ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   hy Asking for directions

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [քառասուն]

40 [k’arrasun]

Asking for directions

[Chanaparh harts’nel]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. Ն-ր-ց--! Ներեցեք! Ն-ր-ց-ք- -------- Ներեցեք! 0
Nerets’----! Nerets’yek’! N-r-t-’-e-’- ------------ Nerets’yek’!
ನನಗೆ ಸ್ವಲ್ಪ ಸಹಾಯ ಮಾಡುವಿರಾ? Կար--ղ-ե---ն- --նել: Կարո՞ղ եք ինձ օգնել: Կ-ր-՞- ե- ի-ձ օ-ն-լ- -------------------- Կարո՞ղ եք ինձ օգնել: 0
K--o՞-h y--’ i------n-l Karo՞gh yek’ indz ognel K-r-՞-h y-k- i-d- o-n-l ----------------------- Karo՞gh yek’ indz ognel
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? Ա-ս-ե- -ր------- լավ -ես-որ-ն: Այստեղ որտե՞ղ կա լավ ռեստորան: Ա-ս-ե- ո-տ-՞- կ- լ-վ ռ-ս-ո-ա-: ------------------------------ Այստեղ որտե՞ղ կա լավ ռեստորան: 0
Ays-eg- v--te--h-ka ----rres-oran Aystegh vorte՞gh ka lav rrestoran A-s-e-h v-r-e-g- k- l-v r-e-t-r-n --------------------------------- Aystegh vorte՞gh ka lav rrestoran
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. Գն-ցե--ձ-խ անկ--ւնո-: Գնացեք ձախ անկյունով: Գ-ա-ե- ձ-խ ա-կ-ո-ն-վ- --------------------- Գնացեք ձախ անկյունով: 0
Gnat-’y--’ dzak--ankyunov Gnats’yek’ dzakh ankyunov G-a-s-y-k- d-a-h a-k-u-o- ------------------------- Gnats’yek’ dzakh ankyunov
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. Գն---ք -ի-որոշ-ժաման-կ-ո-ղ-ղ: Գնացեք մի որոշ ժամանակ ուղիղ: Գ-ա-ե- մ- ո-ո- ժ-մ-ն-կ ո-ղ-ղ- ----------------------------- Գնացեք մի որոշ ժամանակ ուղիղ: 0
Gn----ye----- v-ros- zh--a--k-u----h Gnats’yek’ mi vorosh zhamanak ughigh G-a-s-y-k- m- v-r-s- z-a-a-a- u-h-g- ------------------------------------ Gnats’yek’ mi vorosh zhamanak ughigh
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. Ապա գ-ա-----ար--ւ--մե-ր ---- -ջ: Ապա գնացեք հարյուր մետր դեպի աջ: Ա-ա գ-ա-ե- հ-ր-ո-ր մ-տ- դ-պ- ա-: -------------------------------- Ապա գնացեք հարյուր մետր դեպի աջ: 0
Apa-gn-ts-y-k’ h---u- me-r dep--aj Apa gnats’yek’ haryur metr depi aj A-a g-a-s-y-k- h-r-u- m-t- d-p- a- ---------------------------------- Apa gnats’yek’ haryur metr depi aj
ನೀವು ಬಸ್ ನಲ್ಲಿ ಕೂಡ ಹೋಗಬಹುದು. Դո-ք-կա-ող եք --և-----բու--վ գ-ա-: Դուք կարող եք նաև ավտոբուսով գնալ: Դ-ւ- կ-ր-ղ ե- ն-և ա-տ-բ-ւ-ո- գ-ա-: ---------------------------------- Դուք կարող եք նաև ավտոբուսով գնալ: 0
D--’ ka-og--ye-- --e- a----u-o- gn-l Duk’ karogh yek’ naev avtobusov gnal D-k- k-r-g- y-k- n-e- a-t-b-s-v g-a- ------------------------------------ Duk’ karogh yek’ naev avtobusov gnal
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. Դու- կ---ղ-ե---ա- -ր-մվ-յով գ---: Դուք կարող եք նաև տրամվայով գնալ: Դ-ւ- կ-ր-ղ ե- ն-և տ-ա-վ-յ-վ գ-ա-: --------------------------------- Դուք կարող եք նաև տրամվայով գնալ: 0
D-k’ --r-gh -e-’---e- tra-v-y-- gn-l Duk’ karogh yek’ naev tramvayov gnal D-k- k-r-g- y-k- n-e- t-a-v-y-v g-a- ------------------------------------ Duk’ karogh yek’ naev tramvayov gnal
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು Դ--- ---ող եք --րզ-պ-ս ի- -ետ--ց--ա-ել: Դուք կարող եք պարզապես իմ հետևից վարել: Դ-ւ- կ-ր-ղ ե- պ-ր-ա-ե- ի- հ-տ-ի- վ-ր-լ- --------------------------------------- Դուք կարող եք պարզապես իմ հետևից վարել: 0
Du-- -arogh--ek--p-rz---- i- h-te----’ --r-l Duk’ karogh yek’ parzapes im hetevits’ varel D-k- k-r-g- y-k- p-r-a-e- i- h-t-v-t-’ v-r-l -------------------------------------------- Duk’ karogh yek’ parzapes im hetevits’ varel
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? Ի-չպ----գնամ-ֆ---բո-ի----դիոն: Ինչպե՞ս գնամ ֆուտբոլի ստադիոն: Ի-չ-ե-ս գ-ա- ֆ-ւ-բ-լ- ս-ա-ի-ն- ------------------------------ Ինչպե՞ս գնամ ֆուտբոլի ստադիոն: 0
Inch-pe՞s---am --tboli-sta---n Inch’pe՞s gnam futboli stadion I-c-’-e-s g-a- f-t-o-i s-a-i-n ------------------------------ Inch’pe՞s gnam futboli stadion
ಸೇತುವೆಯನ್ನು ಹಾದು ಹೋಗಿ. Ան-եք --մ-ւ---! Անցեք կամուրջը! Ա-ց-ք կ-մ-ւ-ջ-! --------------- Անցեք կամուրջը! 0
An--’-e------urj-! Ants’yek’ kamurjy! A-t-’-e-’ k-m-r-y- ------------------ Ants’yek’ kamurjy!
ಸುರಂಗದ ಮೂಲಕ ಹೋಗಿ. Վ-----թ---ել------վ: Վարեք թունելի միջով: Վ-ր-ք թ-ւ-ե-ի մ-ջ-վ- -------------------- Վարեք թունելի միջով: 0
V-re------n-l- -i-ov Varek’ t’uneli mijov V-r-k- t-u-e-i m-j-v -------------------- Varek’ t’uneli mijov
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Վար-ք-մին-և --րո---լ-----ի--: Վարեք մինչև երրորդ լուսակիրը: Վ-ր-ք մ-ն-և ե-ր-ր- լ-ւ-ա-ի-ը- ----------------------------- Վարեք մինչև երրորդ լուսակիրը: 0
V-re-’ -inc----- --r--rd lusak-ry Varek’ minch’yev yerrord lusakiry V-r-k- m-n-h-y-v y-r-o-d l-s-k-r- --------------------------------- Varek’ minch’yev yerrord lusakiry
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. Ա---թ-ք--ք --ա-ի----------դե-ի ա-: Ապա թեքվեք առաջին փողոցից դեպի աջ: Ա-ա թ-ք-ե- ա-ա-ի- փ-ղ-ց-ց դ-պ- ա-: ---------------------------------- Ապա թեքվեք առաջին փողոցից դեպի աջ: 0
A-a t’-ek’--k’-a-r-jin-p-vo-h---’-----de---aj Apa t’yek’vek’ arrajin p’voghots’its’ depi aj A-a t-y-k-v-k- a-r-j-n p-v-g-o-s-i-s- d-p- a- --------------------------------------------- Apa t’yek’vek’ arrajin p’voghots’its’ depi aj
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. Շար--ն--եք-ո- -նցե--հ--ո---խա--ե-ու-ի-մ-ջո-: Շարունակեք ու անցեք հաջորդ խաչմերուկի միջով: Շ-ր-ւ-ա-ե- ո- ա-ց-ք հ-ջ-ր- խ-չ-ե-ո-կ- մ-ջ-վ- -------------------------------------------- Շարունակեք ու անցեք հաջորդ խաչմերուկի միջով: 0
S--run---k--u-a-t-’-e-- ha------h-ch--e--k- -ij-v Sharunakek’ u ants’yek’ hajord khach’meruki mijov S-a-u-a-e-’ u a-t-’-e-’ h-j-r- k-a-h-m-r-k- m-j-v ------------------------------------------------- Sharunakek’ u ants’yek’ hajord khach’meruki mijov
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? Նե-ե-եք, ին--ե-- կար---եմ -ն-- օդան-----յա-: Ներեցեք, ինչպե՞ս կարող եմ գնալ օդանավակայան: Ն-ր-ց-ք- ի-չ-ե-ս կ-ր-ղ ե- գ-ա- օ-ա-ա-ա-ա-ա-: -------------------------------------------- Ներեցեք, ինչպե՞ս կարող եմ գնալ օդանավակայան: 0
Ne---s--e-’, --ch’-----k-r--h --- g--l--d-navak-y-n Nerets’yek’, inch’pe՞s karogh yem gnal odanavakayan N-r-t-’-e-’- i-c-’-e-s k-r-g- y-m g-a- o-a-a-a-a-a- --------------------------------------------------- Nerets’yek’, inch’pe՞s karogh yem gnal odanavakayan
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. Ա-ե---լա- է---- Դ--ք մ---ոյով-գնա-: Ավելի լավ է, որ Դուք մետրոյով գնաք: Ա-ե-ի լ-վ է- ո- Դ-ւ- մ-տ-ո-ո- գ-ա-: ----------------------------------- Ավելի լավ է, որ Դուք մետրոյով գնաք: 0
Av-li -av e, vor --k’ -e--o-o----ak’ Aveli lav e, vor Duk’ metroyov gnak’ A-e-i l-v e- v-r D-k- m-t-o-o- g-a-’ ------------------------------------ Aveli lav e, vor Duk’ metroyov gnak’
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. Գ-ա--ք--ի-------ջին կ-ն---: Գնացեք մինչև վերջին կանգառ: Գ-ա-ե- մ-ն-և վ-ր-ի- կ-ն-ա-: --------------------------- Գնացեք մինչև վերջին կանգառ: 0
G--ts-y-k’ m-nch--ev---rjin -a--a-r Gnats’yek’ minch’yev verjin kangarr G-a-s-y-k- m-n-h-y-v v-r-i- k-n-a-r ----------------------------------- Gnats’yek’ minch’yev verjin kangarr

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.