರು ಎಲ್ಲಿದೆ? Որ--՞- ------հա------: Ո_____ է ն____________ Ո-տ-՞- է ն-վ-հ-ն-ի-տ-: ---------------------- Որտե՞ղ է նավահանգիստը: 0
Vo-t-՞g----n-vahan----y V_______ e n___________ V-r-e-g- e n-v-h-n-i-t- ----------------------- Vorte՞gh e navahangisty
ಇಲ್ಲಿ ಮಾರುಕಟ್ಟೆ ಎಲ್ಲಿದೆ? Որ-ե՞- է---ւկան: Ո_____ է շ______ Ո-տ-՞- է շ-ւ-ա-: ---------------- Որտե՞ղ է շուկան: 0
Vor---g- e s-u-an V_______ e s_____ V-r-e-g- e s-u-a- ----------------- Vorte՞gh e shukan
ಇಲ್ಲಿ ಕೋಟೆ ಎಲ್ಲಿದೆ? Ո----------րոցը: Ո_____ է ա______ Ո-տ-՞- է ա-ր-ց-: ---------------- Որտե՞ղ է ամրոցը: 0
Vorte--h-- am-ots’y V_______ e a_______ V-r-e-g- e a-r-t-’- ------------------- Vorte՞gh e amrots’y
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? Ե՞րբ-է -կ--ում----կ----ի--: Ե___ է ս______ է___________ Ե-ր- է ս-ս-ո-մ է-ս-ո-ր-ի-ն- --------------------------- Ե՞րբ է սկսվում էքսկուրսիան: 0
Ye-rb ---ks-u-------u-sian Y____ e s_____ e__________ Y-՞-b e s-s-u- e-’-k-r-i-n -------------------------- Ye՞rb e sksvum ek’skursian
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? Ե-ր--է---րջ-նո---էք---ւ--ի--: Ե___ է վ________ է___________ Ե-ր- է վ-ր-ա-ո-մ է-ս-ո-ր-ի-ն- ----------------------------- Ե՞րբ է վերջանում էքսկուրսիան: 0
Y---b-- verjanum-ek’sk-rs-an Y____ e v_______ e__________ Y-՞-b e v-r-a-u- e-’-k-r-i-n ---------------------------- Ye՞rb e verjanum ek’skursian
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Ի---ք-- --տ-ո-մ--քսկուր--ա-: Ի______ է տ____ է___________ Ի-ն-ք-ն է տ-ո-մ է-ս-ո-ր-ի-ն- ---------------------------- Ի՞նչքան է տևում էքսկուրսիան: 0
I՞n---k’-n-e t-vum---’-k----an I_________ e t____ e__________ I-n-h-k-a- e t-v-m e-’-k-r-i-n ------------------------------ I՞nch’k’an e tevum ek’skursian
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. Ե-------- ---է--կու--ա--ր----ը---ս----է -երմա-ե---: Ե_ ո_____ ե_ է____________ ո__ խ_____ է գ__________ Ե- ո-զ-ւ- ե- է-ս-ո-ր-ա-ա-, ո-ը խ-ս-ւ- է գ-ր-ա-ե-ե-: --------------------------------------------------- Ես ուզում եմ էքսկուրսավար, որը խոսում է գերմաներեն: 0
Y-----u--ye---k-s-ur-a--r- --ry -hosu- e-g-r-an-r-n Y__ u___ y__ e____________ v___ k_____ e g_________ Y-s u-u- y-m e-’-k-r-a-a-, v-r- k-o-u- e g-r-a-e-e- --------------------------------------------------- Yes uzum yem ek’skursavar, vory khosum e germaneren
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. Ե---ւզ-ւ- եմ էք-կ----ա--ր- ո---խոս-ւմ-է--տա-եր-ն: Ե_ ո_____ ե_ է____________ ո__ խ_____ է ի________ Ե- ո-զ-ւ- ե- է-ս-ո-ր-ա-ա-, ո-ը խ-ս-ւ- է ի-ա-ե-ե-: ------------------------------------------------- Ես ուզում եմ էքսկուրսավար, որը խոսում է իտալերեն: 0
Y-s-------e- --’-ku-savar- vo----h-sum-e-it--er-n Y__ u___ y__ e____________ v___ k_____ e i_______ Y-s u-u- y-m e-’-k-r-a-a-, v-r- k-o-u- e i-a-e-e- ------------------------------------------------- Yes uzum yem ek’skursavar, vory khosum e italeren
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. Ե- -ւզո----- է-սկ---սա-ա-, որը--ո-----է---անս--են: Ե_ ո_____ ե_ է____________ ո__ խ_____ է ֆ_________ Ե- ո-զ-ւ- ե- է-ս-ո-ր-ա-ա-, ո-ը խ-ս-ւ- է ֆ-ա-ս-ր-ն- -------------------------------------------------- Ես ուզում եմ էքսկուրսավար, որը խոսում է ֆրանսերեն: 0
Y-s--zum y-m---’-k--sa-a-,-vo-y--hos-m-e ----seren Y__ u___ y__ e____________ v___ k_____ e f________ Y-s u-u- y-m e-’-k-r-a-a-, v-r- k-o-u- e f-a-s-r-n -------------------------------------------------- Yes uzum yem ek’skursavar, vory khosum e franseren

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .