ಪದಗುಚ್ಛ ಪುಸ್ತಕ

kn ಪಾನೀಯಗಳು   »   uk Напої

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [дванадцять]

12 [dvanadtsyatʹ]

Напої

Napoï

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. Я-п---ч--. Я п__ ч___ Я п-ю ч-й- ---------- Я п’ю чай. 0
Y---ʺ-u c----. Y_ p___ c____ Y- p-y- c-a-̆- -------------- YA pʺyu chay̆.
ನಾನು ಕಾಫಿ ಕುಡಿಯುತ್ತೇನೆ. Я---- каву. Я п__ к____ Я п-ю к-в-. ----------- Я п’ю каву. 0
YA -ʺ-u k-vu. Y_ p___ k____ Y- p-y- k-v-. ------------- YA pʺyu kavu.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. Я---ю--і-е-ал-н- --ду. Я п__ м_________ в____ Я п-ю м-н-р-л-н- в-д-. ---------------------- Я п’ю мінеральну воду. 0
Y---ʺyu---n-ra-ʹ---v---. Y_ p___ m_________ v____ Y- p-y- m-n-r-l-n- v-d-. ------------------------ YA pʺyu mineralʹnu vodu.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? Ч- п’-ш--- -ай з---мо--м? Ч_ п___ т_ ч__ з л_______ Ч- п-є- т- ч-й з л-м-н-м- ------------------------- Чи п’єш ти чай з лимоном? 0
C---p-ye-h -- ----̆ z----o-om? C__ p_____ t_ c___ z l_______ C-y p-y-s- t- c-a-̆ z l-m-n-m- ------------------------------ Chy pʺyesh ty chay̆ z lymonom?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? Ч- --------к--у-з ц-кр--? Ч_ п___ т_ к___ з ц______ Ч- п-є- т- к-в- з ц-к-о-? ------------------------- Чи п’єш ти каву з цукром? 0
Ch- pʺ--sh-t- ka---- t------? C__ p_____ t_ k___ z t_______ C-y p-y-s- t- k-v- z t-u-r-m- ----------------------------- Chy pʺyesh ty kavu z tsukrom?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? Ч- п’єш-ти ---- ----одом? Ч_ п___ т_ в___ з л______ Ч- п-є- т- в-д- з л-о-о-? ------------------------- Чи п’єш ти воду з льодом? 0
C-y-p-y-s- -y vodu --l----m? C__ p_____ t_ v___ z l______ C-y p-y-s- t- v-d- z l-o-o-? ---------------------------- Chy pʺyesh ty vodu z lʹodom?
ಇಲ್ಲಿ ಒಂದು ಸಂತೋಷಕೂಟವಿದೆ Тут веч--к-. Т__ в_______ Т-т в-ч-р-а- ------------ Тут вечірка. 0
Tut--ech---a. T__ v________ T-t v-c-i-k-. ------------- Tut vechirka.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. Люди-п-ют--ш-мп----ке. Л___ п____ ш__________ Л-д- п-ю-ь ш-м-а-с-к-. ---------------------- Люди п’ють шампанське. 0
Lyu---pʺ-utʹ shamp--s--e. L____ p_____ s___________ L-u-y p-y-t- s-a-p-n-ʹ-e- ------------------------- Lyudy pʺyutʹ shampansʹke.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. Л--- --ють-ви-о---п---. Л___ п____ в___ і п____ Л-д- п-ю-ь в-н- і п-в-. ----------------------- Люди п’ють вино і пиво. 0
L--d- ---u-- --no - ----. L____ p_____ v___ i p____ L-u-y p-y-t- v-n- i p-v-. ------------------------- Lyudy pʺyutʹ vyno i pyvo.
ನೀನು ಆಲ್ಕೋಹಾಲ್ ಕುಡಿಯುತ್ತೀಯ? Чи--’---ти-а----оль? Ч_ п___ т_ а________ Ч- п-є- т- а-к-г-л-? -------------------- Чи п’єш ти алкоголь? 0
