ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   te చిన్న సంభాషణ 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ఇరవై]

20 [Iravai]

చిన్న సంభాషణ 1

Cinna sambhāṣaṇa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. సౌ--్య----గా -ూ---ో--ి! సౌ______ కూ____ స-క-్-వ-త-గ- క-ర-చ-ం-ి- ----------------------- సౌకర్యవంతంగా కూర్చోండి! 0
Sa---r---a-ta-g-------ṇḍi! S_______________ k________ S-u-a-y-v-n-a-g- k-r-ō-ḍ-! -------------------------- Saukaryavantaṅgā kūrcōṇḍi!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. మ--ఇ-్-----ి ---క-ం--! మీ ఇ__ అ_ అ____ మ- ఇ-్-ే అ-ి అ-ు-ో-డ-! ---------------------- మీ ఇల్లే అని అనుకోండి! 0
M- illē-an--a-u-ōṇ-i! M_ i___ a__ a________ M- i-l- a-i a-u-ō-ḍ-! --------------------- Mī illē ani anukōṇḍi!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? త-గడ-ని-ి ఏమి --సుకు--ారు? తా____ ఏ_ తీ_____ త-గ-ా-ి-ి ఏ-ి త-స-క-ం-ా-ు- -------------------------- తాగడానికి ఏమి తీసుకుంటారు? 0
T--a-ā--k- --i t-su-uṇ----? T_________ ē__ t___________ T-g-ḍ-n-k- ē-i t-s-k-ṇ-ā-u- --------------------------- Tāgaḍāniki ēmi tīsukuṇṭāru?
ನಿಮಗೆ ಸಂಗೀತ ಎಂದರೆ ಇಷ್ಟವೆ? మీ-ు ---ీ---అంట---ష్ట-ే--? మీ_ సం__ అం_ ఇ_____ మ-క- స-గ-త- అ-ట- ఇ-్-మ-న-? -------------------------- మీకు సంగీతం అంటే ఇష్టమేనా? 0
M-k------ītaṁ aṇṭ- iṣ-amēn-? M___ s_______ a___ i________ M-k- s-ṅ-ī-a- a-ṭ- i-ṭ-m-n-? ---------------------------- Mīku saṅgītaṁ aṇṭē iṣṭamēnā?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. నాకు-----్-----మ-- -ం---- అంట--ఇ-్టం నా_ సాం_______ సం__ అం_ ఇ__ న-క- స-ం-్-ద-య-మ-న స-గ-త- అ-ట- ఇ-్-ం ------------------------------------ నాకు సాంప్రదాయకమైన సంగీతం అంటే ఇష్టం 0
N-k--sā---adā-akam-i-----ṅg---ṁ a-ṭē iṣṭ-ṁ N___ s________________ s_______ a___ i____ N-k- s-m-r-d-y-k-m-i-a s-ṅ-ī-a- a-ṭ- i-ṭ-ṁ ------------------------------------------ Nāku sāmpradāyakamaina saṅgītaṁ aṇṭē iṣṭaṁ
ಇಲ್ಲಿ ನನ್ನ ಸಿ ಡಿ ಗಳಿವೆ. ఇ-ి న--స-డ---ు ఇ_ నా సీ_ లు ఇ-ి న- స-డ- ల- -------------- ఇవి నా సీడీ లు 0
Ivi -- -----lu I__ n_ s___ l_ I-i n- s-ḍ- l- -------------- Ivi nā sīḍī lu
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? మీ-ు -ద-----ం--- వా-ి--య---న--వాయిస-త-ర-? మీ_ ఏ__ సం__ వా_____ వా_____ మ-ర- ఏ-ై-ా స-గ-త వ-య-ద-య-న-న- వ-య-స-త-ర-? ----------------------------------------- మీరు ఏదైనా సంగీత వాయిద్యాన్ని వాయిస్తారా? 0
Mī-u-ē--i-- s-ṅ-ī---vā-id-ā-ni-vāyi--ārā? M___ ē_____ s______ v_________ v_________ M-r- ē-a-n- s-ṅ-ī-a v-y-d-ā-n- v-y-s-ā-ā- ----------------------------------------- Mīru ēdainā saṅgīta vāyidyānni vāyistārā?
ಇದು ನನ್ನ ಗಿಟಾರ್. ఇ-ి న---ిటారు ఇ_ నా గి__ ఇ-ి న- గ-ట-ర- ------------- ఇది నా గిటారు 0
I-- -ā -i---u I__ n_ g_____ I-i n- g-ṭ-r- ------------- Idi nā giṭāru
ನಿಮಗೆ ಹಾಡಲು ಇಷ್ಟವೆ? మ--ు-పాడ---అంట- ----మ-? మీ_ పా__ అం_ ఇ____ మ-క- ప-డ-ం అ-ట- ఇ-్-మ-? ----------------------- మీకు పాడటం అంటే ఇష్టమా? 0
Mīku -āḍ--aṁ-aṇ---i-ṭa--? M___ p______ a___ i______ M-k- p-ḍ-ṭ-ṁ a-ṭ- i-ṭ-m-? ------------------------- Mīku pāḍaṭaṁ aṇṭē iṣṭamā?
ನಿಮಗೆ ಮಕ್ಕಳು ಇದ್ದಾರೆಯೆ? మీక- పిల్లలు--న్-ార-? మీ_ పి___ ఉ____ మ-క- ప-ల-ల-ు ఉ-్-ా-ా- --------------------- మీకు పిల్లలు ఉన్నారా? 0
Mī-- p-l--lu--nn-r-? M___ p______ u______ M-k- p-l-a-u u-n-r-? -------------------- Mīku pillalu unnārā?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? మీ వ-్ద -ు-్క ఉంద-? మీ వ__ కు__ ఉం__ మ- వ-్- క-క-క ఉ-ద-? ------------------- మీ వద్ద కుక్క ఉందా? 0
M--va-da--uk----n-ā? M_ v____ k____ u____ M- v-d-a k-k-a u-d-? -------------------- Mī vadda kukka undā?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? మ--వద-ద -ి-్లి-ఉం--? మీ వ__ పి__ ఉం__ మ- వ-్- ప-ల-ల- ఉ-ద-? -------------------- మీ వద్ద పిల్లి ఉందా? 0
M- va----------u-d-? M_ v____ p____ u____ M- v-d-a p-l-i u-d-? -------------------- Mī vadda pilli undā?
ಇವು ನನ್ನ ಪುಸ್ತಕಗಳು. ఇవి నా-పుస్-క-లు ఇ_ నా పు____ ఇ-ి న- ప-స-త-ా-ు ---------------- ఇవి నా పుస్తకాలు 0
I-- nā--u-ta-ā-u I__ n_ p________ I-i n- p-s-a-ā-u ---------------- Ivi nā pustakālu
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ప్-స్-ుతం ---- ----స--క-న--ి-చదువ-తు--న-ను ప్____ నే_ ఈ పు_____ చ______ ప-ర-్-ు-ం న-న- ఈ ప-స-త-ా-్-ి చ-ు-ు-ు-్-ా-ు ------------------------------------------ ప్రస్తుతం నేను ఈ పుస్తకాన్ని చదువుతున్నాను 0
Pr-stut-ṁ --n- - p-s-akān-- -aduvutu--ānu P________ n___ ī p_________ c____________ P-a-t-t-ṁ n-n- ī p-s-a-ā-n- c-d-v-t-n-ā-u ----------------------------------------- Prastutaṁ nēnu ī pustakānni caduvutunnānu
ನೀವು ಏನನ್ನು ಓದಲು ಇಷ್ಟಪಡುತ್ತೀರಿ? మ-----మ- --వా-న--అనుక-ంట--్నా--? మీ_ ఏ_ చ____ అ_______ మ-ర- ఏ-ి చ-వ-ల-ి అ-ు-ు-ట-న-న-ర-? -------------------------------- మీరు ఏమి చదవాలని అనుకుంటున్నారు? 0
M-r- -m---adavā---- a-u--ṇṭu-nā--? M___ ē__ c_________ a_____________ M-r- ē-i c-d-v-l-n- a-u-u-ṭ-n-ā-u- ---------------------------------- Mīru ēmi cadavālani anukuṇṭunnāru?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? మ--ు -ాన-భ--ు-వ---ళడ- -ష్ట-ేన-? మీ_ గా_____ వె___ ఇ_____ మ-క- గ-న-భ-క- వ-ళ-ళ-ం ఇ-్-మ-న-? ------------------------------- మీకు గానసభలకు వెళ్ళడం ఇష్టమేనా? 0
Mī-- gāna--bh---ku-v-ḷḷaḍa---ṣ-a-ē--? M___ g____________ v_______ i________ M-k- g-n-s-b-a-a-u v-ḷ-a-a- i-ṭ-m-n-? ------------------------------------- Mīku gānasabhalaku veḷḷaḍaṁ iṣṭamēnā?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? మీక- నాట--ాల-ు-వె--ళ-ం ---ట-ేన-? మీ_ నా_____ వె___ ఇ_____ మ-క- న-ట-శ-ల-ు వ-ళ-ళ-ం ఇ-్-మ-న-? -------------------------------- మీకు నాటకశాలకు వెళ్ళడం ఇష్టమేనా? 0
M-ku-n-ṭ-k-śāla-- v--ḷ--a- iṣṭ--ēnā? M___ n___________ v_______ i________ M-k- n-ṭ-k-ś-l-k- v-ḷ-a-a- i-ṭ-m-n-? ------------------------------------ Mīku nāṭakaśālaku veḷḷaḍaṁ iṣṭamēnā?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? మ--ు-----తశ-లకు వెళ--డ---ష--మే-ా? మీ_ సం_____ వె___ ఇ_____ మ-క- స-గ-త-ా-క- వ-ళ-ళ-ం ఇ-్-మ-న-? --------------------------------- మీకు సంగేతశాలకు వెళ్ళడం ఇష్టమేనా? 0
Mī-- -aṅgē--ś-l-k---e-ḷ---ṁ--ṣṭam--ā? M___ s____________ v_______ i________ M-k- s-ṅ-ē-a-ā-a-u v-ḷ-a-a- i-ṭ-m-n-? ------------------------------------- Mīku saṅgētaśālaku veḷḷaḍaṁ iṣṭamēnā?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.