C-y-p--esh-t- a-k--o-ʹ? C__ p_____ t_ a________ C-y p-y-s- t- a-k-h-l-? ----------------------- Chy pʺyesh ty alkoholʹ?
ನೀನು ವಿಸ್ಕಿ ಕುಡಿಯುತ್ತೀಯ? Ч- п’-ш--- --с-і? Ч_ п___ т_ в_____ Ч- п-є- т- в-с-і- ----------------- Чи п’єш ти віскі? 0
C-y p-yesh------s--? C__ p_____ t_ v_____ C-y p-y-s- t- v-s-i- -------------------- Chy pʺyesh ty viski?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? Чи -’-ш т- ---у з --м--? Ч_ п___ т_ к___ з р_____ Ч- п-є- т- к-л- з р-м-м- ------------------------ Чи п’єш ти колу з ромом? 0
Ch- -ʺ---h--- k--u z-ro-om? C__ p_____ t_ k___ z r_____ C-y p-y-s- t- k-l- z r-m-m- --------------------------- Chy pʺyesh ty kolu z romom?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. Я не -юблю -ам-а-сько--. Я н_ л____ ш____________ Я н- л-б-ю ш-м-а-с-к-г-. ------------------------ Я не люблю шампанського. 0
YA ne-ly--l-u-s----an--koh-. Y_ n_ l______ s_____________ Y- n- l-u-l-u s-a-p-n-ʹ-o-o- ---------------------------- YA ne lyublyu shampansʹkoho.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. Я-не ----- ---а. Я н_ л____ в____ Я н- л-б-ю в-н-. ---------------- Я не люблю вина. 0
YA----lyu--y--vyna. Y_ n_ l______ v____ Y- n- l-u-l-u v-n-. ------------------- YA ne lyublyu vyna.
ನಾನು ಬೀರನ್ನು ಇಷ್ಟ ಪಡುವುದಿಲ್ಲ. Я -е лю--ю-пив-. Я н_ л____ п____ Я н- л-б-ю п-в-. ---------------- Я не люблю пива. 0
Y- -- l-u-ly----va. Y_ n_ l______ p____ Y- n- l-u-l-u p-v-. ------------------- YA ne lyublyu pyva.
ಮಗು ಹಾಲನ್ನು ಇಷ್ಟ ಪಡುತ್ತದೆ. Н-мо-л---юбит-----о--. Н______ л_____ м______ Н-м-в-я л-б-т- м-л-к-. ---------------------- Немовля любить молоко. 0
N-mov-------b-tʹ-m-----. N_______ l______ m______ N-m-v-y- l-u-y-ʹ m-l-k-. ------------------------ Nemovlya lyubytʹ moloko.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. Д-т----л-би-ь---ка- ---блучн-й-с--. Д_____ л_____ к____ і я_______ с___ Д-т-н- л-б-т- к-к-о і я-л-ч-и- с-к- ----------------------------------- Дитина любить какао і яблучний сік. 0
Dytyn--lyu---ʹ -akao i-yabl--hnyy- s--. D_____ l______ k____ i y_________ s___ D-t-n- l-u-y-ʹ k-k-o i y-b-u-h-y-̆ s-k- --------------------------------------- Dytyna lyubytʹ kakao i yabluchnyy̆ sik.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. Ж--ка -ю--ть по-ара--ев-й с-к-----ейпфр---в-- с-к. Ж____ л_____ п___________ с__ і г____________ с___ Ж-н-а л-б-т- п-м-р-н-е-и- с-к і г-е-п-р-т-в-й с-к- -------------------------------------------------- Жінка любить помаранчевий сік і грейпфрутовий сік. 0
Zh---a --ub-t-----aran----yy̆---k-i----y̆-fr--o-y---si-. Z_____ l______ p____________ s__ i h____________ s___ Z-i-k- l-u-y-ʹ p-m-r-n-h-v-y- s-k i h-e-̆-f-u-o-y-̆ s-k- -------------------------------------------------------- Zhinka lyubytʹ pomaranchevyy̆ sik i hrey̆pfrutovyy̆ sik.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.